ಮನೆಗೆ ಬಡತನ ಬರಲು 30 ಬಹು ಮುಖ್ಯ ಕಾರಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಗೆ ಬಡತನ ಬರಲು ಬಹು ಮುಖ್ಯವಾದ ಕಾರಣಗಳು ಯಾವುದು ಎಂದು ತಿಳಿಸಿ ಕೊಡುತ್ತೇವೆ. 1) ಮುರಿದ ಬಾಚಣಿಕೆಯಿಂದ ತಲೆಯನ್ನು ಬಾಚುವುದು. 2) ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು. 3) ಮನೆಯಲ್ಲಿ ಒಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು.
4) ಸೂರ್ಯೋದಯ ಆದಮೇಲೆ ಕೂಡ ಇನ್ನೂ ಮಲಗಿರುವುದು.

5) ಬಾತ್ ರೂಮ್ ಬಾಗಿಲನ್ನು ಯಾವಾಗಲೂ ತೆರದಿಡುವುದು. 6) ಕತ್ತಲೆಯಲ್ಲಿ ಊಟ ಮಾಡುವುದು ಮನೆಯ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದು. 7) ಮನೆಯ ಅಂಗಳದಲ್ಲಿ ಸ್ನಾನ ಮಾಡುವುದು ಅಥವಾ ರಂಗೋಲಿ ಹಾಕದಿರುವುದು ರಾತ್ರಿ ಹೊತ್ತು ಮನೆಗೆ ಕಸಗುಡಿಸಿ ಹೊರಗೆ ಹಾಕುವುದು. 8) ಮನೆಯಲ್ಲಿ ಯಾವಾಗಲೂ ಹಲ್ಲುಗಳಿಂದ ಉಗುರು ಕಚ್ಚುವುದು.

9) ಹರಿದಿರುವ ಬಟ್ಟೆಗಳನ್ನು ಧರಿಸುವುದು 10) ಮಹಿಳೆಯರು ರೊಟ್ಟಿ ಸುಡುವ ಹಂಚನ್ನು ಉಲ್ಟಾ ಇಡುವುದು.
11) ಒಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುವುದು ತುಂಬಾ ಸುಮ್ಮನೆ ಕಾರಣವಿಲ್ಲದೆ ನಗುವುದು
12) ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚದೆ ಹಾಗೆ ಇರುವುದು 13) ಹೊತ್ತು ಮುಳುಗಿದ ಮೇಲು ಮನೆಯನ್ನು ಕತ್ತಲೆ ಬಿಡುವುದು14) ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿರುವುದು ಹಬ್ಬ ಹರಿದಿನ ಆಚರಿಸದಿರುವುದು

15) ಮನೆಯಲ್ಲಿ ಯಾವಾಗಲೂ ಕೆಟ್ಟ ಪದಗಳನ್ನು ಬಳಸುವುದು 16) ಮನೆಯ ಮುಂದೆ ಚಪ್ಪಲಿಗಳನ್ನು ಉಲ್ಟಾ ಹಾಕಿ ಹಾಗೆ ಬಿಡುವುದು 17) ಪ್ರತಿ ದಿನ ಮಾಂಸಾಹಾರಿ ಆಹಾರ ಸೇವಿಸುವುದು 18) ಕಾಲ ಮೇಲೆ ಕಾಲು ಹಾಕಿ ಕುಳಿತು ಕಾಲು ಅಲುಗಾಡಿಸುವುದು 19) ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕುವುದು
20) ಮೊಸರು ಹುಣಸೆ ಹಣ್ಣು ಉಪ್ಪನ್ನು ಮುಸ್ಸಂಜೆ ವೇಳೆ ಬೇರೆಯವರಿಗೆ ಕೊಡುವುದು 21) ಮನೆಗೆ ಅತಿಥಿಗಳು ಬಂದರೆ ಬೇಸರ ಮಾಡಿಕೊಳ್ಳುವುದು ಅವರಿಗೆ ಅಪಮಾನ ಮಾಡುವುದು

22) ಗಳಿಸುವುದಕ್ಕಿಂತ ಹೆಚ್ಚು ಖರ್ಚನ್ನು ಮಾಡುವುದು. 23) ಪ್ರತಿದಿನ ಮನೆಯಲ್ಲಿ ಕಾಲು ಕೆದಕಿ ಜಗಳ ಮಾಡುವುದು
24) ಮನೆಯ ಹಿರಿಯರನ್ನು ಗೌರವಿಸದಿರುವುದು ಏಕವಚನದಲ್ಲಿ ಮಾತನಾಡುವುದು 25) ಗಂಡ ಹೆಂಡತಿ ಸದಾ ಜಗಳ ಮಾಡುತ್ತಿರುವುದು. 26) ಮನೆಯ ಹೆಂಗಸರು ಸದಾ ಬೆಂಕಿ ಹಚ್ಚುವ ಕೆಲಸ ಮಾಡುವುದು 27) ಮನೆಯ ಹೆಂಗಸರು ಸದಾ ಕೋಪದಲ್ಲಿ ಇರುವುದು. 29) ಮನೆಯ ಗಂಡಸರು ಕೆಲಸವಿಲ್ಲದೆ ಎಣ್ಣೆ ಹೊಡೆಯುತ್ತಾ ಕೂರುವುದು
30 )ಮನೆ ಹೆಂಗಸರು ಚಾಡಿ ಹೇಳುತ್ತಾ ಸದಾ ಹೊರಗಡೆ ಇರುವುದು

ಸ್ನೇಹಿತರೆ ಈ ಮೇಲಿನಗಳನ್ನು ಸುಧಾರಿಸಿಕೊಳ್ಳಿರಿ ಹಾಗೂ ನೆಮ್ಮದಿಯ ಜೀವನವನ್ನು ನಡೆಸಿರಿಸ್ನೇಹಿತರೆ ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ತಪ್ಪದೇ ಶೇರ್ ಮಾಡಿಧನ್ಯವಾದಗಳು

Leave a Comment