ಮನೆಯ ಈಶಾನ್ಯ ಮೂಲೆಯಲ್ಲಿ ಇವು ಇದ್ದರೆ ಮನೆಯಲ್ಲಿ ಯಾವಾಗಲೂ ಜಗಳ!

ನಮಸ್ಕಾರ ಸ್ನೇಹಿತರೆ ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾಸ್ತು ಸೂತ್ರ ಪ್ರತಿಯೊಂದು ಮನೆಯಲ್ಲೂ ತನ್ನದೇ ಆದಂತಹ ವಿಶೇಷತೆಯನ್ನು ಪಡೆದುಕೊಂಡಿರುತ್ತದೆ ಅದರಲ್ಲೂ ಪ್ರಮುಖ ಜಾಗಗಳ ಆದ ಲಿವಿಂಗ್ ರೂಮ್ ಮಕ್ಕಳ ಕೋಣೆ ಅಡುಗೆ ಕೋಣೆ ಮೊದಲಾದ ಕಡೆ ವಾಸ್ತು ನಿಯಮವನ್ನು ಅಚ್ಚಕಟ್ಟಾಗಿ ನೋಡಿಕೊಂಡರೆ ಸಾಕು ಸುಖದ ಜೀವನಕ್ಕೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ ಸುಖದ ಜೀವನ ಎಲ್ಲರ ದೇಯ ಇದು ನೆರವೇರಬೇಕಾದರೆ ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸುವುದು ಕೂಡ ಅತ್ಯಗತ್ಯ ಇನ್ನು ಮನೆಯಲ್ಲಿ ಆಗಿರುವ ವಾಸ್ತು ಲೋಕವನ್ನು ಸರಿಮಾಡಿಕೊಂಡು ನೆಮ್ಮದಿ ಜೀವನವನ್ನು ನಡೆಸಬೇಕು ಪ್ರತಿಯೊಂದು ಮನೆಯೂ ತನ್ನದೇ ಆದ ವಿಶೇಷತೆಯಿಂದ ಕೂಡಿರುತ್ತದೆ ಅದರಲ್ಲೂ ಪ್ರಮುಖವಾಗಿ ಪ್ರತಿಯೊಂದು ಕೋಣೆಯು ಅಚ್ಚುಕಟ್ಟಾಗಿ ವಾಸ್ತು ನಿಯಮವನ್ನು ಪಾಲನೆ ಮಾಡಬೇಕು ಲಿವಿಂಗ್ ರೂಮ್ ನಲ್ಲಿ ಮನೆಗೆ ಮಹತ್ವದ ಸ್ಥಾನವಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಲ್ಲಿ ಯಾವಾಗಲೂ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೇವೆ ಆದ್ದರಿಂದ ಸಂತೋಷದ ಕ್ಷಣಗಳು ಇನ್ನಷ್ಟು ಇಮ್ಮಡಿಗೊಳ್ಳುವಂತೆ ಭಾವಚಿತ್ರಗಳನ್ನು ಗೋಡೆಮೇಲೆ ಹಾಕಿಕೊಳ್ಳಬೇಕು ಇನ್ನು ಪೂಜಾ ಕೊಠಡಿಯ ಪಕ್ಕ ಶೌಚಾಲಯ ಇರಲೇಬಾರದು ಒಂದೊಮ್ಮೆ ಇದೆ ಅಂದರೆ ಅದನ್ನ ಉಪಯೋಗಿಸಬೇಡಿ ಅದನ್ನು ಶುಚಿಯಾಗಿಟ್ಟುಕೊಳ್ಳಿ ಲಿವಿಂಗ್ ರೂಮ್ ಈಶಾನ್ಯ ಮೂಲೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳಿ ಇದರಲ್ಲಿ 9 ಗೋಲ್ಡ್ ಫಿಶ್ ಮತ್ತು ಒಂದು ಬ್ಲಾಕ್ ಫಿಶ್ ಅದರಲ್ಲಿ ಇದ್ದರೆ ತುಂಬಾ ಶ್ರೇಷ್ಠ ಅಂತ ವಾಸ್ತು ನಿಯಮ ಹೇಳುತ್ತದೆ ವಿದ್ಯಾರ್ಥಿಗಳು ಮನೆಯಲ್ಲಿ ಇದ್ದರೆ ಅವರು ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಅಭ್ಯಾಸ ಮಾಡುವಂತೆ ವ್ಯವಸ್ಥೆ ಮಾಡಬೇಕು ತಿನ್ನು ದೇವರ ಪೂಜೆಗೆ ಕುಳಿತುಕೊಳ್ಳುವಾಗ ಈಶಾನ್ಯ ದಿಕ್ಕಿಗೆ ಮುಖ ಮಾಡಬೇಕು ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ತೆರೆಯುವಂತೆ ಡೈನಿಂಗ್ ಹಾಲ್ ಇರಬೇಕು

ಲಿವಿಂಗ್ ರೂಮ್ ದಕ್ಷಿಣ ಗೋಡೆಯಲ್ಲಿ ಸೂರ್ಯ ಚಿತ್ರವಿರುವ ಫೋಟೋವನ್ನು ಹಾಕಬೇಕು ಹಾಳಾದ ಆಹಾರ ಒಣ ಹೂವುಗಳು ಹರಿದ ಬಟ್ಟೆ ಬಿಸಾಡುವ ಕಾಗದ ತ್ಯಾಜ್ಯ ಖಾಲಿ ಡಬ್ಬ ಬಳಕೆಯಲ್ಲಿಲ್ಲದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ ಇವುಗಳು ಲಕ್ಷ್ಮೀದೇವಿ ಮನೆಯನ್ನು ಪ್ರವೇಶಿಸದಂತೆ ತಡೆಯುತ್ತವೆ ಅಂತೆ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಸಮುದ್ರದ ಲವಣ ಹಸುವಿನ ಮೂತ್ರದಿಂದ ಸೂಚಿ ಮಾಡುತ್ತಿರಬೇಕು ಅದು ಉತ್ತಮ ಕೂಡ ಮನೆಯಲ್ಲಿ ಚೆನ್ನಾಗಿ ಗಾಳಿ ಆಡುತ್ತಾ ಇರಬೇಕು ಮನೆಯ ಸುತ್ತಮುತ್ತ ಮನೆಗೆ ತಡೆಯೊಡ್ಡುವ ಯಾವುದೇ ಅಂಶಗಳು ಇರಬಾರದು ಅಲ ಪಪ್ಪಾಯಿ ಅಂತಹ ಎತ್ತರಕ್ಕೆ ಬೆಳೆಯುವಂತಹ ಮರಗಳು ಮನೆಯ ಸುತ್ತ ಇರಲೇಬಾರದು ಬದಲಾಗಿ ತುಳಸಿಯಂತಹ ಮತ್ತು ಆಧ್ಯಾತ್ಮವನ್ನು ನೆಲೆಸಿರುವಂತಹ ಗಿಡಗಳನ್ನು ಬೆಳೆಸಿಕೊಳ್ಳಬೇಕು ಕನಿಷ್ಠ ಒಂದು ತುಳಸಿ ಗಿಡವಾದರೂ

ಈಶಾನ್ಯ ಭಾಗಕ್ಕೆ ಇರುವಂತೆ ನೋಡಿಕೊಳ್ಳಬೇಕು ಆದರೆ ಅದರ ಎತ್ತರ 1.5 ಇದಕ್ಕಿಂತ ಜಾಸ್ತಿ ಇರದಂತೆ ನೋಡಿಕೊಳ್ಳಬೇಕು ಕಿಡಕಿಯ ಬಾಗಲು ಯಾವಾಗಲೂ ಹೊರಭಾಗಕ್ಕೆ ತೆರೆಯುವಂತೆ ಇರಲಿ ಬಾತ್ ರೂಮ್ ವಾಸ್ತು ಈ ರೀತಿಯಾಗಿರುತ್ತದೆ ಲ್ಯಾಟ್ರಿನ್ ಸೀಟ್ ದಕ್ಷಿಣ ಅಥವಾ ಪಶ್ಚಿಮ ಗೋಡೆಗೆ ಹತ್ತಿಕೊಂಡು ಇರಬೇಕು ಕುಳಿತುಕೊಳ್ಳುವಾಗ ಯಾವಾಗಲೂ ಉತ್ತರ ದಿಕ್ಕಿಗೆ ಮುಖವಾಗಿ ಇರುವಂತೆ ಇರಲಿ ಇವುಗಳ ಬಾಗಿಲು ಯಾವಾಗಲೂ ಹುಚ್ಚಿ ಇರುವಂತೆ ನೋಡಿಕೊಳ್ಳಿ ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಜೇಡ ಹಲ್ಲಿ ಪಲ್ಲಿ ಇರದಂತೆ ನೋಡಿಕೊಳ್ಳಿ ಅಡುಗೆ ಮನೆಯಲ್ಲಿ ಕನ್ನಡಿಯನ್ನು ಯಾವತ್ತೂ ಇಟ್ಟುಕೊಳ್ಳಬಾರದು ಅಡುಗೆ ಕೋಣೆಯ ಎಲ್ಲಾ ಮೂಲೆಯಲ್ಲಿ ಬೆಳಕು ಇರುವಂತೆ ನೋಡಿಕೊಳ್ಳಬೇಕು

ಇನ್ನು ಐಶ್ವರ್ಯ ವೃದ್ಧಿಗೆ ಕೊಠಡಿಯ ದಕ್ಷಿಣ ದಿಕ್ಕಿಗೆ ಕ್ಯಾಶ್ ಬಾಕ್ಸ್ ಇಟ್ಟುಕೊಳ್ಳಬೇಕು ಇನ್ನು ಅಲಮೇರ ಇದ್ದರೆ ಅದರ ಬಾಗಿಲು ಉತ್ತರಕ್ಕೆ ತೆರೆಯುವಂತೆ ಇರಬೇಕು ಪೀಠೋಪಕರಣಗಳು ಸಾಧ್ಯವಾದಷ್ಟು ಚೌಕ ವೃತ್ತ ಇರುವಂತೆ ನೋಡಿಕೊಳ್ಳಬೇಕು ಉತ್ತರ ಮತ್ತು ಪೂರ್ವ ದಿಕ್ಕಿಗೆ ಅಲಂಕಾರಿಕ ಗಿಡಗಳನ್ನು ಇಟ್ಟುಕೊಳ್ಳಬೇಕು ಇವುಗಳ ಎತ್ತರ ಅರ್ಧ ಮೀಟರ್ ಗೂ ಹೆಚ್ಚಿರಬಾರದು ಬೆಡ್ ರೂಂನಲ್ಲಿ ಗಿಡ ಅಥವಾ ನೀರಿನ ಅಂಶ ಇರುವ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಅಲ್ಲಿ ಟಿವಿ ಸೆಟ್ ಕೂಡ ಇರಬಾರದು ಇವುಗಳನ್ನು ಲಿವಿಂಗ್ ರೂಮ್ ಅಥವಾ ಸ್ಟಡಿ ರೂಮ್ ನ ಆಗ್ನೇಯ ಮೂಲೆಯಲ್ಲಿ ಇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment