ಪೂಜೆಗೆ ಉಪಯೋಗಿಸದ ಹೂಗಳಿಂದ ಹೀಗೆ ಮಾಡಿ ನೋಡಿ ನೀವು ಶ್ರೀಮಂತರು ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ
ನಮಸ್ಕಾರ ಸ್ನೇಹಿತರೆ, ಹೂ ಇಲ್ಲದೇ ಶುಭ ಕಾರ್ಯ ಮತ್ತು ಪೂಜೆಯನ್ನು ನಮ್ಮ ಧರ್ಮದಲ್ಲಿ ಯಾರು ಮಾಡುವುದಿಲ್ಲ. ಹೂ ಎಂದರೆ ನಮಗೆ ನೆನಪಿಗೆ ಬರುವುದು ಅದರ ಸುವಾಸನೆ. ನಾವು ಹೂವನ್ನು ಮನಸಾರೆ ಸಮರ್ಪಣೆ ಮಾಡುವುದರಿಂದ ದೇವರ ಅನುಗ್ರಹವನ್ನು ಪಡೆಯಬಹುದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಭಕ್ತಿಯಿಂದ ಪೂಜೆ ಮಾಡಿರುವ ಹೂವನ್ನು ಮರುದಿನ ಯಾಕೆ ನಿರ್ಲಕ್ಷ್ಯದಿಂದ ಇದ್ದೇವೆ? ಪೂಜೆ ಮಾಡಿರುವ ಹೂವನ್ನು ಮರುದಿನ ಬಿಸಾಕದಂತೆ. ಈ ಲೇಖನದಲ್ಲಿ ಹೇಳುವ ಹಾಗೆ ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ. ಅದು ಏನು … Read more