ಒಂದ್ವೇಳೆ ನೀವು ನವರಾತ್ರಿಯ 9 ದಿನ ದೇವಿಯ ಈ 9 ಮಹಾ ಮಂತ್ರ ದಿನವೂ ಕೇಳಿದರೆ ಅಥವಾ ಜಪ ಮಾಡಿದರೆ ಎಲ್ಲಾ ಆಸೆ ಈಡೇರುತ್ತವೆ

0

ನಮಸ್ಕಾರ ಸ್ನೇಹಿತರೇ ನವರಾತ್ರಿ ಹಬ್ಬದ ಒಂಬತ್ತು ದಿನಗಳ ಕಾಲ ತಾಯಿ ದುರ್ಗಾದೇವಿಯ 9 ಅವತಾರಗಳನ್ನು ಪೂಜೆ ಮಾಡಲಾಗುತ್ತದೆ ಈ ಸಂದರ್ಭದಲ್ಲಿ ನಾವು ಮಂತ್ರಗಳನ್ನು ಪಠಿಸಬೇಕಾದ ಅವಶ್ಯಕತೆ ಕೂಡ ಇರುತ್ತದೆ ಹಾಗಾಗಿ ಇವತ್ತಿನ ಸಂಚಿಕೆಯಲ್ಲಿ ನಾವು ನಿಮಗೆ ನವರಾತ್ರಿಯ ದಿನಗಳಲ್ಲಿ 9 ದಿನವೂ ಪಠಿಸಬೇಕಾದ 9 ಶಕ್ತಿಶಾಲಿ ದುರ್ಗಾದೇವಿಯ ಮಂತ್ರವನ್ನು ತಿಳಿಸಿಕೊಡುತ್ತೇವೆ ಪಿತ್ರಪಕ್ಷ ಮುಗಿದ ನಂತರ ಶಾರದೆಯ ನವರಾತ್ರಿ ಶುರುವಾಗುತ್ತದೆ ನವರಾತ್ರಿಯ 9 ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಪೂಜೆ ಮಾಡಲಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಹಬ್ಬದ ಸಮಯದಲ್ಲಿ ಭಕ್ತರು 9 ದಿನಗಳ ಕಾಲ ಮತ್ತು ತಾಯಿಯ ಈ ವಿಶೇಷ ದಿನಗಳಲ್ಲಿ ಉಪವಾಸವನ್ನು ಮಾಡುತ್ತಾರೆ ಇದರೊಂದಿಗೆ ನವರಾತ್ರಿಯಲ್ಲಿ ಪೂಜೆ ಮತ್ತು ಮಂತ್ರಗಳ ಪಠಣದಿಂದ ವಿಶೇಷವಾದ ಲಾಭಗಳನ್ನು ನೀವು ಪಡೆಯಬಹುದು ನವರಾತ್ರಿಯ ಪ್ರತಿದಿನ ನಿರ್ದಿಷ್ಟದೇವಿಯನ್ನು ಪೂಜಿಸುವ ಸಂಪ್ರದಾಯ ಇದೆ ಅಶ್ವಿನಿ ಶುಕ್ಲ ಪ್ರತಿಪಾದ ದಿನದಂದು ಘಟಸ್ಥಾಪನೆಯೊಂದಿಗೆ ತಾಯಿ ದುರ್ಗಾದೇವಿಯ ಮೊದಲ ರೂಪವಾದ ತಾಯಿ ಶೈಲ ಪುತ್ರಿಯನ್ನು ಪೂಜಿಸಲಾಗುತ್ತದೆ ಈಕೆಯನ್ನು ಪೂಜಿಸುವುದರಿಂದ ಭಕ್ತರು ಶಕ್ತಿಯನ್ನು ಪಡೆದುಕೊಳ್ಳುತ್ತಾರೆ

ಅದೇ ರೀತಿ ರತಿ ದೇವಿಯ ಆರಾಧನೆಯನ್ನು ಮಾಡುವುದರಿಂದ ವಿಶೇಷವಾದ ಫಲಗಳು ಕೂಡ ಸಿಗುತ್ತವೆ ಭಕ್ತರು ತಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ ಹಾಗೆ ಲಕ್ಷ್ಮೀದೇವಿಯ ಆಗಮನದಿಂದ ಅವರ ಮನೆಯಲ್ಲಿ ಧನಸಂಪತ್ತಿನ ಯೋಗ ಕೂಡ ಬರುತ್ತದೆ ನವರಾತ್ರಿಯ 9 ದಿನಗಳ ಮಂತ್ರ ಮತ್ತು ಅದರ ಮಹತ್ವ ಏನೆಂಬುದನ್ನು ನಾವು ಇಲ್ಲಿ ತಿಳಿಯೋಣ ಬನ್ನಿ ದುರ್ಗಾದೇವಿಯ 9 ದಿನಗಳ ವಿವಿಧ ಬೀಜ ಮಂತ್ರಗಳು ಇಲ್ಲಿವೆ ನೋಡಿ ಮೊದಲನೆಯ ದಿನ ಶೈಲ ಪುತ್ರಿ ಹ್ರೀಂ ಶಿವಾಯೇ ನಮಃ ಎರಡನೆಯದಾಗಿ ಬ್ರಹ್ಮಚಾರಿಣಿ ಹ್ರೀಂ ಶ್ರೀಂ ಅಂಬಿಕಾಯೇ ನಮಃ ಮೂರನೇದಾಗಿ ಚಂದ್ರಗಂಟ ಎಮ್ ಶ್ರೀ ಶಕ್ತಯೇ

ನಮಃ ನಾಲ್ಕನೇದಾಗಿ ಕುಶ್ಮಂಡಾ ದೇವಿ ಎಮ್ ಹ್ರೀಂ ದೈವೈ ನಮಃ ಐದನೆಯದಾಗಿ ಸ್ಕಂದಮಾತ ಹ್ರೀಂ ಕ್ಲೀಮ್ ಸ್ವಾಮಿ ನಯಿ ನಮಃ ಆರನೇದಾಗಿ ಕಾತ್ಯಾಯಿನಿ ಕ್ಲೀಮ್ ಶ್ರೀಂ ತ್ರಿನೇತ್ರಯೇ ನಮಃ 7ನೇಯದು ಕಾಳರಾತ್ರಿ ದೇವಿ ಕ್ಲೀಮ್ ಎಮ್ ಶ್ರೀ ಕಾಳಿಕಾಯೇ ನಮಃ ಎಂಟನೆಯದು ಮಹಾಗೌರಿ ಶ್ರೀಂ ಕ್ಲೀಮ್ ವರದಾಯೇ ನಮಃ ಒಂಬತ್ತನೆಯದು ಸಿದ್ದಿ ಧಾತ್ರಿ ಹ್ರೀಂ ಕ್ಲೀಮ್ ಎಮ್ ಸಿದ್ಯಾಯೈ ನಮಃ ದುರ್ಗಾದೇವಿಯ ಧ್ಯಾನ ಮಾಡುವ ಮಂತ್ರಗಳ ಬಗ್ಗೆ ತಿಳಿಯೋಣ ಮೊದಲನೆಯದಾಗಿ ಶೈಲ ಪುತ್ರಿ ಒಂದೇ ವಾಚ್ಚಿತಲಾಬಾಯ ಚಂದ್ರಆದ್ರಾಕೃತ ಶೇಖರಾಮ್ ರುಷಾರೂಡಂ

ಶೂಲದ ರಾಮ್ ಶೈಲ ಪುತ್ರ ಯಶಸ್ವಿನಿ ಎರಡನೆಯದಾಗಿ ಬ್ರಹ್ಮಾಚಾರಿ ದದಾನಾ ಕರ ಪದ್ಮಾಬ್ಯಾಂ ಅಕ್ಷಮಾಲಾ ಕಮಾಂಡಲು ದೇವಿ ಪ್ರಸಾದಿತು ಮಯೀ ಬ್ರಹ್ಮಚಾರಿಣ್ಯ ನುತ್ತಮ ಮೂರನೆಯದಾಗಿ ಚಂದ್ರಘಂಟ ಪಿಂಡಜಪ್ರವರಾರುಡ ಚಂಡ ಕೋಪಸ್ತ್ರ ಕೈರ್ಯತಾ ಪ್ರಾಸದಂ ತನುತೇ ಮಹ್ಯಾಂ ಚಂದ್ರ ಘಂಟೇತಿ ವಿಶ್ರುತ ನಾಲ್ಕನೇದಾಗಿ ಕೂಷ್ಮಂಡ ದೇವಿ ಸುರ ಸಂಪೂರ್ಣ ಕಲಶಂ ರುದಿರಾಪುತ್ಮೆ ವ ಚ ದದಾನ ಹಸ್ತಪದ್ಮಾಬ್ಯಾಂ ಕುಷ್ಮಾಂಡ ಶುಭ ದಾಸ್ತು ಮೇ ಐದನೆಯದಾಗಿ ಸ್ಕಂದಮಾತ ಸಿಂಹಾಸನಾಗುತ ನಿತ್ಯಂ ಪದ್ಮಶ್ರಿತಕರಧ್ವಯಾ ಶುಭ ದಾಸ್ತು

ಸದಾ ದೇವಿ ಸ್ಕಂದಮಾತಾ ಯಶಸ್ವಿನಿ ಆರನೇದಾಗಿ ಕಾತ್ಯಾಯಿನಿ ಚಂದ್ರ ಹಾಸೋಜ್ವಲಕರ ಶಾರ್ದೂಲವರ ವಾಹನ ಕಾತ್ಯಾಯಿನಿ ಶುಭಂದದ್ಯ ದೇವಿ ದಾನವಘಾತಿನಿ ಏಳನೆಯದು ಕಾಳರಾತ್ರಿ ಏಕವೇಣಿ ಜಪಕರ್ಣಪೂರ ನಗ್ನ ಖರಾಸ್ಥಿತಾ ಲಂಬೋಸ್ಟಿ ಕರ್ಣಿಕಾಕಣಿ ತೈಲಾಭ್ಯತಾ ಶರೀರೀಣಿ ವಾಂಪಾದೋಲ್ಲಸಲೋಮ್ ಲತಾಕಂಟಕ ಭೂಷಣ ವರ್ಧನ ಮೂರ್ಧಧ್ವಜ ಕೃಷ್ಣ ಕಾಳರಾತ್ರಿ ಭಯಂ ಕರಿ ಎಂಟನೇದಾಗಿ ಮಹಗೌರಿ ಶ್ವೇತ ವೃಷೆ ಸಮರೋಡ ಶ್ವೇತಾಂಬರದಾರ

ಶುಚಿಂ ಮಹಾಗೌರಿ ಶುಭಂ ದದಾನ್ಮಹಾದೇವಪ್ರಮೋದದಾ 9ನೆಯದು ಸಿದ್ದಿದಾತ್ರಿ ಸಿದ್ಧಗಂಧರ್ವ ಯಕ್ಷಾದ್ಯ ಸುರೈರಮರೈರಪಿ ಸೇವ್ಯಾಮಾನಾ ಸದಾ ಭೂಯಾತ್ ಸಿದ್ದಿದಾ ಸಿದ್ದಿದಾಯಿನೀ ಈ ಬಾರಿ ನವರಾತ್ರಿ ಹಬ್ಬದ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಬೀಜ ಮಂತ್ರವನ್ನು ಪಠಿಸಬೇಕು ಮತ್ತು ನವರಾತ್ರಿಯಂದು ಪೂಜಿಸಲಾಗುವ ನವ ಅವತಾರಗಳಿಗೆ ಸಮರ್ಪಿತವಾದ ನವ ಮಂತ್ರಗಳನ್ನು ಪ್ರತಿದಿನ 9 ದಿನಗಳವರೆಗೆ ಪಠಿಸಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.