ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮಗೆ ಬ್ರಾಹ್ಮೀ ಮುಹೂರ್ತದ ಬಗ್ಗೆ ಗೊತ್ತಿದೆಯಾ ಇದನ್ನು ಸುಮಾರು ಜನ ಬ್ರಹ್ಮ ಮುಹೂರ್ತ ಅಂತಾನೂ ಕರೆಯುತ್ತಾರೆ ಇದರ ನಿಜವಾದ ಅರ್ಥ ಏನೆಂದರೆ ಬ್ರಾಹ್ಮೀ ಮುಹೂರ್ತ ಹಾಗಾದರೆ ಬ್ರಾಹ್ಮೀ ಮುಹೂರ್ತ ಅಂದರೆ ಏನು? ಇದು ಯಾವಾಗ ಬರುತ್ತದೆ ಯಾಕೆ ಇದರ ಬಗ್ಗೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ
ಅಂದರೆ ನೀವು ಒಂದು ಸತ್ಯವಾದ ಮಾತನ್ನು ತಿಳಿದುಕೊಳ್ಳಿ ನಮ್ಮ ಹಿರಿಯರು ನಮಗೆ ಯಾವತ್ತಿಗೂ ಬುದ್ಧಿವಾದವನ್ನು ಹೇಳಿ ಒಳ್ಳೆಯ ಮಾರ್ಗದರ್ಶನವನ್ನು ತೋರಿಸಿ ಹೋಗಿದ್ದಾರೆ ಹೊರತು ಮುಂದಿನ ಪೀಳಿಗೆ ಹಾಳಾಗಲಿ ಅಂತ ಹೇಳಿ ಹೋಗಿಲ್ಲ ವೈದ್ಯಕೀಯ
ಶಿಕ್ಷಣ ಇರಬಹುದು ಆಯುರ್ವೇದಿಕ ಶಿಕ್ಷಣ ಇರಬಹುದು ವಿದ್ಯಾಭ್ಯಾಸ ಜ್ಯೋತಿಷ್ಯ ಉಪನಿಷತ್ತು ಇರಬಹುದು ಆರ್ಥಿಕ ವಿಚಾರ ಇರಬಹುದು ಹಲವಾರು ವಿಷಯಗಳಲ್ಲಿ ನಮ್ಮ ಋಷಿಮುನಿಗಳು ನಮ್ಮ ಹಿರಿಯರು ಒಳ್ಳೆಯ ಮಾರ್ಗಗಳನ್ನು ತಿಳಿಸಿಕೊಟ್ಟಿದ್ದಾರೆ ಹಾಗೆಯೇ ಬ್ರಾಹ್ಮೀ ಮುಹೂರ್ತದ ವೈಶಿಷ್ಟತೆಯ ಬಗ್ಗೆ ಋಷಿಮುನಿಗಳು ಹೇಳಿದ್ದಾರೆ ಏನೆಂದರೆ
ಬೆಳಗಿನ ಜಾವ ಮೂರು ಗಂಟೆಯ ನಂತರ ನಮಗೆ ಬ್ರಾಹ್ಮಿ ಮುಹೂರ್ತ ಅನ್ನುವುದು ಪ್ರಾರಂಭವಾಗುತ್ತದೆ ಅದು ಎಷ್ಟರವರೆಗೆ ಇರುತ್ತದೆ ಅಂದರೆ ಸರಿಯಾಗಿ ನಾಲ್ಕುವರೆ ಅಥವಾ ನಾಲ್ಕು 45ಕ್ಕೆ ಬ್ರಾಹ್ಮಿ ಮುಹೂರ್ತ ಸಮಾಪ್ತಿಯಾಗುತ್ತದೆ ಆದರೆ ಕೆಲವರು ನಾಲ್ಕುವರೆಯಿಂದ 6:00 ವರೆಗಿನ ಕಾಲವನ್ನು ಬ್ರಾಹ್ಮೀ ಮುಹೂರ್ತ ಅಂತ ಹೇಳುತ್ತಾರೆ
ಇದು ತಪ್ಪು ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಪ್ರಸನ್ನ ರಾಗುವ ಸಂದರ್ಭ ಇದು ಅಂತ ಹೇಳುತ್ತೇವೆ ವಿದ್ಯಾರ್ಥಿಗಳು ಓದುವಂತಹ ಸಮಯ ಯಾವುದು ಎಂದರೆ ಬೆಳಿಗ್ಗೆ 4:30 ಇಂದ 6:00 ಈ ಸಂದರ್ಭದಲ್ಲಿ ಶಬ್ದ ಇರುವುದಿಲ್ಲ ಹೊಟ್ಟೆ ಹಸಿವು ಇರುವುದಿಲ್ಲ ಯಾವುದೇ ರೀತಿಯಾದಂತಹ ದೇಹದ ಬಾದೆ ಇರುವುದಿಲ್ಲ ನಿದ್ರೆಯಿಂದ ಎದ್ದು ಶುಚಿಭೂತವಾಗಿ ಕುಳಿತುಕೊಂಡು ಓದುತ್ತೀರಾ
ಈ ಸಂದರ್ಭದಲ್ಲಿ ಓದಿದಂತಹ ವಿದ್ಯೆ ನಿಮ್ಮ ಶರೀರ ಅಂತ್ಯವಾಗುವವರೆಗೂ ನಿಮ್ಮ ತಲೆಯಲ್ಲಿ ಆ ವಿದ್ಯೆ ಇರುತ್ತದೆ ಈ ಬ್ರಾಹ್ಮಿ ಮುಹೂರ್ತದಲ್ಲಿ ನೀವು ಮನೆಯಲ್ಲಿ ಏನೇ ಪೂಜೆ ಮಾಡಿ ಯಾವುದೇ ವ್ರತವನ್ನು ಮಾಡಿ ಏನೇ ಕೈಕರ್ಯವನ್ನು ಮಾಡಿ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿ ಗಣಪತಿ ಹೋಮ ಸತ್ಯನಾರಾಯಣ ಪೂಜೆ ಯಾವುದೇ ಪೂಜೆಯನ್ನು ಮಾಡಿದರು ಕೂಡ
ಈ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿ ಈ ಬ್ರಾಹ್ಮೀ ಮುಹೂರ್ತದ ವೈಶಿಷ್ಟತೆ ನಿಮಗೆ ಗೊತ್ತಾದರೆ ನೀವು ಆ ಮಹೂರ್ತದಲ್ಲಿ ಖಂಡಿತ ಪೂಜೆ ಮಾಡುತ್ತೀರಾ ಈ ಸಂದರ್ಭದಲ್ಲಿ ದೇವತೆಗಳು ಬಹಳ ಪ್ರಸನ್ನರಾಗುತ್ತಾರೆ ಬಹಳ ಬೇಗ ನೀವು ನಿಮ್ಮ ಪೂಜೆಯ ಫಲವನ್ನು ಪಡೆಯುತ್ತೀರಾ ಈ ಸಂದರ್ಭ ನಿಮಗೆ ಮೆಡಿಟೇಶನ್ ಮಾಡುವುದಕ್ಕೆ ಯೋಗಭ್ಯಾಸವನ್ನು ಮಾಡುವುದಕ್ಕೆ
ಪಾರಾಯಣವನ್ನು ಮಾಡುವುದಕ್ಕೆ ದೇವರ ಪೂಜೆಯನ್ನು ಮಾಡುವುದಕ್ಕೆ ಕಾಂಸೆಂಟ್ರೇಷನ್ ಪರ್ಫೆಕ್ಟ್ ಆಗಿ ಸಿಗುತ್ತದೆ ಈ ಮೋಹರ್ತದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಿದರೂ ಕೂಡ ನಿಮ್ಮ ಮನೆ ಸುಭಿಕ್ಷವಾಗಿರುತ್ತದೆ ಹಾಗಾಗಿ ಆದಷ್ಟು ಬೇಗ ರಾತ್ರಿ ಮಲಗಿ ಬೆಳಿಗ್ಗೆ ಬೇಗ ಏಳಿ ನಾಲ್ಕುವರೆಯಿಂದ ನಿಮ್ಮ ಜೀವನ ಪ್ರಾರಂಭವಾಗಲಿ 3:00 ಯಿಂದ ಯಾವುದಾದರೂ ಪೂಜೆಯನ್ನು ಮಾಡಿ ಇದೇ ಬ್ರಾಹ್ಮೀ ಮುಹೂರ್ತ ಬ್ರಹ್ಮ ತೃಪ್ತನಾಗುತ್ತಾನೆ ಸರಸ್ವತಿ ತೃಪ್ತಳಾಗುತ್ತಾಳೆ
ಮೂರರಿಂದ ನಾಲ್ಕುವರೆ ಬ್ರಹ್ಮನ ಬಲ ನಾಲ್ಕುವರೆಯಿಂದ ಆರು ಸರಸ್ವತಿಯ ಬಲ ಹಾಗಾಗಿ ಮೊದಲನೇ ಬಲದಲ್ಲಿ ಪೂಜೆ ಎರಡನೇ ಬಲದಲ್ಲಿ ವಿದ್ಯೆ ಅರ್ಜನೆ ಮಾಡಿ ನಿಮ್ಮ ಮನೆಯನ್ನು ಸುಭಿಕ್ಷವಾಗಿ ಇಟ್ಟುಕೊಳ್ಳಿ ನಿಮ್ಮ ವಿದ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ ಬಹಳ ಒಳ್ಳೆಯದಾಗುತ್ತದೆ ಈ ಮುಹೂರ್ತದಲ್ಲಿ ನಿಮಗೆ ವಿಶೇಷವಾದ ಫಲ ಸಿಗುತ್ತದೆ ನಿಮ್ಮ ಪೂಜೆಯ ಫಲ ಬಹಳ ಬೇಗ ಸಿಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು