ಜೂನ್20ನೇ ತಾರೀಕಿನಿಂದ 21ವರ್ಷಗಳು 7ರಾಶಿಯವರಿಗೆ ಶನಿದೇವರ ದಿವ್ಯದೃಷ್ಟಿ ದುಡ್ಡಿನ ಸುರಿಮಳೆ

ನಾವು ಈ ಲೇಖನದಲ್ಲಿ ಜೂನ್ 20ನೇ ತಾರೀಖಿನಿಂದ 21 ವರ್ಷಗಳ 7 ರಾಶಿಯವರಿಗೆ ಶನಿದೇವರ ದಿವ್ಯ ದೃಷ್ಟಿ ಹೇಗೆ ಇರುತ್ತದೆ. ಎಂದು ತಿಳಿಯೋಣ . ಜೂನ್ 21ನೇ ತಾರೀಖಿನಿಂದ 21 ವರ್ಷಗಳ ಕಾಲ ಏಳು ರಾಶಿಯವರಿಗೆ ಶನಿ ದೇವರ ದೃಷ್ಟಿ ಇರುವುದರಿಂದ ದುಡ್ಡಿನ ಸುರಿ ಮಳೆ ಆಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಏಳೂ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಗುರು ಬಲ ಶುಕ್ರದೆಸೆ ಪ್ರಾರಂಭವಾಗುತ್ತದೆ.

ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಶುಭವಾಗಿ ಇರುತ್ತದೆ . ಅದೃಷ್ಟದ ಫಲವನ್ನು ಕೂಡ ರಾಶಿಯವರು ಪಡೆದುಕೊಳ್ಳುತ್ತಾರೆ . ಶನಿ ದೇವರ ಕೃಪೆ ಇರುವುದರಿಂದ ಇವರು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ . ಎಲ್ಲಾ ರೀತಿಯ ಪ್ರಯೋಜನಗಳನ್ನು ಕೂಡ ಪಡೆಯಬಹುದು . ಮುಟ್ಟಿದ್ದೆಲ್ಲಾ ಬಂಗಾರ ಆಗುವಂತೆ ನಿಮ್ಮ ಜೀವನದಲ್ಲಿ ಯಾವುದೇ ರೀತಿ ಯೋಗಗಳು ಬಂದರೂ ಕೂಡ ಅವುಗಳನ್ನು ಸರಿಪಡಿಸಿಕೊಳ್ಳುವುದು ತುಂಬಾ ಉತ್ತಮ .

ಉದ್ಯೋಗ ಇಲ್ಲದೆ ಇರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ . ನಿಮ್ಮ ಜಾತಕದಲ್ಲಿ ಗುರುವಿನ ಆಸ್ಥಾನ ಅನುಕೂಲಕರವಾಗಿ ಇರುವುದರಿಂದ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ . ಎಲ್ಲರ ಜೊತೆ ನೀವು ಸಹಕಾರದಿಂದ ಇರಲು ಸಾಧ್ಯವಾಗುತ್ತದೆ . ನಿಮ್ಮ ಜೀವನದಲ್ಲಿ ಬರುವ ಕಷ್ಟಗಳು ಸಮಸ್ಯೆಗಳು ದೂರವಾಗುತ್ತದೆ . ಶನಿಯೂ ನಿಮ್ಮ ಆಸ್ಥಾನದಲ್ಲಿ ಇರುವುದರಿಂದ , ಶನಿ ದೇವರ ಕೃಪೆ ಸಂಪೂರ್ಣವಾಗಿ ನಿಮ್ಮ ಮೇಲೆ ಇರುತ್ತದೆ .

ನೀವು ನಿಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಕೂಡ , ಎದುರಿಸಲು ಸಾಧ್ಯವಾಗುತ್ತದೆ . ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡೆದುಕೊಂಡಿರುವ ವ್ಯಕ್ತಿಗಳು ರಾಜಕೀಯದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ . ರಾಜಕೀಯದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಾರೆ . ಇದರಿಂದ ನೀವು ತುಂಬಾ ಒಳಿತನ್ನು ಕಾಣುವ ಸಾಧ್ಯತೆ ಇದೆ . ಯಾವುದಾದರೂ ಸಮಸ್ಯೆಗಳು ಬಂದರೆ ಅವುಗಳನ್ನು ನೀವು ನಿಭಾಸಿಕೊಂಡು ಹೋಗುವುದರಿಂದ , ಒಳಿತನ್ನು ಕಾಣಬಹುದು , ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಯಾರಿಗಾದರೂ ಹಣವನ್ನು ಕೊಡುವಾಗ ತುಂಬಾ ಜಾಗರೂಕತೆಯಿಂದ ಇರಬೇಕು .

ಏಕೆಂದರೆ ನೀವು ಕೊಟ್ಟ ಹಣ ಮರಳಿ ಬಾರದೆ ಇರುವ ಪರಿಸ್ಥಿತಿಯನ್ನು ಎದುರಿಸುತ್ತೀರಾ . ಮನೆಯಲ್ಲಿ ನಕಾರಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ , ಅಂತಹ ನಕಾರಾತ್ಮಕ ಸಮಸ್ಯೆಗಳು ಸಂಪೂರ್ಣವಾಗಿ ನಿಮ್ಮಿಂದ ದೂರವಾಗುತ್ತದೆ . ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಹೊಂದಿರುವ ಜೂನ್ 21ನೇ ತಾರೀಖಿನಿಂದ ಪಡೆಯಲಿರುವ ಆ ಅದೃಷ್ಟವಂತ ರಾಶಿಗಳು ಯಾವುದೇ ಎಂದರೆ , ಕನ್ಯಾ ರಾಶಿ , ತುಲಾ ರಾಶಿ, ಮಿಥುನ ರಾಶಿ , ಧನುಸ್ಸು ರಾಶಿ , ವೃಶ್ಚಿಕ ರಾಶಿ, ಮಕರ ರಾಶಿ, ಮತ್ತು ಮೀನ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ, ಶನಿ ದೇವರನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ .

Leave a Comment