ನವರಾತ್ರಿಯ ಘಟಸ್ಥಾಪನೆ ಮಹತ್ವ! ಇದು ದುರ್ಗಾ ರಹಸ್ಯ!
ನಮಸ್ಕಾರ ಸ್ನೇಹಿತರೆ ನವರಾತ್ರಿ ಒಂಬತ್ತು ದಿನಗಳ ಪುಣ್ಯ ರಾತ್ರಿ ಅಷ್ಟು ಜನ ಸದಾ ಶುದ್ಧ ಪ್ರತಿಪದದಿಂದ ಆರಂಭಿಸಿ ದಶಮಿಯವರೆಗೆ ನವ ದಿನಗಳಲ್ಲಿ ನವದುರ್ಗೆಯರನ್ನು ಆರಾಧಿಸುವುದೇ ಈ ನವರಾತ್ರಿ ಶ್ರೀ ಮಹಾಲಕ್ಷ್ಮಿ ನವ ದಿನಗಳಲ್ಲಿ ಜಯಂತಿ ಮಂಗಳ ಕಾಳಿ ಸ್ವರ ಸ್ವದ ಸ್ವಾಹ ಕಪಾಲಿನಿ ದುರ್ಗಾ ಕ್ಷಮಾ ಶಿವ ದಾತ್ರಿ ಮುಂತಾದ ರೂಪಗಳಲ್ಲಿ ಜೀವ ತಳೆಯುತ್ತಾಳೆ ದೇವಿಯು ಒಂದೊಂದು ರೂಪದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲು ಧರೆಗಿಳಿದು ಬರುತ್ತಾಳೆ ಹಾಗಾದರೆ ನವರಾತ್ರಿಯ ವೇಳೆ ನವದುರ್ಗಿಯರ ಆರಾಧನೆ ಮಾಡುವುದು ಹೇಗೆ ಘಟಸ್ಥಾಪನೆಯನ್ನು … Read more