ಹುಡಿಗಿಯರ ಕಾಲಿನ ಬೆರಳುಗಳನ್ನು ನೋಡಿ ಅವರ ವ್ಯಕ್ತಿತ್ವ.. ಹೀಗಿದರೆ ನೀವೇ ಅದೃಷ್ಟವಂತರು ! 

ನಮಸ್ಕಾರ ಸ್ನೇಹಿತರೆ ಪಾದಗಳನ್ನು ಅನುಸರಿಸಿ ಪಾದಗಳಲ್ಲಿರುವ ಬೆರಳನ್ನು ಅನುಸರಿಸಿ ನಾವು ಮಹಿಳೆಯರ ಅಥವಾ ಹುಡುಗಿಯರ ಮನಸ್ಥಿತಿ ಎಂಥದ್ದು ಅಂತಾ ತಿಳಿಯಬಹುದು ಅಂತೆ ಹಾಗಂತ ಜ್ಯೋತಿಷ್ಯಕಾರರು ಹೇಳುತ್ತಿದ್ದಾರೆ ಕಾಲಿನಲ್ಲಿರುವ ಬೊಟ್ಟುಗಳು ಯಾವ ಆಕಾರದಲ್ಲಿ ಇವೆ ಎನ್ನುವುದು ಆದರಿಸಿರುತ್ತಂತೆ ಹಾಗೆ ಕಾಲು ಬೆರಳುಗಳಲ್ಲಿ ಹೆಬ್ಬೆಟ್ಟು ಎಲ್ಲದಕ್ಕಿಂತ ದೊಡ್ಡದಾಗಿದ್ದು ನಾಲ್ಕು ಬೆರಳುಗಳು ಚಿಕ್ಕದಾಗಿದ್ದರೆ ಅವರು ಹೆಚ್ಚಿನ ಬುದ್ದಿವಂತರು ಆಗಿರುವುದೇ ಅಲ್ಲದೆ ಯಾವುದೇ ಕೆಲಸವನ್ನು ಬಹು ಸುಲಭವಾಗಿ ಮಾಡಿಕೊಳ್ಳುವ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲ ಪ್ರತಿಯೊಂದು ಕೂಡ ಬಹು ಧೈರ್ಯವಾಗಿ ಎದುರಿಸುವವರು ಆಗಿರುತ್ತಾರೆ

ಹಾಗೆ ಎರಡನೆಯ ಬೊಟ್ಟು ಸ್ವಲ್ಪ ಚಿಕ್ಕದಾಗಿದ್ದು ಹೆಬ್ಬೆಟ್ಟಿಗಿಂತ ಅದರ ಸಮಾನತೆ ಸ್ವಲ್ಪ ಕಡಿಮೆ ಇದ್ದರೆ ಅಂತವರು ಎಲ್ಲರೊಂದಿಗೆ ಬಹುಬೇಗ ಮಿಕ್ಸ್ ಆಗಿ ಸಂಬಂಧ ಬಾಂಧವ್ಯಗಳನ್ನು ಬಹು ಸುಲಭವಾಗಿ ನಿರ್ವಹಿಸುತ್ತಾರಂತೆ ಒಂದು ವೇಳೆ ಅದೇ ಬೊಟ್ಟು ಸ್ವಲ್ಪ ದೊಡ್ಡದಾಗಿದ್ದು ಹೆಬ್ಬೆಟ್ಟಿಗಿಂತ ದೊಡ್ಡದಾಗಿದ್ದರೆ ಅವರು ಸ್ವಲ್ಪ ಗಂಭೀರವಾಗಿ ಇರುವುದೇ ಅಲ್ಲದೆ ಅವರ ಹತ್ತಿರ ಅತ್ಯದ್ಭುತವಾದ ಶಕ್ತಿ ಕೂಡ ಇರುತ್ತದೆ ಅಂತೆ ಯಾವುದನ್ನಾದರೂ ಎದುರಿಸುವ ಮನೋಬಲ ಇರುತ್ತದೆ ಒಂದು ವೇಳೆ ಆ ಬೊಟ್ಟು ಹೆಬ್ಬೆಟ್ಟಿಗಿಂತ ಚಿಕ್ಕದಾಗಿದ್ದು ಗಿಡ್ಡದಾಗಿದ್ದರೆ ಅವರು ಜೀವನದ ಎಲ್ಲಾ ವಿಷಯಗಳನ್ನು ಎಂಜಾಯ್ ಮಾಡುತ್ತಾ ಸ್ವೀಕರಿಸುತ್ತಾರಂತೆ ಅಷ್ಟೇ ಅಲ್ಲ ತಾವು ಎಂಜಾಯ್ ಮಾಡುವುದೇ ಅಲ್ಲದೆ ಇತರರೊಂದಿಗೂ ಕೂಡ ಅವರು ಸಂತೋಷವನ್ನು ಹಂಚಿಕೊಳ್ಳುತ್ತಾರೆ

ಒಂದು ವೇಳೆ ಕಿರುಬೆರಳು ಚಿಕ್ಕದಾಗಿದ್ದರೆ ಅವರು ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತಾರಂತೆ ಹಾಗೆ ನಾಲ್ಕನೆಯ ಬೆರಳು ಚಿಕ್ಕದಾಗಿದ್ದು ಉಳಿದ ಎಲ್ಲಾ ಬೆರಳುಗಳು ಉದ್ದವಾಗಿದ್ದರೆ ಅವರು ಕೂಡ ಕುಟುಂಬದ ರಿಲೇಶನ್ ಶಿಪ್ ಅನ್ನು ಕಾಪಾಡಿಕೊಂಡು ಮುಂದೆ ಸಾಗುವ ವ್ಯಕ್ತಿತ್ವವನ್ನು ಹೊಂದಿರುತ್ತಾರಂತೆ ಮೂರನೇ ಬೆರಳು ದೊಡ್ಡದಾಗಿದ್ದರೆ ಅವರು ಕೂಡ ಸಾಹಸವಂತರು ಆಗಿರುತ್ತಾರೆ ಅಂತ ಹೇಳುತ್ತಾರೆ ಅಂದರೆ ಹೆಬ್ಬೆಟ್ಟು ಅದರ ಪಕ್ಕದ ಬೊಟ್ಟು ಗಿಡ್ಡಕ್ಕೆ ಇದ್ದು ಮಧ್ಯದ ಬೊಟ್ಟು ಉದ್ದವಾಗಿದ್ದರೆ ಅವರು ಸಾಹಸ ಕೆಲಸಗಳನ್ನು ಮಾಡುವಂತಹ ಧೈರ್ಯವಂತರು ಆಗಿರುತ್ತಾರೆ

ಹಾಗೆ ಪೂರ್ತಿ ಕಿರುಬೆರಳು ಚಿಕ್ಕದಾಗಿದ್ದು ಅದು ಸ್ವಲ್ಪ ನಾಲ್ಕು ಬೆರಳುಗಳನ್ನು ಬಿಟ್ಟು ದೂರ ನಿಲ್ಲುತ್ತಿದ್ದರೆ ಅವರು ಸುಂದರವಾಗಿ ಇರುವುದೇ ಅಲ್ಲದೆ ಬಹಳ ಚಮತ್ಕಾರಕವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲ ಯಾವ ವಿಷಯವನ್ನಾದರೂ ಸುಲಭವಾಗಿ ಸರಳವಾಗಿ ಮಾಡಿ ತೋರಿಸುವ ಚಾಣಾಕ್ಷತೆಯನ್ನು ಹೊಂದಿರುತ್ತಾರೆ ಎಂದು ಜೋತಿಷ್ಯಕಾರರು ಕೇವಲ ಪಾದಗಳ ಬೆರಳನ್ನು ನೋಡಿ ಆ ವ್ಯಕ್ತಿಯ ವ್ಯಕ್ತಿತ್ವ ಗುಣಲಕ್ಷಣ ಗಳನ್ನು ಹೇಳಬಹುದು ಎಂದು ಹೇಳುತ್ತಿದ್ದಾರೆ ಸ್ನೇಹಿತರೆ ಈ ವಿಷಯ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment