ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ !

ನಮಸ್ಕಾರ ಸ್ನೇಹಿತರೇ ಪಶು ಪಕ್ಷಿಗಳನ್ನು ಆರಾಧಿಸುವ ಸಂಸ್ಕೃತಿ ನಮ್ಮದು ಹಾಗಾಗಿ ನಾವು ಗೋಪೂಜೆಯನ್ನು ಅನಾದಿಕಾಲದಿಂದಲೂ ಸಂಪ್ರದಾಯವಾಗಿ ಮಾಡಿಕೊಂಡು ಬರುತ್ತಾ ಇದ್ದೇವೆ ಗೋವಿಗೆ ಕಾಮಧೇನು ಅಂತ ಕರೆಯುವುದುಂಟು ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡುತ್ತಾ ನಮಸ್ಕರಿಸಿ ಪೂಜೆ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡುತ್ತಾ ಬಂದಿರುವ ಪದ್ಧತಿ ಸಕಲ ದೇವಾನುದೇವತೆಗಳು ಈ ಕಾಮಧೇನುವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತವೆ

ಗೋವಿನ ಹಿಂಡು ಗೋವುಗಳು ಎಲ್ಲೇ ಕಾಣಿಸಲಿ ನಮಗೆ ಎಲ್ಲಿಲ್ಲದ ಆನಂದ ಯಾಕೆ ಅಂದರೆ ಗೋವಿನ ಆಗಮನ ಗೋವಿನ ದರ್ಶನ ಶುಭ ಸೂಚಕ ಮಂಗಳ ಕರ ಎಂದು ಹೇಳುತ್ತಾರೆ ಅದಕ್ಕೆ ಅದು ಎಲ್ಲೇ ಕಾಣಲಿ ನಮಸ್ಕರಿಸುವುದು ಅದರ ಕಾಲು ಮುಟ್ಟಿ ಬೆನ್ನು ಸವರಿಸಿ ನಮಸ್ಕಾರ ಮಾಡುವುದು ನಮಗೆ ಗೊತ್ತಿಲ್ಲದೆ ಬಂದಿರುವ ದಿನಚರಿ ಆಗಿದೆ ಹಾಗೆ ನಾವು ಗೊತ್ತಿಲ್ಲದೆ ಮಾಡಿದರು ಸಹ ನಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಈ ಗೋಮಾತೆ ಹಾಗೆ ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಅದರ ಕಿವಿಯಲ್ಲಿ

ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ಸಾಕು ಅದು ತಕ್ಷಣ ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ ಈ ಕಾಮಧೇನು ಎಲ್ಲರಿಗೂ ತಿಳಿದಿರುವಂತಹ ವಿಷಯ ಆದರೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ಗೋವಿನ ಬಾಲದಲ್ಲಿ ಇರುವ ಅದರ ಕೂದಲಿನ ಬಗ್ಗೆ ಮಾತನಾಡುತ್ತಿದ್ದೇವೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಾ ಇರುವವರು ಗೋಮಾತೆಯ ಬಾಲದಲ್ಲಿ ಇರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವು

ಇದೆಯೋ ಆ ಭಾಗದಲ್ಲಿ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಒತ್ತಬೇಕು ಹೀಗೆ ಮೂರು ಬಾರಿ ಮಾಡಬೇಕು ಕ್ರಮೇಣ ಆ ನೋವು ಕಡಿಮೆಯಾಗಿ ಮಾಯವಾಗುತ್ತದೆ ಒಂದು ವೇಳೆ ಇನ್ನೂ ಅಲ್ಪಸ್ವಲ್ಪ ಆ ನೋವು ಇದೆ ಅಂತ ಅನಿಸಿದರೆ ಎರಡನೆಯ ದಿನ ಹಾಗೂ ಮೂರನೆಯ ದಿನವು ಸಹ ಹೀಗೆ ಮಾಡಿದ್ದಲ್ಲಿ ಎಂತಹದ್ದೇ ನೋವು ಇರಲಿ ಅದು ಕ್ರಮೇಣ ಕಡಿಮೆಯಾಗುತ್ತದೆ ಅಷ್ಟೇ ಅಲ್ಲ ನಾವು ನೋಡಬಹುದು ಕೆಲವು ಜನ ಸ್ವಾಮೀಜಿ ಸಾಧು ಸಂತರುಗಳಲ್ಲಿ ಗೋವಿನ ಕೂದಲಿನಿಂದ ಮಾಡಿರುವ ದಾರ ಕೈಗೆ ಸುತ್ತಿಕೊಂಡಿರುವುದು ಕಂಡುಬರುತ್ತದೆ

ಇದರಿಂದ ಅವರ ಬಳಿ ಯಾರೇ ಹೋಗಲಿ ನಮಸ್ಕರಿಸಿದಾಗ ಆಶೀರ್ವಾದಕ್ಕೆ ಅವರ ತಲೆಯ ಮೇಲೆ ಅಥವಾ ಬೆನ್ನಿನ ಮೇಲೆ ಕೈ ಇಟ್ಟು ಹರಿಸಿದಾಗ ನಮಗೆ ಗೊತ್ತಿಲ್ಲದೆ ಅವರ ಕೈಯಲ್ಲಿರುವ ಕೂದಲಿನ ಶಕ್ತಿ ಆ ಮನುಷ್ಯನಲ್ಲಿ ಪಾಸಿಟಿವ್ ಎನರ್ಜಿ ಪ್ರವೇಶ ಮಾಡುತ್ತದೆ ಆದ್ದರಿಂದ ಯಾವುದೇ ಬಗೆಯ ಸಮಸ್ಯೆಗಳು ಆಗಿರಲಿ ಅಳಿದು ಹೋಗುತ್ತವೆ ಅಂದರೆ ನಿವಾರಣೆ ಹೊಂದಿ ಒಳ್ಳೆಯದಾಗುತ್ತದೆ ಅದಕ್ಕೆ ನಮ್ಮ ಹಿರಿಯರು ಮಕ್ಕಳಾಗಲಿ ಹುಡುಗರಾಗಲಿ ನರ ದೃಷ್ಟಿ ತಗುಲಿದಾಗ

ಗೋವಿನ ಬಾಲದಿಂದ ನರ ದೃಷ್ಟಿ ಇಳಿಸುವುದು ನಮಗೆ ಗೊತ್ತಿದೆ ಗೋವಿನ ಬಾಲದ ಕೂದಲನ್ನು ತೆಗೆದುಕೊಂಡು ಅದಕ್ಕೆ ಕುಂಕುಮವನ್ನು ಸೇರಿಸಿ ಯಂತ್ರ ಒಂದರಲ್ಲಿ ಹಾಕಿ ಅದನ್ನು ಶರೀರದ ಮೇಲೆ ಧರಿಸಿದರೆ ಜನುಮದಲ್ಲಿ ಯಾವುದೇ ಬಗೆಯ ದೃಷ್ಟಿ ತಗುಲುವುದಿಲ್ಲ ದೃಷ್ಟಿ ಬಾಧೆಯಿಂದ ಬಳಲುವುದಿಲ್ಲ ಎಂದು ಹೇಳುತ್ತಾರೆ ಹಿರಿಯರು ಹೀಗೆ ಆಕಳಿನ ಕೂದಲಿನ ಮಹತ್ವ ಅಷ್ಟು ಅಮೋಘವಾದುದು ಅದನ್ನು ಅರಿತು ನಡೆದುಕೊಂಡರೆ ಸಾಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment