ಹಗಲು ಕನಸು ಇವರ ಶತ್ರು!
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರ ಎನ್ನುವುದನ್ನು ಪುರಾಣದ ಪ್ರಕಾರ ನೋಡುವುದಾದರೆ ಸತ್ಯಯುಗದಲ್ಲಿ ದಕ್ಷಪ್ರಜಾಪತಿ ಎಂಬ ರಾಜನಿಗೆ 27 ಹೆಣ್ಣುಮಕ್ಕಳು ಇದ್ದರು 27 ಹೆಣ್ಣುಮಕ್ಕಳು 27 ನಕ್ಷತ್ರಗಳು ಆಗಿರುತ್ತಾರೆ ಈ 27 ನಕ್ಷತ್ರಗಳನ್ನು ಚಂದ್ರಗ್ರಹದ ಜೊತೆಗೆ ವಿವಾಹವನ್ನು ಮಾಡಿ ಕೊಡಲಾಗಿರುತ್ತದೆ ಒಬ್ಬ ವ್ಯಕ್ತಿಯ ಜನ್ಮದ ಸಮಯದಲ್ಲಿ ಚಂದ್ರ ಗ್ರಹವು ಯಾವ ರಾಶಿ ಹಾಗೂ ನಕ್ಷತ್ರದಲ್ಲಿ ಇರುತ್ತಾರೆ ಆ ರಾಶಿ ಹಾಗೂ ನಕ್ಷತ್ರ ಆ ವ್ಯಕ್ತಿಯದು ಆಗಿರುತ್ತದೆ ಒಬ್ಬ ವ್ಯಕ್ತಿಯ ರಾಶಿ ಹಾಗೂ ನಕ್ಷತ್ರವನ್ನು ಕಂಡುಹಿಡಿಯಲು ವ್ಯಕ್ತಿಯ ಜನ್ಮದಿನಾಂಕ ಜನ್ಮಸ್ಥಳ … Read more