ಹಗಲು ಕನಸು ಇವರ ಶತ್ರು!

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರ ಎನ್ನುವುದನ್ನು ಪುರಾಣದ ಪ್ರಕಾರ ನೋಡುವುದಾದರೆ ಸತ್ಯಯುಗದಲ್ಲಿ ದಕ್ಷಪ್ರಜಾಪತಿ ಎಂಬ ರಾಜನಿಗೆ 27 ಹೆಣ್ಣುಮಕ್ಕಳು ಇದ್ದರು 27 ಹೆಣ್ಣುಮಕ್ಕಳು 27 ನಕ್ಷತ್ರಗಳು ಆಗಿರುತ್ತಾರೆ ಈ 27 ನಕ್ಷತ್ರಗಳನ್ನು ಚಂದ್ರಗ್ರಹದ ಜೊತೆಗೆ ವಿವಾಹವನ್ನು ಮಾಡಿ ಕೊಡಲಾಗಿರುತ್ತದೆ ಒಬ್ಬ ವ್ಯಕ್ತಿಯ ಜನ್ಮದ ಸಮಯದಲ್ಲಿ ಚಂದ್ರ ಗ್ರಹವು ಯಾವ ರಾಶಿ ಹಾಗೂ ನಕ್ಷತ್ರದಲ್ಲಿ ಇರುತ್ತಾರೆ ಆ ರಾಶಿ ಹಾಗೂ ನಕ್ಷತ್ರ ಆ ವ್ಯಕ್ತಿಯದು ಆಗಿರುತ್ತದೆ ಒಬ್ಬ ವ್ಯಕ್ತಿಯ ರಾಶಿ ಹಾಗೂ ನಕ್ಷತ್ರವನ್ನು ಕಂಡುಹಿಡಿಯಲು ವ್ಯಕ್ತಿಯ ಜನ್ಮದಿನಾಂಕ ಜನ್ಮಸ್ಥಳ ಜನ್ಮಸಮಯ ತುಂಬಾ ಮುಖ್ಯ ಆಗಿರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಕ್ಷತ್ರಗಳ ಪ್ರಭಾವ ಮನುಷ್ಯನ ವ್ಯಕ್ತಿತ್ವದ ಮೇಲೆ ವ್ಯಕ್ತಿಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಅಂತ ಹೇಳಬಹುದು ಒಂದು ರಾಶಿ ಎರಡುವರೆ ನಕ್ಷತ್ರದಿಂದ ಕೂಡಿರುತ್ತದೆ ಚಂದ್ರ ಗ್ರಹ ಒಂದು ರಾಶಿಯಲ್ಲಿ 2.5 ದಿನದ ತನಕ ನೆಲೆಸಿರುತ್ತಾರೆ ಇನ್ನು ಪ್ರಾಕ್ಟಿಕಲ್ ಆಗಿ ನೋಡುವುದಾದರೆ ಆಕಾಶದಲ್ಲಿ ಹಲವಾರು ತಾರೆಗಳು ಇವೆ ಪ್ರತ್ಯೇಕ ತಾರೆಗಳ ಸಮೂಹವನ್ನು ನಾವು ನಕ್ಷತ್ರ ಅಂತ ಕರೆಯುತ್ತೇವೆ ಆಕಾಶ ಮಂಡಲದಲ್ಲಿ ತಾರೆಗಳು ಹರಡಿರುತ್ತವೆ ಇದು ಸೂರ್ಯನಿಂದ ತುಂಬಾ ದೂರ ಇರುವುದರಿಂದ ಇದು ನಮಗೆ ಸ್ಥಿರವಾಗಿ ಕಾಣುತ್ತದೆ ಮತ್ತು ಅನೇಕ ತಾರೆಗಳ ಸಮೂಹ ಸೇರಿ ಒಂದು ಪ್ಯಾಟರ್ನ್ ಆಗಿ ಕ್ರಿಯೇಟ್ ಆಗುತ್ತದೆ

ಪ್ರತಿಯೊಂದು ತಾರೆಗಳ ಸಮೂಹವನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಪ್ರತಿಯೊಂದು ನಕ್ಷತ್ರವು ಕೂಡ ತನ್ನದೇ ಆದ ಫಲವನ್ನು ಕೊಡುತ್ತದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪೂರ್ಣವಾಗಿ ಸೌರಮಂಡಲವನ್ನು 360 ಡಿಗ್ರಿಯಲ್ಲಿ ನೋಡುವುದಾದರೆ ಅದರ ಒಳಗೆ 9 ಗ್ರಹಗಳು ಇವೆ 12 ರಾಶಿಗಳು ಇವೆ ಹಾಗೂ 27 ನಕ್ಷತ್ರಗಳು ಇವೆ ಹಾಗೆ ಒಂದೊಂದು ನಕ್ಷತ್ರದಲ್ಲಿ 4 ಪಾದಗಳು 4 ಚರಣಗಳು ಇರುತ್ತವೆ 27 ನಕ್ಷತ್ರಗಳನ್ನು 4 ಚರಣಗಳಲ್ಲಿ ಗುಣಿಸಿದಾಗ ಒಟ್ಟಾಗಿ 108 ಚರಣಗಳು ಇರುತ್ತವೆ ಆದಕಾರಣ ಜಪಾನಿನಲ್ಲಿ 108 ಜಪ ಮಣಿಗಳನ್ನು ಜಪಿಸಬೇಕು ಎಂದು ಉಲ್ಲೇಖಿಸಲಾಗಿದೆ 360 ಡಿಗ್ರಿಯನ್ನು 12 ರಾಶಿಯಲ್ಲಿ ಭಾಗಿಸಿದರೆ

30 ಡಿಗ್ರಿ ಬರುತ್ತದೆ ಈ ರಾಶಿಗಳನ್ನು 30 ಡಿಗ್ರಿ ಯಂತೆ ಭಾಗ ಮಾಡಲಾಗಿದೆ 1ರಿಂದ 30 ಡಿಗ್ರಿ ಅನ್ಗಲ್ ನವರಿಗೆ ಮೇಷ ರಾಶಿ 30 ಡಿಗ್ರಿ ಇಂದ 60 ಡಿಗ್ರಿ ವರೆಗೆ ವೃಷಭ ರಾಶಿ 60ರಿಂದ 90 ಡಿಗ್ರಿ ವರೆಗೆ ಮಿಥುನ ರಾಶಿ ಹೀಗೆ ಹನ್ನೆರಡು ರಾಶಿಗಳನ್ನು 12 ಭಾಗಗಳಾಗಿ 30 ಡಿಗ್ರಿ ಆಗಿ ವಿಂಗಡಿಸಲಾಗಿದೆ ಹಾಗೆ 360 ಡಿಗ್ರಿಗಳಲ್ಲಿ 27 ನಕ್ಷತ್ರಗಳನ್ನು ಕೂಡ ಭಾಗಿಸಿದರೆ 13.33ರಷ್ಟು ಬರುತ್ತದೆ ಜ್ಯೋತಿಷ್ಯದಲ್ಲಿ ಒಂದು ಡಿಗ್ರಿ ಎಂದರೆ 60 ನಿಮಿಷ ಎಂದು ಅರ್ಥ ಇಲ್ಲಿ ನಾವು ಕಾಲು ಭಾಗವಾಗಿ ತೆಗೆದುಕೊಂಡಾಗ 20 ನಿಮಿಷ ಆಗುತ್ತದೆ ಒಂದೊಂದು ನಕ್ಷತ್ರಗಳನ್ನು 13 ಡಿಗ್ರಿ 20ನಿಮಿಷ ದಂತೆ 360 ಡಿಗ್ರಿಯಲ್ಲಿ ಭಾಗ ಮಾಡಲಾಗಿದೆ

ಹಾಗೆಯೇ 360 ಡಿಗ್ರಿಯಲ್ಲಿ 108 ಚರಣಗಳನ್ನು ಡಿವೈಡ್ ಮಾಡಿದಾಗ 3 ಡಿಗ್ರಿ 20 ನಿಮಿಷದಂತೆ ವಿಂಗಡಿಸಲಾಗಿದೆ ವ್ಯಕ್ತಿಯ ಜನ್ಮ ದಿನಾಂಕದಲ್ಲಿ ಹಾಗೂ ಸಮಯದಲ್ಲಿ ಚಂದ್ರ ಗ್ರಹ ಯಾವ ರಾಶಿಯಲ್ಲಿ ಹಾಗೂ ನಕ್ಷತ್ರದಲ್ಲಿ ಸ್ಥಿತ ಆಗಿರುತ್ತಾರೋ ಅದು ಆ ವ್ಯಕ್ತಿಯ ರಾಶಿ ಹಾಗೂ ನಕ್ಷತ್ರ ಆಗಿರುತ್ತದೆ ಹಾಗೂ ಆ ಸಮಯದಲ್ಲಿ ಯಾವ ಯಾವ ಗ್ರಹಗಳು ಎಷ್ಟು ಡಿಗ್ರಿಯಲ್ಲಿ ಸ್ಥಿತ ರಾಗಿರುತ್ತಾರೆ ಅದು ಆ ವ್ಯಕ್ತಿಯ ಜನ್ಮಕುಂಡಲಿ ಆಗಿರುತ್ತದೆ ಈಗ ನಕ್ಷತ್ರಗಳು ಯಾವುದು ಹಾಗೆ ಅದು ಯಾವ ರಾಶಿಯಲ್ಲಿ ಬರುತ್ತದೆ ಎಂದು ನೋಡುವುದಾದರೆ ಮೊದಲಿಗೆ ಮೇಷ ರಾಶಿ ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರ ಪಾದ 1234 ಹಾಗೂ ಭರಣಿ ನಕ್ಷತ್ರ ಪಾದ 1234 ಕೃತಿಕಾ ನಕ್ಷತ್ರದ ಪಾದ 1 ಮೇಷ ರಾಶಿಯಲ್ಲಿ ಬರುತ್ತದೆ

ಎರಡನೇ ರಾಶಿ ವೃಷಭ ರಾಶಿ ಕೃತಿಕಾ ನಕ್ಷತ್ರ ಪಾದ 2,3,4 ರೋಹಿಣಿ ನಕ್ಷತ್ರದ ಪಾದ 1,2 3,4 ಹಾಗೂ ಮೃಗಶಿರ ನಕ್ಷತ್ರದ ಪಾದ 1 2 ವೃಷಭ ರಾಶಿಯಲ್ಲಿ ಬರುತ್ತದೆ ಮಿಥುನ ರಾಶಿ ಮೃಗಶಿರ ನಕ್ಷತ್ರದ ಪಾದ 3,4 ಆರಿದ್ರಾ ನಕ್ಷತ್ರ ಪಾದ 1 2,3,4 ಹಾಗೂ ಪುನರ್ವಸು ನಕ್ಷತ್ರ ಪಾದ1,2,3 ಕಟಕ ರಾಶಿ ಪುನರ್ವಸು ನಕ್ಷತ್ರ ಪದ 4 ಪುಷ್ಯ ನಕ್ಷತ್ರ ಪಾದ 1,2,3,4 ಹಾಗೂ ಆಶ್ಲೇಷ ನಕ್ಷತ್ರ ಪಾದ 1,2,3,4 ನಂತರ ಸಿಂಹ ರಾಶಿಯನ್ನು ನೋಡುವುದಾದರೆ ಮಖಾ ನಕ್ಷತ್ರ ಪಾದ 1,2,3,4 ಪೂರ್ವ ಪಾಲ್ಗುಣಿ ನಕ್ಷತ್ರ ಪಾದ 1,2,3,4 ಹಾಗೂ ಉತ್ತರ ಪಾಲ್ಗುಣಿ ನಕ್ಷತ್ರ ಪಾದ 1 ಕನ್ಯಾ ರಾಶಿಯನ್ನು ನೋಡುವುದಾದರೆ ಉತ್ತರ ಪಾಲ್ಗುಣಿ ನಕ್ಷತ್ರ 2,3,4 ಹಸ್ತಾ ನಕ್ಷತ್ರ ಪಾದ 1,2,3,4 ಹಾಗೂ ಚಿತ್ತಾ ನಕ್ಷತ್ರ ಪಾದ1,2 ಹಾಗೂ ತುಲಾರಾಶಿಯನ್ನು ನೋಡುವುದಾದರೆ

ಚಿತ್ತಾ ನಕ್ಷತ್ರ ಪಾದ 3,4, ಸ್ವಾತಿ ನಕ್ಷತ್ರ ಪಾದ 1,2,3,4 ವಿಶಾಖಾ ನಕ್ಷತ್ರ ಪಾದ1,2,3 ವೃಶ್ಚಿಕ ರಾಶಿ ರೇಖಾ ನಕ್ಷತ್ರ ಪಾದ 4 ಅನುರಾಧ ನಕ್ಷತ್ರ ಪಾದ 1,2,3,4 ಜೇಷ್ಠ ನಕ್ಷತ್ರ ಪಾದ 1,2,3,4 ಧನು ರಾಶಿಯನ್ನು ನೋಡುವುದಾದರೆ ಮೂಲ ನಕ್ಷತ್ರ ಪಾದ 1,2,3,4 ಪೂರ್ವಾಷಾಡ ನಕ್ಷತ್ರ ಪಾದ 1,2,3,4 ಹಾಗೂ ಉತ್ತರಾಷಾಡ ನಕ್ಷತ್ರ ಪಾದ 1 ಮಕರ ರಾಶಿಯನ್ನು ನೋಡುವುದಾದರೆ ಉತ್ತರಾಷಾಡ ನಕ್ಷತ್ರ ಪಾದ 2,3,4 ಶ್ರವಣ ನಕ್ಷತ್ರ ಪಾದ 1,2,3,4 ಹಾಗೂ ಧನಿಷ್ಠ ನಕ್ಷತ್ರ ಪಾದ 1,2 ಹಾಗೂ ಕುಂಭ ರಾಶಿ ಯನ್ನು ನೋಡುವುದಾದರೆ ಧನಿಷ್ಠ ನಕ್ಷತ್ರ ಪಾದ 3,4 ಶತಭಿಷ ನಕ್ಷತ್ರ ಪಾದ 1,2,3,4 ಪೂರ್ವಭಾದ್ರ ನಕ್ಷತ್ರ ಪಾದ 1,2,3 ಮೀನಾ ರಾಶಿಯನ್ನು ನೋಡುವುದಾದರೆ ಪೂರ್ವ ಭಾದ್ರಪದ ನಕ್ಷತ್ರ ಪಾದ 4 ಉತ್ತರ ಭದ್ರಪದ ನಕ್ಷತ್ರ ಪಾದ 1,2,3,4 ರೇವತಿ ನಕ್ಷತ್ರ ಪಾದ 1,2,3,4 ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment