ನಮಸ್ಕಾರ ಸ್ನೇಹಿತರೆ ಕುಂಭ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ಸ್ವಾಗತ ಸುಸ್ವಾಗತ ಈ ರಾಶಿಯವರಿಗೆ ವಕ್ರ ಶನಿ ಕಂಟಿನ್ಯೂ ಆಗುತ್ತಾ ಇದ್ದಹಾಗೆ ಶುಕ್ರ ಕೂಡ ವಕ್ರನಾಗುತ್ತಾನೆ ಇದು ಬಹಳ ಇಂಪಾರ್ಟೆಂಟ್ ಗ್ರಹ ಶುಕ್ರ ಗ್ರಹ ಶನಿ ಗ್ರಹ ರಾಶಿಯ ಅಧಿಪತಿ ರಾಶಿಯಲ್ಲಿ ಇದ್ದಾನೆ ಹಾಗಾಗಿ ಶುಕ್ರ ವಕ್ರನಾದರೆ ಅಷ್ಟೇನೂ ಟೆನ್ಶನ್ ಮಾಡಿಕೊಳ್ಳುವ
ಅಗತ್ಯ ಇಲ್ಲ ನಿಮಗೆ ಇದರಿಂದ ಕೆಟ್ಟ ಆಗುವ ಬದಲು ಸ್ವಲ್ಪ ಒಳ್ಳೆಯದೇ ಆಗುತ್ತದೆ ಅಂತ ಹೇಳಬಹುದು ಅದೇನು ಒಳ್ಳೆಯದಾಗುತ್ತದೆ ಅಂತ ನೋಡೋಣ ಬನ್ನಿ ಈ ತಿಂಗಳಲ್ಲಿ ನಿಮಗೆ ಒಂದು ಸ್ವಲ್ಪ ಸ್ಪೂರ್ತಿ ಧೈರ್ಯ ಎನರ್ಜಿ ಇದೆ ನಿಮಗೆ ನಿಮ್ಮ ಮಟ್ಟಿಗೆ ಒಂದಿಷ್ಟು ಶುಭ ವಿಚಾರಗಳಿವೆ ಗುರು ರಾಹು ತೃತೀಯದಲ್ಲಿ ಇರುವುದು ಇರಬಹುದು ಹಾಗೆ ಭಾಗ್ಯದಲ್ಲಿ ಇರುವಂತಹ
ಕೇತು ಗ್ರಹ ತುಲಾ ರಾಶಿಯಲ್ಲಿ ಅದು ಕೂಡ ಅಷ್ಟು-ಇಷ್ಟು ಒಳ್ಳೆಯದನ್ನು ಮಾಡುತ್ತಾ ಬಂದಿದೆ ಕೂಡ ಮುಂದೆ ಇದನ್ನೇ ಕಂಟಿನ್ಯೂ ಮಾಡುತ್ತದೆ ಶುಕ್ರ ವಕ್ರನಾಗುವುದು ಬಹಳ ಒಳ್ಳೆಯ ಬೆಳವಣಿಗೆ ಇದು ಇದು ಬಹಳ ಪಾಸಿಟಿವ್ ಅಂತ ಹೇಳಬಹುದು ಶತ್ರು ನಾಶವನ್ನು ಮಾಡುತ್ತದೆ ಅಥವಾ ಶತ್ರುಗಳನ್ನು ನಯವಾಗಿ ಹೇಗೆ ದೂರ ಇಡುವುದು ಅಂತ ನಿಮಗೆ ಗೊತ್ತಾಗಬಹುದು
ಅವಾಯ್ಡ್ ಮಾಡುವಂತ ದೂರ ಇರುವಂತಹ ಶಕ್ತಿಯನ್ನು ಶುಕ್ರ ನಿಮಗೆ ಕೊಡುತ್ತಾನೆ ಆದರೆ ನಾಲ್ಕನೇ ಮನೆಯಲ್ಲಿ ಶುಕ್ರ ವಕ್ರನಾಗುವುದರಿಂದ ಸ್ವಲ್ಪ ಟೆನ್ಶನ್ ಇದೆ ನಿಮಗೆ ಕಿರಿಕಿರಿ ಇರುತ್ತದೆ ದುಡ್ಡು ಬಂದರೂ ಕೂಡ ಕಿರಿಕಿರಿ ಹೋಗುವುದಿಲ್ಲ ಸಮಾಧಾನ ಸಿಕ್ಕಿತು ರಿಲೀಫ್ ಆಗಬಹುದು ಎನ್ನುವಷ್ಟರಲ್ಲಿ ಮತ್ತೊಂದು ಕೆಲಸ ಬಂದಿರುತ್ತದೆ ರಾತ್ರಿ ಜಾಗರಣೆ ಮಾಡಬೇಕು
ಕೆಲಸ ಮುಗಿಸುವುದಕ್ಕೆ ಪ್ರಯತ್ನ ಮಾಡಬೇಕು ಈ ತರದ ಅನುಭವಗಳು ಸಾಕಷ್ಟು ಜನರಿಗೆ ಆಗಬಹುದು ಹಾಗೆ ನಿಮ್ಮ ಸಪ್ತಮಭಾಗದಲ್ಲಿ ರವಿ ಹಾಗೂ ಬುಧ ಇರುತ್ತಾನೆ 17ನೇ ತಾರೀಖಿನಿಂದ ರವಿ ಎಂಟ್ರಿ ಆಗುತ್ತಾನೆ ಸಪ್ತಮಭಾಗಕ್ಕೆ 17ನೇ ತಾರೀಕಿನ ಗಿಂತ ಹಿಂದಿನ ದಿನಗಳು ಬಹಳ ಒಳ್ಳೆಯದಾಗಿರುತ್ತದೆ ನಿಮ್ಮ ಶತ್ರುಗಳನ್ನು ಹಿಡಿದು ಇಟ್ಟುಕೊಳ್ಳುವ ದೃಷ್ಟಿಯಿಂದ ಅಥವಾ
ಸಾಲ ಸೂಲುಗಳನ್ನು ನಿಭಾಯಿಸುವುದಿರುವುದು ಆರೋಗ್ಯದ ಸಮಸ್ಯೆಯಿಂದ ಬಿಡುಗಡೆ ಪಡೆಯುವುದು ಅಥವಾ ಹೊಸ ಔಷದೋಪಚಾರಗಳು ಹೆಲ್ತ್ ಪ್ರಾಬ್ಲಮ್ ಇದ್ದರೆ ಯಾವುದೋ ಒಂದು ಆಪರೇಷನ್ ಮಾಡಿ ಕೊಳ್ಳುವುದು ಡಾಕ್ಟರನ್ನು ಮೀಟ್ ಮಾಡುವುದು ಇದೆಲ್ಲದಕ್ಕೆ 17ನೇ ತಾರೀಕಿನ ಒಳಗೆ ಸಕಾಲ ಅಂತ ಹೇಳಬಹುದು ಅದಾದ ನಂತರ ಆರೋಗ್ಯನೂ
ಕೂಡ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಸ್ವಲ್ಪ ಡೌನ್ ಅಂತ ಅನಿಸಬಹುದು ಅಷ್ಟೊಂದು ಸ್ಪೂರ್ತಿಯಲ್ಲಿ ಎನರ್ಜಿ ಯಲ್ಲಿ ಇಲ್ಲ ಅಂತ ಭಾವನೆ ಬರುತ್ತಿದ್ದರೆ ಅದಕ್ಕೆ ಕಾರಣ ರವಿಯ ಚಲನೆ ರವಿಯ ಚಲನೆಯನ್ನು ಬ್ಯಾಲೆನ್ಸ್ ಮಾಡಬೇಕು ಅಂದರೆ ಒಂದು ಕೆಲಸ ಮಾಡಬೇಕು ಬೆಳಿಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡುವುದು ಯೋಗ ಗೊತ್ತಿರುವಂತಹ ವ್ಯಕ್ತಿಗಳು
ಇಲ್ಲ ಅಂದರೆ ಸಿಂಪಲ್ ಆಗಿ ಎರಡು ಕೈಗಳನ್ನು ಜೋಡಿಸಿ ಸೂರ್ಯನಿಗೆ ನಮಸ್ಕಾರ ಮಾಡುವುದು ಸೂರ್ಯನ ಮಂತ್ರವನ್ನು ಪಠಿಸಿ ಅದು ಇಲ್ಲ ಅಂದರೆ ಬೆಳಗ್ಗೆ ಪೂಜೆ ಪ್ರಾರ್ಥನೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಥವಾ ಅಶ್ವತ ಮರಕ್ಕೆ ಸುತ್ತುವರಿಯುವುದು ಇರಬಹುದು ಅಥವಾ ಯಾವುದೋ ಒಂದು ಪವಿತ್ರವಾದ ಮರಗಳಿಗೆ
ಪ್ರದಕ್ಷಣೆ ಹಾಕುವುದು ಇರಬಹುದು ಅಥವಾ ಸಿಂಪಲ್ ಆಗಿ ಬೆಳಿಗ್ಗೆ 1-2 ಕಿಲೋಮೀಟರ್ ವಾಕಿಂಗ್ ಮಾಡುವುದು ಅರ್ಲಿ ಮಾರ್ನಿಂಗ್ ವಾಕ್ ಮಿಸ್ ಮಾಡಿಕೊಳ್ಳಬಾರದು ಇದು ಒಳ್ಳೆಯ ಬೆಳವಣಿಗೆ 17ನೇ ತಾರೀಖಿನ ನಂತರ ಸ್ವಲ್ಪ ಲೇಜಿನೆಸ್ ಬರಬಹುದು ಉತ್ಸಾಹ ಕಡಿಮೆಯಾಗಬಹುದು ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಬೇಕು ಸರಿಯಾದ ರೀತಿಯಲ್ಲಿ ಮತ್ತೊಂದು ವಾರ್ನಿಂಗ್ ಅಂದರೆ
ಕುಜ 18 ನೇ ತಾರೀಖಿನ ನಂತರ ಅಷ್ಟಮ ಭಾವಕ್ಕೆ ಹೋಗುತ್ತಿದ್ದಾನೆ ಅಷ್ಟೊಂದು ಒಳ್ಳೆಯದಲ್ಲ ಕುಜ ಕೂಡ ಸ್ವಲ್ಪ ಜಾತಕವಾದ ಗ್ರಹ ಸ್ವಲ್ಪ ಹುಷಾರಾಗಿರಬೇಕು ಸಣ್ಣಪುಟ್ಟ ಗಾಯಗಳಾಗುವ ಚಿಂತೆ ಈ ರೀತಿ ಆಗುವ ಸಾಧ್ಯತೆ ಇರುತ್ತದೆ ಕೇರ್ ತೆಗೆದುಕೊಳ್ಳಿ ನಿಮಗೆ ಡೈರೆಕ್ಟಾಗಿ ಗಾಯ ಆಗಿಲ್ಲ ಅಂದರೆ ನಿಮಗೆ ಸಂಬಂಧಪಟ್ಟವರಿಗೆ ಏನಾದರೂ ಒಂದು ಪ್ರಾಬ್ಲಮ್ ಆಗುತ್ತದೆ
ಈ ರೀತಿಯ ಬೆಳವಣಿಗೆಗಳು ಜಾಸ್ತಿ ಇರುತ್ತದೆ ಸಪ್ತಮ ಹಾಗೂ ಅಷ್ಟಮದಲ್ಲಿ ಗ್ರಹಗಳು ಇರುವಾಗ ಇಷ್ಟೆಲ್ಲಾ ವಿಷಯಗಳ ಬಗ್ಗೆ ಎಚ್ಚರಿಕೆವಹಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಆಗಸ್ಟ್ ತಿಂಗಳಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಕೂಡ ಮಿಕ್ಸ್ ಆಗಿದ್ದಾವೆ ಬ್ಯಾಲೆನ್ಸ್ ಆಗುತ್ತದೆ ಬ್ಯಾಲೆನ್ಸ್ ಮಾಡುವುದಕ್ಕೆ ಗ್ರಹಗಳು ಇವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು