ಜನ ತಿನ್ನೋದು ಮಾತ್ರ ಬಿಡಲ್ಲ ಅಂತದ್ದೇನಿದೆ ಈ ಮೀನಿನಲ್ಲಿ ?
ನಮಸ್ಕಾರ ಸ್ನೇಹಿತರೆ. ಈ ಮೀನು ತಿಂದವರಲ್ಲಿ ಬದುಕಿದವರು ಎಷ್ಟ್ಟು ಸ್ನೇಹಿತರೆ, ಈ ಮೀನಿನಲ್ಲಿ ವಿಷ ಇರುತ್ತೆ ಅಂದರೆ ನೀವು ನಂಬುತ್ತೀರಾ? ಹೌದು ಸ್ನೇಹಿತರೆ ಈ ಮೀನಿನಲ್ಲಿ ವಿಷ ಇದ್ದರು ಕೂಡ ಇಷ್ಟ ಪಡುತ್ತಾರೆ ಯಾವುದು ಆ ಮೀನು ಅಂತೀರಾ ಹಾಗಾದರೆ ನಾವು ತಿಳಿಸಿ ಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪ್ರಯತ್ನಕ್ಕೆ ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ.ಸ್ನೇಹಿತರೆ ಯಾವ್ದು ಆ ಮೀನು ಅಂತ ತಿಳಿಯೋಕು ಮುಂಚೆ ಅದರಲ್ಲಿ ಇರುವ ವಿಷ ಎಷ್ಟು ಅಂತ … Read more