ಈ ಮಹಾಮಂತ್ರವನ್ನು ಕೇವಲ ಒಂದು ಬಾರಿ ಹೇಳಿದರೂ ಕಬ್ಬಿಣವೂ ಸಹ ಚಿನ್ನವಾಗುತ್ತದೆ, ಅಸಾಧ್ಯವೂ ಸಾಧ್ಯವಾಗುತ್ತದೆ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಕೇವಲ ಒಂದು ಬಾರಿ ಇದನ್ನು ಜಪ ಮಾಡಿದರು ಸರಿ ಕಬ್ಬಿಣವು ಚಿನ್ನವಾಗುತ್ತದೆ ವಿಷವು ಕೂಡ ಅಮೃತವಾಗಿ ಬದಲಾಗುತ್ತದೆ ಸಾಧ್ಯವಾದ ಕೆಲಸವೂ ಕೂಡ ಸಾಧ್ಯವಾಗಿ ಕಂಡುಬರುತ್ತದೆ ಈ ಮಾತಿನ ಅರ್ಥ ಏನಿದೆ ಅಂದರೆ ಈ ಮಹಾ ಮಂತ್ರವನ್ನು ನೀವೇನಾದರೂ ಜಪ ಮಾಡಿದರೆ ಜಗತ್ತಿನಲ್ಲಿ ಯಾವುದೇ ಕಾರ್ಯಗಳಿಲ್ಲ

ಈ ಮಂತ್ರವನ್ನು ಜಪ ಮಾಡಿದರು ಆಗದೆ ಇರುವುದು ಜಗತ್ತಿನಲ್ಲಿ ಅದೆಷ್ಟು ಮಂತ್ರಗಳು ಇವೆಯೋ ಆ ಮಂತ್ರ ಗಳಿಗಿಂತ ಅದೆಷ್ಟು ಶಕ್ತಿಶಾಲಿ ಆಗಿದೆ ಅಂದರೆ ಇದನ್ನು ತುಂಬಾ ಗಮನದಲ್ಲಿಟ್ಟು ಕೇಳಿರಿ ಮತ್ತು ಇದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡಿ ಜಗತ್ತಿನಲ್ಲಿ ಹಲವು ಮಂತ್ರಗಳ ಪ್ರಭಾವ ಭಿನ್ನ ರೀತಿಯಲ್ಲಿ ಇರುತ್ತದೆ ಆದರೆ ಜಗತ್ತಿನಲ್ಲಿ ಮಹಾಮಂತ್ರಗಳ ರೀತಿ ಬೇರೆ ಯಾವ ಮಂತ್ರಗಳು ಇಲ್ಲ ಅದು ಒಂದು ಬಾರಿ ಜಪ ಮಾಡಿದಾಗ ಫಲ ನೀಡುವಂಥದ್ದು

ಈ ಜಗತ್ತಿನಲ್ಲಿ ಅದೆಷ್ಟು ಜೀವಸಂಕುಲ ಇದೆಯೋ ಅವುಗಳ ಮೇಲೆ ಯಾವುದಾದರೂ ಒಂದು ಮಂತ್ರ ಪ್ರಭಾವವನ್ನು ಬೀರುತ್ತದೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಯಾವ ಆದಿಯ ಹೆಸರಿನ ಬಗ್ಗೆ ನಮ್ಮ ಶಾಸ್ತ್ರಗಳಲ್ಲಿ ವರ್ಣಿಸಿದ್ದಾರೋ ಅದು ಪರಮಾತ್ಮನ ಹೆಸರಾಗಿದೆ ಇವರಿಗೆ ಯಾವ ಪ್ರಾರಂಭವೂ ಇಲ್ಲ ಯಾವ ಅಂತ್ಯವೂ ಇಲ್ಲ ಒಂದು ವೇಳೆ ಅವರ ಜಪವನ್ನು ನೀವೇನಾದರೂ ಶುರು ಮಾಡಿದರೆ ಬ್ರಹ್ಮಾಂಡದಲ್ಲಿ ಇರುವ ಎಲ್ಲಾ ಶಕ್ತಿಗಳು ನಿಮಗೆ ಕಾರ್ಯವನ್ನು ಮಾಡಲು ಶುರು ಮಾಡುತ್ತವೆ

ಇಲ್ಲಿ ಯಾವ ಆದಿಯ ಹೆಸರಿನ ಬಗ್ಗೆ ನಮ್ಮ ಶಾಸ್ತ್ರದಲ್ಲಿ ಹೇಳಿದ್ದಾರೋ ಅದರ ಬಗ್ಗೆ ಭಗವಂತನಾದ ಶಿವನು ಚೆನ್ನಾಗಿ ತಿಳಿದಿದ್ದಾರೆ ಹಾಗಾಗಿ ಅವರು ವಿಷವನ್ನು ಅಮೃತವನ್ನಾಗಿ ಬದಲಾಯಿಸಿದ್ದರು ಹಲವಾರು ಕಥೆಗಳು ಪೌರಾಣಿಕದಲ್ಲಿ ನೋಡಲು ಸಿಗುತ್ತವೆ ಸ್ಪಷ್ಟ ರೂಪದಲ್ಲಿ ಈ ರೀತಿ ಹೇಳಬಹುದು ಪರಮಾತ್ಮನ ಆದಿ ಹೆಸರು ಆಗಲಿ ಪರಮಾತ್ಮನ ವಾಸ್ತವಿಕ ಹೆಸರು ಆಗಲಿ ಅದು ಗುಪ್ತನಾಮ ಆಗಿದೆ ಇದರ ಬಗ್ಗೆ ಶಾಸ್ತ್ರಗಳಲ್ಲೂ ಸಹ ಬರೆದಿಲ್ಲ ಯಾವುದೇ ಪುರಾಣಗಳಲ್ಲೂ ಸಹ ಇದನ್ನು ಬರೆದಿಲ್ಲ ಪರಮಾತ್ಮನ

ಆ ಗುಪ್ತನಾಮದ ಜಪವನ್ನು ನೀವು ಮನಸ್ಸಿನಲ್ಲಿಯೇ ಮಾಡಿದರೆ ಖಂಡಿತವಾಗಿ ಇದರ ಪ್ರಭಾವ ನಿಮಗೆ ನೋಡಲು ಸಿಗುತ್ತದೆ ಪರಮಾತ್ಮನ ಆ ಆದಿ ಹೆಸರಿನ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದಾರೆ ಆದರೆ ಇವುಗಳನ್ನು ಸಂಕೇತದ ರೂಪದಲ್ಲಿ ತಿಳಿಸಿದ್ದಾರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಪರಮಾತ್ಮನ ಆದಿ ಹೆಸರಿಗಿಂತ ಈ ಪ್ರಪಂಚದಲ್ಲಿ ಬೇರೆ ಯಾವುದೂ ದೊಡ್ಡದಿಲ್ಲ ಈಗ ಆದಿ ಹೆಸರು ಯಾವುದು ಅಂತ ತಿಳಿಯೋಣ ಬನ್ನಿ ಸ್ನೇಹಿತರೆ ಆದಿನಾಮವು ಭಗವಂತನಾದ

ಶ್ರೀ ರಾಮನ ಹೆಸರಾಗಿದೆ ಪರಮಾತ್ಮನ ಈ ಹೆಸರಿನ ಬಗ್ಗೆ ನೀವು ತಿಳಿದುಕೊಂಡರೆ ನಿರಂತರವಾಗಿ ಹೆಸರನ್ನು ಜಪಿಸಿದರೆ ಇದರಿಂದ ನಿಮ್ಮ ಎಲ್ಲಾ ಪ್ರಕಾರದ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಮೂಗರು ಮಾತನಾಡುತ್ತಾರೆ ಕುಂಟರು ನಡೆಯುತ್ತಾರೆ. ಕುರುಡರು ನೋಡುತ್ತಾರೆ ಪರಮಾತ್ಮನ ಈ ಹೆಸರು ಕಲ್ಪವೃಕ್ಷದ ರೀತಿ ಕೆಲಸ ಮಾಡುತ್ತದೆ ಪರಮಾತ್ಮನ ಆದಿ ಹೆಸರನ್ನು ನಿರಂತರವಾಗಿ ಜಪ ಮಾಡಿ ಇದರ ಬಗ್ಗೆ ಅರ್ಥ ಮಾಡಿಕೊಳ್ಳಿ ನಿರಂತರವಾಗಿ ಇದನ್ನು ಮಾಡುತ್ತ ಹೋದರೆ

ಇದರ ಚಮತ್ಕಾರ ನಿಮ್ಮ ಜೀವನದಲ್ಲಿ ನೋಡಲು ಸಿಗುತ್ತದೆ ಪರಮಾತ್ಮನನ್ನು ಹುಡುಕಿದರೆ ಪರಮಾತ್ಮನ ಆ ಆದಿ ಹೆಸರನ್ನು ಹುಡುಕಲು ಶುರು ಮಾಡಿದರೆ ಅದು ನಿಮಗೆ ಸಾಮಾನ್ಯ ರೂಪದಲ್ಲಿ ಕಾಣಿಸುತ್ತದೆ ಯಾಕೆಂದರೆ ಕಣಕಣದಲ್ಲೂ ಪರಮಾತ್ಮನಿದ್ದಾನೆ ಒಂದು ವೇಳೆ ನೀವು ಪರಮಾತ್ಮನ ಆದಿ ಹೆಸರಿನ ಬಗ್ಗೆ ತಿಳಿದುಕೊಂಡರೆ ನಿಮ್ಮ ಎಲ್ಲಾ ಕಷ್ಟ ದುಃಖಗಳು ಮಾಯವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.