ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮಿ ಧನ ಹಾಗೂ ಸಂಪತ್ತಿನ ದೇವಿ ತಾಯಿ ಲಕ್ಷ್ಮೀದೇವಿ ಪ್ರಸನ್ನಳಾಗಿದ್ದರೆ ಆರ್ಥಿಕ ಕೊರತೆ ಉಂಟಾಗುವುದಿಲ್ಲ ಲಕ್ಷ್ಮಿ ಮುನಿಸಿಕೊಂಡರೆ ಮಾತ್ರ ಎಂದು ಧನ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಮಹಾಲಕ್ಷ್ಮಿಯನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ ಆದರೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದೇ ಹೋದರೆ ಪೂಜೆ ಫಲ ನಿಮಗೆ ಸಿಗುವುದಿಲ್ಲ ತಾಯಿಯನ್ನು ಪ್ರಸನ್ನಗೊಳಿಸಲು
ಶುಕ್ರವಾರದ ದಿನ ವಿಶೇಷ ಪೂಜೆಗಳನ್ನು ಮಾಡಬೇಕು ಭಾರತ ದಿನ ಅಥವಾ ಬೇರೆಯ ದಿನ ತಾಯಿ ಲಕ್ಷ್ಮಿ ದೇವಿಯನ್ನು ಎಂದಿಗೂ ಒಂಟಿಯಾಗಿ ಪೂಜೆ ಮಾಡಬಾರದು ಲಕ್ಷ್ಮಿಯ ಜೊತೆ ವಿಷ್ಣುವಿನ ಪೂಜೆಯನ್ನು ಮಾಡಬೇಕು ವಿಷ್ಣು ಪೂಜೆಯಿಂದ ತಾಯಿ ಪ್ರಸನ್ನಳಾಗುತ್ತಾಳೆ ಇದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಶುಕ್ರವಾರ ಹಳದಿ ಬಟ್ಟೆಯಲ್ಲಿ ಸ್ವಲ್ಪ ಲವಂಗ ಹಾಗೂ ಕೇಸರಿಯನ್ನು ಹಾಕಿ ಒಂದು ಬೆಳ್ಳಿ ನಾಣ್ಯವನ್ನು ಹಾಕಿ ಗಂಟು ಕಟ್ಟಿ ಕಪಾಟಿನಲ್ಲಿ ಇಡಿ ಸಾಲ ಕಡಿಮೆಯಾಗಿ ಹಣ ಪ್ರಾಪ್ತಿಯಾಗುತ್ತದೆ ಶುಕ್ರವಾರದ ದಿನ
ಈಶಾನ್ಯ ದಿಕ್ಕಿನಲ್ಲಿ ಹಸುವಿನ ತುಪ್ಪದ ದೀಪವನ್ನು ಹಚ್ಚಿ ಹತ್ತಿಯಾ ಬತ್ತಿಯನ್ನು ದೀಪಕ್ಕೆ ಬಳಸಬೇಕು ಕೆಂಪು ದಾರ ಅಥವಾ ಕೆಂಪು ದ್ರಾಕ್ಷಾ ರಸವನ್ನು ಬಳಸಿ ಸಾಧ್ಯವಾದರೆ ಇದಕ್ಕೆ ಸ್ವಲ್ಪ ಕೇಸರಿಯನ್ನು ಹಾಕಿ ಶುಕ್ರವಾರದ ದಿನ ಬಡವರಿಗೆ ಬಿಳಿ ಬಟ್ಟೆಯನ್ನು ದಾನ ಮಾಡಿ ಸಾಧ್ಯವಾದರೆ ಬಡವರಿಗೆ ಆಹಾರ ನೀಡಿ ಶುಕ್ರವಾರದ
ದಿನ ಒಂಬತ್ತು ವರ್ಷಕ್ಕಿಂತ ಕಡಿಮೆ ಇರುವ ಮೂರು ಹೆಣ್ಣು ಮಕ್ಕಳನ್ನು ಕರೆದು ಅವರಿಗೆ ಒಡವೆ ನೀಡಿ ಅವರಿಗೆ ಹಳದಿ ಬಟ್ಟೆಯನ್ನು ಕೊಡಿ ಶುಕ್ರವಾರದ ದಿನ ಶ್ರೀ ಯಂತ್ರಕ್ಕೆ ಹಾಲಿನಿಂದ ಅಭಿಷೇಕ ಮಾಡಿ ಮತ್ತು ಈ ಹಾಲನ್ನು ಮನೆಯ ತುಂಬಾ ಪ್ರೋಕ್ಷಣೆ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು