ಅಪರೂಪ ಯೋಗದಲ್ಲಿ ಶಯನಿ ಏಕಾದಶಿ ಪ್ರಾಪ್ತಿಯಾಗಿದೆ ತಪ್ಪದೆ ಆಚರಣೆ ಮಾಡಿ

ನಮಸ್ಕಾರ ಸ್ನೇಹಿತರೇ ಇಂದು ಆಚರಣೆ ಮಾಡುವಂತಹ ಶಯನಿ ಏಕಾದಶಿಯ ಬಗ್ಗೆ ತಿಳಿಸಿ ಕೊಡುತ್ತೇವೆ ಶಯನಿ ಏಕಾದಶಿ ಬಹಳನೇ ಮಹತ್ವವಾಗಿದ್ದು ಯಾವ ಏಕಾದಶಿಯನ್ನು ಬಿಟ್ಟರು ಕೂಡ ಈ ಚಾತುರ್ ಮಾಸದಲ್ಲಿ ಬರುವಂತಹ ಪ್ರಥಮ ಏಕಾದಶಿಯನ್ನು ಯಾವುದೇ ಕಾರಣಕ್ಕೂ ಬಿಡಬಾರದು ಇದು ಬಹಳ ಮಹತ್ವವಾಗಿದೆ ಇಂದಿನಿಂದ ಚಾತುರ್ ಮಾಸ ಪ್ರಾರಂಭವಾಗುತ್ತದೆ ವಿಷ್ಣು ದೇವರು ಇಂದು ಯೋಗ ನಿದ್ರೆಗೆ ಜಾರುತ್ತಾರೆ ಅದಕ್ಕಾಗಿ ಈ ನಾಲ್ಕು ತಿಂಗಳಲ್ಲಿ ಶುಭ ಕಾರ್ಯಗಳು ನಿಶಿದ್ದ ಎಂದು ಹೇಳಲಾಗುತ್ತದೆ ಈ ಚಾತುರ್ ಮಾಸದಲ್ಲಿ ಎಷ್ಟ್ಟು ದೇವರ ವ್ರತ ನೇಮ ನಿಷ್ಠೆಗಳನ್ನು ಮಾಡುತ್ತೇವೋ ಅಷ್ಟು ಒಳ್ಳೆಯದು

ಈ ಮಾಸದಲ್ಲಿ ಪೂಜೆ ಪುನಸ್ಕಾರಗಳನ್ನು ಹೆಚ್ಚು ಮಾಡುವುದರಿಂದ ಬೇರೆ ಸಮಯದಲ್ಲಿ ಸಿಗುವುದಕ್ಕಿಂತ ಹೆಚ್ಚು ಫಲ ಸಿಗುತ್ತದೆ ಈ ಕಲಿಯುಗದಲ್ಲಿ ನಮ್ಮ ಕರ್ಮಗಳು ಕಳೆದು ಹೋಗಬೇಕು ಅಂದರೆ ಏಕಾದಶಿಯ ವ್ರತವನ್ನು ಎಷ್ಟು ಸಾಧ್ಯವೋ ಅಷ್ಟು ಶ್ರದ್ಧೆ ನಿಷ್ಠೆಯಿಂದ ಮಾಡಿದ್ದಲ್ಲಿ ನಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳುತ್ತೇವೆ ಅಂತ ಹೇಳುತ್ತಾರೆ ಇಂದು ಪೂಜೆ ಪುನಸ್ಕಾರಗಳನ್ನು ಮಾಡಿ ನಾವು ಹೇಳುವಂತಹ ಕೆಲವು ದಾನಗಳನ್ನು ಮಾಡಿದರೆ ಇದು ಶಾಸ್ತ್ರದಲ್ಲಿ ಹೇಳುತ್ತದೆ ತುಂಬಾ ಒಳ್ಳೆಯದು ಇದರಿಂದ ನಿಮಗೆ ಪುಣ್ಯ ಸಿಗುತ್ತದೆ ಯಾರಿಗೆ ನಾವು ದಾನ ಕೊಟ್ಟರೆ ಶ್ರೇಷ್ಠ ಆದರೆ

ಆತ ತನ್ನ ಕರ್ಮ ಪರಿಶುದ್ಧವಾಗಿ ಕರ್ಮವನ್ನು ಮಾಡುತ್ತಿರಬೇಕು ದೇವತಾ ಆರಾಧನೆಯಲ್ಲಿ ತೊಡಗಿರಬೇಕು ಸಾಧ್ಯವಾದಷ್ಟು ಸತ್ಯವನ್ನು ಹೇಳುತ್ತಿರಬೇಕು ಮೇಲಾಗಿ ಭಗವಂತನ ಆರಾಧನೆಯನ್ನು ಮಾಡಬೇಕು ಸಾತ್ವಿಕ ಆಹಾರವನ್ನು ಸೇವಿಸಬೇಕು ಈ ರೀತಿ ಆಗಿರುವವನು ಅತ್ಯಂತ ಶ್ರೇಷ್ಠ ಅಂತ ಹೇಳುತ್ತಾರೆ ಶಾಸ್ತ್ರಗಳನ್ನು ಅಧ್ಯಯನ ಮಾಡಿದವನಾಗಿರಬೇಕು ಈ ರೀತಿ ಇರುವವರಿಗೆ ದಾನವನ್ನು ಕೊಟ್ಟರೆ ಒಳ್ಳೆಯದಾಗುತ್ತದೆ ದಾನದ ಎಲ್ಲಾ ಫಲಗಳು ನಮಗೆ ಸಿಗುತ್ತವೆ ನಾವು ತೋರಿಕೆಗೆ ದಾನವನ್ನು ಕೊಡಬಾರದು ಇಂತಹದಾನದಿಂದ ನಮಗೆ ಯಾವುದೇ ಫಲಗಳು ಸಿಗುವುದಿಲ್ಲ ಈ ಏಕಾದಶಿಯನ್ನು ಪ್ರತಿಯೊಬ್ಬರೂ ಆಚರಣೆ ಮಾಡಿ

ಏಕಾದಶಿಯ ತಿಥಿಗೆ ಸಾಕ್ಷಾತ್ ವಿಷ್ಣು ದೇವರು ಅದಿದೇವತೆಯಾಗಿರುತ್ತಾರೆ ಈ ದಿನ ಮಾಡುವಂತಹ ಪ್ರತಿಯೊಂದು ಪೂಜೆಯು ಲಕ್ಷ್ಮಿಯ ಜೊತೆಗೆ ವಿಷ್ಣುಗೂ ಸಲ್ಲುತ್ತದೆ ಏಕಾದಶಿಯ ಆಚರಣೆ ಮಾಡುವುದರಿಂದ ವಿಷ್ಣು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾನೆ ಲಕ್ಷ್ಮಿಯು ಪುನೀತಳಾಗುತ್ತಾಳೆ ಅದಕ್ಕಾಗಿ ಏಕಾದಶಿಯ ಆಚರಣೆ ಮಾಡುವುದರಿಂದ ಮನುಷ್ಯನ ದೇಹ ಶುದ್ಧವಾಗುತ್ತದೆ ಅಂತ ಹೇಳಲಾಗುತ್ತದೆ ಈ ಏಕಾದಶಿಯು ಕೂಡ ಮೂರು ದಿವಸದ ಆಚರಣೆ ಆಗಿರುತ್ತದೆ ಇವತ್ತು

ಒಂದೇ ಊಟ ಮಧ್ಯಾಹ್ನದ ಊಟ ಹಾಗೂ ರಾತ್ರಿ ಏನಾದ್ರೂ ತಿಂಡಿ ತಿನ್ನಬಹುದು ಏಕಾದಶಿಯ ದಿನ ಅಂದರೆ ಇಂದು ಯಥಾಸ್ಥಿತಿಯ ಉಪವಾಸ ಹಣ್ಣುಹಾಲು ಬೇಕಾದರೂ ತೆಗೆದುಕೊಂಡು ಉಪವಾಸ ಮಾಡಬಹುದು ಏಕಾದಶಿಯ ದಿನ ಅನ್ನವನ್ನು ಊಟ ಮಾಡಿದರೆ ಅಂತಹ ಮನೆಗೆ ನಾನು ಕಾಲಿಡುವುದಿಲ್ಲ ಅಂತ ಲಕ್ಷ್ಮಿ ದೇವಿಯು ಹೇಳುತ್ತಾಳೆ ಈ ದಿನ ನಾವು ಅನ್ನವನ್ನು ಊಟ ಮಾಡುವುದರಿಂದ ನಮ್ಮ ಕರ್ಮವನ್ನು ನಾವೇ ಬೆಳೆಸಿಕೊಂಡಂತಾಗುತ್ತದೆ ಅದಕ್ಕಾಗಿ

ಏಕಾದಶಿಯ ದಿನ ಸಾಧ್ಯವಾದಷ್ಟು ಅನ್ನವನ್ನು ಊಟ ಮಾಡಿ ದ್ವಿದಳ ಧಾನ್ಯಗಳನ್ನು ಸಹ ದೇವನೆ ಮಾಡಬಾರದು ನಿಮ್ಮ ಆರೋಗ್ಯವನ್ನು ನೋಡಿಕೊಂಡು ನೀವು ಉಪವಾಸವನ್ನು ಆಚರಿಸಿ ಈ ದಿನ ಜೀರಿಗೆ ಉಪಯೋಗಿಸಿ ಸಾಂಬಾರ್ ಮಾಡಿ ಯಾವುದೇ ರೀತಿಯ ಹುಣಸೆಹಣ್ಣು ಇಂಗು ಈ ರೀತಿ ಪದಾರ್ಥಗಳನ್ನು ಉಪಯೋಗಿಸಬೇಡಿ ಇಂದು ಬೆಳಿಗ್ಗೆ ಎದ್ದ ತಕ್ಷಣ ಭಗವಂತನಿಗೆ ನಮಸ್ಕಾರ ಮಾಡಿ ನೀವು ಯಾವ ರೀತಿಯ ಉಪವಾಸ ಮಾಡುತ್ತೀರಿ ಅಂತ ಭಗವಂತನ ಬಳಿ ಕೇಳಿಕೊಳ್ಳಿ ನಾನು

ಹೀಗೆ ಉಪವಾಸ ಮಾಡುತ್ತೇನೆ ಅಂತ ದೇವರ ಬಳಿ ಹೇಳಿ ಹಾಲು ಹಣ್ಣು ಸೇವಿಸುದಿದ್ದರೆ ಹಾಲು ಅನ್ನು ಸೇವಿಸುತ್ತೇನೆ ಅಂತ ಹೇಳಿ ಹೀಗೆ ಮಾಡುವುದರಿಂದ ಭಗವಂತ ನಿಮಗೆ ಎಲ್ಲದನ್ನು ಅನುಗ್ರಹಿಸುತ್ತಾನೆ ಅದಕ್ಕಾಗಿ ಏಕಾದಶಿಯ ಸಂಕಲ್ಪವನ್ನು ಹೇಗೆ ಮಾಡಬೇಕು ಅಂದರೆ ಬೆಳಗ್ಗೆ ಎದ್ದು ದೇವರ ಬಳಿ ಹೋಗಿ ಕೈಮುಗಿದು ನಾನು ಇವತ್ತಿನ ದಿನ ನಿರಾಹರಿಯಾಗಿದ್ದು ನಿನ್ನ ವ್ರತವನ್ನು ಮಾಡುತ್ತೇನೆ ಅಂತ ನನ್ನ ಕರ್ಮಗಳಲ್ಲೂ ಕಳೆದು ನನಗೆ ಒಳ್ಳೆಯದಾಗಲಿ ಅಂತ ಬೇಡಿಕೊಳ್ಳಿ ನನ್ನ ಮಕ್ಕಳಿಗೆ

ಒಳ್ಳೆಯದಾಗಲಿ ನನ್ನ ಮನೆಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡು ಸಂಕಲ್ಪ ಮಾಡಬೇಕು ದ್ವಾದಶಿಯ ದಿನ ಬೆಳಿಗ್ಗೆ ಬೇಗ ಎದ್ದು ಅಡುಗೆಯನ್ನು ಮಾಡಿ ಭಗವಂತನಿಗೆ ನೈವೇದ್ಯ ಮಾಡಬೇಕು ನನ್ನ ಕೈಲಾದಷ್ಟು ಈ ವ್ರತವನ್ನು ಮಾಡಿದ್ದೇನೆ ನನ್ನ ಪಾಪಗಳನ್ನು ದೂರ ಮಾಡು ಅಂತ ಬೇಡಿಕೊಳ್ಳಬೇಕು ನನ್ನ ಈ ವ್ರತವನ್ನು ಸ್ವೀಕಾರ ಮಾಡಿ ನನ್ನ ಸಂಕಷ್ಟಗಳನ್ನೆಲ್ಲ ದೂರ ಮಾಡು ಅಂತ ಬೇಡಿಕೊಳ್ಳಬೇಕು ಇದೇ ಈ ಮೂರು ದಿನದ ಸಂಕಲ್ಪ ಏಕಾದಶಿಯ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಬೇಕು

ಒಳ್ಳೆಯ ಸಮಯವನ್ನು ನೋಡಿಕೊಂಡು ಪೂಜೆಯನ್ನು ಮಾಡಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಥವಾ ಹಾಲ್ ನಲ್ಲಿ ಒಂದು ಮಣೆಯನ ಇಟ್ಟು 10 ಶಂಕ ಚಕ್ರ ಅಥವಾ 24 ಹಾಕುವುದಕ್ಕೆ ಬಂದರೆ ಬಹಳ ಶ್ರೇಷ್ಠ ಆಗಿಲ್ಲ ಅಂದರೆ ಕೊನೆಯ ಪಕ್ಷ 10 ಆದರೂ ಹಾಕಿ ಇದರಲ್ಲಿ ಭಗವಂತನ ರೂಪ ಬರುತ್ತದೆ 10 ದಶಾವತಾರಗಳಿಗೂ ನಾವು ಬಂಗಾರವನ್ನು ಅರ್ಪಿಸಿದ ಅಷ್ಟು ಪುಣ್ಯ ಬರುತ್ತದೆ ಸಂಕಲ್ಪವನ್ನು ಮಾಡಿ ಪೂಜೆಯನ್ನು ಮಾಡಿ ನಿಮಗೆ ಪುಣ್ಯಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment