ಕೇವಲ 30 ದಿನಗಳಲ್ಲಿ ನಿಮ್ಮ ದೇಹವನ್ನು ಉತ್ತಮಗೊಳಿಸಲು ಆಕರ್ಷಕವಾಗಿ ಕಾಣಲು ಹೀಗೆ ಮಾಡಿ

0

ಸ್ನೇಹಿತರೆ ನಮಸ್ಕಾರ ಇವತ್ತಿನ ಸಂಚಿಕೆಯಲ್ಲಿ ಕೇವಲ 30 ದಿನಗಳಲ್ಲಿ ನಿಮ್ಮ ದೇಹವನ್ನು ಉತ್ತಮಗೊಳಿಸಲು ಆಕರ್ಷಕವಾಗಿ ಕಾಣಲು ಹೀಗೆ ಮಾಡಿ ಎನ್ನುವ ಶೀರ್ಷಿಕೆಯೊಂದಿಗೆ ಇವತ್ತಿನ ಸಂಚಿಕೆಯನ್ನು ಪ್ರಕಟಿಸುತ್ತೇವೆ ಅದು ಹೇಗೆ ಅಂತ ನೋಡೋಣ ಬನ್ನಿ ಇಂದಿನ ಯುವಕರೇ ಬೆವರು ಸುರಿಸಿ ವೀರ್ಯವನ್ನಲ್ಲ ಹಸ್ತ ಮೈಥುನ ಚಟದಿಂದ ಹೊರಗೆ ಬರಲು ಹೀಗೆ ಮಾಡಿ

ಒಂದು ಕಡೆ ಕೆಲವರು ವ್ಯಾಯಾಮದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿರಬಹುದು ಮತ್ತೊಂದು ಕಡೆ ಕೆಲವರು ವ್ಯಾಯಾಮಕಿಂತ ಹೆಚ್ಚು ಹಸ್ತ ಮೈಥುನ ಮಾಡುತ್ತಿದ್ದರೆ ಅದು ತಪ್ಪು ನಿಮ್ಮ ದೇಹವನ್ನು ಗಟ್ಟಿಯಾಗಿಸಲು ನೀವು ಬಯಸಿದರೆ ನೀವು ಹಸ್ತ ಮೈಥುನದ ಅಭ್ಯಾಸವನ್ನು ತ್ಯಜಿಸಬೇಕು ಮತ್ತು ನಿಮ್ಮ ಎಲ್ಲಾ ಶಕ್ತಿಯನ್ನು ಉಪಯುಕ್ತ ಕೆಲಸಕ್ಕೆ ಬಳಸಬೇಕು

ನೀವು ಹಸ್ತ ಮೈಥುನ ಕಂಟ್ರೋಲ್ ಮಾಡಿದರೆ ಕೇವಲ 30 ದಿನಗಳಲ್ಲಿ ನಿಮ್ಮ ದೇಹವು ಅನೇಕ ಪಟ್ಟು ಉತ್ತಮವಾಗಿರುತ್ತದೆ ನೀವು ಆಕರ್ಷಕವಾಗಿ ಕಾಣುತ್ತೀರಾ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ನಿಮ್ಮ ಮನೋ ಬಲವು ಬಲಿಷ್ಠ ವಾಗಿದ್ದರೆ ಈ ಸಮಸ್ಯೆಯಿಂದ ಹೊರ ಬರಬಹುದು ಹಸ್ತ ಮೈಥುನ ಚಟದಿಂದ ದೂರವಿರಬೇಕು ಎಂದು ದೃಢ ನಿರ್ಧಾರ ಮಾಡಿ ಅದನ್ನು ಪಾಲಿಸಿಕೊಂಡು ಬಂದರೆ ಅದರ ದುಷ್ಪರಿಣಾಮದಿಂದ ಪಾರಾಗಬಹುದು

ಹಸ್ತ ಮೈಥುನ ಚಟದಿಂದ ಹೊರಗೆ ಬರಲು ಪ್ರತಿನಿತ್ಯ ವ್ಯಾಯಾಮ ಮಾಡಿ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಡಿ ಮನೆಯಲ್ಲಿ ಏಕಾಂಗಿಯಾಗಿದ್ದರೆ ಹಸ್ತ ಮೈಥುನ ಮಾಡಿಕೊಳ್ಳಬೇಕೆನಿಸುತ್ತದೆ ಆದ್ದರಿಂದ ಹೆಚ್ಚಿನ ಸಮಯವನ್ನು ನಿಮ್ಮ ಗೆಳೆಯರ ಜೊತೆ ಅಥವಾ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಅತಿಯಾದ ಒತ್ತಡಕ್ಕೆ ಒಳಗಾಗುವವರು ಹಸ್ತ ಮೈಥುನ ಚಟಕ್ಕೆ ಬೀಳುತ್ತಾರೆ ಆದ್ದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಆತ್ಮಬಲ ಅತಿಯಾದ ಹಸ್ತ ಮೈತುನದಿಂದ

ಮುಕ್ತರಾಗಲು ನಿಮ್ಮ ಆತ್ಮ ಬಲವೇ ದೊಡ್ಡದು ದೃಢ ಚಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತನ್ನು ಕೇಳಿಯೇ ಇದ್ದೇವೆ ಅಷ್ಟ ಮೈತುನ ಮಾಡುವುದಿಲ್ಲ ಎಂಬ ದೃಢ ನಿರ್ಧಾರ ಮಾಡಿ ಅದರಂತೆ ನಡೆದುಕೊಂಡರೆ ಆಯಿತು ಒಂದು ಗಟ್ಟಿ ನಿರ್ಧಾರ ನಿಮ್ಮ ಜೀವನವನ್ನೇ ಬದಲಾಯಿಸಬಲ್ಲದು# ವ್ಯಾಯಾಮ # ಪ್ರತಿ ದಿನ ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಲ್ಲಿ ಹಸ್ತ ಮೈಥನದ ಹಸ್ತ ಮೈಥುನ ಬಯಕೆ ಕಡಿಮೆಯಾಗುತ್ತದೆ

ಬಹುತೇಕರಲ್ಲಿ ತಮ್ಮ ದೇಹದ ಹೆಚ್ಚಿನ ಶಕ್ತಿಯನ್ನು ಹೊರಗೆ ಹಾಕುವ ಅಸ್ತ್ರವೇ ಹಸ್ತ ಮೈತುನ ಆಗಿದೆ ಈ ಹೆಚ್ಚುವರಿ ಶಕ್ತಿಯನ್ನು ವ್ಯಾಯಾಮ ಮಾಡಲು ಬಳಸಿದ್ದಲ್ಲಿ ಸಹಜವಾಗಿ ಹಸ್ತ ಮೈಥುನ ದೂರವಾಗುತ್ತದೆ ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುವುದರೊಂದಿಗೆ ಆರೋಗ್ಯವು ಸುಧಾರಿಸುತ್ತದೆ ವ್ಯಾಯಾಮದಿಂದ ಮನಸ್ಸು ಉಲ್ಲಾಸಿತವಾಗುವುದರಿಂದ ಹಸ್ತ ಮೈಥುನದ ಕಡೆ ಗಮನ ಹರಿಯುವುದು ತಾನಾಗಿಯೇ ಕಡಿಮೆಯಾಗುತ್ತದೆ

ಆರೋಗ್ಯಕರ ಆಹಾರ ಸೇವಿಸಿ ನೀವು ಸೇವಿಸುವ ಆಹಾರ ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಿಮಗೆ ತಿಳಿದಿರಲಿಲ್ಲ ಆಹಾರದಲ್ಲಿ ಆದಷ್ಟು ಹೈನು ಉತ್ಪನ್ನಗಳು ಸಿಹಿ ಹಾಗೂ ಕೆಫಿನ್ ಗಳ ಸೇವನೆಯನ್ನು ಕಡಿಮೆ ಮಾಡಿ ಹಸ್ತ ಮೈಥುನದ ಬಯಕೆ ಹೆಚ್ಚು ಮಾಡಬಲ್ಲ ಅಂಶಗಳು ಇವು ವಿದಳಧಾನ್ಯ ಸೂರ್ಯಕಾಂತಿ ಬೀಜ ಸೋಯಾಬೀನ್ ತರಕಾರಿ ಮತ್ತು ಹಣ್ಣುಗಳನ್ನು ಆದ್ಯತೆಯ ಮೇರೆಗೆ ಸೇರಿಸಿ ಯಾವಾಗಲೂ ಸಾಕಷ್ಟು ನೀರನ್ನು ಕುಡಿದು

ದೇಹವನ್ನು ತೇವಾಂಶ ಭರಿತವಾಗಿ ಹಾಗೂ ಉಲ್ಲಾಸಮಯವಾಗಿ ಇಟ್ಟುಕೊಳ್ಳಿ ಇದರಿಂದ ಹಸ್ತ ಮೈಥುನದ ಮಾಹಿತಿಗಳು ಕಡಿಮೆಯಾಗುತ್ತವೆ ಜೊತೆಗೆ ಆರೋಗ್ಯ ಹೆಚ್ಚಾಗುತ್ತದೆ ಕೇಸರಿ ಸೇವಿಸಿ ಹಾಲಿನೊಂದಿಗೆ ಕೇಸರಿಯನ್ನು ಬೆರೆಸಿ ಕುಡಿಯುವುದರಿಂದ

ಹಸ್ತ ಮೈಥುನದಿಂದ ಎದುರಾಗುವ ದುಷ್ಪರಿಣಾಮಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಹಾಲು ಹಾಗೂ ಕೇಸರಿಯಲ್ಲಿ ಆರೋಗ್ಯಯುತ ಜೀವನಕ್ಕೆ ಬೇಕಾದ ವಿಟಮಿನ್ ಗಳಿರುತ್ತವೆ ಮಲಗುವ ಮುಂಚೆ ಪ್ರತಿದಿನ ಕೇಸರಿ ಮಿಶ್ರಿತ ಹಾಲು ಸೇವಿಸಬಹುದು ಇದು ನಿಮಗೆ ಪ್ರಯೋಜನಕಾರಿಯಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.