ಯಾರಿಗೆ ಮುಂಜಾನೆ 3:00 ಗಂಟೆಯಿಂದ 5:00 ಗಂಟೆಯ ಒಳಗೆ ಎಚ್ಚರ ಆಗುತ್ತದೆಯೋ ಅವರು

ನೀವು ನಿದ್ದೆಯಿಂದ 3:00ಯಿಂದ 5:00 ಮಧ್ಯ ನಿಮಗೆ ಎಚ್ಚರವಾಗುತ್ತಿದೆಯಾ ಶ್ರೀ ಕೃಷ್ಣ ಹೇಳಿರುವಂತೆ ಈ ರೀತಿ ಎಚ್ಚರವಾದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಯಾವಾಗ ಕಷ್ಟದಲ್ಲಿ ಸಿಲುಕು ಕೊಳ್ಳುತ್ತೇವೋ ಇದರ ಮುನ್ಸೂಚನೆಯನ್ನು ಈಶ್ವರ ನಮಗೆ ಮೊದಲೇ ಕೊಟ್ಟಿರುತ್ತಾನೆ. ಈ ಸಂಕೇತಗಳು ನಮಗೆ ಅನೇಕ ಮಾಧ್ಯಮಗಳ ಮೂಲಕ ಸಿಗುತ್ತದೆ.

ಭಗವಂತನಾದ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಈ ರೀತಿ ಹೇಳುತ್ತಾರೆ, ಈಶ್ವರನ ಸೃಷ್ಟಿಯ ಕಣಕಣದಲ್ಲೂ ವಾಸವಾಗಿದ್ದಾರೆ. 3:00 ಯಿಂದ 5:00 ಮಧ್ಯಎಚ್ಚರವಾಗುವುದರಿಂದಯಾವ ವಿಶೇಷತೆ ಇರುತ್ತದೆ. ಎಂದರೆ, ಈ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯುತ್ತಾರೆ. ಶ್ರೀ ಕೃಷ್ಣ ಹೇಳಿರುವಂತೆ ದಿನದ ಸಮಯದ ಈ ಬ್ರಹ್ಮ ಮುಹೂರ್ತವು ಸರ್ವ ಶ್ರೇಷ್ಠ ಸಮಯವಾಗಿದೆ.

ಆದ್ದರಿಂದ ಯಾವ ವ್ಯಕ್ತಿಯು ಈ ಸಮಯದಲ್ಲಿ ಹೇಳುತ್ತಾರೋ ಅವರು ಜೀವನದಲ್ಲಿ ಉನ್ನತಿಯನ್ನು ಕಾಣುತ್ತಾರೆ. ಶ್ರೀ ಕೃಷ್ಣ ಹೇಳಿರುವಂತೆ ಸೃಷ್ಟಿಯ ರಚನೆಯನ್ನು ಬ್ರಹ್ಮದೇವರು ಮಾಡಿದ್ದಾರೆ. ಈ ಸಮಯವನ್ನು ನಿರ್ಮಾಣ ಸಮಯ ಎಂದು ಸಹ ಕರೆಯಲಾಗಿದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಶಕ್ತಿಯನ್ನು ಉತ್ಪಾದಿಸಬಹುದು. ಈಶ್ವರ ನನ್ನ ನೀವು ನಿಮ್ಮೊಳಗಿನ ಅನುಭವಿಸಬಹುದು.

ಆದರೆ ಈಗಿನ ಒತ್ತಡದ ಜೀವನದಲ್ಲಿ ಆ ಸಮಯದಲ್ಲಿ ಹೇಳುವುದು ಕಷ್ಟವಾಗುತ್ತದೆ ಆದರೂ ನಿಮಗೆ ತನ್ನಿಂದ ತಾನೇ ಅದು ಎಚ್ಚರವಾದರೆ ನಿಮ್ಮ ಭಾಗ್ಯದ ಬಾಗಿಲು ತೆರೆದಿದೆ ಎಂದು ಅರ್ಥ. ಈ ಸಮಯವು ಈಶ್ವರನ ಸಮಯವಾಗಿರುತ್ತದೆ. ಆಯುರ್ವೇದದ ಪ್ರಕಾರವು ಇದನ್ನು ಶುಭ ಸಮಯ ಎಂದು ಹೇಳಲಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ಸಹ ಉತ್ತಮ ಸಮಯ ಎಂದು ಹೇಳಬಹುದು.

ವೇದ ಮತ್ತು ಪುರಾಣಗಳಲ್ಲಿ ಇದನ್ನು ಹೇಳಲಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಏಳುವ ವ್ಯಕ್ತಿಗೆ ವಿದ್ಯೆ ಆರೋಗ್ಯದಲ್ಲಿ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ವೈಜ್ಞಾನಿಕವಾಗಿ ಹೇಳುವುದಾದರೆ ಬ್ರಹ್ಮಾಂಡದಲ್ಲಿ ನಕ್ಷತ್ರ ಮತ್ತು ಗ್ರಹಣ ನಡುವೆ ಕೆಲವೊಂದು ವಿಶೇಷತೆಗಳು ನಡೆಯುತ್ತದೆ, ವಾಯುಮಂಡಲವು ಸ್ವಚ್ಛ ಮತ್ತು ನಿರ್ಮಲವಾಗಿರುತ್ತದೆ.

ನಮ್ಮ ಶರೀರ ಮತ್ತು ಆಧ್ಯಾತ್ಮಿಕ ವೃದ್ಧಿಗೆ ಒಳ್ಳೆಯ ಸಮಯವಾಗಿರುತ್ತದೆ. ಎಲ್ಲಾ ದೇವಾನುದೇವತೆಗಳು ತಮ್ಮ ದೃಷ್ಟಿಯನ್ನು ಭಕ್ತರ ಮೇಲೆ ಹಾಕುತ್ತಾರೆ. ಲಕ್ಷ್ಮಿದೇವಿ ತನ್ನ ವಾಹನದ ಮೇಲೆ ಕುಳಿತುಕೊಂಡು ಭೂಮಿಯನ್ನು ಸುತ್ತಿರುತ್ತಾರೆ. ಯಾರ ಮನೆಯ ಅಂಗಳವು ಸ್ವಚ್ಛವಾಗಿರುತ್ತದೆ ಅಂತಹ ಮನೆಯಲ್ಲಿ ಇಷ್ಟ ಲಕ್ಷ್ಮಿ ದೇವಿಯು ಆಗಮಿಸುತ್ತಾಳೆ.

Leave a Comment