ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ ಮಾರನೇಯ ದಿನವೇ ಶತ್ರು ನಿಮ್ಮ ಕಾಲು ಕೆಳಗೆ ಇರ್ತಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಪೂಜೆಯಲ್ಲಿ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ. ನೀವು ದಿನ ಮುಂಜಾನೆ ದೀಪ ಹಚ್ಚುವಾಗ ವಿಶೇಷವಾದ ವಿಧಾನಗಳು ಇವೆ. ಎಲ್ಲಕಿಂತ ಮೊದಲು ನೀವು ಈ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಯಾವಾಗ ನಾವು ಶುಭ ಕಾರ್ಯ ಮಾಡುವಾಗ ಖಂಡಿತಾ ನಾವು ದೀಪವನ್ನು ಉರಿಸುತ್ತಿವಿ ಯಾಕೆಂದರೆ ದೀಪವು ಆ ಪ್ರಭುವಿನೊಂದಿಗೆ ಸೇರಲು ಒಂದು ಮಾದ್ಯಮವಾಗಿರುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಯಾವುದೇ

ರೀತಿಯ ಶುಭ ಕಾರ್ಯವನ್ನು ಮಾಡುವಾಗ ದೀಪವನ್ನು ಬೆಳಗುತ್ತೇವೆ. ದೇವನು ದೇವತೆಗಳ ಮುಂದೆ ನಮ್ಮ ಇಚ್ಛೆಯನ್ನು ದೀಪ ಹಚ್ಚುವ ಮೂಲಕ ಹೇಳಿಕೊಳ್ಳುತ್ತೆವೆ. ತುಪ್ಪ ಅಥವಾ ಎಣ್ಣೆ ಹಾಕಿ ದೀಪವನ್ನು ಹಚ್ಚುತೀವಿ. ಯಾಕೆಂದರೆ ಈ ಮೂಲಕ ನಮ್ಮ ಇಷ್ಟ ದೇವರು ನಮ್ಮ ಇಚ್ಛೆಯನ್ನು ಪೂರ್ತಿಗೊಳಸಲಿ ಅಂತ ಇಂತಹ ಸ್ಥಿತಿಯಲ್ಲಿ ಹಲವಾರು ರೀತಿಯ ಮಂತ್ರಗಳು ಉಪಯೋಗಕ್ಕೆ ಬರಲಿ ಅಂತ ಇವುಗಳನ್ನು ದೀಪವನ್ನು ಬೆಳಗುವಾಗ ಜಪ ಮಾಡಬೇಕು.

ಜೀವನದಲ್ಲಿ ಕಷ್ಟಗಳು ಕಡಿಮೆ ಆಗಬೇಕು ಎಂದರೆ ದೀಪದಲ್ಲಿ ಎನ್ನನ್ನು ಹಾಕಿ ದೀಪವನ್ನು ಹಚ್ಚಬೇಕು, ಶತ್ರು ಗಳು ಶಾಂತಿಯಾಗಿರಲು ಯಾವ ರೀತಿಯ ದೀಪವನ್ನು ಬೆಳಗಬೇಕು ಎಂಬುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಮೊದಲನೇಯದಾಗಿ ಯಾವಗ ನೀವು ದೀಪವನ್ನು ಬೆಳಗುತ್ತೇವೊ ನೀವು ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ನಿಮ್ಮ ತಲೆಯನ್ನು ಬಾಗಿಸಿ ದೀಪವನ್ನು ಹಚ್ಚಿ. ಒಂದು ವೇಳೆ ನೀವು ಪುರುಷರು ನಿಮ್ಮ ತಲೆ ಮೇಲೆ ವಸ್ತ್ರ ಹಾಕಿಕೊಳ್ಳಬೇಕು. ಒಂದು ವೇಳೆ ಮಹಿಳೆಯಾಗಿದ್ದರೆ ತಲೆ ಮೇಲೆ ಸರಗು ಹಾಕಿಕೊಂಡೆ ದೀಪವನ್ನು ಹಚ್ಚಬೇಕು. ಸಾಮಾನ್ಯವಾಗಿ ಕೆಲವು ಜನರು ತಲೆ ಮೇಲೆ ಯಾವ ವಸ್ತ್ರವನ್ನು ಹಾಕಿಕೊಳ್ಳುವುದಿಲ್ಲ ಈ ತಪ್ಪನ್ನು ಮಾಡಬೇಡಿ.

ಇನ್ನು ಎರಡನೇಯದಾಗಿ ಯಾವಾಗ ನೀವು ದೀಪವನ್ನು ಬೆಳಗುತ್ತೇವೊ ಆಗ ದೀಪದ ಕೆಳಗಡೆ ಅಕ್ಕ ಕಾಳನ್ನು ಇಡಬೇಕು ಅಥವಾ ಏಳು ಪ್ರಕಾರದ ಧಾನ್ಯವನ್ನು ಇಡಬೇಕು. ಅಥವಾ ಹೂಗಳ ಧಳ ಗಳನ್ನು ಇಡಬೇಕು. ಇಲ್ಲವಾದರೆ ಭಗವಂತನು ನಿಮ್ಮ ಪೂಜೆಯನ್ನು ಸ್ವೀಕರಿಸುವುದಿಲ್ಲ. ದೀಪವನ್ನು ಬೆಳಗುವುದರಿಂದ ಈಶ್ವರನು ಒಲೆಯುತ್ತಾನೆ. ನಂತರ ಅವರ ಕೃಪೆ ನಿಮ್ಮ ಮೇಲೆ ಇರುತ್ತದೆ. ಯಾವ ಯಾವ ದೇವತೆಗಳನ್ನು ಒಲಿಸಿಕೊಳ್ಳಲು ಯಾವ ರೀತಿಯ ದೀಪವನ್ನು ಬೆಳಗಬೇಕು ಎಂಬುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಒಂದು ವೇಳೆ ತಾಯಿ ದುರ್ಗಾ ದೇವಿ ಒಲಿಸಿಕೊಳ್ಳಲು ಇಷ್ಟ ಪಡುವದ್ದಾರೆ ದೇವಿಗೆ ಎಳ್ಳಿನ ಎಣ್ಣೆಯನ್ನು ಹಚ್ಚಬೇಕು ಮತ್ತು ಇದರಲ್ಲಿ ಬಿಳಿ ಹತ್ತಿಯನ್ನು ಬಳಸುವುದು ಬೇಡ, ಇದರಲ್ಲಿ ಕೆಂಪು ಹಳದಿ ಮಿಶ್ರಿತ ಬಣ್ಣದ ಹತ್ತಿಯನ್ನು ಬಳಸಿ ಇದು ಎಲ್ಲಕಿಂತ ಸಫಲ ಮತ್ತು ಎಲ್ಲಕಿಂತ ಪೂಜೆ ಎಂದು ತಿಳಿಯಲಾಗಿದೆ. ಒಂದು ವೇಳೆ ಸಾಮಾನ್ಯವಾಗಿ ಮಾಡುವಂತಹ ಪೂಜೆಯಲ್ಲಿ ಆಕಳಿನ ತುಪ್ಪವನ್ನು ನೀವು ಊರಿಸಬಹುದು ಒಂದು ವೇಳೆ ಯಾರಾದರೂ ಶತ್ರು ನಿಮಗೆ ತುಂಬಾ ತೊಂದರೆ ಕೊಡುತ್ತಿದ್ದರೆ. ನೀವು ಅವರಿಂದ ಮುಕ್ತಿ ಪಡೆಯುವುದಾರೆ. ಯಾವಾಗ ನೀವು ಪೂಜೆ ಮಾಡುತ್ತೀರಿ ಆಗ ಮಲ್ಲಿಗೆ ಎಣ್ಣೆ ಹಾಗೂ ಸಾಸಿವೆ ಎಣ್ಣೆ ಹಾಕಿ ದೀಪ ಹಚ್ಚಿ ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಪೂರ್ತಿಯಾಗುತ್ತದೆ.

ಜೊತೆಗೆ ನಿಮ್ಮ ge ಶತ್ರುಗಳ ತೊಂದರೆ ಇರುವುದಿಲ್ಲ. ಯಾವಾಗ ಪೂಜೆ ಮಾಡುತ್ತಿರ ಆಗ ಆಂಜನೇಯ ಸ್ವಾಮಿಯ ಆರತಿ ಮಾಡಿರಿ. ಈ ದೀಪದಲ್ಲಿ ಎರಡು ಬತ್ತಿ ಹಾಗೂ ಎರಡು ಲವಂಗ ಇರಬೇಕು. ಕಷ್ಟಗಳು ದೂರ ಆಗಬೇಕು ಎಂದರೆ ದೀಪ ಊರಿಸುವಾಗ ಯಾವ ಮಂತ್ರವನ್ನು ಹೇಳಬೇಕು ಎಂದು ನೋಡೋಣ ” ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ|ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿರ್ನಮ್ಸೋಸುತೆ|” ಇದರ ಅರ್ಥ ಶುಭ ಮತ್ತು ಕಲ್ಯಾಣ ಮಾಡುವಾಗ ಆರೋಗ್ಯ ಮತ್ತು ಧನ ಸಂಪತ್ತು ನೀಡುವಂತಹ ಶತ್ರು ಬುದ್ಧಿ ನಾಶ ಮಾಡುವಂತಹ ದೀಪದ ಜ್ಯೋತಿಯೇ ನಮಸ್ಕಾರ. ದೀಪ ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಮಣ್ಣಿನ ದೀಪ ಇದ್ದರೆ ಎಲ್ಲಕಿಂತ ಶುಭವಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment