ನಿಮ್ಮ ಅಂಗೈಯಲ್ಲಿ ಈ ರೇಖೆ ಇಲ್ಲಾ ತಾನೆ ? ಬೇಗ ನೋಡಿಕೊಳ್ಳಿ, ಮುಂದಿನ ಶ್ರೀಮಂತರ ಸಾಲಿನಲ್ಲಿ ನಿಮ್ಮದೇ ಹೆಸರು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಅಂಗೈಯಲ್ಲಿ ಭಾಗ್ಯರೇಖೆ ಜೀವನ ರೇಖೆ ಆರೋಗ್ಯದ ರೇಖೆಯ ಜೊತೆಗೆ ಧನ ಸಂಪತ್ತಿಗೆ ಸಿರಿಸಂಪತ್ತಿಗೆ ಸಂಬಂಧಿಸಿದ ರೇಖೆಗಳು ಕೂಡ ಇರುತ್ತವೆ ಒಂದು ವೇಳೆ ನೀವು ನಿಮ್ಮ ಅಂಗೈಯನ್ನು ಗಮನಿಸಿ ನೋಡಿದರೆ ನಿಮ್ಮ ಇಡೀ ಜೀವನದ ಸ್ಥಿತಿಯು ಇವುಗಳಲ್ಲಿ ಕಂಡುಬರುತ್ತದೆ ಇಲ್ಲಿ ನಾವು ನಿಮಗೆ ಧನ ಸಂಪತ್ತಿಗೆ ಸಂಬಂಧಿಸಿದ ಕೆಲವು ರೇಖೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಸ್ತಸಾಮುದ್ರಿಕ ಶಾಸ್ತ್ರ ದಲ್ಲಿ ಕೆಲವು ಯಾವ ರೀತಿಯ ರೇಖೆಗಳ ಬಗ್ಗೆ ತಿಳಿಸಿದ್ದಾರೆ

ಎಂದರೆ ಇವುಗಳ ಸಹಾಯದ ಮೂಲಕ ಮನುಷ್ಯರು ವರ್ತಮಾನ ಭೂತಕಾಲ ಭವಿಷ್ಯತ್ ಕಾಲದ ಜೊತೆಗೆ ಮುಂದಿನ ಜೀವನದಲ್ಲಿ ನಡೆಯುವ ಕೆಲವು ಘಟನೆಗಳ ಬಗ್ಗೆ ಸುಲಭವಾಗಿ ತಿಳಿಯಬಹುದು ಈ ರೇಖೆಯು ವ್ಯಕ್ತಿಯ ಜೀವನದಲ್ಲಿ ನಡೆಯುವ ಎಲ್ಲಾ ರೀತಿಯ ಏರುಪೇರುಗಳ ಬಗ್ಗೆ ತಿಳಿಸಿಕೊಡುತ್ತದೆ ಮನೆ ಗಾಡಿ ಬಂಗಲೆ ಧನಸಂಪತ್ತು ಹಿಡಿದುಕೊಂಡು ಜೀವನದ ಕೊನೆಯ ಕ್ಷಣದವರೆಗೂ ಕೂಡ ಇವು ತುಂಬಾನೇ ಸಹಾಯಮಾಡುತ್ತವೆ ಇಲ್ಲಿ ಪ್ರತಿಯೊಂದು ವಿಷಯಗಳು ಇದೇ ರೀತಿಯಾಗಿ ನಡೆಯುತ್ತವೆ

ಎಂದು ಏನೂ ಇರುವುದಿಲ್ಲ ಆದರೆ ನಮ್ಮ ಹಸ್ತಸಾಮುದ್ರಿಕ ಶಾಸ್ತ್ರ ದಲ್ಲಿ ಕೆಲವು ಯಾವರೀತಿಯ ಚಿಹ್ನೆಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದರೆ ಇವುಗಳನ್ನು ಧನ ಸಂಪತ್ತಿನ ಲಾಭದ ಚಿಹ್ನೆಗಳು ಅಂತ ತಿಳಿಯಲಾಗಿದೆ ಇಲ್ಲಿ ನಾವು ನಿಮಗೆ ಇದೇ ಚಿಹ್ನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಡುತ್ತೇನೆ ಇವುಗಳ ಮೂಲಕ ವ್ಯಕ್ತಿಗೆ ಸಿರಿಸಂಪತ್ತಿನ ಲಾಭ ಧನ ಸಂಪತ್ತಿನ ಲಾಭವಾಗುತ್ತದೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಪೂರ್ತಿ ಜ್ಞಾನ ಸಂಪಾದಿಸಿ ಸ್ನೇಹಿತರೆ ಮೊದಲಿಗೆ ಚಕ್ರಗಳ ಬಗ್ಗೆ ತಿಳಿಯೋಣ ಹಸ್ತ ಸಾಮುದ್ರಿಕಾಶಾಸ್ತ್ರದ ಅನುಸಾರವಾಗಿ ವ್ಯಕ್ತಿಯ ಅಂಗೈಯಲ್ಲಿ ಚಕ್ರದ ರೀತಿಯ ರೇಖೆಗಳು ಏನಾದರೂ ಇದ್ದರೆ ಇವುಗಳನ್ನು ತುಂಬಾನೇ ಶುಭ ಅಂತ ತಿಳಿಯಲಾಗಿದೆ ಯಾವ ವ್ಯಕ್ತಿಯ ಅಂಗೈಯಲ್ಲಿ ಈ ರೀತಿಯ ರೇಖೆಗಳು ಇರುತ್ತದೆಯೋ ಇವರಿಗೆ ಧನ ಸಂಪತ್ತಿನ ಜೊತೆಗೆ ಹಲವಾರು ರೀತಿಯ ಸುಖ ಸಮೃದ್ಧಿ ಗಳು ಸಿಗುತ್ತವೆ ಒಂದು ವೇಳೆ

