ಕೆಲವು ಸಲ ಜೀವನದಲ್ಲಿ ಏನೇ ಮಾಡಿದರೂ ಯಶಸ್ಸು ದೊರೆಯುತ್ತದೆ. ಸಂತೋಷಗಳು ತುಂಬಿ ತುಳುಕುತ್ತದೆ. ಜೀವನದಲ್ಲಿ ಸ್ವಲ್ಪ ಸಮಯ ಯಾವ ರೀತಿ ಬರುತ್ತದೆ ಎಂದರೆ ಅದು ಎಲ್ಲಾ ಸ್ಥಳಗಳಿಂದ ರ್ದುಭಾಗ್ಯ ಸಿಗುತ್ತದೆ, ತೊಂದರೆಗಳು ಬರುತ್ತವೆ. ಶತೃಗಳು ಕೂಡ ಹೆಚ್ಚಾಗಿ ಬಿಡುತ್ತಾರೆ. ಒಂದಾದ ನಂತರ ಒಂದು ತೊಂದರೆಗಳು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಮನೆಗಳಲ್ಲಿ ಗೃಹಕ್ಲೇಷಗಳು ಹೆಚ್ಚಾಗುತ್ತಾ ಹೋಗುತ್ತದೆ. ಇಲ್ಲಿ ಜೀವನ ನರಕದಂತೆ ಕಾಣುತ್ತದೆ. ಆದರೆ ಕೆಲವು ತಂತ್ರಕ್ರಿಯೆಗಳು ಯಾವ ರೀತಿ ಇವೆ ಎಂದರೆ ಅವುಗಳನ್ನು ಸರಿಯಾದ ಸಮಯದಲ್ಲಿ ಮಾಡಿ ನೋಡಿದರೆ ಕೆಟ್ಟದಾಗಿರುವ ಸಮಯವನ್ನು ಒಳ್ಳೆಯ ಸಮಯವನ್ನಾಗಿಸಬಹುದು. ಪ್ರತಿಯೊಬ್ಬ ವ್ಯಕ್ತಿಗಳ ಕೆಟ್ಟ ಸಮಯವು ದೂರವಾಗಿ, ಒಳ್ಳೆಯ ಸಮಯ ಬರಲಿ, ಸಂತೋಷವು ಬರಲಿ ಎಂದು ಎಲ್ಲರೂ ಇಷ್ಟಪಡುತ್ತಾರೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಲೇಖನದಲ್ಲಿ ಅಚ್ಚರಿಪಡುವಂತಹ ವಿಷಯಗಳನ್ನು ತಿಳಿಸಲಾಗಿದೆ. ಜೀವನದಲ್ಲಿ ಯಾವಾಗ ಕೆಟ್ಟ ಸಮಯ ಬರುತ್ತದೆಯೋ, ಯಾವಾಗ ಒಳ್ಳೆಯ ಸಮಯ ಬರುತ್ತದೆಯೋ ಇದಕ್ಕೆ ಇರುವ ಕಾರಣ ಒಂದೇ ಆಗಿರುತ್ತದೆ. ಮನುಷ್ಯನಲ್ಲಿರುವ ಔರದಲ್ಲಿ ಯಾವಾಗ ಏರುಪೇರಾಗಲು ಶುರುವಾಗುತ್ತದೆಯೋ ಅವರ ಕೆಟ್ಟ ಸಮಯ ಶುರುವಾಗುತ್ತದೆ. ಇನ್ನೊಂದೆಡೆ ಯಾವಾಗ ಇವರ ಔರ ಸರಿಯಾಗಿರುತ್ತದೆಯೋ ಒಳ್ಳೆಯ ಸಮಯವು ಶುರುವಾಗುತ್ತದೆ. ಇಲ್ಲಿ ತಂತ್ರಗಳ ಕ್ರಿಯೆಗಳು ಇರುತ್ತದೆಯೋ ಅಥವಾ ತಾಂತ್ರಿಕ ಕಾರ್ಯಗಳು ಇರುತ್ತದೆಯೋ ಅವು ಯಾಕೆ ಶಕ್ತಿಶಾಲಿಯಾಗಿರುತ್ತವೆ
ಎಂದರೆ ಇದೇ ಔರಾದ ಇದೇ ಎನರ್ಜಿಗಳ ಬಳಕೆಯನ್ನು ಮಾಡಲಾಗುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ತನ್ನದೇ ಆದ ಔರ ಇರುತ್ತದೆ. ಮನುಷ್ಯನು ಕಣ್ಣಿಗೆ ಕಾಣುತ್ತಾನೋ ಅದೇ ರೀತಿ ಅವರ ಔರ ಕಣ್ಣಿಗೆ ಕಾಣುವುದಿಲ್ಲ. ಅದರ ಪ್ರಕಾರ ಶರೀರವು ಉರಿಯುತ್ತಿರುತ್ತದೆಯೋ ಅದೇ ರೀತಿಯಾಗಿ ಆ ವ್ಯಕ್ತಿಯ ನೆರಳಿನ ರೀತಿಯಲ್ಲಿ ಅವರಿಗೆ ಯಾವತ್ತಿಗೂ ಹೊಂದಿಕೊಂಡೇ ಇರುತ್ತದೆ. ಈ ಔರಾಗೆ ಏಳು ಪ್ರಕಾರದ ಬಣ್ಣಗಳು ಇರುತ್ತದೆ. ಅದು ಕಾಮನ ಬಿಲ್ಲಿನ ರೀತಿ. ಈ ಏಳು ಬಣ್ಣಗಳು ಎಲ್ಲಕ್ಕಿಂತ ಶಕ್ತಿಶಾಲಿಯಾಗಿರುತ್ತದೆ. ಇವು ಮನುಷ್ಯನ ಒಳಗಡೆ ತತ್ವಗಳಿಂದ ಸೇರಿಕೊಂಡು ಮನುಷ್ಯನ ಆಚೆ ರೆಡಿಯಾಗಿ ಕಾಣುತ್ತವೆ.
ಸ್ವತಃ ಈ ಒಂದು ಅನುಭವವೂ ಆಗುತ್ತದೆ. ಯಾವಾಗ ಕೋಣೆಯಲ್ಲಿ ಬೆಡ್ನಲ್ಲಿ ಕುಳಿತಿರುತ್ತೀರೋ ಇಲ್ಲಿ ಕೆಲವು ಕಾರ್ಯಗಳನ್ನು ಮಾಡುತ್ತಿರುತ್ತೀರ ಆಕಸ್ಮಿಕವಾಗಿ ನಿಮ್ಮ ಕೋಣೆಯೊಳಗೆ ಪ್ರವೇಶ ಮಾಡಿದರೆ, ಯಾರೋ ನಿಮ್ಮ ಕೋಣೆಯ ಒಳಗಡೆ ಬಂದಿದ್ದಾರೆ ಎಂಬ ವಿಷಯ ನಿಮ್ಮ ಗಮನಕ್ಕೆ ಬರುತ್ತದೆ. ಈ ರೀತಿ ಏಕೆ ಆಗುತ್ತದೆ ಎಂದರೆ ಆ ವ್ಯಕ್ತಿಯ ಶರೀರದ ಮೇಲಿರುವ ಔರ ನಿಮ್ಮ ಔರಕ್ಕೆ ಸ್ಪರ್ಶ ಮಾಡುತ್ತದೆಯೋ ತಕ್ಷಣವೇ ಅದರ ಬಗ್ಗೆ ತಿಳಿದುಬಿಡುತ್ತದೆ. ಇದು ಪೂರ್ತಿಯಾಗಿ ಅದೃಶ್ಯರೂಪವಾಗಿ ಕಾರ್ಯವಾಗಿ ಮಾಡುತ್ತದೆ. ಮನುಷ್ಯನ ಶರೀರದಲ್ಲಿ ಏಳು ತತ್ವಗಳು ಅಥವಾ ಚಕ್ರಗಳು ಇರುತ್ತವೆ.
ಪ್ರತಿಯೊಂದು ಚಕ್ರಗಳಿಗೆ ಭಿನ್ನವಾದ ಬಣ್ಣಗಳು ಇರುತ್ತವೆ. ಅದೇ ಏಳು ಬಣ್ಣಗಳಿಂದ ಚಕ್ರಗಳಿಂದ ಅವರ ಅಕ್ಕಪಕ್ಕದಲ್ಲಿ ಔರ ರೆಡಿಯಾಗುತ್ತದೆ. ಯಾರೂ ಧ್ಯಾನ ಇತ್ಯಾದಿಗಳನ್ನು ಮಾಡುತ್ತಾರೋ, ಮಂತ್ರಗಳ ಜಪಗಳನ್ನು ಮಾಡುತ್ತಾರೋ ಅಥವಾ ದೇವಸ್ಥಾನಗಳಿಗೆ ಹೋಗುತ್ತಿದ್ದರೆ ಅವರ ಔರ ಪೂರ್ತಿಯಾಗಿ ಸರಿ ಇರುತ್ತದೆ. ಇನ್ನೊಂದೆಡೆ ಕೆಲವು ಜನರು ಯಾವ ರೀತಿ ಇರುತ್ತಾರೆಂದರೆ ಅವರಿಗೆ ಧ್ಯಾನ ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಸಾಧನೆಯನ್ನು ಮಾಡಲು ಮತ್ತು ಮಂತ್ರ ಜಪವನ್ನು ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಕೆಲಸಕ್ಕಾಗಿ ಅಲ್ಲಿ ಇಲ್ಲಿ ಹೋಗುತ್ತಿರುತ್ತಾರೆ.
ಭಿನ್ನ ಭಿನ್ನವಾದ ಜನರನ್ನು ಭೇಟಿ ಮಾಡುವ ಪರಿಸ್ಥಿತಿ ಬಂದಿರುತ್ತದೆ. ಹಲವಾರು ಜನರನ್ನು ಭೇಟಿಯಾದ ಕಾರಣ ಅವರ ಔರ ಯಾವ ರೀತಿ ನಿಧಾನವಾಗಿ ಹಾಳಾಗಲು ಶುರುವಾಗಿರುತ್ತದೆ ಎಂದರೆ ಅವರನ್ನು ದುರ್ಭಾಗ್ಯವು ಆವರಿಸುತ್ತದೆ. ಇದೇ ರೀತಿ ಔರ ಯಾವ ರೀತಿ ಕಾರ್ಯವನ್ನು ಮಾಡುತ್ತದೆ ಎಂದರೆ ಒಂದು ವೇಳೆ ಔರವನ್ನು ಸರಿ ಮಾಡಿಕೊಂಡರೆ ಅವರ ಜೀವನದಲ್ಲಿ ಒಳ್ಳೆಯ ಅದೃಷ್ಟ ಶುರುವಾಗುತ್ತದೆ. ಉದಾಹರಣೆಗೆ ಮಣಿಪುರ ಚಕ್ರವನ್ನು ಧನಸಂಪತ್ತಿನ ಚಕ್ರವೆಂದು ತಿಳಿಯಲಾಗಿದೆ. ಯಾವ ವ್ಯಕ್ತಿಯಲ್ಲಿ ಇದು ಶಕ್ತಿಶಾಲಿಯಾಗುತ್ತದೆಯೋ ಆ ವ್ಯಕ್ತಿ ಹಣಕ್ಕೆ ಸಂಬಂಧಪಟ್ಟ ಕಾರ್ಯವನ್ನ ಮಾಡಿದರೆ ಯಶಸ್ಸು ದೊರೆಯುತ್ತದೆ.
ಅವರ ಯಶಸ್ಸನ್ನು ಯಾರಿಂದಲೂ ತಡೆಯಲೂ ಸಾಧ್ಯವಾಗುವುದಿಲ್ಲ. ಇದೇ ಪ್ರಕಾರ ಯಾವಾಗ ವ್ಯಕ್ತಿಯ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗುತ್ತವೆಯೋ ಅಥವಾ ಶತೃಗಳು ಆವರಿಸಿಕೊಂಡರೆ ಅಥವಾ ಯಾವುದಾದರೂ ರೋಗಗಳು ಇವರನ್ನು ಆವರಿಸಿಕೊಂಡರೆ ಇದರ ಅರ್ಥವೇನೆಂದರೆ ಇಲ್ಲಿ ಅವರ ಮೂಲಾಧಾರ ಚಕ್ರವು ಹಾಳಾಗಿರುತ್ತದೆ. ಜೊತೆಗೆ ಅದರ ಬಣ್ಣವು ಹಾಳಾಗಿರುತ್ತದೆ. ಯಾವಾಗ ವ್ಯಕ್ತಿಯ ಮೂಲಾಧಾರ ಚಕ್ರವು ಹಾಳಾಗಿರುತ್ತದೆಯೋ ಅವರ ಮನಸ್ಸಿನಲ್ಲಿ ಚಿಂತೆ, ಭಯಗಳು ವೇಗವಾಗಿ ಬರುತ್ತವೆ. ಇವರನ್ನು ಶತೃಗಳು ಸಹ ಆವರಿಸಿಕೊಳ್ಳುತ್ತಾರೆ.
ಇವರು ಎಲ್ಲಿಗೇ ಹೋದರೆ ಶತೃಗಳನ್ನು ಪಡೆದುಕೊಂಡೇ ಬರುತ್ತಾರೆ. ಒಂದು ವೇಳೆ ಮೂಲಾಧಾರ ಚಕ್ರವನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಂಡರೆ ಇಂತಹ ವ್ಯಕ್ತಿ ಲೀಡರ್ ಆಗಿ ಜೀವನ ಮಾಡುತ್ತಾರೆ. ಅವರ ಜೀವನದಲ್ಲಿನ ಆಸೆಗಳೆಲ್ಲವೂ ಯಾವುದೇ ಅಡೆತಡೆಯಿಲ್ಲದೇ ನೆರವೇರುತ್ತದೆ. ಇದೇ ಕಾರಣದಿಂದ ಕುಂಡಲಿನಿವಿಜ್ಞಾನದಲ್ಲಿ ತತ್ತ್ವಗಳ ಸಾಧನೆಗಳ ಬಗ್ಗೆ ತುಂಬಾನೇ ಮುಖ್ಯವಾದ ವಿಷಯಗಳನ್ನು ತಿಳಿಸಿದ್ದಾರೆ. ಒಂದು ವೇಳೆ ಇದೇ ತತ್ತ್ವಗಳನ್ನು ಶಕ್ತಿಶಾಲಿಯನ್ನಾಗಿಸಿಕೊಂಡರೆ ಮನುಷ್ಯನು ತನ್ನ ಜೀವನದಲ್ಲಿ ಏನೂ ಬೇಕಾದರೂ ಪಡೆದುಕೊಳ್ಳಬಹುದು. ಯಾವಾಗ ಜೀವನದಲ್ಲಿ ಹಣದ ಸಮಸ್ಯೆ ಎದುರಾಗುತ್ತದೆಯೋ ನಿರಂತರವಾಗಿ ಹಣದ ಹಾನಿಯಾಗುತ್ತಿದ್ದರೆ ಸಾಲ ಪಡೆದುಕೊಳ್ಳುವ ಸ್ಥಿತಿ ಹೆಚ್ಚು ಇದ್ದರೆ,
ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದಾದರೇ ನಿಮ್ಮ ಮಣಿಪುರ ಚಕ್ರವು ದುರ್ಬಲವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದರನ್ನು ಶಕ್ತಿಶಾಲಿಯನ್ನಾಗಿಸಲು ಯಾವ ರೀತಿಯ ಕಾರ್ಯಗಳನ್ನು ಮಾಡಬೇಕೆಂದರೆ ಇವುಗಳ ಮೂಲಕ ನಿಮ್ಮ ಅಗ್ನಿತತ್ವವು ಕೂಡ ಶಕ್ತಿಶಾಲಿಯಾಗಬೇಕು. ಯಾರು ತ್ರಾಟಕಕ್ರಿಯೆಗಳನ್ನು ಮಾಡುತ್ತಿರುತ್ತಾರೋ ಅವರ ಮಣಿಪುರ ಚಕ್ರವು ಶಕ್ತಿಶಾಲಿಯಾಗಿರುತ್ತದೆ. ತ್ರಾಟಕ ಮಾಡುವ ಸಾಧಕರ ಮಣಿಪುರ ಚಕ್ರವು ಸ್ವಾದಿಷ್ಟಾನ ಚಕ್ರವಿರಲಿ ಮತ್ತು ಮೂಲಾಧಾರ ಚಕ್ರಗಳು ಈ ಮೂರು ಕೆಳಭಾಗದಲ್ಲಿರುವ ಚಕ್ರಗಳು ಶಕ್ತಿಶಾಲಿಯಾಗಿರುತ್ತವೆ. ಇದೇ ಕಾರಣದಿಂದ ಸಾಂಸಾರಿಕವಾಗಿ ಎಷ್ಟು ದುಖಃಗಳು ಇರುತ್ತವೆಯೋ ಅವರ ಮೇಲೆ ಆ ಕಷ್ಟಗಳು ಬರುವುದಿಲ್ಲ.
ಇವರು ಸಾಂಸಾರಿಕ ಕಷ್ಟಗಳನ್ನು ಸೋಲಿಸುತ್ತಾ ಜೀವನದಲ್ಲಿ ಮುಂದೆ ಸಾಗುತ್ತಲೇ ಹೋಗುತ್ತಾರೆ. ಇದೇ ಕಾರಣದಿಂದ ತ್ರಾಟಕಕ್ಕೆ ಈ ರೀತಿಯಾಗಿ ಹೇಳಲಾಗಿದೆ. ಮಾರ್ಷಲ್ ಆರ್ಟ್, ಕರಾಟೆ, ಆರ್ಟ್ಗಳನ್ನು ಯಾರು ರೆಡಿ ಮಾಡುತ್ತಾರೋ ಇಂತಹ ಕೆಲಸಗಳಲ್ಲಿ ಪೂರ್ಣವಾದ ಏಕಾಗ್ರತೆ ಇರುತ್ತದೆ. ಅಂತಹವರಿಗೆ ತ್ರಾಟಕ ಕ್ರಿಯೆಯನ್ನು ಪ್ರಾಕ್ಟ್ರೀಸ್ ಮಾಡಲು ಹೇಳುತ್ತಾರೆ. ಇದರಿಂದ ಆ ವ್ಯಕ್ತಿಯ ಏಕಾಗ್ರತೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ತ್ರಾಟಕ ಕ್ರಿಯೆಯಿಂದ ಅವರ ಮೂರು ಚಕ್ರಗಳು ಶಕ್ತಿಶಾಲಿಯಾಗುತ್ತದೆ. ಅವರ ಅದೃಷ್ಟ ತಕ್ಷಣವೇ ಶುರುವಾಗುತ್ತದೆ. ಕೆಳಭಾಗದಲ್ಲಿರುವ ಮೂರು ಚಕ್ರಗಳು ತುಂಬಾನೇ ಶಕ್ತಿಶಾಲಿಯಾಗಿರುತ್ತದೆ. ಸಾಂಸಾರಿಕವಾಗಿ ಸುಖ ಪ್ರಾಪ್ತಿಗಾಗಿ ಇದು ತುಂಬಾನೇ ಮುಖ್ಯವಾಗಿದೆ.
ಯಾವಾಗ ವ್ಯಕ್ತಿಯು ತ್ರಾಟಕ ಕ್ರಿಯೆಯನ್ನು ಮಾಡುತ್ತಾನೋ ಆಗ ಅವರ ಕಣ್ಣಲ್ಲಿ ಅದ್ಭುತವಾದ ಶಕ್ತಿ ಇರುತ್ತದೆ. ಹುಲಿಯನ್ನು ನೋಡಬಹುದು ಅದು ಯಾವುದೇ ವಿಷಯಕ್ಕೆ ಹೆದುರುವುದಿಲ್ಲ. ಲೀಡರ್ ಆಗಿಯೇ ಅದು ಜೀವನ ಮಾಡುತ್ತದೆ. ಇದೇ ರೀತಿಯ ಶಕ್ತಿಗಳು ತ್ರಾಟಕ ಮಾಡುವುದರಿಂದ ಸಿಗುತ್ತವೆ. ಒಂದು ವೇಳೆ ನೀವೇನಾದರೂ ಪ್ರತಿದಿನ ನಿಮಗಾಗಿ ತ್ರಾಟಕ ಕ್ರಿಯೆಗಾಗಿ ಬಳಸಿಕೊಂಡರೆ ಒಂದು ದೀಪವನ್ನು ಉರಿಸಿ ಮನಸ್ಸಿನಲ್ಲಿ ಯಾವುದೇ ರೀತಿಯ ಯೋಚನೆಗಳನ್ನು ಮಾಡದೇ ಕೇವಲ ನಿರಂತರವಾಗಿ ನೋಡಲು ಶುರು ಮಾಡಿದರೆ ಇದರಿಂದ ಕಣ್ಣುಗಳಲ್ಲಿರುವ ಅಗ್ನಿ ಜಾಗೃತ ಸ್ಥಿತಿಗೆ ಬರುತ್ತದೆ. ಅಂದರೆ ಆಜ್ಞಾ ಚಕ್ರವು ಪ್ರಭಾವಕ್ಕೆ ಬರುತ್ತದೆ. ಈ ಆಜ್ಞಾ ಚಕ್ರದ ಮಾಧ್ಯಮದ ಮೂಲಕವೇ ಕೆಳಭಾಗದಲ್ಲಿರುವ ಮೂರು ಚಕ್ರಗಳು ಶಕ್ತಿಶಾಲಿಯಾಗಲು ಶುರುವಾಗುತ್ತವೆ.
ಉದಾಹರಣೆಗಾಗಿ ಯಾವುದಾದರೂ ವ್ಯಕ್ತಿಯ ಕಣ್ಣುಗಳು ದುರ್ಬಲವಾಗಿದ್ದರೆ ಪ್ರತಿದಿನ ಅವರು ತ್ರಾಟಕವನ್ನು ಮಾಡಲು ಶುರು ಮಾಡಿದರೆ ಅವರ ಕನ್ನಡಕದಲ್ಲಿರುವ ನಂಬರ್ಗಳು ಕೂಡ ಕಡಿಮೆಯಾಗುತ್ತದೆ. ಕಣ್ಣುಗಳು ನೇರವಾಗಿ ಬ್ರೈನ್ನೊಂದಿಗೆ ಸೇರಿರುತ್ತವೆ. ತ್ರಾಟಕ ಕ್ರಿಯೆಯನ್ನು ಮಾಡುವುದರಿಂದ ಮೆದುಳುಗಳು ಶಕ್ತಿಶಾಲಿಯಾಗುತ್ತವೆ. ಕೆಲವು ಜನರ ಮೇಲೆ ಮಾಟ ಮಂತ್ರ ತಾಂತ್ರಿಕ ಕ್ರಿಯೆಗಳು ನಡೆದಿರುತ್ತವೆ. ಏಕೆ ನಡೆಯುತ್ತದೆ ಎಂದರೆ ಅವರ ಔರ ದುರ್ಬಲವಾಗಿರುತ್ತದೆ. ಯಾವ ವ್ಯಕ್ತಿಯ ಔರ ಶಕ್ತಿಶಾಲಿಯಾಗಿರುತ್ತದೆಯೋ ಅಂತಹ ವ್ಯಕ್ತಿಗಳ ಮೇಲೆ ಯಾವ ರೀತಿಯ ತಾಂತ್ರಿಕ ಕ್ರಿಯೆಗಳು ಕಾರ್ಯವನ್ನು ಮಾಡುವುದಿಲ್ಲ.
ವಾರ ಅಥವಾ ತಿಂಗಳಿಗೊಮ್ಮೆ ತ್ರಾಟಕ ಕ್ರಿಯೆಯನ್ನು ಮಾಡಿರಿ. ಯಾವಾಗ ನಿಮ್ಮ ಮನಸ್ಸು ಚಿಂತೆಯಲ್ಲಿ ಇರುತ್ತದೆಯೋ ಆಗ ತ್ರಾಟಕ ಮಾಡಲು ಶುರು ಮಾಡಿರಿ ತಕ್ಷಣವೇ ನಿಮ್ಮ ಎಲ್ಲಾ ಸಮಸ್ಯೆಗಳು ತ್ರಾಟಕ ಕ್ರಿಯೆಯಲ್ಲಿಯೇ ದೂರವಾಗುತ್ತದೆ ಎನ್ನುವುದು ತಿಳಿಯುತ್ತದೆ. ಏಕೆಂದರೆ ಈ ಕ್ರಿಯೆಯಿಂದ ನಿಮ್ಮ ಔರ ಶಕ್ತಿಶಾಲಿಯಾಗುತ್ತದೆ. ಪ್ರಾರಂಭದಲ್ಲಿ ಇದನ್ನು ಮಾಡಲು ಆಗದಿದ್ದಾಗ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ ನಿಮ್ಮ ಬಳಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಬಹುದು ನಿಮ್ಮ ಬಳಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಬಹುದು. ಪ್ರತಿಯೊಂದು ವಸ್ತುವಿನಲ್ಲಿ ಔರ ಇರುತ್ತದೆ.
ಯಾವ ವಸ್ತುಗಳ ಔರ ಶಕ್ತಿಶಾಲಿಯಾಗಿರುತ್ತದೆಯೋ ಅವುಗಳ ಬಳಕೆಯನ್ನು ಮಾಡಬೇಕು. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಬಾಳೇಗಿಡದ ಬೇರನ್ನು ತೆಗೆದುಕೊಂಡು ಬನ್ನಿ ಅದನ್ನು ಧರಿಸಿಕೊಳ್ಳಿರಿ, ಯಾರಿಗೆ ಧರಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಂತಹವರು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಇದರ ಬದಲಿಗೆ ಅರಿಶಿಣದ ಬೇರನ್ನು ಪೂರ್ತಿಯಾಗಿ ತೆಗೆಯಬಹುದು ಇದನ್ನು ಪೂರ್ತಿಯಾಗಿ ಪುಡಿಮಾಡಿ ಇಟ್ಟುಕೊಂಡು ಇದನ್ನು ನಿಮ್ಮ ಆಜ್ಞಾಚಕ್ರದ ಮೇಲೆ ತಿಲಕವನ್ನು ಇಟ್ಟುಕೊಂಡರೆ ಇದರಿಂದಲೂ ಸಹ ನಿಮ್ಮ ಮಣಿಪುರ ಚಕ್ರವು ಶಕ್ತಿಶಾಲಿಯಾಗುತ್ತದೆ.
ಅರಿಶಿಣವು ಯಾವ ರೀತಿಯ ವಸ್ತು ಆಗಿದೆ ತುಂಬಾನೇ ಶಕ್ತಿಶಾಲಿ ಎಂದು ತಿಳಿಯಲಾಗಿದೆ. ಒಂದು ವೇಳೆ ಪೆಟ್ಟಾದರೆ ಅರಿಶಿಣದ ಪೇಸ್ಟ್ಅನ್ನು ಹಚ್ಚಿದರೆ ಎಲ್ಲಾ ರೀತಿಯ ಗಾಯ ನೋವು ಮಾಯವಾಗುತ್ತದೆ. ಏಕೆಂದರೆ ಮಣಿಪುರ ಚಕ್ರವು ಅಗ್ನಿ ತತ್ವದೊಂದಿಗೆ ಸಂಬಂಧಿಸಿರುತ್ತದೆ. ಒಂದು ವೇಳೆ ಇದರ ಪೇಸ್ಟ್ ಅನ್ನು ರೆಡಿ ಮಾಡಿ ಇಟ್ಟುಕೊಂಡು ಪ್ರತಿದಿನ ತ್ರಾಟಕ ಕ್ರಿಯೆಯನ್ನು ಮಾಡಿದರೆ ಇದರಿಂದ ಆ ವ್ಯಕ್ತಿಯ ಮಣಿಪುರ ಚಕ್ರವು ಶಕ್ತಿಶಾಲಿಯಾಗಲು ಶುರುವಾಗುತ್ತದೆ. ಇದೇ ಪ್ರಕಾರ ಮೂಲಾಧಾರ ಚಕ್ರವನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕೆಂದರೆ ದಾಸವಾಳದ ಹೂವು ಗಣಪತಿಗೆ ಪ್ರಿಯವಾಗಿರುತ್ತದೆ.
ಆ ಹೂವಿನ ಪೇಸ್ಟ್ಅನ್ನು ರೆಡಿಮಾಡಿಕೊಂಡು ನಿಮ್ಮ ಮಸ್ತಕದ ಮೇಲೆ ಹಚ್ಚಿಕೊಂಡರೆ ಇದರಿಂದ ಹಾಳಾಗಿರುವ ಮೂಲಾಧಾರ ಚಕ್ರವು ತಕ್ಷಣವೇ ಸರಿ ಹೋಗುತ್ತದೆ. ಜೊತೆಗೆ ಆಜ್ಞಾ ಚಕ್ರಕ್ಕೆ ದಾಸವಾಳದ ಪೇಸ್ಟ್ಅನ್ನು ಹಚ್ಚಿಕೊಂಡರೆ ಈ ಆಜ್ಞಾಚಕ್ರದ ಮೂಲಕ ಮೂಲಾಧಾರ ಚಕ್ರವನ್ನು ಸರಿಮಾಡಬಹುದು. ಇದರಿಂದ ಔರಾದಲ್ಲಾಗಿರುವ ಗಡಿಬಿಡಿಯು ನಿಧಾನವಾಗಿ ಸರಿಯಾಗುತ್ತಾ ಹೋಗುತ್ತದೆ. ಮಣಿಪುರ ಚಕ್ರವು ಧನಸಂಪತ್ತಿನ ಸ್ಥಾನವಾಗಿರುತ್ತದೆ. ಮೂಲಾಧಾರ ಚಕ್ರವು ಸಹ ಧನಸಂಪತ್ತಿನ ಸ್ಥಾನವಾಗಿರುತ್ತದೆ. ಆದರೆ ಇಲ್ಲಿ ಶತೃಗಳು ಶಕ್ತಿಶಾಲಿಯಾಗಿರುತ್ತಾರೆ. ಸ್ವಾದಿಷ್ಟಾನ ಚಕ್ರವನ್ನು ಬ್ರಹ್ಮದೇವ, ಆಂಜನೇಯ ಸ್ವಾಮಿಯ ಸ್ಥಾನವೆಂದು ತಿಳಿಯಲಾಗಿದೆ.
ಒಂದು ಮಾಹಿತಿಯ ಪ್ರಕಾರ ಯಾರ ಜೀವನದಲ್ಲಿ ಸಮಸ್ಯೆಗಳು ಇರುತ್ತವೆಯೋ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಒಳ್ಳೆಯ ಕನಸು ಕಾಣಲು ಭಯ ಪಡುತ್ತಿರುತ್ತಾರೆ. ಯಾರ ಜೀವನದಲ್ಲಿ ದುರ್ಭಾಗ್ಯವೇ ನಡೆದುಕೊಂಡು ಬಂದಿದೆಯೋ ಅಂತಹವರಲ್ಲಿ ಅವರ ಸ್ವಾದೀಷ್ಟಾನ ಚಕ್ರವು ಹಾಳಾಗಿರುತ್ತದೆ. ಇದನ್ನು ಶಕ್ತಿಶಾಲಿಯನ್ನಾಗಿಸಲು ಹನುಮಾನ್ ಚಾಲೀಸಾದ ಪಾಠವಾಗಲಿ ಆಂಜನೇಯಸ್ವಾಮಿಯ ಭುಜದ ಮೇಲಿರುವ ಸಿಂಧೂರವನ್ನು ಆಜ್ಞಾಚಕ್ರದ ಮೇಲೆ ಹಚ್ಚಿಕೊಂಡರೆ ಅಂತಹ ವ್ಯಕ್ತಿಯಲ್ಲಿ ಸಂಯಮವು ಬರಲು ಶುರುವಾಗುತ್ತದೆ. ಯಾರೂ ಆಂಜನೇಯಸ್ವಾಮಿಯ ಮೂರ್ತಿಯಲ್ಲಿರುವ ಸಿಂಧೂರವನ್ನು ಹಚ್ಚಿಕೊಂಡಿರುತ್ತಾರೋ ಅವರಲ್ಲಿ ಅದ್ಭುತವಾದ ಸಂಯಮವನ್ನು ನೋಡಬಹುದು.
ಅವರು ಸಣ್ಣ ಪುಟ್ಟ ವಿಷಯಗಳಿಗೆ ಚಿಂತೆಗೆ ಒಳಗಾಗುವುದಿಲ್ಲ. ಈ ಒಂದು ಕಾರಣದಿಂದ ಅವರ ಮನಸ್ಸು ಶಾಂತಿಯಿಂದ ಇರುತ್ತದೆ. ಯಾವ ವ್ಯಕ್ತಿಯಲ್ಲಿ ಸ್ವಾದಿಷ್ಟಾನ ಚಕ್ರವು ಶಕ್ತಿಶಾಲಿಯಾಗುತ್ತದೆಯೋ ಅವರ ಜಲತತ್ತ್ವವು ಶಕ್ತಿಶಾಲಿಯಾಗುತ್ತದೆ. ಯಾವ ರೀತಿ ನೀರು ಶಾಂತವಾಗಿರುತ್ತದೆಯೋ ಅದೇ ಪ್ರಕಾರ ಸ್ವಭಾವ ಮನುಷ್ಯನಲ್ಲಿ ಮೂಡುತ್ತದೆ. ಮಾಹಿತಿಯ ಪ್ರಕಾರ ಮನುಷ್ಯನ ಶರೀರವು ದೇವಾಲಯಕ್ಕೆ ಸಮಾನವಾಗಿರುತ್ತದೆ. ಇದೇ ಚಕ್ರಗಳಲ್ಲಿ ಅದೃಶ್ಯ ಚಕ್ರಗಳಾಗಲಿ ಸಾವಿರಾರು ಶಕ್ತಿಗಳು ಅವರ ಶರೀರದಲ್ಲಿ ವಾಸಮಾಡುತ್ತವೆ. ಅವರು ತಮ್ಮ ಜೀವನದಲ್ಲಿ ಎಲ್ಲಾ ವಿಷಯಗಳನ್ನು ಪಡೆದುಕೊಳ್ಳುತ್ತಾರೆ. ನಾವು ತಿಳಿಸಿದ ತಂತ್ರಗಳನ್ನು ಬಳಸಿದರೆ ನಿಮ್ಮ ಔರ ಶಕ್ತಿಯಾಲಿಯಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755