ಚಾಣಕ್ಯ ನೀತಿ ಪ್ರಕಾರ ಯಾವ ಮಹಿಳೆಯರು ಬಾಯಿ ಮುಚ್ಚಿಕೊಂಡು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹೆಂಗಸರು ಯಾವ ರೀತಿ ನಕ್ಕರೆ ಅದು ಗಂಡನಿಗೆ ತೊಂದರೆ ಅಂತ ಚಾಣಕ್ಯ ನೀತಿಯ ಪ್ರಕಾರ ಹೇಳುತ್ತೇವೆ ಸ್ನೇಹಿತರೆ ಮೊದಲನೆಯದಾಗಿ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಯಾವ ಮಹಿಳೆಯರು ಬಾಯಿ ಮುಚ್ಚಿಕೊಂಡು ಲೈಟಾಗಿ ಸ್ಮೈಲ್ ಮಾಡ್ತಾ ಇರುತ್ತಾರೆ ಇವರನ್ನು ಎಂದಿಗೂ ಕೂಡ ನಂಬಬಾರದು ಅಂತ ಹೇಳಿದ್ದಾರೆ ಇವರು ವಿಶೇಷವಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅವರ ಕೆಲಸ ಆಗುವವರೆಗೂ ಚೆನ್ನಾಗಿರುತ್ತಾರೆ ಈ ರೀತಿಯ ಸ್ವಭಾವವಿರುತ್ತದೆ ಅಂತ ಹೇಳಲಾಗಿದೆ ಹಾಗಾಗಿ ಇಂತಹ ಮಹಿಳೆಯರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಹಾಗೆ ಎರಡನೆಯದಾಗಿ ಆಚಾರ್ಯ ಚಾಣಕ್ಯರ ಪ್ರಕಾರ ಯಾವ ಮಹಿಳೆಯರು ಅಥವಾ ಯಾವ ಹುಡುಗಿ ತುಂಬಾ ಓಪನ್ ಆಗಿ ನಗುತ್ತಾರೆ ತುಂಬಾ ಜೋರ್ ಜೋರಾಗಿ ನಗುತ್ತಾರೆ ಅವರು ನಗುತ್ತಾ ಇರಬೇಕಾದರೆ ತುಂಬಾ ಲಕ್ಷಣವಾಗಿ ಕಾಣುತ್ತಾರೆ ಇವರು

ತುಂಬಾನೇ ಒಳ್ಳೆಯವರು ಆಗಿರುತ್ತಾರೆ ಇವರ ಜೊತೆ ಗೆಳೆತನವನ್ನು ಮಾಡುವುದರಿಂದ ತುಂಬಾ ಒಳ್ಳೆಯ ಲಾಭ ಸಿಗುತ್ತದೆ ಎಂದಿಗೂ ಕೂಡ ಇವರು ಮೋಸವನ್ನು ಮಾಡದೆ ನಿಮ್ಮಿಂದ ಏನನ್ನು ಎಕ್ಸ್ಪೆಕ್ಟ್ ಮಾಡದೇ ನಿಮಗೆ ಏನೇ ಒಂದು ತೊಂದರೆ ಇದ್ರೂ ಕೂಡ ಆ ತೊಂದರೆಯಿಂದ ಆಚೆ ಬರುವುದಕ್ಕೆ ಸಹಾಯ ಮಾಡುತ್ತಾರೆ ಅಂತ ಹೇಳಬಹುದು ಇಂದ ಮಹಿಳೆಯರು ಏನಾದರು ಸಿಕ್ಕರೆ ಅಂತಹ ಮಹಿಳೆಯರನ್ನು ಮದುವೆಯಾದರೂ ಕೂಡ ಯಾವುದೇ ರೀತಿಯ ಲಾಸ್ ಆಗುವುದಿಲ್ಲ ಇದರಿಂದ

ತುಂಬಾ ಒಳ್ಳೆಯದಾಗುತ್ತದೆ ಹಾಗಾಗಿ ಆದಷ್ಟು ಇಂತಹ ಮಹಿಳೆಯರು ಸಿಕ್ಕರೆ ಅವರನ್ನು ಈಜಿಯಾಗಿ ಬಿಟ್ಟು ಕೊಡುವುದಕ್ಕೆ ಹೋಗಬೇಡಿ ಹಾಗೆ ಕೊನೆಯದಾಗಿ ತುಂಬಾ ಶಾಂತವಾಗಿ ನಗುವುದು ಅಂದರೆ ಲೈಟಾಗಿ ನಗುವುದು ಅಂತಹ ಹುಡುಗಿಯರನ್ನು ಕೂಡ ನೀವು ಕಂಪ್ಲೀಟ್ ಆಗಿ ನಂಬಬಹುದು ಇವರ ಮನಸ್ಸಲ್ಲಿ ಏನೇ ದುಃಖ ಬೇಜಾರು ಇದ್ದರೂ ಅದನ್ನು ಹೇಳಿಕೊಳ್ಳುವುದಿಲ್ಲ ಎಷ್ಟೇ ಬೇಜಾರು ಪಟ್ಟರು ಬೇಜಾರನ್ನು ಮಾಡಿಕೊಳ್ಳುವುದಿಲ್ಲ ಇದೇ ಇವರ ಒಂದು ಸ್ಟ್ರೆಂತ್ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment