ನಾವು ಈ ಲೇಖನದಲ್ಲಿ ಜನವರಿ 1ನೇ ತಾರೀಖು 2024 ರಂದು ಈ 5 ವಸ್ತುಗಳನ್ನು ಖರೀದಿಸಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ . ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಜನವರಿ ಒಂದರಂದು ಹೊಸ ವರ್ಷದ ದಿನ ಈ ಐದು ವಸ್ತುಗಳನ್ನು ಮನೆಗೆ ತರುವುದರಿಂದ ಎಲ್ಲಾ ಮನ ಸ್ಥಿತಿಗಳು ಈಡೇರುತ್ತದೆ . ನೀವು ಈ ವಸ್ತುಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಬಂದರೆ , ನಿಮಗೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ ಎಂದು ಹೇಳಬಹುದು . ಮತ್ತು ಭಗವಂತನಾದ ಶ್ರೀ ವಿಷ್ಣುವಿನ ಕೃಪೆ ಕೂಡ ನಿಮಗೆ ದೊರೆಯುತ್ತದೆ .
ಹೊಸ ವರ್ಷ ದಿನ ಯಾವ ರೀತಿಯ ಉಪಾಯ ಮಾಡಬಹುದು ಎಂಬುದನ್ನು ನೋಡೋಣ. ಯಾವ ರೀತಿಯ ಐದು ವಸ್ತುಗಳನ್ನು ಮನೆಗೆ ತರುವುದರಿಂದ ಧನ ಸಂಪತ್ತು ಹೆಚ್ಚಿಗೆ ಆಗುತ್ತದೆ ಎನ್ನುವುದನ್ನು ನೋಡೋಣ ..ಒಳ್ಳೆಯ ಕಾರ್ಯಗಳ ಮೂಲಕ ನಾವು ಹೊಸ ವರ್ಷವನ್ನು ಶುರು ಮಾಡಬೇಕು . ನೀವು ಸಂತೋಷದಿಂದ ಹೊಸ ವರ್ಷವನ್ನು ಆಗಮನ ಮಾಡಿದರೆ , ಖಂಡಿತವಾಗಿ ಆ ಸಮಯ ನಿನಗೆ ಒಳ್ಳೆಯದಾಗಿ ಆಗುತ್ತದೆ . ಯಾವ ರೀತಿಯ ಸಾಮಗ್ರಿಗಳು ಇರುತ್ತದೆ ಎಂದರೆ ,
ಯಾವ ವಸ್ತು ಖರೀದಿ ಮಾಡಿ ನಿಮ್ಮ ಮನೆಗೆ ತಂದರೆ ಅದು ನಿಮ್ಮ ಜೀವನದಲ್ಲಿ ಒಳ್ಳೆಯ ರೀತಿಯ ಪರಿವರ್ತನೆಯನ್ನು ತರುತ್ತದೆ . ಅವುಗಳು ನಿಮ್ಮ ಜೀವನದಲ್ಲಿ ಯಾವ ರೀತಿ ಲಾಭಗಳನ್ನು ಕೊಡುತ್ತದೆ ಎಂದರೆ , ಸ್ವತಃ ನೀವೇ ನಿಮ್ಮ ಜೀವನವನ್ನು ಬದಲಾಗುವುದನ್ನು ನೋಡುತ್ತೀರಾ . ಧನ ಸಂಪತ್ತನ್ನು ತಂದುಕೊಡುವ ಸಾಮಗ್ರಿಗಳನ್ನು ಹೊಸ ವರ್ಷದ ದಿನ ನಿಮ್ಮ ಮನೆಗೆ ತಂದು ಬಿಡಿ .. ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ತಂದರು ಕೂಡ ನಡೆಯುತ್ತದೆ .
ಆದರೆ ಹೊಸ ವರ್ಷಕ್ಕೂ ಮುನ್ನ ಮನೆಯಿಂದ ಕೆಲವೊಂದು ವಸ್ತುಗಳನ್ನು ತೆಗೆದು ಹಾಕಬೇಕಾಗುತ್ತದೆ .ಆ ವಸ್ತುಗಳನ್ನು ಮನೆಯಲ್ಲಿ ಇಡಬಾರದು .ಹಳೆಯ ಕ್ಯಾಲೆಂಡರ್ ಅಥವಾ ಕೆಟ್ಟು ಹೋದ ಗಡಿಯಾರ ಇದ್ದರೆ , ಅದನ್ನು ಆಚೆ ತೆಗೆದ ಬಿಸಾಕಿರಿ. ಮನೆಯಲ್ಲಿ ಜೇಡರ ಬಲೆ , ಕಸ ಶೇಖರಿಸಿ ಇಟ್ಟಿದ್ದರೆ, ಹರಿದ ಬಟ್ಟೆ , ವರ್ಷ ಬರುವ ಮುನ್ನ ಈ ವಸ್ತುಗಳನ್ನು ಆಚೆಗೆ ಹಾಕಿ . ಇಡೀ ಮನೆಯನ್ನು ಸ್ವಚ್ಛಗೊಳಿಸಬೇಕು . ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮಿ ದೇವಿ ಒಲಿಯತ್ತಾರೆ.
ಇಲ್ಲವಾದರೆ ದರಿದ್ರತೆಯು ಮನೆಯನ್ನು ಪ್ರವೇಶ ಮಾಡುತ್ತದೆ .ಲಕ್ಷ್ಮಿಯು ನಿಮ್ಮ ಮನೆಯನ್ನು ಪ್ರವೇಶ ಮಾಡಬೇಕು ಎಂದರೆ , ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಳ್ಳೆಯದು . ಮನೆಗೆ ಗೋಮೂತ್ರವನ್ನು ಸಿಂಪಡಿಸಿದರೆ ಮನೆಯು ಪವಿತ್ರ ಗೊಳ್ಳುತ್ತದೆ . ಮನೆಯ ವಾತಾವರಣ ಸಕಾರಾತ್ಮಕವಾಗಿ ಬದಲಾಗುತ್ತದೆ .ಹೊಸ ವರ್ಷದ ದಿನ ಮನೆಯಲ್ಲಿ ದೀಪ – ಧೂಪವನ್ನು ಹಚ್ಚಬೇಕು . ಯಾಕೆಂದರೆ ಈ ಧೂಪದ ಸುವಾಸನೆ ದೇವತೆಗಳನ್ನು ಆಕರ್ಷಿಸುತ್ತದೆ . ಇದರಿಂದ ಮನೆಯಲ್ಲಿ ಯಾವತ್ತಿಗೂ ಸುಖ ,
ಶಾಂತಿ , ನೆಮ್ಮದಿ, ವಾಸ ಮಾಡುತ್ತದೆ. ಹೊಸ ವರ್ಷದ ದಿನ ಈ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಗೆ ತಂದರೆ ನಿಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತದೆ . ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬಹುದು . ಇದು ಕಲಿಯುಗ ಆಗಿರುತ್ತದೆ .ನಿಮ್ಮ ಬಳಿ ಹಣ ಅಥವಾ ಧನ ಸಂಪತ್ತು ಇದ್ದರೆ, ಜನರು ನಿಮಗೆ ಗೌರವವನ್ನು ಕೊಡುತ್ತಾರೆ . ನೀವು ಎಷ್ಟೇ ಗುಣವಂತ ವ್ಯಕ್ತಿ ಮತ್ತು ಸಜ್ಜನ ವ್ಯಕ್ತಿ ಆಗಿದ್ದರೂ , ಒಂದು ವೇಳೆ ನಿಮ್ಮ ಬಳಿ ಹಣ ಇಲ್ಲ ಅಂದರೆ , ಜನರು ನಿಮ್ಮನ್ನು ಅಪಹಾಸ್ಯ ಮಾಡುತ್ತಾರೆ .
ಮತ್ತು ಗೌರವ ಕೊಡುವುದಿಲ್ಲ . ಈ ಕಲಿಯುಗದಲ್ಲಿ ಧನ ಸಂಪತ್ತು ಇರುವುದು ತುಂಬಾ ಮುಖ್ಯ ಆಗುತ್ತದೆ . ನೀವು ಕಷ್ಟ ಪಡಬಹುದು ಅಥವಾ ಶ್ರಮ ಪಡಬಹುದು ಯಾವ ವ್ಯತ್ಯಾಸ ಇರುವುದಿಲ್ಲ . ಇಲ್ಲಿ ಶ್ರಮದ ಜೊತೆಗೆ ಯಾವ ರೀತಿ ವಸ್ತುಗಳು ಇದೆ ಎಂದರೆ, ಹೊಸ ವರ್ಷದ ದಿನ ಮನೆಗೆ ಖರೀದಿ ಮಾಡಿ ತರುವುದರಿಂದ , ನಿಮ್ಮ ಶ್ರಮಕ್ಕೆ ನಾಲ್ಕು ಪಟ್ಟು ಹೆಚ್ಚಿನ ಲಾಭ ಸಿಗುತ್ತದೆ . ಮೊದಲನೆಯದಾಗಿ ಮಣ್ಣಿನ ಪಾತ್ರೆಗಳನ್ನು ಮನೆಗೆ ಖರೀದಿ ಮಾಡಿ ತರಬೇಕು .
ಹೊಸ ವರ್ಷದಲ್ಲಿ ಈ ಮಣ್ಣಿನ ಪಾತ್ರೆಯನ್ನು ಉತ್ತರ ದಿಕ್ಕು ಅಥವಾ ಈಶಾನ್ಯ ದಿಕ್ಕಿನಲ್ಲಿ ಹಿಡಿ .ಇದರಲ್ಲಿ ನೀರು ತುಂಬಿ ಇಟ್ಟರೂ ಕೂಡ ಉತ್ತಮವಾಗುತ್ತದೆ .ಸಾಧ್ಯವಾದರೆ ಇದರ ಮುಂದೆ ನೀವು ತುಪ್ಪದ ದೀಪವನ್ನು ಹಚ್ಚಬೇಕು .ಈ ಮಣ್ಣಿನ ಪಾತ್ರೆಯನ್ನು ಮಾರುಕಟ್ಟೆಯಿಂದ ಖರೀದಿಸಿ ತರುವಾಗ ಇದರಲ್ಲಿ ಅಕ್ಕಿಯನ್ನು ತುಂಬಿಕೊಂಡು ಬರಬಹುದು . ಇದರ ಜೊತೆಗೆ ಒಂದು ರೂಪಾಯಿ ನಾಣ್ಯವನ್ನು ಹಾಕಿ .ಅತ್ಯಂತ ಶುಭವಾಗಿರುತ್ತದೆ ಎಂದು ಹೇಳಬಹುದು .
ಎರಡನೇಯದಾಗಿ ಹೊಸ ವರ್ಷದ ದಿನ ದಕ್ಷಿಣ ಆವರ್ತಿ ಶಂಖವನ್ನು ಖರೀದಿ ಮಾಡಿಕೊಂಡು ತೆಗೆದುಕೊಂಡು ಬನ್ನಿ . ಯಾವಾಗ ದೇವತೆಗಳು ಮತ್ತು ಅಸುರರ ನಡುವೆ ಸಮುದ್ರ ಮಂಥನ ಆಗಿತ್ತು . .14 ರತ್ನಗಳು ಸಮುದ್ರದಿಂದ ಆಚೆ ಬಂದಿದ್ದವು .ಅವುಗಳಲ್ಲಿ ಈ ಶಂಖವು ಒಂದು . ಈ ಶಂಖವೂ ಅತ್ಯಂತ ಶ್ರೇಷ್ಠವಾದದ್ದು . ದಕ್ಷಿಣ ಆವರ್ತಿ ಶಂಖವಾಗಿದೆ . ಹೊಸ ವರ್ಷದ ಮೊದಲ ದಿನ ಈ ಶಂಖವನ್ನು ಮನೆಯಲ್ಲಿ ಇಡುವುದರಿಂದ , ಧನ ನಾಣ್ಯದ ಕೊರತೆ ಆಗುವುದಿಲ್ಲ .
ಹಾಗಾಗಿ ಹೊಸ ವರ್ಷದಲ್ಲಿ ಇದನ್ನು ಖರೀದಿ ಮಾಡಿ ತೆಗೆದುಕೊಂಡು ಬನ್ನಿ . ಯಾವ ವ್ಯಕ್ತಿ ದರಿದ್ರ ತನದಲ್ಲಿ ಇರುತ್ತಾನೋ ಮತ್ತು ವ್ಯಾಪಾರದಲ್ಲಿ ಸಂಕಷ್ಟ ಎದುರಾಗಿ ಇರುತ್ತದೆಯೋ ಇಂತಹ ಸ್ಥಿತಿಯಲ್ಲಿ ದಕ್ಷಿಣ ಆವರ್ತಿ ಶಂಖವನ್ನು ತೆಗೆದುಕೊಂಡು ಬಂದು ತಾಯಿ ಲಕ್ಷ್ಮಿ ದೇವಿಯ ಮೂರ್ತಿಗೆ ಈ ಶಂಖದಿಂದ ಅಭಿಷೇಕ ಮಾಡಿದರೆ, ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ . ಅಭಿಷೇಕವನ್ನು ಗಂಗಾ ಜಲದಿಂದ ಮಾಡಬಹುದು , ಇಲ್ಲವಾದರೆ ಸಾಮಾನ್ಯ ನೀರಿನಿಂದ ಕೂಡ ಮಾಡಬಹುದು .
ಉಳಿದ ನೀರನ್ನು ಮನೆಯಲ್ಲಿ ಸಿಂಪಡಿಸಿದರೆ ಧನದ ಕೊರತೆ ಆಗುವುದಿಲ್ಲ . ಹೊಸ ವರ್ಷದ ಮೊದಲನೇ ದಿನ ಮನೆಗೆ ನೀವು ಕಮಲದ ಹೂವಿನ ಬೀಜವನ್ನು ತೆಗೆದುಕೊಂಡು ಬಂದರೆ , ಯಾಕೆಂದರೆ ಕಮಲದ ಹೂವಿನ ಬೀಜದಲ್ಲಿ ತಾಯಿ ಲಕ್ಷ್ಮಿ ದೇವಿ ವಾಸವಾಗಿ ಇರುತ್ತಾರೆ .ಕಮಲದ ಹೂವು ಮತ್ತು ಅದರ ಬೀಜ ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾಗುತ್ತದೆ ಎಂದು ಹೇಳಲಾಗಿದೆ . ಕಮಲದ ಹೂವಿನ ಬೀಜಗಳು ವಾಸ್ತು ದೋಷವನ್ನು ಕೂಡ ದೂರ ಮಾಡುತ್ತದೆ .
ಹೊಸ ವರ್ಷದ ದಿನ ಧಾರ್ಮಿಕ ಗ್ರಂಥಗಳನ್ನು ಪುಸ್ತಕಗಳನ್ನು ಮನೆಗೆ ತರುವುದು ಅತ್ಯಂತ ಶುಭ ಆಗಿರುತ್ತದೆ. ಮತ್ತು ಒಂದು ಮುಷ್ಠಿಯಷ್ಟು ಕೊತ್ತಂಬರಿ ಕಾಳುಗಳನ್ನು ಹೊಸ ವರ್ಷದ ದಿನ ಮನೆಗೆ ತೆಗೆದುಕೊಂಡು ಬನ್ನಿ . ಈ ಕೊತ್ತಂಬರಿ ಕಾಳುಗಳು ಒಂದು ಮಟ್ಟಿಗೆ ನಿಮ್ಮ ಬಡತನವನ್ನು ದೂರ ಮಾಡುತ್ತದೆ . ಕೊತ್ತಂಬರಿ ಕಾಳುಗಳು ತಾಯಿ ಲಕ್ಷ್ಮೀ ದೇವಿಗೆ ತುಂಬಾ ಇಷ್ಟವಾಗುತ್ತದೆ . ಸಾಧ್ಯವಾದರೆ ಹಿತ್ತಾಳೆ ಅಥವಾ ಪಂಚ ಲೋಹದಿಂದ ತಯಾರಾದ ಆಮೆಯನ್ನು ತೆಗೆದುಕೊಂಡು ಬನ್ನಿ .
ಇಲ್ಲವಾದರೆ ಗಾಜಿನ ಆಮೆಯನ್ನು ಕೂಡ ತರಬಹುದು . ಆಮೆಯನ್ನು ಮನೆಗೆ ತರುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ . ವ್ಯರ್ಥವಾಗಿ ಹಣ ಖರ್ಚಾಗುವುದಿಲ್ಲ ಲಕ್ಷ್ಮಿ ದೇವಿಯ ಆಗಮನ ಇರುತ್ತದೆ . ಜೊತೆಗೆ ಕವಡೆಗಳು . ತಾಯಿ ಲಕ್ಷ್ಮೀ ದೇವಿಗೆ ಕವಡೆಗಳು ಎಂದರೆ ತುಂಬಾ ಇಷ್ಟ .ಹೊಸ ವರ್ಷದ ದಿನ ಕವಡೆಗಳನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬನ್ನಿ .ಇವುಗಳನ್ನು ತರುವುದರಿಂದ ತಾಯಿ ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ .
ಗೋಮತಿ ಚಕ್ರ ಗಳಿಗೂ ಸಹ ತಾಯಿ ಒಲಿಯತ್ತಾರೆ. ಗೋಮತಿ ಚಕ್ರಗಳನ್ನು ಸಹ ಖರೀದಿ ಮಾಡಿಕೊಂಡು ತೆಗೆದುಕೊಂಡು ಬನ್ನಿ . ಹೊಸ ವರ್ಷದ ದಿನ ಗಣಪತಿಯ ವಿಗ್ರಹ ಮತ್ತು ತಾಯಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬನ್ನಿ . ಇವುಗಳನ್ನು ಪೂಜಾ ಸ್ಥಾನದಲ್ಲಿ ದೇವರ ಕೋಣೆಯಲ್ಲಿ ಸ್ಥಾಪನೆ ಮಾಡಿ .ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ವಾಸವಾಗಿ ಇರುತ್ತದೆ . ಜೊತೆಗೆ ಪೊರಕೆಯನ್ನು ಕೂಡ ನೀವು ಹೊಸ ವರ್ಷದ ದಿನ ಮನೆಗೆ ತರಬಹುದು .