ನಿಮ್ಮ ಭಾಗ್ಯದಲ್ಲಿ ಸರ್ಕಾರಿ ನೌಕರಿ, ಖಾಸಗಿ ಅಥವಾ ಸ್ವಂತ ಬಿಸಿನೆಸ್, ಏನಿದೆ ? ಹಸ್ತ ರೇಖೆಯ ಮೂಲಕ

ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಲೇಖನದ ಟೈಟಲನ್ನು ಓದಿಕೊಂಡು ಇಲ್ಲಿಗೆ ಬಂದಿದ್ದರೆ ಖಂಡಿತ ನೀವು ಸರ್ಕಾರಿ ನೌಕರಿಗಾಗಿ ಓಡಾಡುತ್ತಾ ಇರುತ್ತೀರಾ ನೀವು ವೆಕೆನ್ಸಿ ಗೆ ಹೋಗಿ ಟೆಸ್ಟುಗಳನ್ನು ಕೊಟ್ಟಿರಬಹುದು ಇಲ್ಲಿ ನಿಮ್ಮ ಯೋಗವು ಕೂಡಿ ಬರುತ್ತಿರುವುದಿಲ್ಲ ಪಾಸಾಗುತ್ತಾ ಇರುವುದಿಲ್ಲ ಇಲ್ಲಿ ನಾವು ನಿಮಗೆ ನಿಮ್ಮ ಅಂಗೈಯಲ್ಲಿ ಸರ್ಕಾರಿ ನೌಕರಿಯ ಯೋಗ ಇದೆಯಾ ಇಲ್ಲವಾ ಎಂಬ ವಿಷಯವನ್ನು ನಾವು ನಿಮಗೆ ಕ್ಲಿಯರ್ ಮಾಡುತ್ತೇವೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಅಂಗೈನ ಅನುಸಾರವಾಗಿ ಅಂದರೆ ನಿಮ್ಮ ಅಂಗೈನ ರೇಖೆಗಳ ಅನುಸಾರವಾಗಿ ನೀವು ಸರ್ಕಾರಿ ನೌಕರಿ ಮಾಡುತ್ತೀರಾ ಅಥವಾ ಪ್ರೈವೇಟ್ ನೌಕರಿ ಮಾಡುತ್ತೀರಾ ಇಲ್ವಾ ಬಿಜಿನೆಸ್ ಮಾಡುತ್ತೀರಾ ಎನ್ನುವುದನ್ನು ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಬಾಕ್ಸ್ನಲ್ಲಿ ಹರಹರಮಹದೇವ ಅಂತ ಕಮೆಂಟ್ ಮಾಡಿ

ಸ್ನೇಹಿತರೆ ಲೇಖನವನ್ನು ಶುರು ಮಾಡುವುದಕ್ಕಿಂತ ಮೊದಲು ಪುರುಷರಾದರೆ ಬಲಗೈಯನ್ನು ನೋಡಿಕೊಳ್ಳಬೇಕು ಹುಡುಗಿಯರಾದರೆ ಎಡಗೈಯನ್ನು ನೋಡಿಕೊಳ್ಳಬೇಕು ಈಗ ಅಂಗೈನಲ್ಲಿ ಇರುವ ಪರ್ವತ ರೇಖೆಯಿಂದ ಶುರು ಮಾಡೋಣ ಇದು ನಮ್ಮ ಬೆರಳುಗಳ ಕೆಳಗಡೆ ರಚನೆಯಾಗಿರುತ್ತದೆ ಅಂದರೆ ಗುರು ಪರ್ವತ ಶನಿ ಪರ್ವತ ಸೂರ್ಯ ಪರ್ವತ ಮತ್ತು ಬುಧ ಪರ್ವತ ಈಗ ನಾವು ಶನಿ ಪರ್ವತ ಮತ್ತು ಸೂರ್ಯ ಪರ್ವತದ ಬಗ್ಗೆ ತಿಳಿಯೋಣ ಶನಿ ಪರ್ವತದ ಮೂಲಕ ನಮ್ಮ ಕಾರ್ಯಕ್ಷೇತ್ರದ ಬಗ್ಗೆ ತಿಳಿಯಬಹುದು ಇಲ್ಲಿ ಸೂರ್ಯ ಪರ್ವತವು ತುಂಬಾ ಶಕ್ತಿಶಾಲಿ ಆಗಿರುವುದು ತುಂಬಾ ಇಂಪಾರ್ಟೆಂಟ್ ಆಗಿದೆ ನಮ್ಮ ಭಾಗ್ಯರೇಖೆ ಹಾಗೂ ಈ ಎರಡು ಪರ್ವತಗಳ ಮೂಲಕ ಇಲ್ಲಿ ನಿಮ್ಮ ಸರ್ಕಾರಿ ನೌಕರಿ ಇರುತ್ತದೆಯಾ ಪ್ರೈವೇಟ್ ನೌಕರಿ ಮಾಡುತ್ತೀರಾ

ಅಥವಾ ಸ್ವಂತ ಬಿಜಿನೆಸ್ ಮಾಡುತ್ತೀರಾ ಎನ್ನುವುದರ ಬಗ್ಗೆ ತಿಳಿಯಬಹುದು ಅದರ ಬಗ್ಗೆ ತಿಳಿಯೋಣ ಬನ್ನಿ ಇಲ್ಲಿ ಪ್ರವೇಟ್ ಮತ್ತು ಬಿಸಿನೆಸ್ ಬಗ್ಗೆ ಪ್ರಾರಂಭಿಸೋಣ ಒಂದು ವೇಳೆ ಯಾವುದಾದರೂ ಕ್ಷೇತ್ರದಲ್ಲಿ ಜಾಬ್ ಮಾಡಲು ಇಷ್ಟ ಇದ್ದರೆ ಪ್ರೈವೇಟ್ ನೌಕರಿ ಮಾಡಲು ಇಷ್ಟ ಇದ್ದರೆ ಒಂದು ವೇಳೆ ಮನೆಯಲ್ಲಿ ಯಾವುದಾದರೂ ಹಳೆ ಬಿಜಿನೆಸ್ ಇದ್ದರೆ ಅದೇ ಬಿಜಿನೆಸ್ ಅನ್ನು ಮಾಡಿ ಇನ್ನಷ್ಟು ಆದಾಯವನ್ನು ಗಳಿಸಲು ಇಷ್ಟಪಡುತ್ತಿದ್ದರೆ ಇವುಗಳಿಗಾಗಿ ಒಂದು ರೇಖೆ ಪಾಸಿಬಲ್ ಇದೆ ಇದು ನಿಮ್ಮ ಲೈಫ್ ಲೈನ್ ಜೊತೆಗೆ ಮೈಂಡ್ ಲೈನನ್ನು ಸೇರಿಕೊಂಡು ಹಾರ್ಟ್ ಲೈನನ್ನು ದಾಟಿ ಶನಿ ಪರ್ವತವನ್ನು ಸೇರುತ್ತದೆ ಇಲ್ಲಿ ನಾವು ಈ ರೀತಿಯಾದಂತಹ ರೇಖೆ ಇರುವ ಜನರ ಬಗ್ಗೆ ಹೇಳುವುದಾದರೆ ಇವರಿಗೆ ಪ್ರೈವೇಟ್ ಜಾಬ್ ಮಾಡಲು ತುಂಬಾ ಇಷ್ಟ ಇರುತ್ತದೆ

ಅಥವಾ ಇವರು ತಮ್ಮ ಮನಸ್ಸಿನ ಇಚ್ಚೆಗೆ ಅನುಸಾರವಾಗಿ ಇಲ್ಲಿ ಬಿಸಿನೆಸ್ ಕೂಡ ಮಾಡಬಹುದು ಈಗ ಸರ್ಕಾರಿ ನೌಕರಿ ಅವರ ಬಗ್ಗೆ ತಿಳಿಯೋಣ ಸ್ನೇಹಿತರೆ ಇಲ್ಲಿ ಯಾರು ತಾನೇ ಸರ್ಕಾರಿ ನೌಕರಿ ಮಾಡಲು ಇಷ್ಟಪಡುವುದಿಲ್ಲ ಹೇಳಿ ಒಂದು ವೇಳೆ ನೀವೇನಾದರೂ ಸರ್ಕಾರಿ ಜಾಬ್ ನಲ್ಲಿ ಇದ್ದರೆ ಅಕ್ಕಪಕ್ಕದಲ್ಲಿ ಇರುವ ಜನರು ನಿಮಗೆ ಒಂದು ವಿಶೇಷವಾದ ಗೌರವವನ್ನು ಕೊಡುತ್ತಾರೆ ಇಲ್ಲಿ ನಿಮಗೆ ಒಂದು ಖುಷಿ ಇರುತ್ತದೆ ಸರಕಾರಿ ನೌಕರಿ ಇದ್ದರೆ ಎಲ್ಲಾ ವ್ಯವಸ್ಥೆ ಇರುತ್ತದೆ ಸವಲತ್ತುಗಳು ಇರುತ್ತದೆ ಜೀವನವಿಡಿ ನಿಮಗೆ ಅನ್ನಕ್ಕೆ ಯಾವುದೇ ಕೊರತೆ ಇರುವುದಿಲ್ಲ ಹಾಗಾಗಿ ಇಂತಹ ನೌಕರಿಯನ್ನು ಯಾರು ಸಹ ಬಿಡುವುದಿಲ್ಲ ಇದಕ್ಕೂ ಸಹ ಒಂದು ಯೋಗ ಇರುತ್ತದೆ ಇಲ್ಲಿ ಕೆಲವರು ಶ್ರಮಪಟ್ಟರು ಸಹ ಡಿ ಮೋಟಿವೇಟ್ ಆಗುತ್ತಾರೆ

ಕೆಲವರಿಗೆ ತಮ್ಮ ಮನಸ್ಸಿನ ಇಚ್ಚೆಗೆ ಅನುಸಾರವಾಗಿ ಜಾಬ್ ಗಳು ನೌಕರಿ ಸಿಗುತ್ತಾ ಇರುವುದಿಲ್ಲ ಇಲ್ಲಿ ನಾವು ನಿಮ್ಮ ಡೌಟ್ ಅನ್ನು ಕ್ಲಿಯರ್ ಮಾಡುತ್ತೇವೆ ಈ ರೇಖೆಯು ನಿಮ್ಮ ಲೈಫ್ ಲೈನ್ ರೇಖೆ ಇಂದಲೇ ಬರುತ್ತದೆ ಇದು ಸೂರ್ಯ ಪರ್ವತದ ಎಡೆಗೆ ಹೋಗುತ್ತದೆ ಈ ಚಿತ್ರದಲ್ಲಿ ನೀವು ನೋಡಬಹುದು ಈ ರೇಖೆಯು ಶನಿ ಪರ್ವತದ ಕಡೆಗೆ ಹೋಗುತ್ತಿರುತ್ತದೆ ಆದರೆ ಸ್ವಲ್ಪ ತಿರುಗಿಕೊಂಡು ಸೂರ್ಯ ಪರ್ವತದ ಕಡೆಗೆ ಹೋಗುತ್ತದೆ ಇಂತಹ ರೇಖೆಗಳು ಇಲ್ಲಿ ದೋಷ ಮುಕ್ತವಾಗಿರಬೇಕು ಇದರ ಅರ್ಥ ಅವು ಎಲ್ಲಿಯೂ ಹರಿದು ಇರಬಾರದು ಕಟ್ಟಾಗಿ ಇರಬಾರದು ನೇರವಾಗಿ ಸೂರ್ಯ ಪರ್ವತದ ಕಡೆಗೆ ಹೋಗಿರಬೇಕು ಹೀಗೆ ಹೋಗಿರುವವರು 90%ಸರ್ಕಾರಿ ನೌಕರಿ ಮಾಡುವ ಯೋಗ ಇವರಿಗೆ ಇರುತ್ತದೆ ಒಂದು ವೇಳೆ ಶ್ರಮ ಪಡುತ್ತಿದ್ದರೆ ವೇಕೆನ್ಸಿ ಏನಾದರೂ ತುಂಬಿಕೊಂಡಿದ್ದರೆ

ಯಾವುದಾದರೂ ಒಂದು ಚಾನ್ಸ್ ಸಿಕ್ಕರೆ ಅದನ್ನು ನೀವು ಮಿಸ್ ಮಾಡಬಾರದು ಖಂಡಿತಾ ನಿಮಗೆ ಸರ್ಕಾರಿ ನೌಕರಿಯಲ್ಲಿ ಯಶಸ್ಸು ಸಿಗುತ್ತದೆ ಈಗ ಒಂದು ಇಂಪಾರ್ಟೆಂಟ್ ಮಾತನ್ನು ಹೇಳುತ್ತೇವೆ ಒಂದು ವೇಳೆ ನೀವು ಇಲ್ಲಿಯತನಕ ಈ ಲೇಖನವನ್ನು ಓದಿದ್ದರೆ ನಾವು ಒಂದು ರೇಖೆಯನ್ನು ರಚಿಸಿರುವುದನ್ನು ನೋಡಿರುತ್ತೀರಾ ಇದು ಲೈಫ್ ಲೈನ್ ರೇಖೆಯಿಂದ ಹೋಗಿ ಶನಿ ಪರ್ವತದ ಹತ್ತಿರ ಹೋಗಿರುತ್ತದೆ ಇನ್ನೊಂದು ರೇಖೆ ಲೈಫ್ ಲೈನ್ ರೇಖೆಯ ಮೇಲೆ ಹೋಗಿ ಸೂರ್ಯ ಪರ್ವತದ ಹತ್ತಿರ ಹೋಗುತ್ತದೆ ಎರಡು ರೇಖೆಗಳ ರಾಸ್ಯ ನಿಮಗೆ ತಿಳಿಯಿತು ಈಗ ಒಂದು ಪಾಸಿಬಿಲಿಟಿ ಬಗ್ಗೆ ತಿಳಿಸುತ್ತೇವೆ ಒಂದು ವೇಳೆ

ಈ ಎರಡು ಲೈನ್ ಅನ್ನು ಇನ್ನೊಂದು ಲೈನ್ ಕ್ರಾಸ್ ಮಾಡಿದರೆ ಇದರ ಹಿಂದಿರುವ ಅರ್ಥ ಏನಿದೆ ಗೊತ್ತಾ ಇಲ್ಲಿ ನೀವು ಒಂದು ವೇಳೆ ಪ್ರೈವೇಟ್ ಜಾಬ್ ಮಾಡಲು ಇಷ್ಟಪಡುತ್ತಿದ್ದರೆ ಬಿಸಿನೆಸ್ ಮಾಡಲು ಇಷ್ಟಪಡುತ್ತಿದ್ದರೆ ಇಲ್ಲಿ ನೀವು ಮಾಡಬಹುದು ನಿಮ್ಮ 30 ವಯಸ್ಸಿನ ವರೆಗೂ ನಿಮ್ಮ ಆಸೆಗಳೆಲ್ಲ ಈಡೇರುತ್ತವೆ ಇಲ್ಲಿ ನಿಮಗೆ ಇವುಗಳ ಖುಷಿ ಕೂಡ ಸಿಗುತ್ತದೆ ಒಂದು ವೇಳೆ ಸರ್ಕಾರಿ ನೌಕರಿಯಲ್ಲಿ ನಿಮ್ಮ ಇಂಟರೆಸ್ಟ್ ಅನ್ನು ಜಾಸ್ತಿ ಮಾಡಿಕೊಂಡರೆ ಸ್ವಲ್ಪ ಏನಾದರೂ ಶ್ರಮಪಟ್ಟರೆ ಸರ್ಕಾರಿ ನೌಕರಿ ನಿಮಗೆ ಖಂಡಿತ ಸಿಗುತ್ತದೆ ಈ ರೇಖೆಗಳಲ್ಲಿ ಎರಡು ರೀತಿಯ ಪಾಸಿಬಲಿಟಿ ಸೃಷ್ಟಿಯಾಗುತ್ತಿದೆ 50% ಚಾನ್ಸ್ ಇದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment