ಈ ಮಾತುಗಳನ್ನು ಎಂದಿಗೂ ನೆನಪಿಡಿ
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ, ನಮಗಾಗಿ ಯಾರು ಕಾಯುತ್ತಾರೋ ಅವರಿಗಾಗಿ ಬದುಕೋಣ ನಮಗಾಗಿ ಯಾರು ಅಳುತ್ತಾರೋ ಅವರನ್ನು ನಗಿಸೋಣ ನಮಗಾಗಿ ಯಾರು ಪ್ರತಿಕ್ಷಣ ಹಂಬಲಿಸುತ್ತಾರೋ ಅವರನ್ನು ಪ್ರೀತಿಸೋಣ! ಎಡವಿ ಬೀಳುವ ಸಂದರ್ಭದಲ್ಲಿ ಬರುತ್ತದೆ ದಾಟಿ ಹೋಗಲು ಯತ್ನಿಸಿ ಮುಗಿದು ಹೋದ ವಿಷಯಗಳ ಬಗ್ಗೆ ಚಿಂತೆ ಯಾಕೆ? ಕೆಳಕ್ಕೆ ಬಿದ್ದ ಹಾಗೂ ಮತ್ತೆ ಮರ ಸೇರಲಾರದು ನೆನಪಿರಲಿ.. ನಿಮ್ಮ ಬದುಕು ನಿಮ್ಮದೇ ಕಥೆ ಮನಮುಟ್ಟುವಂತೆ ಚೆನ್ನಾಗಿ ಬರೆಯಿರಿ ಆಗಾಗಿ ತಿದ್ದುತ್ತಲೂ ಇರಿ ಎಷ್ಟು ಕಡಿಮೆ ಆಸೆ ಪಡುತ್ತಿರೋ … Read more