ಈ ಸಮಸ್ಯೆ ಇದ್ದರೆ ಗೋಡಂಬಿಯನ್ನು ಸೇವಿಸಲೇಬಾರದು.! ಇದರಿಂದ ಲಾಭಕ್ಕೆ ಬದಲಾಗಿ ದೇಹಕ್ಕೆ ಹಾನಿಯಾಗಬಹುದು
ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವಾಗುತ್ತದೆ. ಗೋಡಂಬಿ ತಿನ್ನಲು ಇಷ್ಟಪಡದವರು ಬಹಳ ವಿರಳ. ಭಕ್ಷ್ಯಗಳ ಅಲಂಕಾರಕ್ಕಾಗಿಯೂ ಗೋಡಂಬಿಯನ್ನು ಬಳಸಲಾಗುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್, ಫೋಲೇಟ್, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತವೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ. ಇಷ್ಟೆಲ್ಲಾ ಉತ್ತಮ ಗುಣಗಳಿರುವ ಗೋಡಂಬಿಯ ಸೇವನೆ ಕೂಡಾ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು ಹೊಟ್ಟೆಯ ಸಮಸ್ಯೆಗಳು ಗೋಡಂಬಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ … Read more