ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಹೊಸ್ತಲಿನ ಮೇಲೆ ಈ ಒಂದು ವಸ್ತುವನ್ನು ಇಟ್ಟು ಪೂಜೆ ಮಾಡಿ ಹೋದರೆ ಅದೃಷ್ಟವೂ ಅದೃಷ್ಟ!
ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ ಈ ಒಂದು ವಸ್ತುವನ್ನು ಹೊಸ್ತಿಲ ಮೇಲೆ ಇಟ್ಟು ದರ್ಶನವನ್ನು ಮಾಡಿಕೊಂಡು ಹೊರಗಡೆ ಹೋದರೆ ನೀವು ಮಾಡುವ ಸರ್ವ ಕೆಲಸದಲ್ಲೂ ಅಖಂಡ ವಿಜಯವನ್ನು ಪಡೆಯಬಹುದು ಮನೆಯ ಯಜಮಾನ ಆಗಿರಬಹುದು ಮನೆಯ ಯಜಮಾನಿ ಆಗಿರಬಹುದು ಮನೆಯಲ್ಲಿ ದುಡಿಯುವ ಯಾರೇ ಆಗಿರಬಹುದು ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಮನೆಯಿಂದ ಹೊರಗೆ ಕಾಲಿಟ್ಟರೆ ವಿಜಯ ಅನ್ನೋದು ಪ್ರಾಪ್ತಿಯಾಗುತ್ತದೆ ಮನೆಯಿಂದ ಹೊರಗೆ ಹೋಗಬೇಕಾದರೆ ಯಾವ ಒಂದು ವಸ್ತುವನ್ನು ಬಾಗಿಲಿಗೆ ಇಡಬೇಕು ಹೇಗೆ ಸಂಕಲ್ಪವನ್ನು ಮಾಡಿಕೊಂಡರೆ … Read more