ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಬರಿ ಇಷ್ಟೇ
ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಒಂದು ಹೆಣ್ಣು ನನ್ನ ಗಂಡನ ಬಳಿ ಬಯಸುವುದು ಈ ಬರಿ ಇಷ್ಟೆ.1) ಅನ್ಯರ ಮುಂದೆ ಹಿಂದೆ ಮುಂದೆ ನೋಡದೆ ಬಯ್ಯಬಾರದು. 2) ಹೆಂಡತಿಯ ಬಳಿ ಬೇರೆ ಹೆಣ್ಣಿನ ಬಗ್ಗೆ ಹೊಗಳಬಾರದು. 3) ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ನೆನೆಯದೆ ಸಿಕ್ಕಿರುವುದರಲ್ಲಿ ಸಂತೋಷ ಪಡಬೇಕು ಏಕೆಂದರೆ ಅನ್ಯೂನ್ಯ ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ ಸೌಂದರ್ಯ ಅಲ್ಲ. 4) ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು. 5) ಊಟದಲ್ಲಿ ಕೊರತೆಯನ್ನು ಹೇಳಬಾರದು. 6) ಮನೆಯಲ್ಲಿ ಪತ್ನಿಯ ಜೊತೆ … Read more