ವ್ಯಕ್ತಿಯ ಅಂಗೈಯಲ್ಲಿ ಶೈಲಿ ಮತ್ತು ಶುಕ್ರ ಪರ್ವತದ ಮೇಲೆ ಭಾರ ಗಳೇನಾದರೂ ಕಂಡುಬಂದರೆ ಇಲ್ಲಿ ನೀವು ಲಕ್ಕಿ ಅಂತ ಅಂದುಕೊಳ್ಳಿ ಇವುಗಳ ಜೊತೆಗೆ ಒಂದು ವೇಳೆ ವ್ಯಕ್ತಿಯ ಭಾಗ್ಯ ರೇಖೆಯು ಶುಕ್ರ ಪರ್ವತ ಇದು ನಮ್ಮ ಹೆಬ್ಬೆರಳಿನ ಕೆಳಗಡೆ ಇರುತ್ತದೆ ಇದು ಶನಿ ಕ್ಷೇತ್ರದ ಮಧ್ಯೆ ಬಂದು ತಲುಪಿದರೆ ಇದು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಯಾವ ವ್ಯಕ್ತಿಯ ಕೈಯಲ್ಲಿ ಈ ರೀತಿಯ ರೇಖೆಗಳು ಇರುತ್ತದೆಯೋ ಯಾವುದೇ ಕಾರಣಕ್ಕೂ ಇವರಿಗೆ ಹಣದ ಕೊರತೆ ಆಗುವುದಿಲ್ಲ ಇವರು ಯಾವ ಕಾರ್ಯವನ್ನು ಮನಸಿಟ್ಟು ಮಾಡುತ್ತಾರೆಯೋ ಖಂಡಿತ ಅದರಲ್ಲಿ ಯಶಸ್ಸನ್ನು ಗಳಿಸುತ್ತಾರೆ ಒಂದು ವೇಳೆ ವ್ಯಕ್ತಿಯ ಅಂಗೈಯಲ್ಲಿ ರಿಂಗ್ ಫಿಂಗರ್ ಅಥವಾ ಚಿಕ್ಕ ಬೆರಳಿನ ಕೆಳಗಡೆ ಏನಾದರೂ ನೇರವಾದ ರೇಖೆ ಇದ್ದರೆ ಇದನ್ನು ನಾವು ಧನರೇಖೆ ಅಂತ ಕರೆಯುತ್ತೇವೆ

ಯಾವ ವ್ಯಕ್ತಿಯ ಅಂಗೈಯಲ್ಲಿ ಈ ರೀತಿಯ ರೇಖೆಗಳಿರುತ್ತವೆಯೋ ಯಾವತ್ತಿಗೂ ಅವರಿಗೆ ಹಣದ ಕೊರತೆ ಆಗುವುದಿಲ್ಲ ಹಸ್ತ ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಯಾವ ವ್ಯಕ್ತಿಯ ಅಂಗೈಯಲ್ಲಿ ಸೂರ್ಯ ರೇಖೆ ಇರುತ್ತದೆಯೋ ಯಾವುದೇ ಕಾರಣಕ್ಕೂ ಅವರಿಗೆ ಹಣದ ಕೊರತೆಯಾಗುವುದಿಲ್ಲ ಒಂದು ವೇಳೆ ವ್ಯಕ್ತಿಯ ಅಂಗೈಯಲ್ಲಿ ಭಾಗ್ಯರೇಖೆ ಆಗಲಿ ಜೀವನ ರೇಖೆ ಆಗಲಿ ಜೊತೆಗೆ ಮಸ್ತಕ ರೇಖೆ ಕೂಡಿ ಏನಾದರೂ ಎಂ ಆಕಾರದಲ್ಲಿ ಏನಾದರೂ ಕಂಡುಬಂದರೆ ಇಂತಹ ವ್ಯಕ್ತಿಗಳಿಗೆ ಹೆಚ್ಚಿನ ಧನಪ್ರಾಪ್ತಿ ಆಗುವ ಸಾಧ್ಯತೆ ಇರುತ್ತದೆ ಒಂದು ಮಾಹಿತಿಯ ಪ್ರಕಾರ ಮದುವೆ ಆದ ನಂತರ ಇವರಿಗೆ ವ್ಯಾಪಾರ ಬಿಜಿನೆಸ್ ನೌಕರಿಯಲ್ಲಿ ಹೆಚ್ಚಿನ ಲಾಭವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment