ಮಹಿಳೆಯರೇ ನಿಮ್ಮ ಹುಬ್ಬು ಕೂಡಿದೆಯಾ?

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟ ಹಾಗೂ ದುರದೃಷ್ಟದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ನಮಗೆ ಕೆಲವೊಂದು ವಿಶೇಷವಾದ ಮಹತ್ವಗಳು ಗೊತ್ತಿಲ್ಲದೇ ಇರೋದಿಲ್ಲ ಇವತ್ತು ಹೇಳೋದಕ್ಕೆ ಹೊರಟಂತಹ ವಿಚಾರ ತುಂಬಾನೇ ವಿಶೇಷವಾದಂತಹದ್ದು ನಮ್ಮೆಲ್ಲರಿಗೂ ಸರ್ವೇಸಾಮಾನ್ಯವಾಗಿ ಮಹಿಳೆಯರಾಗಿರಬಹುದು ಅಥವಾ ಪುರುಷ ಪುರುಷರಾಗಿರಬಹುದು ವಿಶೇಷವಾಗಿ ಮಹಿಳೆಯರು ತುಂಬಾ ಐಬ್ರೋಗಳನ್ನ ಮಾಡ್ಕೋತಾರೆ ಕೆಲವೊಂದು ಈ ಹುಬ್ಬಿನ ಮದ್ಯದಲ್ಲಿ ಬರ್ತಕಂತ ಕೂದಲುಗಳನ್ನು ಕಟ್ ಮಾಡಿಕೊಳ್ಳುತ್ತಾರೆ.

ಇವೆಲ್ಲ ಗೊತ್ತಿರಬೇಕು ಇವತ್ತಿನ ಈ ಒಂದು ಸಂಚಿಕೆಯ ವಿಶೇಷತೆ ಏನೆಂದರೆ ಹುಬ್ಬು ಕೂಡಿದರೆ ಮಹಿಳೆಯರಿಗೆ ಅದೃಷ್ಟನ ಹಾಗೂ ಪುರುಷರಿಗೆ ಸಮಸ್ಯೆ ನಾ ನೋಡೋಣ ಈ ಒಂದು ಹುಬ್ಬನ್ನು ಮಹಿಳೆಯರು ಈ ಜಾಗದಲ್ಲಿ ತೆಗೆಸಿಕೊಂಡರೆ ನೀವು ಎಲ್ಲಾ ಐಶ್ವರ್ಯಗಳನ್ನು ಕಳೆದುಕೊಳ್ಳುತ್ತೀರಾ. ಯಾರಿಗೆ ಹುಬ್ಬು ಕೂಡಿದ್ರೆ ಅಭಿವೃದ್ಧಿಯನ್ನು ಕೊಡುತ್ತದೆ ನೋಡೋಣ ಹುಬ್ಬು ಕೂಡಿದವರು ತುಂಬಾ ಶಕ್ತಿಶಾಲಿಗಳು ಕೂಡ ಆಗಿರುತ್ತಾರೆ ವಿಶೇಷವಾಗಿ ಮಹಿಳೆಯರಲ್ಲಿ ನಾವು ನೋಡಿದಾಗ

ಈ ಹುಬ್ಬು ಕೂಡಿದರೆ ಖಂಡಿತವಾಗಿಯೂ ಆಕೆ ಅದೃಷ್ಟವಂತೆ ಎಂದು ನಾವು ಕರೆಯಬಹುದು. ವಿಶೇಷವಾಗಿ ಮಹಿಳೆಯರು ಹುಬ್ಹು ಕೂಡಿದಾಗ ಅವರನ್ನು ಕೊಟ್ಟಂತಹ ಮನೆಗೆ ಅಂದರೆ ಅವರು ಹೋದಂತಹ ಗಂಡನ ಮನೆ ಖಂಡಿತವಾಗಿ ಅಭಿವೃದ್ಧಿಯನ್ನು ಹೊಂದುತ್ತದೆ ಆಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತೇವೆ. ಆ ಒಂದು ಮನೆಯ ಆಷ್ಟ ಐಶ್ವರ್ಯದಿಂದ ಕೂಡಿರುತ್ತದೆ. ಐಶ್ವರ್ಯ ಎಂದು ಹೇಳುವುದಕ್ಕಿಂತ ಅಭಿವೃದ್ಧಿಯನ್ನು ತಂದು ಕೊಡುತ್ತಾಳೆ ಎಂದು ಶಾಸ್ತ್ರದಲ್ಲಿ ಹೇಳಿರುವಂತಹ ಒಂದು ವಿಚಾರ.

ಹುಬ್ಬು ಕೂಡಿದ ಮಹಿಳೆಯರು ಆ ಒಂದು ಕೂದಲುಗಳನ್ನು ತೆಗೆಸಿಕೊಳ್ಳುವುದರಿಂದ ಅವರ ಅದೃಷ್ಟವನ್ನು ಅವರೇ ಕಳೆದುಕೊಂಡ ಹಾಗೆ ಆಗುತ್ತದೆ. ಮಹಿಳೆಯರಲ್ಲಿ ಹುಬ್ಬು ಕುಡಿದರೆ ಅವರಿಗೆ ವಿಶೇಷವಾಗಿ ಫಲ ಪ್ರಾಪ್ತಿಯಾಗುತ್ತದೆ, ಅದೇ ಪುರುಷರಿಗೆ ಏನಾದರೂ ಹುಬ್ಬು ಕೂಡಿರುವಂತಹ ಸಂದರ್ಭ ತುಂಬಾ ಕಷ್ಟದ ಕಾಲಗಳನ್ನ ಎದುರಿಸಿ ಹಾಗೆ ಕೆಲಸಗಳನ್ನು ಕೂಡ ತುಂಬಾ ಅಳತೆಗಡೆಗಳನ್ನು ನೋಡುವ ಸಾಧ್ಯತೆಗಳು ಜಾಸ್ತಿ ಆಗಿರುತ್ತದೆ.

ಹಾಗಾದರೆ ಹುಬ್ಬು ಕೂಡಿದರೆ ಏನು ಮಾಡಬೇಕು ವಿಶೇಷವಾಗಿ ಪುರುಷರು ನಿಮಗೇನಾದರೂ ಹುಬ್ಬು ಕೂಡಿದಲ್ಲಿ ಅಷ್ಟಗಂಧವನ್ನು ಅಥವಾ ಗಂಧವನ್ನು ತೇದು ಪ್ರತಿದಿನ ಹಣೆಯಲಿ ಧರಿಸುವುದರಿಂದ ಅಥವಾ ಅರಿಶಿನದ ಕೊಂಬನ್ನು ಹಣೆಯಲಿ ಧರಿಸುವುದರಿಂದ ಹುಬ್ಬು ನಿಧಾನವಾಗಿ ಉದುರಿ ಹೋಗಲು ಸಹಾಯವಾಗುತ್ತದೆ. ಇದನ್ನು ಮಾಡುವುದರಿಂದ ನಿಮಗೆ ಗುರುವಿನ ಫಲಪ್ರಾಪ್ತಿಯಾಗುತ್ತದೆ,

ಈ ರೀತಿ ಮಾಡುವುದರಿಂದ ಪುರುಷರ ಕಷ್ಟ ಕಾರ್ಪಣ್ಯಗಳು ದೂರ ಆಗುತ್ತದೆ. ಸ್ನೇಹಿತರೆ ಇದು ನಂಬಲು ಅಸಾಧ್ಯ ಆದರೆ ನಂಬಲೇಬೇಕು. ಈ ಮಹತ್ವಗಳನ್ನು ನಾವು ಅರಿತುಕೊಂಡು ಈ ರೀತಿಯಾದ ಕೆಲಸಗಳನ್ನು ಮಾಡುವುದರಿಂದ ವಿಶೇಷವಾದ ಲಾಭಗಳು ಪ್ರಾಪ್ತಿಯಾಗುತ್ತದೆಸ್ನೇಹಿತರೆ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಮರೆಯದೆ ಕಮೆಂಟ್ ಮಾಡಿರಿ. ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ.
ಧನ್ಯವಾದಗಳು

Leave a Comment