ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಎಲ್ಲಾ ಶುಭವೇ

ನಮಸ್ಕಾರ ಸ್ನೇಹಿತರೆ ಎಲ್ಲರ ಮನೆಯಲ್ಲಿ ಯಾವುದೋ ಒಂದು ಅಲಂಕಾರಿಕ ವಸ್ತುಗಳು ಇದ್ದೇ ಇರುತ್ತವೆ ಅದು ಅವರವರ ಸ್ಥಿತಿಗತಿಗೆ ಅನುಸರಿಸಿ ಇರುತ್ತವೆ ಒಮ್ಮೊಮ್ಮೆ ನೋಡಲು ತುಂಬಾ ಅಂದವಾಗಿರುವ ಅಲಂಕಾರಿಕ ವಸ್ತುಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುವುದಲ್ಲದೆ ವಾಸ್ತು ಕೂಡ ಕೂಡಿಬರುತ್ತದೆ ಅಂದು ಕೆಲವು ಜನ ಕೆಲವು ವಸ್ತುಗಳನ್ನು ತಂದು ಮನೆಯ ಶೋಕೇಸ್ ನಲ್ಲಿ ತಂದು ಅಲಂಕರಿಸಿರುತ್ತಾರೆ ಅದರಲ್ಲೂ ಮುಖ್ಯವಾಗಿ ಸಿರಿ ಸಂಪತ್ತು ಶ್ರೇಯಸ್ಸು ಸಂತೋಷ ನಮ್ಮದಾಗಬೇಕು ಎಂದು ಪ್ರತಿಯೊಬ್ಬರಿಗೂ ಬಯಕೆ ಇರುತ್ತದೆ ಬಹಳಷ್ಟು ಜನ ಇದನ್ನು ಹೊಂದಲು ಪೂಜೆ-ಪುನಸ್ಕಾರ ಹೋಮ-ಹವನ ವನ್ನು ಮಾಡುತ್ತಲೇ ಇರುತ್ತಾರೆ ಅದರಲ್ಲೂ ಮುಖ್ಯವಾಗಿ ಕೆಲವು ವಾಸ್ತು ಟಿಪ್ಸ್ಗಳನ್ನು ಫಾಲೋ ಮಾಡ್ತಾನೆ ಇರ್ತಾರೆ ಅದರಲ್ಲೂ ಕೆಲವು ವಸ್ತುಗಳನ್ನು ತಂದು ಮನೆಯಲ್ಲಿ ಅಲಂಕರಿಸುವುದು ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುವುದಲ್ಲದೆ ಸಿರಿಸಂಪತ್ತು ಶ್ರೇಯಸ್ಸು ಸಂತೋಷ ಉಂಟಾಗಿ ಜೀವನ ಸುಂದರವಾಗಿ ಸುಗಮವಾಗಿ ಸಾಗುತ್ತದೆ ಎಂದು ಹೇಳಿದ್ದಾರೆ ವಾಸ್ತು ಕಾರರು ಹಾಗಾದರೆ ಆ ವಸ್ತುಗಳು ಯಾವುವು ಎಂದು ನೋಡೋಣ

1.ಕುದುರೆ ಓಡುವ ಕುದುರೆ ಯನ್ನು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಮತ್ತು ಉತ್ತಮವಾದದ್ದು ಎಂದು ಹೇಳಲಾಗುತ್ತದೆ ಅದರಲ್ಲೂ ಜೋಡು ಕುದುರೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಉತ್ತಮವಾದ ಫಲಿತಾಂಶವನ್ನು ಹೊಂದುತ್ತೀರಿ ಎಂದು ಹೇಳುತ್ತಾರೆ ವಾಸ್ತು ಕಾರರು ಇನ್ನು ಕುದುರೆ ಸಕಾರಾತ್ಮಕ ಶಕ್ತಿಯ ಸಂಕೇತ ಅದರಲ್ಲೂ ಮುಖ್ಯವಾಗಿ ನೋಡುವ ಕುದುರೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯನ್ನು ಮನೆತುಂಬಾ ಪಸರಿಸುತ್ತದೆ ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಮುಖ್ಯವಾಗಿ ನಿಂತ ಕುದುರೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಅದು ಸ್ಥಗಿತಕ್ಕೆ ಸಂಕೇತವಾದ್ದರಿಂದ ಓಡುವ ಕುದುರೆ ಯನ್ನು ಮನೆಯಲ್ಲಿ ಇಟ್ಟು ಕೊಳ್ಳಬೇಕು ಇದರಿಂದ ಸಕಾರಾತ್ಮಕ ಶಕ್ತಿ ಪಸರಿಸುವುದಲ್ಲದೆ ಇವು ಮೂರನ್ನು ಬಹುಸುಲಭವಾಗಿ ಹೊಂದಬಹುದು

ಹಾಗೆ ಬೆಡ್ರೂಮ್ ಗಳಲ್ಲಿ ಶೋಕೇಸ್ ಇನ್ನಿತರ ಅಲಂಕಾರಿಕ ವಸ್ತುಗಳನ್ನು ಅಲಂಕರಿಸಿ ಕೊಳ್ಳುವುದು ಹವ್ಯಾಸವಾಗಿರುತ್ತದೆ ಆದರೆ ಅದರ ಬದಲಿಗೆ ಜೋಡು ಓಡುವ ಕುದುರೆಯನ್ನು ಬೆಡ್ರೂಮ್ ಗಳಲ್ಲಿ ಇಟ್ಟುಕೊಳ್ಳುವುದರಿಂದ ಪತಿ-ಪತ್ನಿಯ ಸಂಬಂಧದಲ್ಲಿ ಬಿರುಕು ಬಾರದೆ ಅನ್ಯೋನ್ಯತೆಯಿಂದ ದಾಂಪತ್ಯ ಜೀವನವನ್ನು ನಡೆಸುತ್ತಾರೆ ಇನ್ನು ಕುದುರೆಯನ್ನು ತೆಗೆದುಕೊಳ್ಳುವಾಗ ಯಾವಾಗಲೂ ಸಮಸಂಖ್ಯೆ ಇರುವಹಾಗೆ ತೆಗೆದುಕೊಳ್ಳಬೇಕು 2 ಆಮೆ ಪ್ರತಿಯೊಬ್ಬರೂ ಮನೆಯಲ್ಲಿ ಆಮೆಯನ್ನು ಇಟ್ಟುಕೊಳ್ಳುವುದು ನೋಡೇ ಇರುತ್ತೇವೆ ಅದರಲ್ಲೂ ಮುಖ್ಯವಾಗಿ ಗಾಜಿನ ಆಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಉತ್ತಮವಾದದ್ದು ಒಳ್ಳೆಯ ಸಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ ಎಂದು ಹೇಳುತ್ತಾರೆ ವಾಸ್ತು ಕಾರರು

ಇನ್ನು ಆಮೆಯನ್ನು ಇಟ್ಟುಕೊಂಡ ಮೇಲೆ ಅದನ್ನು ಸ್ವಲ್ಪ ಜೋಪಾನವಾಗಿ ಇಟ್ಟುಕೊಳ್ಳಬೇಕು ಯಾಕೆ ಅಂದರೆ ಅದು ಗಾಜಿನ ಆಮೆ ಆದ್ದರಿಂದ ಭಿನ್ನವಾದ ಗಾಜಿನ ಆಮೆಯನ್ನು ಯಾವ ಕಾರಣಕ್ಕೂ ಇಟ್ಟುಕೊಳ್ಳಬಾರದು ಹಾಗೆ ಆಮೆಯ ಮುಖ ಬಾಗಿಲಕಡೆ ಇರದಂತೆ ಎಚ್ಚರವಹಿಸಬೇಕು 03.ಗಣೇಶ ವಿಜ್ಞ ವಿನಾಯಕ ಗಣೇಶನು ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ದೇವತೆ ಯಾಕೆ ಅಂದರೆ ಆತ ಬಂದ ವಿಜ್ಞ ಗಳನ್ನು ಕಳೆದು ಕೆಲಸವನ್ನು ಸುಗಮಗೊಳಿಸುವನು ಹಾಗಾಗಿ ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರು ಶ್ರೇಯಸ್ಸನ್ನು ಹಾಗೂ ಯಶಸ್ಸನ್ನು ತಂದು ಕೊಡುತ್ತಾನೆ ಹಾಗೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಕೂಡ ಮನೆಯಲ್ಲಿ ತಂದು ಇಟ್ಟುಕೊಳ್ಳುವುದರಿಂದ ನಿಮಗೆ ಯಶಸ್ಸು ಸಂಪತ್ತು ಬರುತ್ತದೆ

04. ಲಾಫಿಂಗ್ ಬುದ್ದ ಮಾರುಕಟ್ಟೆಯಲ್ಲಿ ಅನೇಕ ಬುದ್ಧಗಳು ಸಿಗುತ್ತವೆ ಅದರಲ್ಲೂ ಮುಖ್ಯವಾಗಿ ಲಾಫಿಂಗ್ ಬುದ್ಧ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತಸದ ವಾತಾವರಣ ನೆಮ್ಮದಿಯ ವಾತಾವರಣ ಇರುವುದಲ್ಲದೆ ಅದರಿಂದ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರು ಸಂತೋಷದಿಂದ ಆನಂದದಿಂದ ಕಾಲವನ್ನು ಕಳೆಯಲು ಆಗುತ್ತದೆ ಎಂದು ವಾಸ್ತು ಕಾರರು ಹೇಳುತ್ತಾರೆ ಇನ್ನು ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಆದರೆ ಅದರ ಮೇಲೆ ದೂಳು ಬೀಳದಂತೆ ನೋಡಿಕೊಳ್ಳಬೇಕು ಯಾವುದೇ ಆಗಲಿ ಶುಭ್ರತೆ ಇಲ್ಲದ ಕಡೆ ನೆಮ್ಮದಿ ಸಿರಿಸಂಪತ್ತು ಶ್ರೇಯಸ್ಸು ಇರುವುದಿಲ್ಲ ಹೀಗಾಗಿ ಇವುಗಳನ್ನು ನಾವು ತಂದಿಟ್ಟು ಕೊಳ್ಳುವುದಲ್ಲದೆ ಅವುಗಳನ್ನು ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ ಆದ್ದರಿಂದ ಸಿರಿಸಂಪತ್ತು ಶ್ರೇಯಸ್ಸು ನೆಮ್ಮದಿ ನಮ್ಮದಾಗಬೇಕು ಎಂದರೆ 5 ಅಲಂಕಾರಿಕ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನ ತಂದು ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ಶುಭ ಸೂಚಕಗಳು ಉಂಟಾಗುತ್ತವೆ ಎಂದು ಹೇಳುತ್ತಿದ್ದಾರೆ ವಾಸ್ತು ಕಾರರು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment