ಈ ರೀತಿ ಸ್ತ್ರಿಯರು ಮನೆಯಲ್ಲಿದ್ರೆ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸೊಲ್ಲ

ನಮಸ್ಕಾರ ಸ್ನೇಹಿತರೆ ಈ ರೀತಿಯ ಸ್ತ್ರೀಯರು ಮನೆಯಲ್ಲಿ ಇದ್ದರೆ ಮನೆಯಲ್ಲಿ ಒಂದು ನಿಮಿಷವೂ ಕೂಡ ಲಕ್ಷ್ಮೀದೇವಿ ನೆಲೆಸುವುದಿಲ್ಲ ಮಹಾಲಕ್ಷ್ಮಿ ದೇವಿಯು ಮನೆಯನ್ನು ಬಿಟ್ಟು ಹೋಗುತ್ತಾಳೆ ಮನೆಯಲ್ಲಿ ದರಿದ್ರತನ ಅನ್ನೋದು ತುಂಬುತ್ತದೆ ಕಷ್ಟಗಳ ಮೇಲೆ ಕಷ್ಟಗಳು ಅನ್ನುವುದು ಬರುತ್ತದೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ತಮಗೆ ಗೊತ್ತಿಲ್ಲದೆ ಅಥವಾ ಗೊತ್ತಿದ್ದು ಇಂತಹ ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ದುಡ್ಡು ಅನ್ನುವುದು ನೆಲೆಸುವುದಿಲ್ಲ ಲಕ್ಷ್ಮಿ ನೆಲೆಸುವುದಿಲ್ಲ ಆ ತಪ್ಪುಗಳು ಯಾವುದು ಎಂದು ತಿಳಿಸಿಕೊಡುತ್ತೇವೆ ನೋಡಿ ಮೊದಲನೆಯದು ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಕೂಡ ತಮ್ಮ ಕಾಲಿನಿಂದ ಬಾಗಿಲನ್ನು ತಳ್ಳ ಬಾರದು ಮುಖ್ಯ ಬಾಗಿಲು ಆಗಿರಬಹುದು ದೇವರ ಕೋಣೆ ಬಾಗಿಲು ಆಗಿರಬಹುದು ಯಾವುದೇ ಬಾಗಿಲು ಆಗಿರಬಹುದು

ಅದನ್ನು ನಿಮ್ಮ ಕಾಲಿನಿಂದ ತಳ್ಳಿ ಬಾಗಿಲನ್ನು ಮುಚ್ಚುವುದು ಆಗಲಿ ಅಥವಾ ತೆರೆಯು ದಾಗಲಿ ಮಾಡಬಾರದು ಬಾಗಿಲು ಅಂದರೆ ಅದು ದೇವರ ಸಂಕೇತ ನೀವು ಅದನ್ನು ಕಾಲಿನಿಂದ ತುಳಿದು ಅವಮಾನಿಸಿದರೆ ಮನೆಗೆ ದರಿದ್ರತನ ಅನ್ನೋದು ಬಂದುಬಿಡುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಬಾಗಿಲನ್ನು ಕಾಲಿಂದ ತಳ್ಳುವುದು ಆಗಲಿ ಒದೆಯುವುದು ಆಗಲಿ ಮಾಡಬಾರದು ಎರಡನೆಯದಾಗಿ ಪೊರಕೆಯನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಕಾಲಿಂದ ತುಳಿಯುವುದಕ್ಕೆ ಹೋಗಬಾರದು ಗೊತ್ತಿದ್ದೂ ಗೊತ್ತಿಲ್ಲದ ಇಂತಹ ತಪ್ಪುಗಳನ್ನು ಮಾಡುತ್ತಾ ಇರುತ್ತೀರಾ ಇದನ್ನು ಇವತ್ತಿಗೆ ನಿಲ್ಲಿಸಬೇಕು ಇಲ್ಲಾಂದರೆ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಲಕ್ಷ್ಮೀದೇವಿ ನೆಲೆಸುವುದಿಲ್ಲ ಹಾಗೆ ರಾತ್ರಿ ಮಲಗುವ ಮುಂಚೆ ಮನೆಯಲ್ಲಿ ಇರುವ ಎಲ್ಲಾ ಪಾತ್ರೆಗಳನ್ನು ತೊಳೆದು ಮಲಗಬೇಕು ತೊಳೆಯದೇ ಹಾಗೆ ಮಲಗಿದರೆ ಲಕ್ಷ್ಮಿ ದೇವಿಗೆ ಇಷ್ಟವಾದ ಕೆಲಸ

ಅಲ್ಲ ಇದರಿಂದ ದರಿದ್ರತನ ಅನಿಷ್ಟ ಬರುತ್ತದೆ ಅಶುಭ ಆಗುತ್ತದೆ ಆದ್ದರಿಂದ ನೀವು ಎಂಜಲು ತಟ್ಟೆ ಪಾತ್ರೆಗಳನ್ನು ಸಂಪೂರ್ಣ ತೊಳೆದು ಅಡುಗೆ ಮನೆಯನ್ನು ಸ್ವಚ್ಛ ಮಾಡಿ ನಂತರವೇ ಮಲಗಬೇಕು ಹೆಣ್ಣು ಮಕ್ಕಳು ಹಾಗೆ ಹೆಣ್ಣು ಮಕ್ಕಳು ಮನೆಯಲ್ಲಿ ಬೇಜಾರಾಗಿರುವುದು ಕೊರಗುವುದು ಅಥವಾ ಮಂಕಾಗಿರುವುದು ಅಲಂಕಾರ ಮಾಡಿಕೊಳ್ಳದೆ ಮನೆಯಲ್ಲಿ ಹುಚ್ಚು ಹುಚ್ಚು ತರ ಮಾಡಿಕೊಂಡು ಓಡಾಡುವುದು ಯಾವಾಗಲೂ ಕೊರಗುತ್ತಾ ಇರುವುದು ಈ ರೀತಿಯಾದಂತಹ ಕೆಲಸಗಳನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಬಾರದು ಇದು ಮನೆಯಲ್ಲಿ ಇರುವಂತಹ ಸದಸ್ಯರಿಗೆ ಶ್ರೇಯಸ್ ಅಲ್ಲ ಅವರ ಆಯಸ್ಸು ಕ್ಷೀಣಿಸುತ್ತಾ ಬರುತ್ತದೆ ಹೆಣ್ಣುಮಕ್ಕಳು ಲಕ್ಷ್ಮಿಯ ಸ್ವರೂಪ ಅಂತಹ ಹೆಣ್ಣುಮಕ್ಕಳು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡು ನಗುನಗುತ್ತಾ ಇದ್ದರೆ

ಮನೆಯಿಂದ ಹೊರಗೆ ಹೋದಂತಹ ಯಜಮಾನ ಯಾವಾಗಲೂ ಯಶಸ್ಸಿನಿಂದ ಮನೆಗೆ ಬರುತ್ತಾನೆ ಅವನ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಆದ್ದರಿಂದ ಯಾವಾಗಲೂ ಮನೆಯಲ್ಲಿ ಹೆಣ್ಣು ಮಕ್ಕಳು ಅಲಂಕಾರವನ್ನು ಮಾಡಿಕೊಂಡು ತಲೆಕೂದಲನ್ನು ಬಾಚಿಕೊಂಡು ವಿಶೇಷವಾಗಿ ಅಲಂಕಾರವನ್ನು ಮಾಡಿಕೊಂಡು ಓಡಾಡಿಕೊಂಡಿಕೊಂಡು ಇದ್ದರೆ ಮಾತ್ರ ಒಳ್ಳೆಯದು ಯಾವಾಗಲೂ ತಲೆಕೂದಲನ್ನು ಬಿಟ್ಟುಕೊಂಡು ಮನೆಯಲ್ಲಿ ಒಡಾಡಬಾರದ ಯಾವಾಗಲೂ ನೀವು ಮೊದಲು ತಿಳಿದುಕೊಳ್ಳಿ ತಲೆಕೂದಲನ್ನು ಬಿಟ್ಟುಕೊಂಡು ಮಲಗುವುದು ಆಗಲಿ ಓಡಾಡುವುದು ಆಗಲಿ ಮಾಡಬಾರದು ಮಟಮಟ ಮಧ್ಯಾಹ್ನ ಹೆಣ್ಣುಮಕ್ಕಳನ್ನು

ಮಧ್ಯಾಹ್ನ ನಿದ್ದೆ ಮಾಡಬಾರದು ಈ ತಪ್ಪುಗಳನ್ನು ನೀವು ಮನೆಯಲ್ಲಿ ಮಾಡಿದರೆ ಇದು ದರಿದ್ರದ ಸಂಕೇತ ದರಿದ್ರತನ ಅನ್ನೋದು ಬರುತ್ತದೆ ಇತ್ತೀಚಿಗೆ ಕೂದಲನ್ನು ಬಿಟ್ಟು ಕೊಂಡಿರುವುದು ಫ್ಯಾಷನ್ ಆಗಿಬಿಟ್ಟಿದೆ ಇಂತಹ ಅಭ್ಯಾಸವನ್ನು ಮೊದಲು ಬಿಡಿ ಮನೆಯಲ್ಲಿ ಯಾವಾಗಲೂ ಜಡೆ ಕಟ್ಟಿಕೊಂಡಿರಬೇಕು ಮನೆಯ ಮುಂಭಾಗದ ಅಂಗಳನ್ನು ಸುಚಿತ್ವ ವಾಗಿ ಕ್ಲೀನಾಗಿ ಇಟ್ಟುಕೊಳ್ಳಬೇಕು ರಂಗೋಲಿಯನ್ನು ಹಾಕಿ ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಬೇಕು ಸೂರ್ಯ ಉದಯಿಸುವ ಮುನ್ನವೇ ಮನೆಯಲ್ಲಿ ಹೆಣ್ಣು ಮಕ್ಕಳು ಎದ್ದು ಪೂಜೆ-ಪುನಸ್ಕಾರಗಳನ್ನು ಮಾಡಿದರೆ ವಿಶೇಷವಾದಂತಹ ಫಲ ಸಿಗುತ್ತದೆ ಇಂತಹ ತಪ್ಪುಗಳನ್ನು ನೀವು ಇಷ್ಟು ದಿನ ಮಾಡುತ್ತಿದ್ದರೆ ಇದನ್ನು ಸರಿ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment