ನಮಸ್ಕಾರ ಸ್ನೇಹಿತರೇ ಶ್ರಾವಣ ಮಾಸ ಬಂತು ಅಂದರೆ ಸಾಕು ಆನಂದದ ಗಳಿಗೆಗಳು ಆರಂಭವಾಗುತ್ತವೆ ಯಾಕೆ ಅಂದರೆ ಯಾಕೆಂದರೆ ಶ್ರಾವಣ ಮಾಸದಿಂದ ಹಬ್ಬದ ಹರಿವುಗಳು ಆರಂಭವಾಗುತ್ತವೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಹಬ್ಬ ಹೆಚ್ಚಿನ ಉತ್ಸಾಹ ಸಂತೋಷವನ್ನು ತರುತ್ತಿದೆ ಅಂತ ಹೇಳಿದರೆ ತಪ್ಪಿಲ್ಲ ಯಾಕೆ ಅಂದರೆ ಈ ಮಾಸವನ್ನು ಸುಹಾಸಿನಿಯರ
ಮಾಸ ಅಂತಾನೂ ಕರೆಯುತ್ತಾರೆ ಯಾಕೆ ಅಂದರೆ ಪ್ರತಿಯೊಬ್ಬ ಮುತ್ತೈದರು ತಮ್ಮ ತಮ್ಮ ಕುಟುಂಬಕ್ಕಾಗಿ ಪತಿಯ ಆಯುರ್ ಆರೋಗ್ಯಕ್ಕಾಗಿ ಈ ಮಾಸದಲ್ಲಿ ಗೌರಿ ಪೂಜೆಯನ್ನು ಮಂಗಳ ಗೌರಿ ಪೂಜೆಯನ್ನು ಹಾಗೂ ವರಮಹಾಲಕ್ಷ್ಮಿ ವ್ರತವನ್ನು ಮಹಾಲಕ್ಷ್ಮಿ ಪೂಜೆಯನ್ನು ಮಾಡಿಕೊಳ್ಳುತ್ತಾರೆ ಹೀಗೆ ಮಾಡಿಕೊಳ್ಳುವಾಗ ಮನೆಗೆ ಕೆಲವು ಜನ ಸುಹಾಸಿನಿಯರನ್ನು ಕರೆದು ತಾಂಬೂಲ ಇತ್ಯಾದಿಗಳನ್ನು ನೀಡುವುದು ಅನಾದಿಕಾಲದಿಂದಲೂ ರೂಢಿಯಲ್ಲಿ ಬಂದಿದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅವರವರ ಶಕ್ತಿಯಾನುಸಾರ ಬಂದ ಸುಹಾಸಿನಿಯರಿಗೆ ಸುಮಂಗಲಿಯ ವಸ್ತುಗಳನ್ನು ಅರಿಶಿಣ ಕುಂಕುಮದೊಂದಿಗೆ ನೀಡಿ ಸತ್ಕರಿಸುವುದು ಅದು ಮುಖ್ಯವಾಗಿ ಮಂಗಳವಾರ ಮಂಗಳ ಗೌರಿ ದಿವಸ ಮಹಾಲಕ್ಷ್ಮಿ ಪೂಜೆಯ ದಿವಸ ವರಮಹಾಲಕ್ಷ್ಮಿಯ ಪೂಜೆಯ ದಿವಸ ತಪ್ಪದೇ ಈ ಬಾಗಿನವನ್ನು ನೀಡುತ್ತಾರೆ ಹೀಗೆ ನೀಡುವುದರ ಹಿಂದೆ ಅನೇಕ ರಹಸ್ಯ
ಅಡಗಿವೆ ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಪತಿಯ ಆಯುರ್ ಆರೋಗ್ಯ ಸಂಪತ್ತಿಗೆ ಈ ಕೆಲವು ನಿಯಮಗಳನ್ನು ಹೆಂಗಳಿಯರು ಅನಾದಿಕಾಲದಿಂದಲೂ ಪಾಲಿಸುತ್ತಾ ಬಂದಿದ್ದಾರೆ ಹೀಗೆ ಈ ಶ್ರಾವಣ ಮಾಸದಲ್ಲಿ ತಾಂಬೂಲವನ್ನು ಕೊಡುವಾಗ ಕೆಲವು ನೇಮಗಳನ್ನು ಪಾಲಿಸಬೇಕು ಹೀಗೆ ಬರುವ ಸುಹಾಸಿನಹರಿಗೆ ನೀಡುವ ತಾಂಬೂಲ ಯಾವ ರೀತಿ ಇರಬೇಕು ಎನ್ನುವುದನ್ನು
ಈಗ ನೋಡೋಣ ಸುಹಾಸಿನಿಯರಿಗೆ ಕೊಡುವ ತಾಂಬೂಲ ಅಥವಾ ಬಾಗಿನದಲ್ಲಿ ತಪ್ಪದೇ ಈ ವಸ್ತುಗಳನ್ನು ಇಡುವುದನ್ನು ಮರೆಯಬಾರದು ಇನ್ನು ಶಕ್ತಿ ಇದ್ದವರು ಅವರವರ ಶಕ್ತಿ ಅನುಸಾರ ಏನು ಬೇಕಾದರೂ ಕೊಡಬಹುದು ಆದರೆ ಕನಿಷ್ಠ ಪಕ್ಷ ಈ ವಸ್ತುಗಳನ್ನು ತಪ್ಪದೇ ಕೊಡಬೇಕು ಸಮ ಸಂಖ್ಯೆಯಲ್ಲಿ ವೀಳ್ಯದೆಲೆ ಅದರ ಮೇಲೆ ಅಡಿಕೆ
ಖರ್ಜೂರ ಬ್ಲೌಸ್ ಪೀಸ್ ಅರಿಶಿಣ ಕುಂಕುಮ ಬಳೆಗಳು ಕಣ್ಣಿಗೆ ಹಚ್ಚುವ ಕಾಡಿಗೆ ಹಾಗೂ ತಲೆ ಬಾಚುವ ಹಣೆಗೆ ಕನ್ನಡಿ ಮತ್ತು ತಲೆಗೆ ಮೂಡಿಸಲು ಹೂವು ಹಾಗೆ ಉಡಿ ತುಂಬಲು ತಪ್ಪದೇ ಅಕ್ಕಿ ಅಥವಾ ಕಡಲೆಯನ್ನು ರಾತ್ರಿ ನೆನೆ ಇಟ್ಟು ಉಡಿ ತುಂಬಬೇಕು ತಾಂಬೂಲವನ್ನು ಕೊಡುವಾಗ ಒಂದು ಎಚ್ಚರಿಕೆಯನ್ನು ತಪ್ಪದೇ ಪಾಲಿಸಬೇಕು ತಾಂಬೂಲ ಕೊಡುವವರು ವೀಳ್ಯದೆಲೆಯ ದಂಟು ಅಂದರೆ ಅದರ ಮೂಲ ನಮ್ಮ ಕಡೆ ಬರುವಂತೆ ಇರಬೇಕು
ವೀಳ್ಯದೆಲೆಯ ಕೊನೆ ತೆಗೆದುಕೊಳ್ಳುವವರ ಕಡೆ ಇರಬೇಕು ಈ ರೀತಿಯಾಗಿ ತಾಂಬೂಲವನ್ನು ಸುಹಾಸಿನಿರಿಗೆ ನೀಡಬೇಕು ಹಾಗೆ ತಾಂಬೂಲದಲ್ಲಿರುವ ಬಾಳೆಹಣ್ಣಿಗೂ ಕೂಡ ಇದೇ ನಿಯಮ ವರ್ತಿಸುತ್ತದೆ ತಾಂಬೂಲದಲ್ಲಿ ಇಡುವ ವೀಳ್ಯದ ಎಲೆಯು ಸೂರ್ಯಗ್ರಹವನ್ನು ಪ್ರತಿನಿಧಿಸಿದರೆ ಅದರಲ್ಲಿ ಇಡುವ ಅಡಿಕೆ ಕುಜ ಗ್ರಹವನ್ನು ಪ್ರತಿನಿಧಿಸುತ್ತದೆ
ಹೀಗಾಗಿ ಸರಿಯಾದ ಪದ್ಧತಿಯಲ್ಲಿ ತಾಂಬೂಲ ಅಥವಾ ಬಾಗಿನವನ್ನು ಕೊಟ್ಟಾಗ ಮಾತ್ರ ನಮಗೆ ಆ ಬಾಗಿನದ ಫಲ ಒದಗಿ ಬರುತ್ತದೆ ಕಡಲೆ ಹಾಗೂ ಇತ್ಯಾದಿಗಳು ಗುರುಗ್ರಹವನ್ನು ಪ್ರತಿನಿಧಿಸುತ್ತವೆ ಆದ್ದರಿಂದಲೇ ಆಯಗ್ರಹಗಳಿಗೆ ಸಂಬಂಧಿಸಿದ ಪದಾರ್ಥಗಳನ್ನು ದಾನವಾಗಿ ಕೊಡುವುದರಿಂದ ನಮಗೆ ಶುಭ ಫಲಗಳು ಉಂಟಾಗುತ್ತವೆ ಎಂದು ನಮ್ಮ ಹಿರಿಯರು ಆದಿ ಕಾಲದಿಂದಲೂ
ಈ ಪದ್ಧತಿಯನ್ನು ರೂಢಿಯಲ್ಲಿ ತಂದಿದ್ದಾರೆ ಹಾಗೆ ಈ ತಾಂಬೂಲವನ್ನು ಅಥವಾ ಬಾಗಿನವನ್ನು ಕೊಡುವುದರಿಂದ ಕರ್ಮ ಸಿದ್ದಾಂತವನ್ನು ಅನುಸರಿಸಿ ಬರುವ ಸಮಸ್ಯೆಗಳಿಗೆ ಪರಿಷ್ಕಾರ ನಿವಾರಣೆ ಸಿಗುತ್ತದೆ ಎಂದು ಪಂಡಿತರ ಮಾತು ಹಾಗೆ ಈ ಗ್ರಹಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ದಾನವಾಗಿ ಸುಹಾಸಿನಿಯರಿಗೆ ಕೊಡುವುದರಿಂದ ಕೊಡುವ ಸುಹಾಸಿನಿಯ
ಮುತ್ತೈದೆತನ ಪತಿಯ ಆಯುರ್ ಆರೋಗ್ಯ ದನ ಸಂಪತ್ತು ಹಾಗೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಅಷ್ಟೇ ಅಲ್ಲದೆ ಸಂತಾನ ಪ್ರಾಪ್ತಿಯಾಗುವುದೇ ಅಲ್ಲದೆ ಸಂತಾನ ಪೂರ್ವಾಭಿವೃದ್ಧಿಯನ್ನು ಕಾಣುತ್ತದೆ ಹೀಗೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ ಹೀಗೆ ಬಾಗಿನ ಕೊಡುವಾಗ ಅವರವರ ಶಕ್ತಿ ಅನುಸಾರ ಕೊಡುವವರು ಬ್ಲೌಸ್ ಪೀಸ್ ಕೊಟ್ಟರೆ ಕೆಲವು ಜನ ಸೀರೆ ಕೊಡುತ್ತಾರೆ
ಅವರವರಿಗೆ ