ಮುಟ್ಟಿದರೆ ಮುನಿ ಗಿಡ ದಿಂದ ಎಷ್ಟೆಲ್ಲಾ ಲಾಭವಿದೆ ನಿಮಗೆ ಗೊತ್ತಾ

ಎಲ್ಲರಿಗೂ ನಮಸ್ಕಾರ, ಮುಟ್ಟಿದರೆ ಮುನಿ ಈ ಗಿಡದಿಂದ ಎಷ್ಟೆಲಾ ಲಾಭವಿದೆ ಗೊತ್ತಾ? ಒಂದು ಒಂದು ಸಸ್ಯ ಒಂದು ಒಂದು ರೀತಿಯಲ್ಲಿ ಆರೋಗ್ಯಕರ ಗುಣವನ್ನು ಹೊಂದಿರುತ್ತವೆ. ಆದರೆ ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಅದೇ ರೀತಿ ಮುಟ್ಟಿದರೆ ಮುನಿ ಸಸ್ಯವು ಹಲವು ರೋಗಗಳ ನಿವಾರಕ ಎಂದು ಹೇಳಲಾಗುತ್ತದೆ. ಈ ಸಸ್ಯದ ಹಲವಾರು ಆರೋಗ್ಯಕರ ಗುಣಗಳು ಇಲ್ಲಿ ಇದೆ ನೋಡಿ. ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವು ಔಷಧಿ ತಯಾರಿಕೆಗೆ ಬಹಳ ಉಪಯೋಗಕಾರಿ. ಗಂಟಲು ಬಾವು ಮತ್ತು ಇತರೆ ಬಾವುಗಳಿಂದ ತೊಂದರೆ ಅನುಭವಿಸಿದರು ಇದರ ಕಾಂಡ ಮತ್ತು ಎಲೆಯನ್ನು ಚೆನ್ನಾಗಿ ಅರೆದು ಭಾವು ಆಗಿರುವ ಜಾಗದಲ್ಲಿ ಪಟ್ಟು ಹಾಕಿದರೆ ಶತಮನ ಆಗುವುದು.

ಇದರಿಂದ ನೋವು ಹಾಗೂ ಬಾವಿನಿಂದ ಆದ ಉಪಶಮನ ಸಾಧ್ಯ ಆಗುತ್ತದೆ. ಇದರ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಯುವುದರಿಂದ ಮಂಡಿ ನೋವು ಮಂಡಿ ಉತ್ತ, ಮಲಬದ್ಧತೆ, ಮೂತ್ರ ಪಿಂಡ, ಲಿವರ್‌ ನ ತೊಂದರೆಗೆ ಉತ್ತಮ ಔಷಧಿ ಸಾಮಾನ್ಯ ವಾಗಿ ಶೀತವಾದರೆ ಒಳ್ಳೆಯ ಮನೆ ಮದ್ದು ಗಾಯವಾಗಿ ರಕ್ತ ಹೋಗುತ್ತ ಇದ್ದರೆ ಇದರ ಎಲೆಯನ್ನು ಜ್ಜಜಿ ರಸ ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ ಗಾಯ ಬೇಗನೆ ವಾಸಿ ಆಗುತ್ತದೆ. ಮೂಲವ್ಯಾಧಿ ಕಾಲರ ಸಾಮಾನ್ಯ ವಾಂತಿ ಭೇದಿ ಉತ್ತಮ ಔಷಧಿ, ಚರ್ಮ ವಾದ್ಯಿಗು ಉತ್ತಮ ಔಷಧಿ ಕೆಲವೊಂದು ಸ್ತ್ರೀ ರೋಗಕ್ಕೂ ಉತ್ತಮ ಮನೆ ಮದ್ದು ಎಲೆ ಹೂವು ಕಾಂಡ ಬೇರು ಎಲ್ಲಾ ಕೂಡ ಉತ್ತಮ ಔಷಧಿ ಗುಣ ಹೊಂದಿದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Leave a Comment