ಈ ಐದು ಕನಸುಗಳನ್ನು ಇತ್ತೀಚೆಗೆ ಕಂಡರೆ ಶ್ರೀಮಂತರಾಗೋದು 100% ಗ್ಯಾರಂಟಿ

ನಮಸ್ಕಾರ ಸ್ನೇಹಿತರೆ ನಿಮಗೆ ಇತ್ತೀಚಿಗೆ ಈ ರೀತಿಯಾದಂತಹ ಕನಸುಗಳು ಬಿದ್ದಿದೆಯಾ ಹಾಗಾದರೆ ನೀವು ಈ ರೀತಿಯಾದಂತಹ ಕನಸುಗಳನ್ನು ಕಂಡಿದ್ದರೆ ಆದಷ್ಟು ಶೀಘ್ರದಲ್ಲಿ ಶ್ರೀಮಂತರಾಗಲು ಇದ್ದೀರಿ ಆ ಕನಸುಗಳು ಯಾವುವು ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ ಆದರೆ ಆ ರಹಸ್ಯ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ನೀವು ಮಾಡಬೇಕಾಗಿರುವುದು ಇಷ್ಟೇ ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮನುಷ್ಯ ಅಂದಮೇಲೆ ನಿದ್ದೆಯಲ್ಲಿ ಕನಸು ಕಾಣುವುದು ಸಹಜ ಕೆಲವು ಕನಸುಗಳು ನಿಮ್ಮ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳು ಮುನ್ಸೂಚನೆಯೂ ಆಗಿರುತ್ತದೆ ಮುಂದೆ ನಿಮ್ಮ ಜೀವನದಲ್ಲಿ ಒಳ್ಳೆಯದಾಗುವುದು ಇದ್ದರೆ ಅಥವಾ ಕೆಟ್ಟ ಘಟನೆಗಳು ನಡೆಯುವುದಿದ್ದರೆ ಕನಸುಗಳ ಮುಖಾಂತರ ಮುನ್ಸೂಚನೆಗಳು ಸಿಗುತ್ತವೆ

ಹಾಗಾಗಿ ಕನಸುಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು ನಾವೆಲ್ಲರೂ ನಿದ್ದೆಯಲ್ಲಿ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ ಕೆಲವು ದೃಶ್ಯಗಳು ಅಸ್ಪಷ್ಟವಾಗಿರುತ್ತವೆ ಇನ್ನೂ ಕೆಲವು ದೃಶ್ಯಗಳು ಕಣ್ಣಿಗೆ ಕುಕ್ಕುವಂತೆ ಇರುತ್ತವೆ ಬೆಳಿಗ್ಗೆ ಎದ್ದ ಮೇಲೆ ನೆನಪಲ್ಲಿ ಇರುತ್ತದೆ ಇನ್ನು ಕೆಲವು ನೆನಪಲ್ಲಿ ಉಳಿಯುವುದಿಲ್ಲ ನಿದ್ದೆಯಲ್ಲಿ ಕಾಣುವ ಈ ದೃಶ್ಯಗಳನ್ನು ಕನಸು ಅಂತ ಕಾಯುತ್ತಾರೆ ಕನಸುಗಳಲ್ಲಿ ಅನೇಕ ವಿಧಗಳಿವೆ ನಾವು ಕಾಣುವ ಪ್ರತಿಯೊಂದು ಕನಸುಗಳು ಅದರದೇ ಆದ ಮಹತ್ವವನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ ಹಾಗಾದರೆ ಯಾವ ಕನಸು ಯಾವ ಅರ್ಥವನ್ನು ತಿಳಿಸುತ್ತದೆ ಎಂಬ ಅದ್ಭುತವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಯಾವರೀತಿಯ ಕನಸು ಕಂಡರೆ ಶ್ರೀಮಂತಿಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ಅನ್ನುವ ಸೂಚನೆ ನಿಮಗೆ ಕನಸುಗಳ ಮುಖಾಂತರ ದೊರೆಯುತ್ತದೆ ಅನ್ನುವುದನ್ನು ಈಗ ತಿಳಿದುಕೊಳ್ಳೋಣ ಮನೆಯಲ್ಲಿ ಕಸ ವಿದ್ದಂತೆ ಕನಸು ಬಂದರೆ ನಿಮ್ಮ ಮನೆಯಲ್ಲಿ ಕಸ ಬಿದ್ದಿರುವ ದೃಶ್ಯವನ್ನು ನಿಮ್ಮ ಕನಸಿನಲ್ಲಿ ಕಂಡರೆ ಅದು ನಿಮಗೆ ದನಲಾಭ ಆಗುವ ಸಂಕೇತ ಅಂತ ಹೇಳಲಾಗಿದೆ ಮುಂದೆ ಬರುವ ದಿನಗಳಲ್ಲಿ ನಿಮಗೆ ಧನಲಾಭವಾಗುತ್ತದೆ ಅನಿರೀಕ್ಷಿತ ಧನಾಗಮನ ನಿಮಗೆ ಆಗುತ್ತದೆ ಎನ್ನುವ ಸಂಕೇತವನ್ನು ನಿಮಗೆ ಕೊಡುತ್ತದೆ ಅಷ್ಟೇ ಅಲ್ಲದೆ ಕನಸಿನಲ್ಲಿ ಯಾರಾದರೂ ನಿಮ್ಮ ಮನೆಗೆ ಹೊರಗಿನಿಂದ ಒಳಗೆ ಕಸವನ್ನು ಹಾಕುತ್ತಿರುವ ಕನಸು ಬಿದ್ದರೆ ಅದು ಸಹ ಹಣ ಸಿಗುವ ಸಂಕೇತವನ್ನು ಸೂಚಿಸುತ್ತದೆ ಈ ರೀತಿಯ ಕನಸು ಬಿದ್ದರೆ ಅದು ಧನಲಾಭ ಆಗುವ ಸೂಚನೆ ಅಂತ ಹೇಳಲಾಗಿದೆ ಕನಸಿನಲ್ಲಿ ಹಾಲು ಮೊಸರು ಕಂಡರೆ

ನೀವು ಕನಸಿನಲ್ಲಿ ಹಾಲು ಅಥವಾ ಮೊಸರನ್ನು ಕಂಡರೆ ಅದು ಲಾಭವನ್ನು ಸೂಚಿಸುತ್ತದೆ ಹಾಲು ಮತ್ತು ಮೊಸರನ್ನು ತಿನ್ನುತ್ತಿರುವ ಕನಸು ಕಂಡರೆ ಶೀಘ್ರದಲ್ಲಿ ನಿಮಗೆ ಹಣದ ಲಾಭ ಆಗಲಿದೆ ಅಂತ ಹೇಳಲಾಗಿದೆ ಕನಸಿನಲ್ಲಿ ನೀರು ಕಂಡರೆ ಕನಸಿನಲ್ಲಿ ನೀರು ಕಂಡರೆ ಶುಭ ಅಂತ ಹೇಳಲಾಗಿದೆ ದೊಡ್ಡ ನದಿ ಸರೋವರ ಅಥವಾ ಕೊಳದ ನೀರನ್ನು ಕನಸಿನಲ್ಲಿ ಕಂಡರೆ ಅದು ಧನ ಲಾಭದ ಸಂಕೇತ ಮುಂದೆ ಬರುವ ದಿನಗಳಲ್ಲಿ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎನ್ನುವ ಸೂಚನೆಯನ್ನು ನೀರಿನ ಕನಸು ನೀಡುತ್ತದೆ ಈ ರೀತಿಯ ಕನಸು ನಕಾರಾತ್ಮಕತೆಯ ಸಂಕೇತ ಆಗಿರುತ್ತದೆ

ಅಂತ ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ ಒಂದು ಮಾತು ನೆನಪಿರಲಿ ಕೇವಲ ನೀರಿನ ಕನಸು ಬಂದರೆ ದುಡ್ಡು ಬಂದು ಬಿಡುತ್ತದೆ ಅಂತ ಅರ್ಥ ಅಲ್ಲ ಜೀವನದಲ್ಲಿ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕು ಕನಸಿನಲ್ಲಿ ಗೋಮಾತೆ ಕಂಡರೆ ಗೋಮಾತೆಯ ದೇಹದಲ್ಲಿ 33ಕೋಟಿ ದೇವತೆಗಳು ವಾಸ ಮಾಡಿರುತ್ತಾರೆ ಅಂತ ಹೇಳಲಾಗುತ್ತದೆ ಗೋಮಾತೆಯ ಸೇವೆಯಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಮಾಡಿದ ಪಾಪಗಳೆಲ್ಲವೂ ಕಳೆಯುತ್ತದೆ ಕನಸಿನಲ್ಲಿ ಗೋಮಾತೆಯ ದರ್ಶನ ಆದರೆ ಅದು ಧನಲಾಭವನ್ನೂ ಸೂಚಿಸುತ್ತದೆ ಲಾಟರಿ ಗೆದ್ದಂತೆ ಕನಸು ಕಂಡರೆ ದೊಡ್ಡಮಟ್ಟದ ಲಾಟರಿ ಗೆದ್ದಂತೆ ಕನಸು ಕಂಡರೆ ಅದು ಕೂಡ ಶುಭ ಸಂಕೇತ ಅಂತ ಹೇಳಲಾಗುತ್ತದೆ ಲಾಟರಿ ಗೆದ್ದಂತೆ ಕನಸು ಕಂಡರೆ ನಿಮಗೆ ಆಕರ್ಷಕ ಧನಲಾಭ ಆಗುವ ಸೂಚನೆ ಇದಾಗಿರುತ್ತದೆ

ಕನಸಿನಲ್ಲಿ ಮಗುವನ್ನು ಕಂಡರೆ ಪುಟ್ಟ ಮಗು ಆಟವಾಡುತ್ತಿದ್ದ ಅಂತೆ ಅಥವಾ ಚೇಷ್ಟೆ ಮಾಡುತ್ತಿದ್ದಂತೆ ಕಂಡರೆ ಅದು ಕೂಡ ನಿಮಗೆ ಧನ ಲಾಭದ ಸಂಕೇತ ಅಂತ ಹೇಳಲಾಗುತ್ತದೆ ಯಾವುದಾದರೂ ಮೂಲದಿಂದ ಹಣ ಹರಿದುಬರಲಿದೆ ಅಂತ ಹೇಳಲಾಗುತ್ತದೆ ಪ್ರಸಾದ ತಿನ್ನುತ್ತಿರುವಂತೆ ಕನಸು ಕಂಡರೆ ದೇವಸ್ಥಾನದಲ್ಲಿ ಅಥವಾ ಮಠಗಳಲ್ಲಿ ನಿಮಗೆ ಪ್ರಸಾದ ತಿನ್ನುತ್ತಿರುವ ಕನಸು ಕಂಡರೆ ಅದು ದನಲಾಭ ಮುನ್ಸೂಚನೆ ಯಾಗಿರುತ್ತದೆ ಹಿಡಿದ ಕೆಲಸದಲ್ಲಿ ಲಾಭ ಆಗುವ ಮುನ್ಸೂಚನೆಯನ್ನು ಇದು ತೋರಿಸುತ್ತದೆ ಈ ರೀತಿಯ ಕನಸು ಬಿದ್ದರೆ ಅದು ಶುಭ ಸೂಚನೆ ನೀವು ಅಥವಾ ಬೇರೆ ಯಾರಾದರೂ ಕೆಲಸಕ್ಕೆ ಸಂದರ್ಶನಕ್ಕೆ ಅಂದರೆ ಇಂಟರ್ವ್ಯೂಗೆ ಹೋಗುತ್ತಿರುವ ಕನಸು ಕಂಡರೆ ಇದರ ಅರ್ಥ ಸದ್ಯದಲ್ಲೇ ಧನಲಾಭ ಆಗುವ ಸೂಚನೆಯಂತೆ ಹೇಳಲಾಗುತ್ತದೆ

ಈ ರೀತಿಯ ಕನಸು ಕಂಡರೆ ನಿಮ್ಮ ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಸೂಚನೆ ಯನ್ನು ಕೊಡುತ್ತದೆ ಒಂದು ವೇಳೆ ನೀವು ವ್ಯಾಪಾರಿಯಾಗಿದ್ದರೆ ವ್ಯಾಪಾರದಲ್ಲಿ ಧನಲಾಭ ಆಗುವ ಸೂಚನೆಯನ್ನು ಈ ಕನಸು ಕೊಡುತ್ತದೆ ನೀವು ಸ್ನಾನ ಮಾಡುತ್ತಿರುವ ಕನಸು ಕಂಡರೆ ಸ್ನಾನ ಮಾಡುತ್ತಿರುವ ಕನಸು ಕಂಡರೆ ಶೀಘ್ರದಲ್ಲೇ ನಿಮಗೆ ಧನ ಲಾಭ ಆಗುವ ಸೂಚನೆಯನ್ನು ಕೊಡುತ್ತದೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಿರುವ ಕನಸು ಕಂಡರೆ ಅದು ಕೂಡ ಶುಭ ಅಂತ ಹೇಳಲಾಗಿದೆ ಕನಸಿನಲ್ಲಿ ಪರ್ವತವನ್ನು ನೋಡುವುದು ಸ್ವಪ್ನ ಶಾಸ್ತ್ರದ ಪ್ರಕಾರ ಕೆಲಸದಲ್ಲಿ ಯಶಸ್ಸಿನ ಸೂಚಕ ಅಂತ ಹೇಳಲಾಗಿದೆ ನಿಮ್ಮ ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯಲಿದ್ದೀರಿ ಅಂತ ಕನಸು ಸೂಚಿಸುತ್ತದೆ ಇದರ ಜೊತೆಗೆ ಸಂಪತ್ತು ನಿಮ್ಮ ಕಡೆಗೆ ಹರಿದುಬರಲಿದೆ

ಈ ಸಂದರ್ಭದಲ್ಲಿ ನೀವು ಗೌರವ ಮತ್ತು ಖ್ಯಾತಿಯನ್ನು ಪಡೆಯಲಿದ್ದೀರಿ ಅನ್ನುವ ಸೂಚನೆಯನ್ನು ಪರ್ವತದ ಕನಸುಗಳು ನೀಡುತ್ತವೆ ಕನಸಿನಲ್ಲಿ ಪರ್ವತವನ್ನು ನೋಡುವುದು ಬಹಳ ಶುಭ ಅಂತ ಹೇಳಲಾಗುತ್ತದೆ ಕನಸಿನಲ್ಲಿ ನೀವು ಪರ್ವತವನ್ನು ಏರುವುದನ್ನು ನೋಡಿದರೆ ಶುಭ ಅಂತ ಹೇಳಲಾಗಿದೆ ಕನಸಿನಲ್ಲಿಪರ್ವತವನ್ನು ಹತ್ತುವುದು ಶುಭ ಎಂದು ಹೇಳಲಾಗಿದೆ ನೀವು ಕನಸಿನಲ್ಲಿ ಆಭರಣಗಳನ್ನು ನೋಡಿದರೆ ಆ ಕನಸು ಮುಂಬರುವ ದಿನಗಳಲ್ಲಿ ನೀವು ದೊಡ್ಡ ವೆಚ್ಚವನ್ನು ಅನುಭವಿಸಲಿದ್ದೀರಿ ಎಂಬುದನ್ನು ಸೂಚಿಸುತ್ತದೆ ಆದರೆ ನೀವು ಮಾಡುವ ಈ ವೆಚ್ಚವು ಕೆಲವು ಶುಭಕಾರ್ಯಗಳಿಗೆ ಅಂತ ಹೇಳಬಹುದು

ಈ ಕರ್ಚು ಯಾರೊಬ್ಬರ ಮದುವೆಗೆ ಆಗಿರಬಹುದು ಅಥವಾ ನಿಮ್ಮ ಕುಟುಂಬದಲ್ಲಿ ನಡೆಯುವ ಕೆಲವು ಶುಭಕಾರ್ಯಗಳಿಗೂ ಆಗಿರಬಹುದು ಹಾಗಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಯಾಕೆ ಅಂದರೆ ಕನಸಿನಲ್ಲಿ ಆಭರಣವನ್ನು ನೋಡುವುದು ಖರ್ಚಿನ ಸಂಕೇತ ಆದರೂ ಕೂಡ ಇದು ಶುಭ ಕಾರ್ಯಗಳಿಗೆ ಅನ್ನುವುದನ್ನು ಸೂಚಿಸುತ್ತದೆ ಆಭರಣವನ್ನು ಅಥವಾ ಚಿನ್ನವನ್ನು ಯಾರಿಗಾದರೂ ಉಡುಗೊರೆ ನೀಡುವ ರೀತಿ ಕನಸು ಬಿದ್ದರೆ ಈ ಕನಸು ಶುಭ ಕನಸು ಅಂತ ಹೇಳಲಾಗಿದೆ ಸ್ವಪ್ನ ಶಾಸ್ತ್ರದ ಪ್ರಕಾರ ನಿಮ್ಮ ವ್ಯವಹಾರದಲ್ಲಿ ಶೀಘ್ರದಲ್ಲಿ ಲಾಭ ಪಡೆಯುತ್ತೀರಿ ಮತ್ತೊಂದೆಡೆ ನೀವು ಕೆಲಸ ಮಾಡುತ್ತಿದ್ದರೆ

ಈ ಸಮಯದಲ್ಲಿ ನೀವು ಬಡ್ತಿಯನ್ನು ಪಡೆಯಬಹುದು ಆದ್ದರಿಂದ ಕನಸಿನಲ್ಲಿ ಆಭರಣವನ್ನು ಉಡುಗೊರೆಯಾಗಿ ನೀಡುವುದು ಶುಭ ಕನಸು ಅಂತ ಪರಿಗಣಿಸಲಾಗಿದೆ ಕನಸಿನಲ್ಲಿ ಕೇಕ್ ನೋಡುವುದಾಗಲಿ ಅಥವಾ ತಿನ್ನುವುದಾಗಲಿ ನೀವು ಕೇಕನ್ನು ಬೇರೆಯವರಿಗೆ ಗಿಫ್ಟ್ ಕೊಡುವ ಕನಸು ಬಿದ್ದರೆ ಸ್ವಪ್ನ ಶಾಸ್ತ್ರಪ್ರಕಾರ ಬಹಳ ಶುಭ ಕನಸು ಅಂತ ಪರಿಗಣಿಸಲಾಗಿದೆ ಈ ಕನಸಿನ ಪ್ರಕಾರ ಮುಂದಿನ ದಿನಗಳಲ್ಲಿ ನೀವು ಶುಭಫಲಗಳನ್ನು ಪಡೆಯಲಿದ್ದೀರಿ ಬಹಳಷ್ಟು ದಿನಗಳಿಂದ ನಿಂತುಹೋದ ಕೆಲಸಗಳು ಪೂರ್ಣವಾಗುತ್ತದೆ ಎನ್ನುವ ಸೂಚನೆಯನ್ನು ನೀಡುತ್ತವೆ ಆದ್ದರಿಂದ ಕನಸಿನಲ್ಲಿ ಕೇಕ್ ನೋಡುವುದನ್ನು ಬಹಳ ಶುಭ ಅರ್ಥ ಪರಿಗಣಿಸಲಾಗುತ ಬೆಳಗಿನ ಕನಸುಗಳು ನನಸಾಗುತ್ತವೆ ಎನ್ನುವುದನ್ನು ದೊಡ್ಡವರು ಹೇಳುವುದನ್ನು ಕೇಳಿರುತ್ತೇವೆ

ಬ್ರಾಹ್ಮೀಮುಹೂರ್ತದಲ್ಲಿ ಕಂಡುಬರುವ ಕೆಲವು ಕನಸುಗಳು ಬಹಳ ಬೇಗನೆ ಧನಲಾಭವನ್ನೂ ತರುತ್ತವೆ ಅಂತ ಸಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ ಸ್ವಪ್ನ ಶಾಸ್ತ್ರದ ಪ್ರಕಾರ 3.00 ರಿಂದ 5ರ ನಡುವೆ ಕಾಣುವ ಕನಸುಗಳು ನನಸಾಗುತ್ತದೆ ಯಾಕೆ ಅಂದರೆ ಈ ಸಮಯದಲ್ಲಿ ದೈವೀ ಶಕ್ತಿಯ ಪ್ರಮಾಣ ಹೆಚ್ಚಾಗಿರುತ್ತದೆ ಬ್ರಾಹ್ಮೀಮುಹೂರ್ತದಲ್ಲಿ ಕಾಣುವ ಕೆಲವು ಕನಸುಗಳು ನಿಮ್ಮನ್ನು ಅಪಾರ ಸಂಪತ್ತಿಗೆ ಒಡೆಯ ಅಥವಾ ಒಡತಿ ಯನ್ನಾಗಿ ಮಾಡಬಹುದು ಅಂತಹ ಕನಸು ಗಳು ಯಾವುವು ಅಂತ ತಿಳಿಯೋಣ ವ್ಯಕ್ತಿಯು ಧಾನ್ಯದ ರಾಶಿಯ ಮೇಲೆ ಕುಳಿತಿರುವುದನ್ನು ಕಂಡರೆ ಮತ್ತು ತಕ್ಷಣ ನಿದ್ರೆಯಿಂದ ಎಚ್ಚರಗೊಂಡರೆ ಖಂಡಿತವಾಗಿಯೂ ಸಂಪತ್ತು ಆತನ ಕಡೆಗೆ ಹರಿದುಬರುತ್ತದೆ ಆದಷ್ಟು ಶೀಘ್ರದಲ್ಲಿ ಆತ ಶ್ರೀಮಂತನಾಗುತ್ತಾನೆ ಅಂತ ಹೇಳಲಾಗಿದೆ

ಕನಸಿನಲ್ಲಿ ಹಲ್ಲು ಉದುರುವುದನ್ನು ನೋಡಿದರೂ ಕೂಡ ಶೀಘ್ರದಲ್ಲಿ ನಿಮಗೆ ಧನ ಲಾಭ ಆಗಲಿದೆ ಎನ್ನುವ ಶುಭ ಸೂಚನೆಯನ್ನು ನೀಡುತ್ತದೆ ಉದ್ಯೋಗ ವ್ಯವಹಾರದಲ್ಲಿ ಲಾಭ ಪಡೆಯುವ ಸಂಕೇತ ಅಂತ ಹೇಳಲಾಗಿದೆ ಕನಸಿನಲ್ಲಿ ಅಗಲಿದ ಪೂರ್ವಜರ ನೋಡಿದರೆ ಶುಭ ಸಂಕೇತ ಅಂತ ಹೇಳಲಾಗಿದೆ ದೇವಾಲಯ ಶಂಕ ಚಿಪ್ಪು ಗುರು ಶಿವಲಿಂಗ ದೀಪ ಗಂಟೆ ಬಾಗಿಲು ರಾಜ ರಥ ಪಲ್ಲಕ್ಕಿ ಪ್ರಕಾಶಮಾನವಾದ ಆಕಾಶ ಮತ್ತು ಕನಸಿನಲ್ಲಿ ಹುಣ್ಣಿಮೆ ಚಂದ್ರನ ಗೋಚರಕೆಯು ಪುರಾಣಗಳಲ್ಲಿ ಶುಭ ಎಂದು ಹೇಳಲಾಗಿದೆ ಅದಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಸಹ ಜನಪ್ರಿಯವಾಗಿವೆ ನಿಮ್ಮ ಕನಸಿನಲ್ಲಿ ಈ ವಸ್ತುಗಳು ಬಂದರೆ ಅದು ಅತ್ಯಂತ ಶುಭ ಅಂತ ಹೇಳಲಾಗಿದೆ ಸ್ನೇಹಿತರೆ ನೀವು ಈ ರೀತಿಯ ಕನಸುಗಳು ಕಂಡರೆ ನೀವು ಶೀಘ್ರದಲ್ಲಿ ಶ್ರೀಮಂತರಾಗಲು ಇದ್ದೀರಿ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment