ಶ್ರಾವಣದ ಈ ಪವಿತ್ರ ಮಾಸದಲ್ಲಿ ಮರೆತು ಈ ತಪ್ಪು ಮಾಡಬೇಡಿ, ಪೂಜೆ ವೃತ ವ್ಯರ್ಥವಾದೀತು

0

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸ ಭಗವಂತನಾದ ಶಿವನಿಗೆ ಶ್ರಾವಣ ಮಾಸ ಅಂದರೆ ಬಹಳ ಇಷ್ಟ ಈ ತಿಂಗಳಲ್ಲಿ ಮಾಡಿದ ಪೂಜೆ ಪಾಠದಿಂದ ಭಗವಂತನಾದ ಶಿವನು ಬೇಗನೆ ನಿಮಗೆ ಒಲಿಯುತ್ತಾನೆ ತುಂಬಾ ಬೇಗನೆ ಶಿವನ ಕೃಪೆಯನ್ನು ಪಡೆಯುತ್ತೀರಾ ಇದಕ್ಕೆ ಏನು ಮಾಡಬೇಕು ಅಂದರೆ ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಪೂಜೆ ಪಾಠಗಳನ್ನು ಮಾಡಿ

ನಿಮ್ಮ ಮನಸ್ಸಿನ ಇಚ್ಛೆಗಳು ಏನೇ ಇರಲಿ, ವಿಶೇಷವಾದ ಪ್ರಾರ್ಥನೆಗಳು ಏನೇ ಇರಲಿ ಈ ತಿಂಗಳಲ್ಲಿ ನೀವೇನಾದರೂ ಶಿವನ ಆರಾಧನೆಯನ್ನು ಮಾಡಿದರೆ, ಅವರಿಗೆ ಜಲಾಭಿಷೇಕವನ್ನು ಮಾಡಿದರೆ ತುಂಬಾನೇ ಬೇಗನೇ ಶಿವನು ಈಡೇರಿಸುತ್ತಾನೆ ಈ ತಿಂಗಳು ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯವಾಗಿದ್ದು ಕಾರಣದಿಂದಾಗಿ ಹಲವಾರು ಭಕ್ತರು ಈ ತಿಂಗಳಲ್ಲಿ ಯಾವ ರೀತಿ ಇರುತ್ತಾರೆ

ಅಂದರೆ ಈ ಪೂರ್ತಿ ಮಾಸದಲ್ಲಿ ವ್ರತವನ್ನು ಮಾಡುತ್ತಾರೆ ಹಾಗಾಗಿ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯ ವಿಷಯವನ್ನು ತಿಳಿಸುತ್ತೇವೆ ಅಂದರೆ ಒಂದು ವೇಳೆ ನೀವೇನಾದರೂ ಇಡೀ ಶ್ರಾವಣ ಮಾಸದ ವ್ರತವನ್ನು ಮಾಡಲು ಇಷ್ಟಪಡುತ್ತಿದ್ದರೆ ವ್ರತದ ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ ಶ್ರಾವಣ ಮಾಸದಲ್ಲಿ ನೀವು ಏನನ್ನು ಮಾಡಬೇಕು ಏನನ್ನು ಮಾಡಬಾರದು

ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಯಾವ ಸಮಯದಲ್ಲಿ ಊಟವನ್ನು ಮಾಡಬೇಕು ಮತ್ತು ಭಗವಂತನಾದ ಶಿವನನ್ನು ಒಲಿಸಿಕೊಳ್ಳಲು ಯಾವ ಪ್ರಕಾರದಲ್ಲಿ ನಾವು ಪೂಜೆ ಆರಾಧನೆಯನ್ನು ಮಾಡಬೇಕು ಯಾವ ನಿಯಮಗಳನ್ನು ಪಾಲಿಸಬೇಕು ಶಿವನ ಪೂಜೆಯಲ್ಲಿ ಯಾವ ವಸ್ತುಗಳ ಪ್ರಯೋಗವನ್ನು ಮಾಡಬೇಕು ಯಾವ ವಸ್ತುಗಳ ಪ್ರಯೋಗವನ್ನು ಮಾಡಬಾರದು

ಈ ತಿಂಗಳಲ್ಲಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬಾರದು ಎಲ್ಲಾ ವಿಷಯಗಳನ್ನು ನಾವು ತಿಳಿಸುತ್ತೇವೆ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ ಶಾಸ್ತ್ರಗಳಲ್ಲಿ ಶ್ರಾವಣ ಮಾಸಕ್ಕೆ ಅಧಿಕವಾದ ಮಹತ್ವ ಇದೆ ನಮ್ಮ ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ಶ್ರಾವಣ ಮಾಸದಲ್ಲಿ ಸ್ವಲ್ಪನಾದರೂ ಪೂಜೆಯನ್ನು ಮಾಡಿದರೆ ಶಿವನ ದೇವರ ಮೇಲೆ ಸ್ವಲ್ಪನಾದರೂ ಭಕ್ತಿಯನ್ನು ಇಟ್ಟರೆ ತುಂಬಾ

ಬೇಗನೆ ನಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಶ್ರಾವಣ ಮಾಸದ ಪೂಜೆಯ ಫಲ ಅಧಿಕವಾಗಿರುತ್ತದೆ ತುಂಬಾ ಬೇಗನೇ ಶಿವನ ಕೃಪೆ ಸಿಗುತ್ತದೆ ಯಾವುದೇ ಕೆಲಸ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರಬೇಕು ಅಂದರೆ ಶಿವನ ಪೂಜೆ ಪ್ರಾರ್ಥನೆಯನ್ನು ಈ ತಿಂಗಳಲ್ಲಿ ಮಾಡಿ ಪಾರ್ವತಿಯನ್ನು ಪೂಜೆ ಮಾಡುವುದರಿಂದ ನಿಮ್ಮ ಕುಟುಂಬದಲ್ಲಿ ಸಂತೋಷ ನೆಮ್ಮದಿಯ ವಾತಾವರಣ ಉಂಟಾಗುತ್ತದೆ

ಹಣಕಾಸಿನ ಆಗಮನ ಆಗುತ್ತದೆ ಸಮೃದ್ಧಿ ವೃದ್ಧಿಯಾಗುತ್ತದೆ ಮತ್ತು ಮನಸ್ಸಿನ ಎಲ್ಲಾ ಇಚ್ಛೆಗಳು ಈಡೇರುತ್ತವೆ ಸ್ನೇಹಿತರೆ ನೀವೇನಾದರೂ ವ್ರತವನ್ನು ಮಾಡಲು ಮುಂದಾಗುತ್ತಿದ್ದರೆನಿಯಮಗಳನ್ನು ಖಂಡಿತವಾಗಿ ಪಾಲಿಸಿ ಆದರೆ ಯಾರು ವ್ರತವನ್ನು ಮಾಡುವುದಿಲ್ಲವೋ ಅವರು ಸಹ ಈ ನಿಯಮವನ್ನು ಪಾಲಿಸಬೇಕು ಒಂದು ವೇಳೆ ಭಗವಂತನಾದ ಶಿವನ ಕೃಪೆಯನ್ನು ಪಡೆದುಕೊಳ್ಳಲು ಇಷ್ಟಪಡುತ್ತಿದ್ದರೆ ನಿಮ್ಮಲ್ಲಿ ಏನಾದರೂ ಇಚ್ಛೆ ಇದ್ದರೆ ಅದನ್ನು ಬೇಗನೆ ಈಡೇರಿಸಿಕೊಳ್ಳಲು ಇಷ್ಟಪಡುತ್ತಿದ್ದರೆ

ನಿಯಮಗಳನ್ನು ಪಾಲಿಸಿದರೆ ತುಂಬಾ ಉತ್ತಮವಾಗುತ್ತದೆ ಶ್ರಾವಣ ಮಾಸದ ನಿಯಮಗಳನ್ನು ತುಂಬಾ ಸರಳವಾಗಿ ಪಾಲಿಸಬಹುದು ಅಂದರೆ ಈ ತಿಂಗಳಲ್ಲಿ ನಾವು ತಾಮಸಿಕ ಭೋಜನವನ್ನು ಮಾಡಬಾರದು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ನಮ್ಮ ಅಡುಗೆಯಲ್ಲಿ ಬಳಸಬಾರದು ಮಾಂಸ ಹಾಗೂ ಮಧ್ಯದ ಸೇವನೆಯನ್ನು ಪೂರ್ತಿಯಾಗಿ ತ್ಯಾಗ ಮಾಡಬೇಕು ವಿಶೇಷವಾದ ಸಮಯದಲ್ಲಿ ಯಾರು

ಆಚರಣೆಯನ್ನು ಮಾಡುತ್ತಾರೋ ಕೇಸರಿ ಬಿಳಿ ಅಥವಾ ಚೆನ್ನಂಗಿ ಬೇಳೆಯ ಸೇವನೆಯನ್ನು ಮಾಡಲೇಬಾರದು ಮೂಲಂಗಿ ಬದನೆಕಾಯಿ ಸೇವನೆ ಮಾಡಬಾರದು ಹಾಗಾಗಿ ಇಂತಹ ಹಲವಾರು ವಸ್ತುಗಳ ಸೇವನೆಯನ್ನು ಮಾಡಬಾರದು ವಿಶೇಷವಾಗಿ ಸಾತ್ವಿಕ ಆಹಾರವನ್ನು ಸೇವನೆ ಮಾಡಬೇಕು ಈ ಪ್ರಕಾರದಲ್ಲಿ ನಾವು ಆಹಾರದ ಬಗ್ಗೆ ಗಮನಹರಿಸಬೇಕು ದಿನದಲ್ಲಿ ನೀವು ಫಲಹಾರವನ್ನು ಸೇವನೆ ಮಾಡಬಹುದು

ತಿಂಗಳಲ್ಲಿ ಹಾಲನ್ನು ಕುಡಿಯಬಾರದು ಹಾಲಿನಿಂದ ಕೇವಲ ಶಿವನಿಗೆ ಅಭಿಷೇಕವನ್ನು ಮಾಡಲಾಗುತ್ತದೆ ಸ್ವತಹ ತಾವು ಅದರ ಸೇವನೆಯನ್ನು ಮಾಡಬಾರದು ಈ ರೀತಿಯಾಗಿ ನೀವು ಶ್ರಾವಣ ಮಾಸದ ನಿಯಮಗಳನ್ನು ಪಾಲನೆ ಮಾಡಬೇಕು ಶ್ರಾವಣ ಮಾಸದಲ್ಲಿ ಯಾವುದೇ ರೀತಿಯ ಕಲಹ ಕ್ಲೇಶ ಗಳಿಂದ ಉಳಿದುಕೊಳ್ಳಬೇಕು ನಿಮ್ಮ ಕುಟುಂಬದಲ್ಲಿ ವಾದ ವಿವಾದಗಳು ಆಗಬಾರದು ನೀವು ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣ ಇಡಬೇಕು ಶ್ರಾವಣ ಮಾಸ ಆಗಿರುವ ಕಾಲ ಈ ತಿಂಗಳು ನಿಮ್ಮ ಸಿಟ್ಟನ್ನು ತ್ಯಾಗ ಮಾಡಿಬಿಡಿ

ಈ ರೀತಿಯ ನಿಯಮ ಗಳಿಂದ ಶಿವನ ಅಭಿಷೇಕ ಪೂಜೆಗಳನ್ನು ಮಾಡಬಹುದು ಶಿವನ ಆರಾಧನೆಯನ್ನು ಯಾವ ಪ್ರಕಾರದಲ್ಲಿ ಮಾಡಬೇಕು ಅಂದರೆ ಭಗವಂತನಾದ ಶಿವನನ್ನು ಒಲಿಸಿಕೊಳ್ಳುವುದಕ್ಕೆ ಈ ತಿಂಗಳಲ್ಲಿ ಏನು ಮಾಡಬಹುದು ಅಂದರೆ ನೀವು ವ್ರತವನ್ನು ಮಾಡುತ್ತಾ ಇರಿ ಅಥವಾ ಇಲ್ಲದೇ ಇರಿ ನೀವು ಈ ನಿಯಮವನ್ನು ಪಾಲಿಸಿ ಇಲ್ಲಿ ಶಿವನ ಭಕ್ತರು ಮುಂಜಾನೆ ಬೇಗನೆ ಏಳಬೇಕು ಒಂದು ವೇಳೆ ನೀವು ಬ್ರಹ್ಮ ಮುಹೂರ್ತದಲ್ಲಿ ಏಳುತ್ತ ಇದ್ದರೆ ಇದು ಅತಿ ಉತ್ತಮವಾಗಿದೆ ಯಾರಿಗೆ

ಈ ಮುಹೂರ್ತದಲ್ಲಿ ಏಳಲು ಸಾಧ್ಯವಾಗುವುದಿಲ್ಲವೋ ಅವರು ಸಹ ಏಳಲು ಪ್ರಯತ್ನ ಮಾಡಬೇಕು ಸ್ನಾನಾದಿಗಳನ್ನು ಮುಗಿಸಿಕೊಂಡು ಸ್ವಚ್ಚವಾಗಿ ದೇವರ ಕೋಣೆಯಲ್ಲಿ ನೀವು ಪೂಜೆಯನ್ನು ಮಾಡಬೇಕು ಪ್ರತಿದಿನ ಮಾಡುವಂತ ಪೂಜೆಯಿಂದ ಎಲ್ಲಕ್ಕಿಂತ ಮೊದಲಿಗೆ ಮಾಡಬೇಕು ಇದಾದ ನಂತರ ನೀವೇನಾದರೂ ಶಿವನ ವಿಶೇಷ ಪೂಜೆ ಮಾಡಲು ಮುಂದಾದರೆ ಅಂದರೆ

ಶಿವನ ಮಂತ್ರ ಇರಬಹುದು ಅಥವಾ ಶಿವಾಲಯಕ್ಕೆ ಹೋಗಿ ಶಿವನಿಗೆ ಅಭಿಷೇಕ ಮಾಡಲು ಇಷ್ಟಪಡುತ್ತಿದ್ದಾರೆ ಮನೇಲಿ ಶಿವಲಿಂಗ ಇದ್ದರೆ ಅದಕ್ಕೆ ನೀವು ಅಭಿಷೇಕ ಮಾಡಿರಿ ಮನೆಯಲ್ಲಿ ಶಿವಲಿಂಗ ಇಲ್ಲ ಅಂದರೆ ಶಿವ ಪರಿವಾರದ ಫೋಟೋವನ್ನು ಇಟ್ಟುಕೊಳ್ಳಬಹುದು ಇಲ್ಲಿ ನೀವು ಅದರ ಪೂಜೆ ಆರಾಧನೆಯನ್ನು ಮಾಡಬಹುದು ಶಿವನ ಪೂಜೆಯಲ್ಲಿ ಯಾವ ವಸ್ತುಗಳನ್ನು ಪ್ರಯೋಗ ಮಾಡಬೇಕು ಶಿವನ ಪೂಜೆ ತುಂಬಾ ಸರಳವಾಗಿ ನಡೆಯುತ್ತದೆ ಶಿವನಿಗೆ ಇಷ್ಟವಾಗುವ ವಸ್ತುಗಳು

ಈ ಮಾಸದಲ್ಲಿ ತುಂಬಾ ಸರಳವಾಗಿ ಸಿಗುತ್ತವೆ ಅಂದರೆ ಬಿಲ್ವಪತ್ರೆ ನೀರು ಈ ರೀತಿ ಗಂಗಾಜಲ ಪಂಚಾಮೃತ ಹಸಿ ಹಾಲು ನಿಮ್ಮ ಸಾಮರ್ಥ್ಯದ ಅನುಸಾರವಾಗಿ ಯಾವ ವಸ್ತುಗಳಿಂದ ಶಿವನ ಪೂಜೆ ಆರಾಧನೆಯನ್ನು ಮಾಡಲು ಹೋಗ್ತಾ ಇರ್ತೀರಾ ಇಲ್ಲಂತೂ ಭಗವಂತನಾದ ಶಿವನಿಗೆ ನೀವು ಒಂದು ಲೋಟ ನೀರನ್ನು ಅಭಿಷೇಕ ಮಾಡಿದರು ಕೂಡ ಬೇಗನೆ ಒಲಿಯುತ್ತಾರೆ ಸಾಧ್ಯವಾದರೆ ನೀವು ಪಂಚಾಮೃತವನ್ನು ಮಾಡಿ ಅದರಿಂದ ಪ್ರತಿದಿನ ಅಭಿಷೇಕವನ್ನು ಮಾಡಿ ಪಂಚಾಮೃತದಿಂದ

ಅಭಿಷೇಕ ಮಾಡುವ ಮುನ್ನ ಜಲದಿಂದ ಮೊದಲು ಅಭಿಷೇಕ ಮಾಡಬೇಕು ಅಚ್ಚಮೃತದ ನಂತರವೂ ಜಲದಿಂದ ಮತ್ತೆ ಅಭಿಷೇಕ ಮಾಡಬೇಕು ಹಾಗಾಗಿ ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಪೂಜೆಯನ್ನು ವಿಧಿ ವಿಧಾನದಿಂದ ಮಾಡಿರಿ ಶಿವನಿಗೆ ಇಷ್ಟವಾಗುವ ವಸ್ತುಗಳನ್ನು ಶಿವಲಿಂಗದ ಮೇಲೆ ಅರ್ಪಿಸಿರಿ ಬಿಳಿ ಬಣ್ಣದ ಹೂವುಗಳು ಅಕ್ಷತೆ ಬಿಲ್ವಾ ಪತ್ರೆ ಇವುಗಳನ್ನು ಅರ್ಪಿಸಿ ಬೇಕಾದರೆ

ಶುಭ್ರ ಬಣ್ಣದ ಮಿಠಾಯಿಗಳನ್ನು ಅರ್ಪಿಸಬಹುದು ನೈವೇದ್ಯದ ರೂಪದಲ್ಲಿ ಹಣ್ಣುಗಳ ನೈವೇದ್ಯವನ್ನು ಶಿವನಿಗೆ ಅರ್ಪಿಸಬಹುದು ಪ್ರತಿದಿನ ಶಿವನ ದೇವಾಲಯಕ್ಕೆ ಹೋಗಿ ವಿಧಿ ವಿಧಾನಗಳಿಂದ ಶಿವನ ಪೂಜೆಯನ್ನು ಮಾಡಿದರೆ ಇದು ತುಂಬಾ ಶ್ರೇಷ್ಠ ವಾಗುತ್ತದೆ ದೇವಾಲಯಕ್ಕೆ ಹೋಗಲು ಆಗಲಿಲ್ಲ ಅಂದರೆ ನಿಮ್ಮ ಮನೆಯಲ್ಲಿ ಶಿವನ ಪೂಜೆಯನ್ನು ಮಾಡಿ ಶಿವಲಿಂಗ ಮನೆಯಲ್ಲಿದ್ದರೆ

ಅದಕ್ಕೆ ಅಭಿಷೇಕ ಮಾಡಿ ಹೇಗೆ ಕೆಲವು ವಸ್ತುಗಳು ಶಿವನಿಗೆ ಇಷ್ಟವೋ ಹಾಗೆ ಕೆಲವು ವಸ್ತುಗಳು ಶಿವನಿಗೆ ಇಷ್ಟವಾಗುವುದಿಲ್ಲ ಯಾವುದೇ ಕಾರಣಕ್ಕೂ ಇವುಗಳನ್ನು ಶಿವನಿಗೆ ಅರ್ಪಿಸಬಾರದು ಅಂದರೆ ಶಿವನ ಪೂಜೆಯಲ್ಲಿ ಅರಿಶಿಣದ ಪ್ರಯೋಗವನ್ನು ಮಾಡಬಾರದು ಶಿವನ ಪೂಜೆಯಲ್ಲಿ ಕುಂಕುಮದ ಪ್ರಯೋಗವನ್ನು ಮಾಡಬಾರದು ಕೇದಿಗೆಯ ಹೂವನ್ನು ಶಿವನಿಗೆ ಅರ್ಪಿಸಬಾರದು ತುಳಸಿ ಎಲೆಗಳನ್ನು ಶಿವನಿಗೆ ಅಷ್ಟೇ ಅಲ್ಲ ಶಿವನ ಇಡೀ ಕುಟುಂಬದವರಿಗೆ ಅರ್ಪಿಸಬಾರದು ಹಾಗಾಗಿ

ಈ ವಿಷಯಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಈ ವ್ರತದಲ್ಲಿ ಖಂಡಿತವಾಗಿ ಒಂದು ನಿಯಮವನ್ನು ನೆನಪಿಟ್ಟುಕೊಳ್ಳಿ ಈ ಇಡೀ ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾಗಿದ್ದು ಇದು ಹಚ್ಚ ಹಸುರಾಗಿರುವ ತಿಂಗಳು ಆಗಿದೆ ಹಾಗಾಗಿ ಈ ತಿಂಗಳಲ್ಲಿ ನಾವು ಹೆಚ್ಚು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು ವಿಶೇಷವಾದ ತಿಂಗಳಲ್ಲಿ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಯಾರು ಕೂಡ ಧರಿಸಬಾರದು ಎರಡು ಬಣ್ಣಗಳನ್ನು ತ್ಯಾಗ ಮಾಡಿದರೆ ಇದು ಸರ್ವ ಶ್ರೇಷ್ಠ ವಾಗುತ್ತದೆ

ಈ ಬಣ್ಣಗಳನ್ನು ತ್ಯಾಗ ಮಾಡಿ ವಿಧಿ ವಿಧಾನಗಳ ಮೂಲಕ ಶಿವನ ಪೂಜೆಯನ್ನು ಮಾಡಿದರೆ ತುಂಬಾ ಬೇಗ ಶಿವನ ಕೃಪೆ ಸಿಗುತ್ತದೆ ಇಲ್ಲಿ ನೀವು ಈ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ನೀವು ವ್ರತವನ್ನು ಮಾಡುವವರು ಮಹಿಳೆಯರು ಆಗಿದ್ದರೆ ನಿಮಗೆ ಏನಾದರೂ ಋತುಚಕ್ರದ ಸಮಸ್ಯೆ ಬಂದರೆ ಇಲ್ಲಿ ವ್ರತದ ನಿಯಮಗಳು ಸೇಮ್ ಇರುತ್ತದೆ ಆದರೆ ಶಿವನ ಪೂಜೆಯನ್ನು ಮಾಡಬಾರದು ಶಿವನಿಗೆ ಅಭಿಷೇಕ ಮಾಡಬಾರದು ಉಳಿದ ನಿಯಮಗಳನ್ನು ಪಾಲಿಸಬಹುದು ಜೊತೆಗೆ

ಈ ಶ್ರಾವಣ ಮಾಸದಲ್ಲಿ ಯಾರಿಗೂ ನೀವು ಬಯ್ಯಬಾರದು ಕೆಟ್ಟ ಶಬ್ದಗಳನ್ನು ಮಾತನಾಡಬಾರದು ಹಾಗೆ ಏನಾದರೂ ಮಾಡಿದರೆ ವ್ರತದ ಫಲ ಕಡಿಮೆಯಾಗುತ್ತದೆ ಈ ತಿಂಗಳಲ್ಲಿ ನೀವು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಇಂತಹ ಶಿವನ ಮಂತ್ರಗಳನ್ನು ಜಪ ಮಾಡುತ್ತ ಇರಿ ಇದರಿಂದ ವ್ರತದ ಅಧಿಕ ಫಲಗಳು ಸಿಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.