ಶುಕ್ರವಾರದ ದಿನ ಮನೆಯಲ್ಲಿ ಹೀಗೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಶುಕ್ರವಾರದ ದಿನ ಮನೆಯಲ್ಲಿ ಹೀಗೆ ಮಾಡಬೇಡಿ ಶುಕ್ರವಾರದ ದಿನ ಧಾನ್ಯಗಳನ್ನು ಯಾರಿಗೂ ದಾನ ಮಾಡಬಾರದು ಕೊಡಬಾರದು ಶುಕ್ರವಾರದ ದಿನ ಉಗುರುಗಳನ್ನು ಮತ್ತು ಕೂದಲನ್ನು ಕತ್ತರಿಸಬಾರದು

ಶುಕ್ರವಾರದ ದಿನ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಶುಕ್ರವಾರದ ದಿನ ಹಣವನ್ನು ಸಾಲ ಮಾಡಬಾರದು ಮತ್ತು ಕೊಡುವುದು ಮಾಡಬಾರದು ಶುಕ್ರವಾರದ ದಿನ ಮನೆಯಲ್ಲಿ ಮಹಿಳೆಯರು ಕಣ್ಣೀರು ಇಡಬಾರದು. ಇದು ನಿಮ್ಮ ಅದೃಷ್ಟವನ್ನು ದೂರ ಮಾಡುತ್ತದೆ ಹಾಗೂ ಮನೆಗೆ ಶ್ರೇಷ್ಠವಲ್ಲ

ಶುಕ್ರವಾರದ ದಿನ ಹಳೆಯ ಬಟ್ಟೆಗಳನ್ನು ಯಾರಿಗೂ ದಾನ ಮಾಡಬಾರದು ಶುಕ್ರವಾರದ ದಿನ ಕೈಯಲ್ಲಿರುವ ಬಳೆಗಳನ್ನು ತೆಗೆಯಬಾರದು ಮತ್ತು ಒಡೆಯಬಾರದು # ಶುಕ್ರವಾರದ ದಿನ ಹಳೆಯ ಪಾತ್ರೆಗಳನ್ನು ಯಾರಿಗೂ ಕೊಡಬಾರದು

ಶುಕ್ರವಾರದ ದಿನ ಮಹಿಳೆಯರು ತಲೆಗೆ ಸ್ನಾನ ಮಾಡದೇ ಇರಬಾರದು ಶುಕ್ರವಾರದ ದಿನ ಮನೆಗೆ ಮುತ್ತೈದೆಯರು ಬಂದರೆ ಅವರನ್ನು ಹಾಗೆ ಕಳಿಸಬಾರದು ಅವರಿಗೆ ಅರಿಶಿಣ ಕುಂಕುಮ ತಾಂಬೂಲ ಕೊಟ್ಟು ಕಳಿಸಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment