ನಮಸ್ಕಾರ ಸ್ನೇಹಿತರೆ ದೇವರಿಗೆ ದೀಪ ಹಚ್ಚುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ 01 ಯಾವುದೇ ಕಾರಣಕ್ಕೂ ದೇವರ ದೀಪದಲ್ಲಿ ಒಂಟಿಬತ್ತಿ ಇರಬಾರದು 02. ಊಟಿ ಬತ್ತಿಯನ್ನು ಇಟ್ಟು ದೇವರಿಗೆ ದೀಪ ಹಚ್ಚುವುದು ಅಷ್ಟೊಂದು ಶುಭ ಅಲ್ಲ ಅಂತ ಹೇಳುತ್ತಾರೆ 03. ಪ್ರತಿ ಸಲ ದೇವರಿಗೆ ದೀಪ ಹಚ್ಚಲು ಎರಡು ಬತ್ತಿಯನ್ನು ಬಳಸಬೇಕು ಯಾವುದೇ ಕಾರಣಕ್ಕೂ ಒಂಟಿ ಬತ್ತಿಯನ್ನು ಇಟ್ಟು ದೇವರ ದೀಪ ಹಚ್ಚಬಾರದು ಜೊತೆಗೆ ಕಪ್ಪು ಬಣ್ಣ ಇರುವ ಬತ್ತಿಯನ್ನು ಯಾವುದೇ ಕಾರಣಕ್ಕೂ ಬಳಸಬಾರದು
04. ದೇವರ ದೀಪ ಹಚ್ಚಿದ ನಂತರ ಸಾಧಾರಣವಾಗಿ ಬಾಯಿಯಿಂದ ಊದಿ ಅದನ್ನು ಆರಿಸುತ್ತಾರೆ ಆದರೆ ಆ ತಪ್ಪನ್ನು ಖಂಡಿತ ಮಾಡಬಾರದು ಕೈಯನ್ನು ಬಿಸಿ ದೇವರ ದೀಪವನ್ನು ಆರಿಸಬೇಕು ಬಾಯಿಯಿಂದ ದೇವರ ದೀಪಊದಿ ಯಾವುದೇ ಕಾರಣಕ್ಕೂ ಆರಿಸಲೇ ಬಾರದು ನೆನಪಿಟ್ಟುಕೊಳ್ಳಿ 05. ನಿಮ್ಮ ಮನೆಯಲ್ಲಿ ಪ್ರತಿ ಸಲ ಹೇಗೆ ಅಭ್ಯಾಸವಿದೆ
ಅದೇ ರೀತಿ ದೇವರ ದೀಪವನ್ನು ಹಚ್ಚಲೇಬೇಕು ಅಂದರೆ ಬೆಳಿಗ್ಗೆ ದೇವರ ದೀಪ ಹಚ್ಚುತ್ತಿದ್ದರೆ ಬೆಳಿಗ್ಗೆ ಹಚ್ಚಬೇಕು ಒಂದು ದಿನ ಹಚ್ಚುವುದು ಮತ್ತೊಂದು ದಿನ ಹಚ್ಚದೇ ಬಿಡುವುದು ಮಾಡಬಾರದು ಬರೀ ಸಾಯಂಕಾಲ ಮಾತ್ರ ದೇವರ ದೀಪ ಹಚ್ಚುವುದಾದರೆ ಪ್ರತಿ ದಿನ ಅದನ್ನು ಅನುಸರಿಸಬೇಕು ಇಲ್ಲದಿದ್ದರೆ ಮನೆಗೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು