ಎಲ್ಲರಿಗೂ ನಮಸ್ಕಾರ, ಬೆಳಗ್ಗೆ ಬೇಗ ಎದ್ದು ಏಳಲು ಕಷ್ಟ ಪಡುತ್ತಿರ ಹಾಗಿದ್ದರೆ ಹೀಗೆ ಮಾಡಿ ನೋಡಿ. ರಾತ್ರಿ ತುಂಬಾ ಹೊತ್ತು ಎಚ್ಚರಿಕೆ ಇರುವ ಕಾರಣ ಬೆಳಗ್ಗೆ ಬೇಗ ಎದ್ದು ಏಳಲು ಅನೇಕರಿಗೆ ಕಷ್ಟ ಮನೆಯ ಹಿರಿಯರು ಬೇಗ ಏಳಲು ಯುವಕರಿಗೆ ಹೇಳುತ್ತ ಇರುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿ ಮತ್ತು ಜೊತೆಗೆ ಮನಸು ಉಲ್ಲಾಸದಿಂದ ದಿನವಿಡಿ ಇರುತ್ತದೆ. ಬಹುತೇಕರು ಬೆಳಿಗ್ಗೆ ಬೇಗ ಏಳಲು ಪ್ರಯತ್ನಿಸುತ್ತಾರೆ. ಆದರೆ ಏಳುವುದು ಕಷ್ಟ ಆಗುತ್ತದೆ. ಅಂಥವರಿಗೆ ಇಲ್ಲಿದೆ ನೋಡಿ. ಬೆಳಗ್ಗೆ ಬೇಗ ಏಳಬೇಕೆಂಬ ಕಾರಣಕ್ಕೆ ಅಲಾರಂ ಇಟ್ಟಿರುತ್ತೆವೆ. ಮತ್ತೆ ಅಲಾರಂ ಬಂದ್ ಮಾಡಿ ಮತ್ತೆ ಮಲಗುತ್ತವೆ. ಆದರೆ ಅಲಾರಂ ಸ್ವಲ್ಪ ದೂರದಲ್ಲಿ ಇಟ್ಟರೆ ಅಲಾರಂ ಬಂದ್ ಮಾಡಲು ಏಳಬೇಕಾಗುತ್ತದೆ.
ಆಗ ಎಚ್ಚರವಾಗುತ್ತದೆ. ಎರಡು ದಿನ ಹೀಗೆ ಮಾಡಿದರೆ ಮೂರನೇ ದಿನ ಆ ಸಮಯಕ್ಕೆ ಎಚ್ಚರಿಕೆಯಾಗುತ್ತದೆ. ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಡಿಯಾರವನ್ನು ನೋಡೋಕೆ ಹೋಗಬೇಡಿ. ಬೆಳಗ್ಗೆ ಬೇಗ ಏಳಬೇಕೆಂದು ಮನಸಿಗೆ ಹೇಳಿಕೊಂಡು ಮಲಗಿದರೆ ಸಾಕು. ಬೆಳಗ್ಗೆ ಆರಾಮವಾಗಿ ಏಳಬಹುದು. ರಾತ್ರಿ ಮಲಗುವ ಮೊದಲು ಒಳ್ಳೆಯ ಪುಸ್ತಕವನ್ನು ಓದಿ. ಇದರಿಂದ ಮನಸ್ಸಿಗೆ ಉಲ್ಲಾಸ ಕೊಡುತ್ತದೆ. ಬೆಳಗ್ಗೆ ಬೇಗ ಏಳಲು ನೇರವಾಗುತ್ತದೆ. ರಾತ್ರಿ ಮಲಗುವ ಮೊದಲು ಒಂದು ಬಾಟಲಿ ನೀರನ್ನು ಹಾಸಿಗೆ ಬಳಿ ಇಟ್ಟು ಮಲಗಿ. ಎಚ್ಚರಿಕೆ ಆದರೆ ಕಣ್ಣಿಗೆ ಸ್ವಲ್ಪ ಹಾಕಿ ಮಲಗಿ ಹೀಗೆ ಮಾಡಿದರೆ ಬೆಳಗ್ಗೆ ಬೇಗ ಎಚ್ಚರಿಕೆ ಆಗುತ್ತದೆ. ಮಲಗು ಒಂದು ಗಂಟೆಯ ಮೊದಲು ಮೊಬೈಲ್ ಬಳಿಕ ಮಾಡಬೇಡಿ ಇದರಿಂದ ನಿದ್ರೆ ಬರುವುದಿಲ್ಲ. ಇದರಿಂದ ಎಚ್ಚರಿಕೆ ಆಗುವುದಿಲ್ಲ. ರಾತ್ರಿ ಮಲಗುವ ಮುನ್ನ ನಾಳೆ ಮಾಡಾಬೇಕಾದ ಕೆಲಸದ ಪಟ್ಟಿ ಮಾಡಿಕೊಳ್ಳಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.