ಸೋಮವಾರದ ದಿನ ನಿಮಗೆ ಇದು ಸಿಕ್ಕರೆ ಬಿಡಬೇಡಿ, ಹಣದ ಮಳೆ ಸುರಿಯೈವುದು
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸೋಮವಾರ ಭಗವಂತನಾದ ಶಿವನ ವಾರವಾಗಿದೆ ಇಲ್ಲಿ ಇದೇ ದಿನ ನಿಮ್ಮ ಮನೆಯಲ್ಲಿ ನಡೆಯುವಂತಹ ಜಗಳ ವಾದ ವಿವಾದಗಳನ್ನು ದೂರ ಮಾಡಬಹುದು. ಮನಸ್ಸಿನಲ್ಲಿ ಏನಾದರೂ ತುಂಬಾ ದಿನಗಳಿಂದ ನೀವು ಕಷ್ಟಪಡುತ್ತಿದ್ದು ಏನು ಸಿಗುತ್ತಿಲ್ಲವಾದರೆ ಇಲ್ಲಿ ಸೋಮವಾರದ ದಿನವೇ ಭಗವಂತನಾದ ಬೋಲೆನಾಥನಿಗೆ ಸಂಬಂಧಪಟ್ಟ ಕೆಲವೊಂದು ಚಿಕ್ಕ ಉಪಾಯಗಳನ್ನು ಯಾವ ರೀತಿಯಾಗಿ ಮಾಡಬೇಕು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಇವುಗಳಿಂದ ತಕ್ಷಣವೇ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತವೆ, ನಿಮ್ಮ ಜೀವನದಲ್ಲಿ ಏನಾದರೂ ದೌರ್ಭಾಗ್ಯ … Read more