ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ
ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ ಅದನ್ನು ಫಾಲೋ ಮಾಡಿ ನಿಮ್ಮ ಅಡುಗೆಯನ್ನು ಮಾಡಿ 01. ಬದನೆಕಾಯಿಯನ್ನು ಹುರಿಯುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಉರಿಯುವುದರಿಂದ ಸಿಪ್ಪೆ ಬೇಗ ಸರಳವಾಗಿ ತೆಗೆಯಬಹುದು 02. ಆಲೂಗೆಡ್ಡೆ ಸಿಹಿ ಎನಿಸಿದರೆ ಅವುಗಳನ್ನು ಕೊಯ್ದು ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ಇಟ್ಟರೆ ಸಿಹಿತನ ಎಲ್ಲಾ ಹೋಗಿಬಿಡುತ್ತದೆ 03. ಸಾಲಡ್ ಮಾಡುವಾಗ ಈರುಳ್ಳಿಯನ್ನು ಕೊಯ್ದು ಐದು ನಿಮಿಷ ನೀರಿನಲ್ಲಿ ಇಟ್ಟರೆ ಅದರ ಕಾರ ಕಡಿಮೆಯಾಗುತ್ತದೆ 04 … Read more