ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕೈ ಕಾಲು ಜೋಮು ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ,ಈ ಒಂದು ಕೈ ಕಾಲು ಜೋಮು ಬರಲು ಕಾರಣವೇನೆಂದರೆ ಒಂದು ನರಗಳ ವಿವರಗಳು ಇನ್ನೊಂದು ಸರಿಯಾದ ರೀತಿಯಲ್ಲಿ ರಕ್ತಸಂಚಲನ ಆಗದೆ ಇರುವುದು ನರಗಳ ದೌರ್ಬಲ್ಯ ಕ್ಕೆ ಹಲವಾರು ಕಾರಣಗಳಿರುತ್ತವೆ ಹಾಗೆ ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗದಿರುವುದಕ್ಕೂ ಹಲವಾರು ಕಾರಣಗಳಿರುತ್ತವೆ. ನರಗಳ ದೌರ್ಬಲ್ಯತೆ ಆಗಲು ಡಯಾಬಿಟಿಕ್ ಇರಬಹುದು ಹಾಗೂ ಬಿಪಿ ಇರಬಹುದು ಥೈರಾಯ್ಡ್ ಇರಬಹುದು ಅಥವಾ ಇನ್ಯಾವುದೇ ನರಗಳಿಗೆ ಸಂಬಂಧಪಟ್ಟಂತಹ ಖಾಯಿಲೆಗಳಿರಬಹುದು. ರಕ್ತ ಸಂಚಲನ ಹಾಗಾದರೆ ಇರಲು ಕಾರಣ
ನಿಮ್ಮ ಜೀವನ ಶೈಲಿ ಕೂತಿರುವ ಸ್ಥಳದಲ್ಲಿ ತುಂಬಾ ಸಮಯ ಕುಳಿತುಕೊಳ್ಳುವುದು ಸಾಫ್ಟ್ವೇರ್ ಇಂಜಿನಿಯರ್ಸ್, ಅಥವಾ ಹೊರಗಡೆ ವರ್ಕ್ ಮಾಡುತ್ತಿರುವವರು ಇನ್ನು ಕೆಲವರು ಬೆಳೆಗೆ ಕೂತವರು ಸಾಯಂಕಾಲ ಆಗುವವರೆಗೂ ಕುಳಿತು ಕೆಲಸ ಮಾಡುವುದು, ಅಥವಾ ಬಿಗಿಯಾದ ವಸ್ತ್ರಗಳನ್ನು ಹಾಕುವುದು ಇಂತಹ ಸಂದರ್ಭದಲ್ಲಿ ರಕ್ತ ನಮ್ಮ ದೇಹದಲ್ಲಿ ಸರಿಯಾಗಿ ಸಂಚಾರವನ್ನು ಮಾಡುವುದಿಲ್ಲ. ರಕ್ತ ಸಂಚಾರ ಎಲ್ಲಿ ಸರಿಯಾಗಿ ಆಗುವುದಿಲ್ಲವೋ ಅಲ್ಲಿ ಜೋಮು ಉಂಟಾಗುತ್ತದೆ.
ಯಾವಾಗ ಹೆಚ್ಚಾಗಿ ನಿಮ್ಮ ಕೈ ಕಾಲುಗಳನ್ನು ಆಡಿಸುವುದಿಲ್ಲವೋ ಆಗ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ ಗುರುತ್ವಾಕರ್ಷಣೆ ಬಲದ ವಿರುದ್ಧವಾಗಿ ಚಲಿಸಬೇಕು ಎಂದರೆ ನಾವು ಕೈಕಾಲುಗಳನ್ನು ಮೂಮೆಂಟ್ ಮಾಡಬೇಕು ಮೂಮೆಂಟ್ ಮಾಡುವುದರಿಂದ ನಾಳಗಳಲ್ಲಿರುವ ಬ್ಲಡ್ ಮೂವ್ ಆಗುತ್ತದೆ ರಕ್ತನಾಳಗಳು ಮಜಲ್ಸ್ನ ಮಧ್ಯೆ ಇರುತ್ತದೆ ಹಾಲನ್ನು ಮೂಮೆಂಟ್ ಮಾಡಿದಾಗ ಮಜಲ್ಸ್ ಹಿಚುಕಲುಪಡುತ್ತದೆ ಹೀಗೆ ಆದಾಗ ಅದರಲ್ಲಿರುವ ರಕ್ತ ಗುರುತ್ವಾಕರ್ಷಣೆಯ ವಿರುದ್ಧವಾಗಿ ಚಲಿಸುತ್ತದೆ ಹೃದಯಕ್ಕೆ ಸರಾಗವಾಗಿ ರಕ್ತ ಸಂಚಾರ ಆಗುತ್ತದೆ ನಿತ್ಯ ನಿರಂತರವಾಗಿ ಹರಿಯುತ್ತಾ
ಇರುತ್ತದೆ ರಕ್ತ ನಿಂತಾಗ ರಕ್ತ ಕೆಡುತ್ತದೆ ದೇಹದಲ್ಲಿ ರಕ್ತ ಒಂದು ವೆಹಿಕಲ್ ಇದ್ದ ಹಾಗೆ ನಾವು ತಿಂದಂತಹ ಪ್ರೋಟಿನ್ ವಿಟಮಿನ್ ಇತ್ಯಾದಿಗಳನ್ನು ಇದು ದೇಹದ ಎಲ್ಲಾ ಭಾಗಗಳಿಗೆ ಒತ್ತಿಕೊಂಡು ಹೋಗುತ್ತದೆ ರಕ್ತ ಒಂದು ಕಡೆ ಸ್ಟಾಪ್ ಆಯ್ತು ಅಂದರೆ ನೀವು ತಿಂದಂತಹ ಯಾವುದೇ ಪೋಷಕಾಂಶಗಳು ದೇಹದ ಯಾವುದೇ ಭಾಗಗಳಿಗೆ ರೀಚ್ ಆಗುವುದಿಲ್ಲ ರೀಚ್ ಆಗದೆ ಇದ್ದಾಗ ಅಲ್ಲಿ ಜೋಮ್ ಹಿಡಿಯುತ್ತದೆ ಆಗ ಆಕ್ಸಿಜನ್ ಸಪ್ಲೈ ಆಗುವುದಿಲ್ಲ ನರಗಳ ದೌರ್ಬಲ್ಯತೆ ಉಂಟಾಗುತ್ತದೆ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ನೀವು ಮಾಡುತ್ತಿರುವ ಕಾರ್ಯವೈಖರಿಗಳು ನಿಮ್ಮ ದಿನಾಚರಣೆಗಳು
ಕಾರಣ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದರಿಂದ ಈ ರೀತಿ ಆಗುತ್ತದೆ ಕೈಕಾಲುಗಳನ್ನು ಆಡಿಸದೇ ಇರುವುದರಿಂದ ಈ ರೀತಿ ಆಗುತ್ತದೆ ಹಾಗಾಗಿ ನಿಮ್ಮ ಈ ರೀತಿಯ ಹವ್ಯಾಸಗಳನ್ನು ಸ್ವಲ್ಪ ಚೇಂಜ್ ಮಾಡಿಕೊಳ್ಳಬೇಕು. ನಿತ್ಯ ನೀವು ಚಟುವಟಿಕೆಯಿಂದ ಇರಬೇಕು ಸಾಯುವವರೆಗೂ ಕೂಡ ನೀವು ಚಟುವಟಿಕೆಯಿಂದ ಇರಬೇಕಾಗುತ್ತದೆ ಒಂದೇ ಪರಿಹಾರ ಇದರ ಜೊತೆಗೆ ಹಲವಾರು ಯೋಗಾಸನ ಎಕ್ಸರ್ಸೈಜ್ ಸಿಮ್ಮಿಂಗ್ ಡ್ಯಾನ್ಸಿಂಗ್ ಸೈಕ್ಲಿಂಗ್ ಇವೆಲ್ಲ ಮಾಡಬೇಕು ಈ ರೀತಿ ಜೋಮ್ ಬರುವುದರಿಂದ ಹೊರಗೆ ಬರಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು