ಶಿವಲಿಂಗ ಮೇಲೆ ಅರ್ಪಿಸಿದ ಬಿಲ್ವ ಪತ್ರೆ ಎಲೆ ತಿಂದರೆ ಏನಾಗುತ್ತದೆ ? ಮೊದಲೇ ಈ ಮಾಹಿತಿ ತಿಳಿದಿದ್ದರೆ ! 🕉 ನಮಃ ಶಿವಾಯ

ನಮಸ್ಕಾರ ಸ್ನೇಹಿತರೆ ಇಲ್ಲಿ ನಾವು ನಿಮಗೆ ತಿಳಿಸಲು ಇರುವ ವಿಷಯ ಯಾವ ರೀತಿ ಇದೆ ಅಂದರೆ ಈ ಲೇಖನ ತುಂಬಾ ಸುಂದರವಾಗಿದ್ದು ಲೇಖನದಲ್ಲಿರುವ ಮಾಹಿತಿ ತುಂಬಾನೇ ವಿಶೇಷವಾಗಿದೆ ಹಾಗಾಗಿ ಎಲ್ಲರೂ ಈ ಮಾಹಿತಿಯನ್ನು ಓದುವುದು ತುಂಬಾ ಲಾಭಕರ ವಾಗಿದೆ ಯಾಕೆ ಅಂದ್ರೆ ಎಲ್ಲಿ ನಾವು ನಿಮಗೆ ಶಿವಲಿಂಗದ ಮೇಲೆ ಅರ್ಪಿಸಿರುವ ಅಂತಹ ಬಿಲ್ವಪತ್ರೆಯನ್ನು ತಿನ್ನುವುದರಿಂದ ಯಾವ ಯಾವ ರೀತಿಯ ವಿಶೇಷವಾದ ಯಾವ ಗಳು ಸಿಗುತ್ತವೆ ಅನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಇಂತಹ ಮಾಹಿತಿಯನ್ನು ತುಂಬಾ ಕಡಿಮೆ ಜನರು ನಿಮಗೆ ಹೇಳುತ್ತಾರೆ ಇದು ನಿಮಗೆ ಜೀವನವಿಡೀ ಸಹಾಯಕ್ಕೆ ಬರುತ್ತವೆ

ಹಾಗಾಗಿ ಇಂತಹ ಮಾಹಿತಿ ತುಂಬಾ ವಿಶೇಷ ಹಾಗೂ ಅಮೂಲ್ಯವಾಗಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಸಹ ಯಾರು ಕೂಡ ನಿಮಗೆ ಹೇಳುವುದಿಲ್ಲ ಶಿವಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆ ಎಲೆ ಯು ತುಂಬಾನೇ ಪವಿತ್ರವಾಗಿದ್ದು ಯಾರು ಇದನ್ನು ಸೇವನೆ ಮಾಡುತ್ತಾರೆ ಅವರಿಗೆ ಇದರ ಹಲವಾರು ಲಾಭಗಳು ಸಿಗುತ್ತವೆ ಅವುಗಳ ಬಗ್ಗೆ ಈ ಲೇಖನದಲ್ಲಿ ವಿಸ್ತಾರವಾಗಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಬಿಲ್ವಪತ್ರೆ ಎಲೆಯು ಶರೀರವನ್ನು ರೋಗಗಳಿಂದ ಮುಕ್ತಿ ಮಾಡುತ್ತದೆ ಯಾರು ಶಿವಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆ ಎಲೆಯ ಸೇವನೆ ಮಾಡುತ್ತಾರೆ ಅವರ ಶರೀರವನ್ನು ಇವು ರೋಗಗಳಿಂದ ಮುಕ್ತಿ ಮಾಡುತ್ತವೆ ಎರಡನೆಯ ಅದ್ಭುತ ಲಾಭ ಏನಿದೆ

ಅಂದರೆ ಯಾರಿಗೆ ಮಧುಮೇಹರೋಗ ಇರುತ್ತದೆಯೋ ಅದು ಐದು ವರ್ಷ ಇರಲಿ 8ವರ್ಷ ಇರಲಿ ಹದಿನೈದು ವರ್ಷ ಇರಲಿ ಆರರಿಂದ 7 ತಿಂಗಳುಗಳ ಕಾಲ ಶಿವಲಿಂಗದ ಮೇಲೆ ಅರ್ಪಿಸುವ ಬಿಲ್ವಪತ್ರೆಯನ್ನು 11 ಸಂಖ್ಯೆಯಲ್ಲಿ ಮುಂಜಾನೆಯ ಸಮಯ ಸೇವನೆ ಮಾಡಬೇಕು ಸಾಧ್ಯವಾದರೆ ಸಾಯಂಕಾಲ ಮೂರು ಅಥವಾ ಐದು ಬಿಲ್ವಪತ್ರೆ ಎಲೆಯನ್ನು ತಿನ್ನಬೇಕು ಇಲ್ಲಿ ಯಾವುದೇ ರೀತಿಯ ಮಧುಮೇಹರೋಗ ಇದ್ದರೂ ಕೂಡ ಬೇರಿನಿಂದ ಕಿತ್ತು ಹೋಗುತ್ತದೆ ಸ್ನೇಹಿತರೆ ಇದು ಭಗವಂತನಾದ ಶಿವನ ಪ್ರಸಾದ ವಾಗಿದ್ದು ಮನುಷ್ಯನ ಒಳಗಡೆ ಇರುವ ಕೆಟ್ಟ ಗುಣಗಳನ್ನು ಇದು ದೂರಮಾಡುತ್ತದೆ ಸ್ನೇಹಿತರೆ ಈ ಲೇಖನ ತುಂಬಾನೇ ಅಮೂಲ್ಯವಾಗಿದ್ದು ಪೂರ್ತಿಯಾಗಿ ಓದಿ ಬಿಲ್ವಪತ್ರೆ ನಿಮ್ಮ ಭಾಗ್ಯವನ್ನು ಬದಲಾಯಿಸುತ್ತದೆ

ಯಾರು ಶಿವಲಿಂಗದ ಮೇಲೆ ಅರ್ಪಿಸಿರುವ ಬಿಲ್ಪತ್ರೆ ಎಲೆಯನ್ನು ತಿನ್ನುತ್ತಾರೋ ವ್ಯಕ್ತಿ ಶ್ರೀಮಂತರಾಗಲು ಇದು ಸಹಾಯ ಮಾಡುತ್ತದೆ ಜೊತೆಗೆ ರಕ್ತ ಕೂಡ ಶುದ್ಧಿಯಾಗುತ್ತದೆ ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಕೂಡ ಈಡೇರಿಸುತ್ತದೆ ಒಂದು ವೇಳೆ ನೀವೇನಾದರೂ ಶಿವನ ಬಳಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳುತ್ತಾ ಶಿವನ ಮೇಲೆ ಅರ್ಪಿಸಿರುವ ಬಿಲ್ವಪತ್ರೆಯನ್ನು ಸೇವನೆ ಮಾಡಿದರೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಮನಸ್ಸು ಶಾಂತಿಯಿಂದ ಇರುವುದರ ಜೊತೆಗೆ ಮನಸ್ಸು ಭಕ್ತಿಯಲ್ಲಿ ಲೀನವಾಗುತ್ತದೆ ಇದು ಮನಸ್ಸಿನಲ್ಲಿ ಇರುವ ದುರಾಸೆಯನ್ನು ದೂರಮಾಡುತ್ತದೆ ಯಾರು ನಿಮಗೆ ಈ ವಿಷಯವನ್ನು ಹೇಳುವುದಿಲ್ಲವೊ ಇಂತಹ ವಿಷಯವನ್ನು ಇಲ್ಲಿ ನಾವು ನಿಮಗೆ ಹೇಳುತ್ತೇವೆ ಕೇಳಿ ಯಾರು ಶಿವಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆ ಎಲೆಯನ್ನು ಸೇವನೆ ಮಾಡುತ್ತಾರೆ

ಅವರಿಗೆ ಆರು ತಿಂಗಳ ಒಳಗೆ ಭೂತ ಭವಿಷ್ಯ ವರ್ತಮಾನ ಕಾಲವನ್ನು ನೋಡುವ ಸಿದ್ಧಿಯು ತಾನಾಗೆ ಸಿಗುತ್ತದೆ ಇಲ್ಲಿ ಯಾವುದೇ ಶ್ರಮ ಇಲ್ಲದೆ ಇಂತಹ ಸಿದ್ಧಿಗಳು ಸಿಗುತ್ತವೆ ಒಂದು ವೇಳೆ ನೀವೇನಾದರೂ ಹಲವಾರು ಸಾಧನೆಯನ್ನು ಮಾಡುತ್ತಿದ್ದರೆ ಒಂದು ವೇಳೆ ಅವು ಸಿದ್ದಿ ಗೊಳ್ಳುತಿಲ್ಲ ಅಂತಂದ್ರೆ ಇಲ್ಲಿ ಶಿವಲಿಂಗದ ಮೇಲೆ ಅರ್ಪಿಸಿರುವ ಬಿಲ್ವಪತ್ರೆ ಎಲೆಯನ್ನು ಸೇವನೆ ಮಾಡಲು ಶುರು ಮಾಡಿ ಇಲ್ಲಿ ಮಂತ್ರಗಳು ಆಗಲಿ ಸಾಧನೆಗಳು ಸಿದ್ಧಿಗಳು ತ್ತದೆ ಒಂದು ವೇಳೆ ಹೆಚ್ಚಾಗಿ ನಿಮಗೆ ಬಿಲ್ವಪತ್ರೆ ಎಲೆಯನ್ನು ತಿನ್ನಲು ಸಾಧ್ಯ ಆಗಲಿಲ್ಲ ಅಂದರೆ ಕಡಿಮೆ ಅಂದರೂ ಕೂಡ 21 ದಿನಗಳವರೆಗೆ ಸೇವನೆ ಮಾಡಿದರೆ ಎಂದರೆ ವ್ಯಕ್ತಿಯ ದುರ್ಭಾಗ್ಯ ಸೌಭಾಗ್ಯ ವಾಗಿ ಬದಲಾಗುತ್ತದೆ ಜೊತೆಗೆ ಶಿವನ ಆಶೀರ್ವಾದ ಕೃಪೆ ಕೂಡ ಸಿಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment