ಜುಲೈ1ನೇ ತಾರೀಕಿನಿಂದ ಮುಂದಿನ 59ವರ್ಷಗಳ kaala 6ರಾಶಿಯವರಿಗೆ ಸೋಲೇ ಇಲ್ಲ!ಮುಟ್ಟಿದ್ದೆಲ್ಲಾ ಚಿನ್ನ

ನಾವು ಈ ಲೇಖನದಲ್ಲಿ ಜುಲೈ 1ನೇ ತಾರೀಖಿನಿಂದ ಮುಂದಿನ 59 ವರ್ಷಗಳ ಕಾಲ ಆರೂ ರಾಶಿಯವರಿಗೆ ಸೋಲು ಎಂಬುದು ಇಲ್ಲ ಎಂಬ ವಿಷಯದ ಬಗ್ಗೆ ತಿಳಿಯೋಣ . ಶನಿ ದೇವರ ಕೃಪೆಯಿಂದ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಜುಲೈ ಒಂದನೇ ತಾರೀಖಿನಿಂದ ಶನಿ ದೇವರ ಸಂಪೂರ್ಣ ಕೃಪೆಯನ್ನು ಈ ಆರೂ ರಾಶಿಯವರು ಪಡೆಯಲು ಸಾಧ್ಯವಾಗುತ್ತದೆ . ಇವರ ಜೀವನದಲ್ಲಿ ಎಲ್ಲವೂ ಪರಿ ಪೂರ್ಣವಾಗಲು ಸಾಧ್ಯವಾಗುತ್ತದೆ . ನೀವು ಇಷ್ಟ ಪಟ್ವ್ಯ

ಕ್ತಿಯನ್ನು ಒಲಿಸಿಕೊಳ್ಳುತ್ತೀರಾ . ಮತ್ತು ಮನೆಯವರ ಒಪ್ಪಿಗೆಯನ್ನು ಸಂಪೂರ್ಣವಾಗಿ ಪಡೆಯಲು ಈ ರಾಶಿ ಅವರಿಗೆ ಸಾಧ್ಯವಾಗುತ್ತದೆ . ಆರ್ಥಿಕವಾಗಿ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ , ಅಂತಹ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತದೆ . ಆದಾಯದ ಅರಿವು ಕೂಡ ಹೆಚ್ಚಾಗುತ್ತದೆ . ನೀವು ತುಂಬಾ ಶ್ರಮಪಟ್ಟು ಕೆಲಸವನ್ನು ಮಾಡುವುದರಿಂದ ಒಳಿತನ್ನು ಕಾಣಬಹುದು . ನೀವು ಯಾವುದೇ ಕೆಲಸವನ್ನು ಮಾಡಿದರೂ ಅದರಲ್ಲಿ ಪರಿಪೂರ್ಣತೆಯನ್ನು ಕಾಣಬಹುದು .

ಮತ್ತು ಆ ಕೆಲಸಗಳು ಪೂರ್ಣವಾಗಲು ಸಾಧ್ಯವಾಗುತ್ತದೆ . ಸಂತಾನ ಭಾಗ್ಯ ನಿರೀಕ್ಷೆ ಮಾಡುತ್ತಿರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ . ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ . ಬಂಡವಾಳವನ್ನು ಹೂಡಿಕೆ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಬಂಡವಾಳವನ್ನು ಒಂದು ಒಳ್ಳೆಯ ಸ್ಥಳದಲ್ಲಿ ಹೂಡಿಕೆ ಮಾಡುವುದರಿಂದ , ತುಂಬಾ ಪ್ರಯೋಜನವನ್ನು ಪಡೆಯಬಹುದು . ಅದರಿಂದ ಬಂದ ಲಾಭದಿಂದ ಹೊಸದಾಗಿ ಉದ್ಯಮ ಆರಂಭ ಮಾಡಲು ಸಾಧ್ಯವಾಗುತ್ತದೆ.

ಇವರ ಮುಂದಿನ ಜೀವನ ಉತ್ತಮವಾಗಿರುತ್ತದೆ . ಮಕ್ಕಳು ಕೂಡ ನಿಮಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಾರೆ . ಉದ್ಯೋಗ ಇಲ್ಲದೆ ಇರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ . ಉದ್ಯೋಗದಿಂದ ಒಳ್ಳೆಯ ಹೆಸರನ್ನು ಮಾಡಬಹುದು . ಸಮಾಜದಲ್ಲಿ ಒಳ್ಳೆಯ ಗೌರವವನ್ನು ಪಡೆಯಬಹುದು . ವಿದೇಶಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಆ ಕೆಲಸವನ್ನು ಮುಂದೂಡುವುದು ಉತ್ತಮ . ಏಕೆಂದರೆ ವಿದೇಶಗಳಿಂದ

ಬರುವ ಅವಕಾಶಗಳಿಂದ ನಿಮಗೆ ತೊಂದರೆ ಉಂಟಾಗಬಹುದು . ಆದ್ದರಿಂದ ಜಾಗರೂಕತೆಯಿಂದ ಇದ್ದು, ಆ ಕೆಲಸವನ್ನು ಮಾಡುವುದು ಉತ್ತಮ . ಹಾಗೆಯೇ ಮುಂದಿನ 59 ವರ್ಷಗಳು ಆರೂ ರಾಶಿಯವರಿಗೆ ತುಂಬಾ ಅನುಕೂಲಕರವಾಗಿ ಇರುತ್ತದೆ . ಇಷ್ಟೆಲ್ಲಾ ಲಾಭವನ್ನು ಜುಲೈ 1ನೇ ತಾರೀಖಿನಿಂದ ಪಡೆಯಲಿರುವ ಆ ಆರು ರಾಶಿಗಳು ಯಾವುದೆಂದರೆ , ಸಿಂಹ ರಾಶಿ, ಮೀನ ರಾಶಿ , ಕುಂಭ ರಾಶಿ , ವೃಶ್ಚಿಕ ರಾಶಿ, ತುಲಾ ರಾಶಿ, ಮತ್ತು ಕನ್ಯಾ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ , ಭಕ್ತಿಯಿಂದ ಶನಿ ದೇವರ ಪೂಜೆಯನ್ನು ಮಾಡಿ ಎಂದು ಹೇಳಲಾಗಿದೆ .

Leave a Comment