ನಮಸ್ಕಾರ ಸ್ನೇಹಿತರೆ ನಾವು ಆರೋಗ್ಯವಾಗಿ ಇರಲು 20 ನಿಯಮಗಳನ್ನು ಪಾಲಿಸಬೇಕು ಆ 20 ನಿಯಮಗಳು ಯಾವುವು ಅಂತ ನೋಡೋಣ ಬನ್ನಿ # ಬೆಳಿಗ್ಗೆ ಬೇಗನೆ ಏಳುವುದು ಒಳ್ಳೆಯ ಅಭ್ಯಾಸ ಸೂರ್ಯ ಉದಯಿಸುವ ಮುನ್ನ ನೀವು ಪ್ರತಿದಿನ ಎದ್ದೇಳಬೇಕು ಬೆಳಗಿನ ವಾತಾವರಣವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ ಬೆಳಿಗ್ಗೆ ಐದರಿಂದ ಆರರ ನಡುವೆ ಇದ್ದರೆ ದೇಹ ಮತ್ತು ಮನಸು ಎರಡು ಫಿಟ್ ಆಗಿರುತ್ತದೆ ವಾಕಿಂಗ್ ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ
ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ವಿದ್ಯಾರ್ಥಿಗಳಿಗೆ ಓದಲು ಇದು ಅತ್ಯುತ್ತಮವಾದ ಸಮಯ # ನಿದ್ರೆ ನಿದ್ರೆಯ ಕೊರತೆಯಿಂದ ಅನೇಕ ರೋಗಗಳು ಸಂಭವಿಸುತ್ತವೆ ನಿದ್ರೆ ಇಲ್ಲದಿದ್ದರೆ ಇಡೀ ದಿನ ವ್ಯರ್ಥವಾಗುತ್ತದೆ ನೀವು ಕನಿಷ್ಠ ಆರು ಗಂಟೆಗಳ ನಿದ್ರೆ ತೆಗೆದುಕೊಳ್ಳಬೇಕು ಮತ್ತು ಎಂಟು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು ನಿದ್ರೆಯ ಸಮಯದಲ್ಲಿ ನಮ್ಮ ದೇಹದ ಚೈತನ್ಯವು ದೇಹವನ್ನು ಸರಿಪಡಿಸುತ್ತದೆ ದೇಹವು ವಿಶ್ರಾಂತಿ ಪಡೆಯುತ್ತದೆ ಇದರಿಂದ ನಾವು ಸಂಪೂರ್ಣವಾಗಿ ರಿಚಾರ್ಜ್ ಆಗುತ್ತೇವೆ
ಸಂಪೂರ್ಣ ನಿದ್ರೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ ಯಾವುದೇ ಕೆಲಸ ಮಾಡಲು ಜೋಶ್ ಬರುತ್ತದೆ ಇಡೀ ದಿನ ಫುಲ್ ಆಕ್ಟಿವೇಟ್ ಆಗಿರುತ್ತೇವೆ ಆದ್ದರಿಂದ ಕನಿಷ್ಠ ಆರರಿಂದ ಎಂಟು ಗಂಟೆಗಳ ನಿರಂತರ ನಿದ್ರೆ ಮಾಡಿ #ಪ್ರತಿದಿನ ವ್ಯಾಯಾಮ ಮಾಡಿ ಪ್ರತಿದಿನ ವ್ಯಾಯಾಮ ಮಾಡುವುದು ಅದು ನಿಮ್ಮನ್ನು ಆರೋಗ್ಯವಾಗಿಡಲು ಇದು ಹೆಚ್ಚು ಸಹಾಯಮಾಡುತ್ತದೆ ಕನಿಷ್ಠ 20 ನಿಮಿಷಗಳ ವ್ಯಾಯಾಮಕ್ಕಾಗಿ ಅಡ್ಜಸ್ಟ್ ಮಾಡಿಕೊಳ್ಳಿ
ಬೆಳಗಿನ ವ್ಯಾಯಾಮವು ನಿಮ್ಮನ್ನು ಪೂರ್ಣಶಕ್ತಿಯಿಂದ ತುಂಬಿರುತ್ತದೆ ಮತ್ತು ದಿನವಿಡೀ ಸಂತೋಷವನ್ನು ನೀಡುತ್ತದೆ # ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಗ್ಲಾಸ್ ನೀರು ಕುಡಿಯುವುದು ಅತ್ಯವಶ್ಯಕ ಅಂದರೆ ಸುಮಾರು ಒಂದು ಲೀಟರ್ ಉಗುರು ಬೆಚ್ಚನೆಯ ನೀರನ್ನು ಕುಡಿದರೆ ಅದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರಗೆ ಹಾಕುತ್ತದೆ ನೀರು ಕುಡಿದ 45 ನಿಮಿಷಗಳವರೆಗೆ ನೀವು ಏನನ್ನು ತಿನ್ನ ಬೇಕಾಗಿಲ್ಲ ಎಂಬುದನ್ನು ನೆನಪಿರಲಿ
# ಬೆಳಿಗ್ಗೆ ಯಾವಾಗಲೂ ಹೆಲ್ದಿ ಬ್ರೇಕ್ಫಾಸ್ಟ್ ಮಾಡಿ ನೀವು ತಿನ್ನುವ ಆಹಾರವನ್ನು ನುಂಗುವ ಮುನ್ನ ಕನಿಷ್ಠ 25 ಬಾರಿ ಕಚ್ಚಿ #ಬೆಳಗಿನ ಆಹಾರವನ್ನು ಸೂರ್ಯ ನೆತ್ತಿಯ ಮೇಲೆ ಇರುವ ಮುಂಚೆಯೇ ಸೇವಿಸಬೇಕು# ಬ್ರೇಕ್ ಫಾಸ್ಟ್ ಜೊತೆ ಫ್ರೂಟ್ ಜ್ಯೂಸ್ ಇದ್ದರೆ ಇನ್ನು ಒಳ್ಳೆಯದು# ರಾತ್ರಿ ವೇಳೆಯಲ್ಲಿ ಲೈಟಾಗಿ ಊಟ ಮಾಡಿ # ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು 45 ನಿಮಿಷದ ಮೊದಲು ಅಥವಾ ನಂತರ ಕುಡಿಯಿರಿ # ಆದಷ್ಟು ಜಂಕ್ ಫುಡ್ ಪಿಜ್ಜಾ ಬರ್ಗರ್ ಸ್ಯಾಂಡ್ವಿಚ್ ಇತ್ಯಾದಿಗಳನ್ನು ಅವಾಯ್ಡ್ ಮಾಡಿ
# ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ # ಪ್ರತಿದಿನ ಆಹಾರವನ್ನು ಸೇವಿಸಿದ ನಂತರ ಒಂದು ಬಾಳೆಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ # ಐಸ್ ಕ್ರೀಮ್ ಚಾಕಲೇಟ್ ಕೊಡ್ರಿ ಅಥವಾ ಯಾವುದೇ ಸ್ವೀಟ್ ಪದಾರ್ಥಗಳನ್ನು ಸೇವನೆ ಕಡಿಮೆ ಮಾಡಿ ಯಾಕೆ ಅಂದರೆ ಆ ಕಂಪನಿ ಯೂಸ್ ಮಾಡುವ ಪ್ರೇಸೆರ್ವಟಿವ್ಸ್ ತುಂಬಾ ಹಾನಿಕರವಾಗಿರುತ್ತದೆ
# ಸಕ್ಕರೆ ನಿಮ್ಮ ದೇಹಕ್ಕೆ ಹಾನಿ ಮಾಡುತ್ತದೆ ನಿಮಗೆ ನಿಲ್ಲಿಸಲು ಆಗದಿದ್ದರೆ ಅದನ್ನು ಸ್ವಲ್ಪ ಕಡಿಮೆ ಮಾಡಿ ಜೇನು ಸಕ್ಕರೆ ಮಿಠಾಯಿ ಬೆಲ್ಲ ಇತ್ಯಾದಿಗಳನ್ನು ಬಳಸಿ ಅಲ್ಲದೆ ಉಪ್ಪನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿ ನೀವು ಉಪ್ಪನ್ನು ತಿನ್ನುವುದಾದರೆ ರಾಕ್ ಸಾಲ್ಟ್ ಅನ್ನು ಮಾತ್ರ ಬಳಸಿ # ನಿಮಗೆ ಉಪವಾಸ ಮಾಡುವ ಅವಕಾಶ ಸಿಕ್ಕಾಗ ಉಪವಾಸ ಮಾಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು