2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಟೈಮ್ ಮತ್ತು ಅಂಗಡಿ ಪೂಜೆ ಇರಬಹುದು ವೆಹಿಕಲ್ಸ್ ಪೂಜೆ ಇರಬಹುದು ಎಲ್ಲದಕ್ಕೂ ಅಮಾವಾಸ್ಯೆ ಒಳ್ಳೆ ಸಮಯ ಜೊತೆಯಲ್ಲಿ ಸೇಟುಗಳ ಸೇಟುಗಳು ಕೂಡ ಅಮಾವಾಸ್ಯೆ ದಿನವೇ ನಮ್ಮ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೆ ನಂಬರ್ ತಿಂಗಳಲ್ಲಿ ಬಂದಿರುವಂತ ದೀಪಾವಳಿ ಮೂರ್ ದಿನ ಇರುತ್ತದೆ ಭಾನುವಾರ ಸೋಮವಾರ ಮಂಗಳವಾರ ಭಾನುವಾರ
ನರಕ ಚತುರ್ದಶಿ ಸೋಮವಾರ ಅಮಾವಾಸ್ಯೆ ಮತ್ತು ಮಂಗಳವಾರ ಬಲಿಪಾಡ್ಯಮಿ ಕೆಲವರು ಕ್ಯಾಲೆಂಡರ್ ನೋಡಿ ಸೋಮವಾರ ಅಮಾವಾಸ್ಯೆ ಎಂದು ತಿಳಿದು ಪೂಜೆ ಮಾಡುತ್ತಾರೆ ಆದರೆ ಅಮಾವಾಸ್ಯೆಯು ಭಾನುವಾರದಿಂದ ಶುರುವಾಗಿ ಸೋಮವಾರ ಮಧ್ಯಾಹ್ನದವರೆಗೆ ಮಾತ್ರ ಇರುತ್ತದೆ ಕೆಲವರು ಕ್ಯಾಲೆಂಡರ್ ನೋಡಿ ಸೋಮವಾರ ರಾತ್ರಿ ಪೂಜೆ ಮಾಡಿದರೆ ನಿಮಗೆ ಅಮಾವಾಸ್ಯೆಯ ಫಲ ಸಿಗುವುದಿಲ್ಲ ಮತ್ತು
ಆ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ ಭಾನುವಾರ ಮಧ್ಯಾನ ಎರಡು ಮುಕ್ಕಾಲಿನಿಂದ ಅಮಾವಾಸ್ಯೆ ಶುರುವಾಗುತ್ತದೆ ಮತ್ತು ಸೋಮವಾರ ಮಧ್ಯಾಹ್ನ 3:00 ವರೆಗೆ ಇರುತ್ತದೆ ಭಾನುವಾರ ರಾತ್ರಿ ಪೂಜೆ ಮಾಡುವವರೆಗೂ ಒಂದು ಒಳ್ಳೆಯ ಸಮಯ ನೀಡುತ್ತೇನೆ ಮತ್ತು ಸೋಮವಾರ ಮಧ್ಯಾನದ ಒಳಗೆ ಮಾಡುವವರೆಗೂ ಒಂದು ಒಳ್ಳೆಯ ಸಮಯವನ್ನು ನೀಡುತ್ತೇನೆ
ಈ ಒಂದು ಲಕ್ಷ್ಮಿ ಪೂಜೆ ಮಾಡುವವರಿಗೆ ಕುಬೇರ ಯಂತ್ರ ಸ್ಥಾಪನೆ ಮಾಡಿ ಗೋಮತಿ ಚಕ್ರ ಇರಬಹುದು ಕವಡೆ ಇರಬಹುದು ಕಮಲದ ಬೀಜಗಳು ಈ ರೀತಿ ಏನೆನ್ನು ತಿಳಿಸಿದ್ದೇವೆ ಅದನ್ನೆಲ್ಲ ತಂದಿಟ್ಟುಕೊಂಡವರಿಗೆ ಅದನ್ನು ಮತ್ತೆ ಉಪಯೋಗಿಸಬಹುದ ಎಂಬ ಸಂಶಯ ಇರುತ್ತದೆ ಖಂಡಿತವಾಗಿಯೂ ಉಪಯೋಗಿಸಬಹುದು ಇದು ಹಾಳಾಗುವುದಿಲ್ಲ ಹಾಳಾಗುವ ಸಾಮಗ್ರಿಗಳಾದ ಬಟ್ಟಲು ಅಡಿಕೆ ಗೋಡಂಬಿ
ಇರಬಹುದು ಲವಂಗ ಇರಬಹುದು ಈ ರೀತಿ ಇರುವ ಸಾಮಾಗ್ರಿಗಳನ್ನು ಚೇಂಜ್ ಮಾಡಬಹುದು ಬಹುಮತಿ ಚಕ್ರ ಕವಡೆ ಕಮಲದ ಬೀಜ ಹಾಳಾಗುವುದಿಲ್ಲ ಆದ್ದರಿಂದ ಇದನ್ನು ಬದಲಿಸುವ ಅಗತ್ಯವಿಲ್ಲ ಈ ವರ್ಷ ಇಟ್ಟು ಪೂಜೆ ಮಾಡಿ ವರ ಮಹಾಲಕ್ಷ್ಮಿಗೂ ಪೂಜೆ ಮಾಡಿ ಮುಂದಿನ ವರ್ಷ ದೀಪಾವಳಿಗೂ ಪೂಜೆ ಮಾಡಿ ಮತ್ತೆ ಅದನ್ನು ಎತ್ತಿಟ್ಟು ಮುಂದೆ ಬರುವ ಹಬ್ಬಗಳಿಗೂ
ಅದನ್ನು ಉಪಯೋಗಿಸಬಹುದು ಬದಲಿಸುವ ಅಗತ್ಯವಿಲ್ಲ ಇನ್ನು ಕುಬೇರ ಯಂತ್ರ ಯಾರು ಯಾರು ಯಂತ್ರವನ್ನು ಸ್ಥಾಪನೆ ಮಾಡುತ್ತಿರೋ ಅವರು ಚೇಂಜ್ ಮಾಡುವ ಅಗತ್ಯವಿಲ್ಲ ಇದನ್ನು ನಾವು ಲೈಫ್ ಲಾಂಗ್ ಇಟ್ಟುಕೊಳ್ಳಬಹುದು ಒಂದು ಸಾರಿ ಪೂಜೆ ಮಾಡಿದರೆ ಅದನ್ನು ಬದಲಿಸುವ ಅಗತ್ಯವಿಲ್ಲ ಈ ಗೋಮತಿ ಯಂತ್ರ ಕುಬೇರ ಯಂತ್ರ ಇದರಲ್ಲಿ ಶಕ್ತಿ ಇರುತ್ತದೆ ಅದನ್ನು ಮತ್ತೆ ಮತ್ತೆ ಬಳಸಿ ಪೂಜೆ ಮಾಡುವುದರಿಂದ ಅದರ ಶಕ್ತಿ ಹೆಚ್ಚಾಗುತ್ತದೆ ವಿಶೇಷವಾಗಿ
ಲಕ್ಷ್ಮಿ ಪೂಜೆ ಮಾಡಲು ಭಾನುವಾರ ಸಾಯಂಕಾಲ ಗೋಧೂಳಿ ಲಗ್ನದಂದು ಪೂಜೆ ಮಾಡಿದರೆ ಒಳ್ಳೆಯದು ಅಂದರೆ ಐದು ಮುಕ್ಕಾಲಿನಿಂದ ಆರೂವರೆ ವರೆಗೆ ನೋಡುತ್ತೇವೆ ನಮಗೆ ಸಿಗುತ್ತಿರುವ ಲಗ್ನ ಎಂದರೆ ಎಂಟು ಮೂವತ್ತರಿಂದ ಒಂಬತ್ತು ಕಾಲರವರೆಗೆ ಯಾರು ಯಾರು ರಾತ್ರಿ ಪೂಜೆ ಮಾಡಬೇಕೆಂದಿದ್ದೀರಾ ಅವರು ಅವರು ಈ ಸಮಯದಲ್ಲಿ ಪೂಜೆ ಮಾಡಬಹುದು
ಅಮಾವಾಸ್ಯೆ ಲಕ್ಷ್ಮಿ ಪೂಜೆ ಇರಬಹುದು ಬಿಸಿನೆಸ್ ಮಾಡುವ ಸ್ಥಳದಲ್ಲಿ ಮಾಡುವ ಪೂಜೆ ಇರಬಹುದು ಸಾಯಂಕಾಲನೆ ಪೂಜೆ ಮಾಡಬೇಕು ಅಂದುಕೊಳ್ಳುವವರಿಗೆ ಈ ಸಮಯ ಬಹಳ ಶುಭ ಇಲ್ಲ ಬೆಳಗ್ಗೆ ಪೂಜೆ ಮಾಡುತ್ತೇವೆ ಎನ್ನುವವರಿಗೆ ಸೋಮವಾರ 9:30ರಿಂದ 10: 15 ರವರೆಗೆ ಒಳ್ಳೆಯ ಸಮಯವಿರುತ್ತದೆ ಈ ಸಮಯದಲ್ಲಿ ಪೂಜೆ ಮಾಡುವುದರಿಂದ
ನಿಮಗೆ ಒಳ್ಳೆಯ ರಿಸಲ್ಟ್ ಸಿಗುತ್ತದೆ ಏಳಿಗೆ ಯಶಸ್ಸು ಕೂಡ ಸಿಗುತ್ತದೆ ಲಗ್ನ ಎಂದರೆ ಎಲ್ಲಾ ಸಮಯದಲ್ಲೂ ಸಿಗೋದಿಲ್ಲ ಆದರೆ ಲಗ್ನದಲ್ಲಿ ಪೂಜೆ ಗೃಹಪ್ರವೇಶ ಮುಂತಾದವುಗಳನ್ನು ಮಾಡುವುದರಿಂದ ವಿಶೇಷವಾದ ಸಂದರ್ಭದಲ್ಲಿ ಮನೆ ಸಮಾರಂಭ ಶುರು ಮಾಡುವುದರಿಂದ ಹಾಲುಉಕ್ಕಿಸುವುದರಿಂದ ವಾಹನವನ್ನು ತರುವುದಕ್ಕೂ ಕೂಡ ತುಂಬಾ ಮುಖ್ಯವಾಗುತ್ತದೆ ಇದರಿಂದ ನಮ್ಮ ಅಭಿವೃದ್ಧಿ ದುಪ್ಪಟ್ಟಾಗಿ ವೃದ್ಧಿಯಾಗುತ್ತದೆ ನಮ್ಮ ಅಭಿವೃದ್ಧಿಗೆ ಲಗ್ನಗಳು ತುಂಬಾ ಮುಖ್ಯ
ಮತ್ತು ನಾವು ಮಾಡುವ ಪೂಜೆಯು ಸಹ ಅಷ್ಟೇ ಮುಖ್ಯ ಲಕ್ಷ್ಮಿ ಕುಬೇರ ಮಂತ್ರದ ಜೊತೆಗೆ ಕನಕದಾರ ಸ್ತೋತ್ರವನ್ನು ಕೇಳಬೇಕು ಈ ಕನಕದಾರ ಸ್ತೋತ್ರವು 21 ದಿನಗಳಲ್ಲಿ ನಮ್ಮ ಬದುಕನ್ನು ಬದಲಿಸುತ್ತದೆ ಇವೆರಡನ್ನು ಮಾಡುವುದರಿಂದ ಹಣಕಾಸಿನ ಅಭಿವೃದ್ಧಿ ತುಂಬಾ ಚೆನ್ನಾಗಿ ಆಗುತ್ತದೆ ಈ ಪೂಜೆಯ ಜೊತೆಗೆ ಶಂಕ ನಾದ ಮಾಡುವುದರಿಂದಲೂ ಬಹಳ ಒಳ್ಳೆಯದಾಗುತ್ತದೆ
ಶಂಕ ಇಲ್ಲವೆಂದರೆ ಭಯಪಡುವ ಅಗತ್ಯವಿಲ್ಲ ಯೂಟ್ಯೂಬ್ ನಲ್ಲಿ ಶಂಕ ನಾದವನ್ನು ಪ್ಲೇ ಮಾಡಿಕೊಂಡು ಪೂಜೆ ಮಾಡಬಹುದು ಇದರಿಂದ ನಿಮಗೆ ಜೊತೆಯಲ್ಲಿ ನೆಗೆಟಿವ್ ಎನರ್ಜಿ ಹೋಗುತ್ತದೆ ಪ್ರತಿ ಮಂಗಳವಾರ ಶುಕ್ರವಾರ ಸಂಜೆ ಹೊತ್ತು ಹಾಗೂ ಅಮಾವಾಸ್ಯೆ ಹುಣ್ಣಿಮೆ ದಿನ ಅಷ್ಟಮಿ ದಿನ ಶಂಖನಾದ ಮಾಡುವುದರಿಂದ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಇರುವುದಿಲ್ಲ ಈ ರೀತಿ ಮಾಡಿದಾಗ ಅಭಿವೃದ್ಧಿ ಜೊತೆಗೆ ನೆಮ್ಮದಿಯು ಸಿಗುತ್ತದೆ ನಕಾರಾತ್ಮಕತೆಯು ಹೋಗುತ್ತದೆ