ಉಪ್ಪು ಅರಿಶಿಣ ಇವೆರಡು ಮನೆಯಲ್ಲಿ ಅಲ್ಲಿ ಇಟ್ಟರೆ ಬಡವರು ಕೂಡ ಧನವಂತರಾಗುತ್ತಾರೆ!

ನಮ್ಮ ನಮ್ಮ ಯೋಗ್ಯತೆಗೆ ಅನುಸಾರವಾಗಿ ನಾವುಗಳಲ್ಲ ಅಡುಗೆ ಮನೆಯನ್ನ ಏರ್ಪಡಿಸಿಕೊಂಡಿರುತ್ತೆವೆ. ನಿಜ ಅಲ್ಲವೇ ಮನೆಯಲ್ಲಿ ಅಡುಗೆ ಮನೆ ಪ್ರಮುಖವಾದದ್ದು ಯಾಕೆಂದರೆ ನಾವು ಸೇವಿಸುವ ಆಹಾರ ತಯಾರಿಸುವ ಸ್ಥಾನ ಅದಾಗಿರುದರಿಂದ ಹೀಗಾಗಿ ಆಗ್ನೇಯದಲ್ಲಿ ಅಡುಗೆ ಮನೆಯನ್ನು ನಿರ್ಮಿಸಿದರೆ ಅದು ಎಷ್ಟೋ ಶುಭ ಫಲಗಳು ನೀಡುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತಿದೆ.ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಅಗ್ನಿ ಸ್ಥಾನದ ಆಗ್ನೇಯ ಸ್ಥಳದಲ್ಲಿ ಇರಬೇಕು ಅಂತ ಹೇಳಲಾಗುತ್ತದೆ. ಇನ್ನು ಅಡುಗೆಯನ್ನು ಮಾಡುವ ಒಲೆಯನ್ನ ಪೂರ್ವ ಹಾಗೂ ಉತ್ತರ ಗೋಡೆಗಳಿಗೆ ತಗುಲದಂತೆ ಎಚ್ಚರ ವಹಿಸಬೇಕು. ಅಷ್ಟೇ ಅಲ್ಲ ಸ್ಟೌವ್ ಹತ್ತಿರ ಆಯುಧಗಳು ಹಾಗೂ ಪಂಪ್ ಇರುವುದು ಒಳ್ಳೆಯದಲ್ಲ. ಇನ್ನು ಆಗ್ನೇಯದಲ್ಲಿ ನೀರಿನ ಉಪಯೋಗ ಎಷ್ಟು ಕಡಿಮೆ ಮಾಡಿದರೆ ಅಷ್ಟು ಒಳ್ಳೆಯದು ಅಂತ ಶಾಸ್ತ್ರಕಾರರು ಹೇಳಿದ್ದಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನು ನೀರನ್ನು ದುರುಪಯೋಗ ಮಾಡಿಕೊಂಡರೆ ಆರ್ಥಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚು ಹೆಚ್ಚು ಇರುತ್ತದೆ. ಅಗ್ನಿ ಹಾಗೂ ಜಲ ಪರಸ್ಪರವಾಗಿ ವಿರುದ್ಧ ಪದಾರ್ಥಗಳು ಅಡುಗೆ ಮನೆಯಲ್ಲಿ ಅಲ್ಮಾರಿ ಈಶಾನ್ಯ ದಿಕ್ಕಿನಲ್ಲಿ ಇದ್ದರೆ. ಅಲ್ಲಿ ಭಾರವಾದ ಇಡದೆ ಹಗುರವಾದ ವಸ್ತುಗಳನ್ನು ಇಟ್ಟುಕೊಳ್ಳಿ. ಈ ಅಗ್ನಿ ಹಾಗೂ ಜಲ ಪರಸ್ಪರವಾದ ಪದಾರ್ಥಗಳು ಅದರಿಂದ ಅವುಗಳನ್ನು ಆದಷ್ಟು ದೂರ ಇಡುವುದು ಒಳ್ಳೆಯದು. ಹಾಗೆಯೇ ಮೀಕ್ಸಿ, ಗ್ರಾಂಡರ್, ಓವನ್ ಇಂತಹ ಎಲೆಕ್ಟ್ರಾನಿಕ್ ವಸ್ತುಗಳು ಮನೆಯ ಎಡಗಡೆಗೆ ಜೋಡಿಸಿಕೊಳ್ಳುವುದು ಒಳ್ಳೆಯದು.

ಇನ್ನು ಅಡುಗೆ ಮನೆಯಲ್ಲಿ ಉಪ್ಪು ಹಾಗೂ ಇವೆರಡೂ ಅಡುಗೆ ಮನೆಯಲ್ಲಿ ಪ್ರತಿ ನಿತ್ಯ ಉಪಯೋಗಿಸುವ ಪದಾರ್ಥ. ನಾವು ಏನೇ ತಯಾರಿಸಿದರು ಉಪ್ಪು ಅತ್ಯಗತ್ಯ ಬೇಕು. ಉಪ್ಪು ಪದಾರ್ಥದ ರುಚಿಯನ್ನು ನೀಡಿ ಹೆಚ್ಚಿಸಿದರೆ ಅರಿಶಿಣ ಅದಕ್ಕೆ ಬಣ್ಣ ನೀಡುತ್ತದೆ ಹಾಗೂ ಔಷಧೀಯ ತತ್ವಗಳನ್ನು ಒದಗಿಸಿ ಆಹಾರವನ್ನು ಪೌಷ್ಟಿಕವಾಗಿ ಮಾಡುತ್ತದೆ.ಇನ್ನು ನಮ್ಮ ಸಂಪ್ರದಾಯದಲ್ಲಿ ಉಪ್ಪಿಗೆ ಪ್ರಧಾನವಾದ ಸ್ಥಾನವಿದೇ ಅದನ್ನ ಪೂಜ್ಯ ಹಾಗೂ ಗೌರವ ಆಧಾರಗಳಿಂದ ಉಪಯೋಗಿಸುತ್ತಾರೆ. ಅದಕ್ಕೆ ಒಂದು ನಾಡನುಡಿ ಇದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧು ಇಲ್ಲ ಎಂದು ಅಲ್ಲವೇ. ಹೀಗಾಗಿ ಅನಾಧೀಕಾಲದಿಂದಲ್ಲು ಉಪ್ಪನ್ನು ಪೂಜ್ಯ ಭಾವನೆಯಿಂದ ಕಾಣುತ್ತೇವೆ ನಾವು.

ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

ಅಷ್ಟೇ ಅಲ್ಲ ಅರಿಶಿಣ ಕೂಡ ಅಷ್ಟೇ ಅದನ್ನ ಹರಿದ್ರ ಎಂದು ಕರೆಯುತ್ತ ಯಾವುದೇ ಶುಭ ಮಂಗಳ ಕಾರ್ಯಗಳು ಇರಲಿ ಪೂಜೆ ಪುನಸ್ಕಾರಗಳು ಇರಲಿ ಅದನ್ನು ಮೊದಲು ಸ್ಪರ್ಶಿಸುತ್ತವೆ. ಅದಕ್ಕಾಗಿ ಅನಾಧೀಕಾಲದಿಂದಲ್ಲು ಮನೆಯಲ್ಲಿ ಉಪ್ಪು ಹಾಗೂ ಅರಿಶಿಣ ವನ್ನು ಅಜ್ಜಿ ಮುತ್ತಜ್ಜರು ತುಂಬಾ ಜಾಗೃಕತ್ತೆಯಿಂದ ಶೇಖರಿಸಿ ಇಡುವ ಪದ್ಧತಿಯನ್ನು ರೂಢಿ ಮಾಡಿಕೊಂಡು ಬಂದಿದ್ದಾರೆ.ಇನ್ನು ಉಪ್ಪು ಕೆಳಗೆ ಚಲಿದ್ದರೆ ಮನೆಯಲ್ಲಿ ಜಗಳ, ಕಿರಿಕಿರಿ ಜರುಗುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಮನೆಯಲ್ಲಿ ಉಪ್ಪು ಕಳ್ಳತನವಾದರೆ ಶ್ರೀ ಮಹಾ ಲಕ್ಷ್ಮೀ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಸಹ ಹೇಳಲಾಗುತ್ತದೆ. ಇನ್ನು ಅರಿಶಿಣ ಆರೋಗ್ಯಕ್ಕೆ ಮಾತ್ರವಲ್ಲ ಮಂಗಳ ಕಾರ್ಯಗಳಿಗೆ ಪ್ರಧಾನವಾಗಿ ಉಪಯೋಗಿಸಿವ ಪದಾರ್ಥ ಅರಿಶಿಣದ ಬೆರಳನ್ನು ಶ್ರೀ ಮಹಾಲಕ್ಷ್ಮಿಗು ಹಾಗೂ ಶ್ರೀ ಗಣಪತಿಯ ಸ್ವರೂಪ ಎಂದು ಭಾವಿಸಿ ಪೂಜಿಸುತ್ತಾರೆ. ಅದಕ್ಕೆ ಅವುಗಳನ್ನು ಮುಖ್ಯವಾಗಿ ಶೇಖರಿಸಿ ಇಟ್ಟುಕೊಳ್ಳಬೇಕು.

ಉಪ್ಪು ಹಾಗೂ ಅರಿಶಿಣ ಇವೆರಡೂ ಪದಾರ್ಥಗಳನ್ನು ಒಂದೇ ಕಡೆ ಭದ್ರಪಡಿಸಿಕೊಂಡು ಇಡಬಾರದು ಹಾಗೆ ಏನಾದರೂ ಇಟ್ಟರೆ ದರಿದ್ರ ಕಾಡುವುದಂತು ಖಂಡಿತಾ. ಇನ್ನು ಅಷ್ಟೇ ಅಲ್ಲ ಮನೆಯಲ್ಲಿ ಆರ್ಥಿಕ ಮುಂಗಟ್ಟುಗಳು, ಜಗಳ, ಇನ್ನಿತರ ಸಮಸ್ಯೆಗಳು, ತೊಂದರೆಗಳು ಉಂಟಾಗಬಹುದು. ಅದರಿಂದ ಎರಡು ಪದಾರ್ಥಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಶೇಖರಿಸಿ ಇಟ್ಟರೆ ಉತ್ತಮ ಎಂದು ಹೇಳಲಾಗುತ್ತದೆ.ಹೀಗೆ ಮಾಡಿದಲ್ಲಿ ಯಾವ ಬಗೆಯ ಸಮಸ್ಯೆಗಳು ಬಾರದೇ ಸುಖ, ಸಂತೋಷ ನೆಲೆಸೊದೇ ಅಲ್ಲದೇ ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುತ್ತದೆ. ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡಬೇಕೆಂದರೆ ಅಡುಗೆ ಮನೆಯಲ್ಲಿ ಉಪ್ಪು ಹಾಗೂ ಅರಿಶಿಣ ಬೇರೆ ಬೇರೆ ಪ್ರದೇಶಗಳಲ್ಲಿ ಇಡೀ. ಕೆಲವು ಉಪಾಯಗಳುನ್ನು ಸರಿ ಮಾಡಿಕೊಂಡರೆ ಸಾಕು ಲಕ್ಷ್ಮಿ ಒಲೆಯುತ್ತಾಳೆ ಎಂದು ಹೇಳಲಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment