ಅಡುಗೆಗೆ ಯಾವ ಎಣ್ಣೆ ಒಳ್ಳೆಯದು ಅಂತ ನೋಡೋಣ

ನಮಸ್ಕಾರ ಸ್ನೇಹಿತರೆ ಅಡುಗೆಗೆ ಯಾವ ಎಣ್ಣೆ ಒಳ್ಳೆಯದು ಅಂತ ನೋಡೋಣ ಬನ್ನಿ ಅಡುಗೆಗೆ ಯಾವ ಎಣ್ಣೆ ಬಳಸುವುದು ಉತ್ತಮ ಭಾರತೀಯ ಅಡುಗೆಗೆ 11 ತರಹದ ಎಣ್ಣೆಗಳನ್ನು ಉಪಯೋಗಿಸುತ್ತಾರೆ ಅವು ಯಾವುವು ಎಂಬುದರ ಬಗ್ಗೆ ನೋಡೋಣ ಬನ್ನಿ 1) ತುಪ್ಪ: ಜೀವನಶೆಟ್ಟಿಗೆ ಮೂಳೆಗಳಿಗೆ ನೆನಪಿನ ಶಕ್ತಿಗೆ ಒಳ್ಳೆಯದು 2) ಸಾಸಿವೆ ಎಣ್ಣೆ : ಜೀರ್ಣ ಶಕ್ತಿಗೆ ಚರ್ಮಕ್ಕೆ ರೋಗ ನಿರೋಧಕ್ಕೆ ಒಳ್ಳೆಯದು

ಕೆಮ್ಮು ನೆಗಡಿ ಚರ್ಮದ ಕಾಯಿಲೆಗೆ ಒಳ್ಳೆಯದು 3) ಸೂರ್ಯಕಾಂತಿ ಎಣ್ಣೆ ವಿಟಮಿನ್ ಈ ಹೊಂದಿರುವ ಸೂರ್ಯಕಾಂತಿ ಎಣ್ಣೆ ಹೃದಯಕ್ಕೆ ಕ್ಯಾನ್ಸರ್ ರೋಗಗಳಿಗೆ ನಿರೋಧಕಕ್ಕೆ ನರಮಂಡಲಕ್ಕೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಇದು ಒಳ್ಳೆಯದು 4) ಸೋಯಾ ಎಣ್ಣೆ, ಹೃದಯಕ್ಕೆ ಒಳ್ಳೆಯದು

5) ಕಡಲೆ ಬೀಜದ ಎಣ್ಣೆ ಇದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಚರ್ಮಕ್ಕೂ ಕೂಡ ಒಳ್ಳೆಯದು 6) ಪಾಮ್ ಎಣ್ಣೆ ಕ್ಯಾನ್ಸರ್ ರೋಗಿಗಳಿಗೆ ಕೀಲು ನೋವಿಗೆ ಒಳ್ಳೆಯದು7) ಅಕ್ಕಿ ತೌಡಿನ ಎಣ್ಣೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ 8) ಅಗಸೆ ಬೀಜದ ಎಣ್ಣೆ ಕರುಳಿನ ರೋಗಗಳಿಗೆ ಒಳ್ಳೆಯದು 9) ಎಳ್ಳೆಣ್ಣೆ, ಸಕ್ಕರೆ ರೋಗಕ್ಕೆ ಹಲ್ಲು ಬಾಯಿಗೆ ಒಳ್ಳೆಯದು

10) ಆಲಿವ್ ಎಣ್ಣೆ ಹೃದಯಕ್ಕೆ ಕೀಲು ನೋವಿಗೆ ಹಾಗೂ ಚರ್ಮಕ್ಕೆ ಒಳ್ಳೆಯದು 11) ಬಾದಾಮಿ ಎಣ್ಣೆ ಹೃದಯಕ್ಕೆ ರಕ್ತದ ಒತ್ತಡಕ್ಕೆ ಕರುಳಿಗೆ ಒಳ್ಳೆಯದು 12) ಗೋಡಂಬಿ ಎಣ್ಣೆ ರೋಗ ನಿರೋಧಕ ಶಕ್ತಿಗೆ ಮತ್ತು ದೃಷ್ಟಿಗೆ ಒಳ್ಳೆಯರು 13) ಕೊಬ್ಬರಿ ಎಣ್ಣೆ ಚಯಾಪಚಯ ಕ್ರಿಯೆ ನದಿಸುತ್ತದೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಸಮಸ್ಯೆಗೆ ಉತ್ತಮ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

Leave a Comment