ಇಂತಹ ದಾರಿದ್ರ ಪುರುಷರಿಂದ ಮನೆಗೆ ಅದೃಷ್ಟ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಇಂತಹ ದಾರಿದ್ರೆ ಪುರುಷರಿಂದ ಮನೆಗೆ ಅದೃಷ್ಟ ಬರುವುದಿಲ್ಲ ಅದು ಏನೆಂದು ತಿಳಿದುಕೊಳ್ಳೋಣ ವಾತ ಮನೋಭಾವನೆ ಹೊಂದಿರುವ ಪುರುಷರು ಹೌದು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲೂ ನನ್ನದು ಎಂಬ ಸ್ವಾರ್ಥ ಇರುವಂತಹ ಪುರುಷರು. ಕೆಲವು ಪುರುಷರಿಗೆ ಮಕ್ಕಳು ಹೆಂಡತಿಯ ಯಾವುದರ ಬಗ್ಗೆ ಗಮನವಿರುವುದಿಲ್ಲ ಏನು ಒಂದು ಅಡುಗೆ ಮಾಡಿ ಇಡೀ ದಿನ ಟಿವಿ ಮೊಬೈಲ್ ಮತ್ತು ತಿನ್ನುವುದು ಮಲಗುವುದು ಇದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ … Read more