ತಿಂಗಳಲ್ಲಿ ಒಂದು ಬಾರಿ ಹಚ್ಚಿ ಸಾಕು ಜೀವನದಲ್ಲಿ ಕೂದಲು ಬಿಳಿ ಆಗೋದೆ ಇಲ್ಲ ಕೂದಲಬುಡ ಗಟ್ಟಿ ಉದ್ದ ಕಪ್ಪಾಗಿ ಬೆಳೆಯುತ್ತೆ

ನಮಸ್ಕಾರ ಸ್ನೇಹಿತರೆ ತಿಂಗಳಿಗೆ ಒಮ್ಮೆ ಈ ಮನೆಮದ್ದನ್ನು ಮಾಡಿಕೊಂಡರೆ ಸಾಕು ಕೂದಲು ಬಿಳಿ ಆಗುವುದಿಲ್ಲ ಕೂದಲು ಉದ್ದವಾಗಿರುತ್ತದೆ ದಟ್ಟವಾಗಿರುತ್ತದೆ ಯಾರಿಗೆ ಕೂದಲು ಜಾಸ್ತಿ ಉದುರುತ್ತದೆ ಅವರು ತಡಮಾಡದೆ ಈ ಒಂದು ಮನೆಮದ್ದನ್ನು ಮಾಡಿ ಅದರಲ್ಲೂ ಮುಖ್ಯವಾಗಿ ಬಿಳಿ ಕೂದಲು ಜಾಸ್ತಿಯಾಗಿದೆ ಇದು ಮಕ್ಕಳಲ್ಲಿಯೂ ಕೂಡ ಜಾಸ್ತಿ ಆಗ್ತಾ ಇದೆ ಇದನ್ನು ತಡೆಯಬೇಕು ಎಂದರೆ ಒಂದು ಮನೆಮದ್ದನ್ನು ಮಾಡಿನೋಡಿ ಇದನ್ನು ತಿಂಗಳಿಗೆ ಒಂದು ಸಾರಿ ಮಾಡಿದರೆ ಸಾಕು ಈ ಮನೆಮದ್ದು ಬೇವಿನ ಸೊಪ್ಪಿನಿಂದ ಮಾಡುವುದು ಮನೆಯಲ್ಲಿ ಅಡುಗೆಗೆ ಬಳಸುವ ಕರಿಬೇವು ಈ ಸೊಪ್ಪು ನಮ್ಮ ಕೂದಲಿಗೆ ತುಂಬಾನೆ ಒಳ್ಳೆಯದು ನಮ್ಮ ತಲೆಯಲ್ಲಿ ಒಂದು ಬಿಳಿ ಕೂದಲು ಕಾಣಿಸಿದರೂ ಕೂಡ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮನೆಮದ್ದನ್ನು ಮಾಡಿಕೊಳ್ಳಲೇಬೇಕು ಕೂದಲು ಉದುರುತ್ತದೆ ಅಂದರೆ ಪೌಷ್ಟಿಕಾಂಶಗಳ ಕೊರತೆ ನಮ್ಮಲ್ಲಿದೆ ಅಂತ ಅರ್ಥ ಆಗ ನಾವು ತಕ್ಷಣ ಒಂದು ಮನೆಮದ್ದನ್ನು ಮಾಡಿಕೊಳ್ಳಬೇಕು ಈ ಕರಿಬೇವಿನಲ್ಲಿ ನಮ್ಮ ಕೂದಲಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಇವೆ ಕರಿಬೇವಿನಲ್ಲಿ ರಿಚ್ ಆದ ಆಂಟಿ ಆಕ್ಸಿಡೆಂಟ್ಗಳಿವೆ ಈ ಆಂಟಿಆಕ್ಸಿಡೆಂಟ್ ಗಳು ನಮ್ಮ ಸ್ಕೈಪ್ ಅನ್ನು ಮಾಶ್ಚುರೈಸ್ ಆಗಿ ಇಡುತ್ತವೆ ಈ ಕರಿಬೇವಿನಲ್ಲಿ ಬೀಟಾ ಕೆರೋಟಿನ್ ಮತ್ತು ಪ್ರೋಟೀನ್ ಇದೆ ಇದು ನಮ್ಮ ಕೂದಲಿಗೆ ಬೇಕಾದಂತಹ ಎಲ್ಲಾ ಪೋಷಕಾಂಶಗಳನ್ನು ಈ ಕರಿಬೇವು ಒದಗಿಸುತ್ತದೆ ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ ಒಂದು ಹಿಡಿ ಗಿಂತ ಜಾಸ್ತಿ ಕರಿಬೇವಿನ ಎಲೆಯನ್ನು ತೆಗೆದುಕೊಂಡು ಇದನ್ನು ಚೆನ್ನಾಗಿ ತೊಳೆದು ಒಂದು ಮ್ಯಾಟ್ ಮೇಲೆ ಒಣಗಿಸಬೇಕು ಸ್ವಲ್ಪ ಲೈಟಾಗಿ ಬಿಸಿಲು ಬರುವ ಕಡೆ ಇದನ್ನು ಒಣಗಿಸಬೇಕು ಹೀಗೆ ಒಣಗಿಸಿದಾಗ ಎರಡರಿಂದ ಮೂರು ದಿನದಲ್ಲಿ ಗರಿಗರಿಯಾದ ಬೇವಿನ ಎಲೆ ನಿಮಗೆ ಸಿಗುತ್ತದೆ

ಒಂದು ವೇಳೆ ಒಣಗಿಸಲು ಆಗಲಿಲ್ಲ ಅಂದರೆ ರೊಟ್ಟಿಯ ಹಂಚಿನಲ್ಲಿ ಸ್ವಲ್ಪ ಹುರಿದರೆ ಸಾಕು ಇದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ ಪೌಡರನ್ನು ಮಾಡಿಕೊಳ್ಳಬೇಕು ಇದನ್ನು ಒಂದು ಸಾರಿ ಪೌಡರ್ ಮಾಡಿಟ್ಟುಕೊಂಡರೆ ಮೂರರಿಂದ ನಾಲ್ಕು ತಿಂಗಳು ಇದನ್ನು ಉಪಯೋಗ ಮಾಡಬಹುದು ಕರಿಬೇವಿನ ಸೊಪ್ಪಿನಲ್ಲಿ ಐರನ್ ಕಂಟೆಂಟ್ ತುಂಬಾ ಜಾಸ್ತಿ ಇರುತ್ತದೆ ನಮ್ಮ ದೇಹದ ಒಳಗೂ ಕೂಡ ಸುಧಾರಣೆ ಮಾಡಿಕೊಳ್ಳಬೇಕು ಕರಿಬೇವಿನ ಸೊಪ್ಪಿನ ಚಟ್ನಿ ಪುಡಿ ತಿನ್ನುವುದು ಇತರ ಪೌಡರ್ ಮಾಡಿಕೊಂಡಿದ್ದನ್ನು

ಮೊದಲನೇ ತುತ್ತು ತಿನ್ನುವಾಗ 1 ಸ್ಪೂನ್ ಕರಿಬೇವಿನ ಪೌಡರ್ ಅನ್ನು ಹಾಕಿಕೊಂಡು ತುಪ್ಪ ಹಾಕಿಕೊಂಡು ತಿಂದರೆ ನಿಮ್ಮ ದೇಹಕ್ಕೆ ಒಳ್ಳೆಯ ಐರನ್ ಅಂಶ ಸಿಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ ಒಂದು ರೊಟ್ಟಿಯ ಹಂಚಿಗೆ ಮೂರರಿಂದ ನಾಲ್ಕು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ ಒಂದರಿಂದ ಒಂದುವರೆ ಸ್ಪೂನ್ ಕರಿಬೇವು ಸೊಪ್ಪಿನ ಪುಡಿಯನ್ನು ಹಾಕಿಕೊಳ್ಳಬೇಕು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಕಬ್ಬಿಣದ ಹಂಚನ್ನೇ ಯಾಕೆ ಉಪಯೋಗಿಸುತ್ತೇವೆ ಅಂದರೆ ಇತರ ಎಣ್ಣೆಯನ್ನು ತಯಾರು ಮಾಡಿಕೊಂಡಾಗ ನಮ್ಮ ಕೂದಲು ಬಿಳಿಯಾಗುವುದನ್ನು ತಡೆಗಟ್ಟುತ್ತದೆ ಕಬ್ಬಿಣಾಂಶ ನಮ್ಮ ಕೂದಲಿಗೆ ಸಿಗುತ್ತದೆ

ಇದರಿಂದ ನಮ್ಮ ಕೂದಲು ಒಳ್ಳೆಯ ಕಲರ್ ಬರುತ್ತದೆ ಮತ್ತು ಬಿಳಿ ಆಗುವುದಿಲ್ಲ ಅದಕ್ಕಾಗಿ ಇದನ್ನು ಬಳಸುತ್ತೇವೆ ಹೀಗೆ ಮಾಡಿದಂತಹ ಎಣ್ಣೆಯನ್ನು ಒಂದರಿಂದ ಎರಡು ಗಂಟೆಯ ಕಾಲ ನೆನೆಸಿಡಿ ಹೀಗೆ ನೆನೆಸಿಡುವುದರಿಂದ ನಿಮ್ಮ ಕೂದಲಿಗೆ ನೇರವಾಗಿ ಕೊಬ್ಬರಿ ಎಣ್ಣೆ ಅಂಶ ಮತ್ತು ಬೇವಿನ ಸೊಪ್ಪಿನ ಅಂಶ ನಿಮ್ಮ ಕೂದಲನ್ನು ಸೇರುತ್ತದೆ ಇದು ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾಡಿಕೊಳ್ಳಿ ನೀವು ಜಾಸ್ತಿ ಮಾಡಿಕೊಂಡು 2 ಗಂಟೆ ಕಾಲ ನೆನೆಸಿಟ್ಟು ಒಂದು ಬಾಟಲಿಯಲ್ಲಿ ಹಾಕಿ ಶೇಖರಿಸಿಟ್ಟುಕೊಂಡು ಉಪಯೋಗಿಸಬಹುದು ಹೀಗೆ ಮಾಡುವುದರಿಂದ ರಿಚ್ ಆದ ಪೋಷಕಾಂಶಗಳು ನಿಮ್ಮ ಕೂದಲಿನ ಬುಡಕ್ಕೆ ಸಿಗುತ್ತದೆ ಇದರಿಂದ ಕೂದಲು ಉದುರುವುದು ಕೂದಲು ಬಿಳಿಯಾಗುವುದು ತಪ್ಪುತ್ತದೆ ಇದನ್ನು ಕೂದಲನ್ನು ಸೀಳಿ ಸೀಳಿ ಹಚ್ಚಬೇಕು ನಂತರ ಒಂದರಿಂದ ಎರಡು ಗಂಟೆ ಕಾಲ ಹಾಗೆ ಇರಲಿ ನಂತರ ಒಂದು ಮೈಲ್ಡ್ ಆದಂತಹ ಶಾಂಪು ಅಥವಾ ಸೀಗೆ ಕಾಯಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳಿ ನಂತರ ಕರಿಬೇವಿನ ಸುಪ್ಪಿ ನಿಂದಲೇ ತಯಾರು ಮಾಡಿದಂತಹ ಒಂದು ಟೋನರ್ ಹೇಳುತ್ತೇವೆ

ಇದು ಕೂಡ ತುಂಬಾನೇ ಒಳ್ಳೆಯದು ಇದು ನಿಮ್ಮ ಕೂದಲಿನ ಬುಡಕ್ಕೆ ಮತ್ತು ಕೂದಲಿಗೆ ಒಳ್ಳೆ ಎನರ್ಜಿಯನ್ನು ಕೊಡುತ್ತದೆ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು 20ರಿಂದ 30 ಕರಿಬೇವಿನ ಎಲೆಯನ್ನು ಹಾಕಿ ಇದಕ್ಕೆ ಐದರಿಂದ ಆರು ಲಿಂಬೆಹಣ್ಣಿನ ಎಲೆಯನ್ನು ಹಾಕಿ ಇದನ್ನು ಚೆನ್ನಾಗಿ ಕುದಿಸಬೇಕು ಇದು ತಣಿದ ನಂತರ ಸ್ಪ್ರೇ ಬಾಟಲಿಗೆ ಹಾಕಬೇಕು ಬಾಟಲಿ ಇಲ್ಲ ಅಂದರೆ ನಿಮ್ಮ ಕೈಯಿಂದ ಚಿಮುಕಿಸಿ ಕೊಳ್ಳಬೇಕು ನಿಮ್ಮ ಕೂದಲಿಗೆ ಇದನ್ನು ಕೂದಲಿನ ಬುಡಕ್ಕೆ ಕೂದಲು ಎಷ್ಟಿದೆ ಅಷ್ಟಕ್ಕೂ ಚೆನ್ನಾಗಿ ಸ್ಪ್ರೇ ಮಾಡಿಕೊಳ್ಳಬೇಕು ಹೀಗೆ ಮಾಡಿಕೊಂಡ ನಂತರ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ

ನಿಮ್ಮ ಕೂದಲನ್ನು ಇದರಿಂದ ತುಂಬಾ ಚೆನ್ನಾಗಿ ಬ್ಲಡ್ ಸರ್ಕ್ಯುಲೇಶನ್ ಆಗುತ್ತದೆ ಮತ್ತು ಹೇರ್ ಗ್ರೋಥ್ ಆಗೋದಕ್ಕೆ ಸಹಾಯ ಆಗುತ್ತದೆ ಕೂದಲು ರಫ್ ಆಗಿ ಒರಟಾಗಿ ಇರುವವರಿಗೆ ಇದು ತುಂಬಾನೆ ಒಳ್ಳೆಯದು ಇದನ್ನು ಉಪಯೋಗಿಸುವುದರಿಂದ ಕೂದಲು ಮೃದುವಾಗುತ್ತದೆ ಇದನ್ನು ಉಪಯೋಗಿಸುವುದಕ್ಕಿಂತ ಮೊದಲು ತಲೆಕೂದಲು ಕ್ಲೀನ್ ಇರಬೇಕು ಇದನ್ನು ಉಪಯೋಗಿಸಿದ ಮೇಲೆ ಮೂರರಿಂದ ನಾಲ್ಕು ಗಂಟೆ ಹಾಗೆ ಇರಬೇಕು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ಹೀಗೆ ತೊಳೆದು ಕೊಳ್ಳುವಾಗ ಯಾವುದೇ ರೀತಿಯ ಸೋಪು ಶಾಂಪೂ ಗಳನ್ನು ಉಪಯೋಗಿಸಬಾರದು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment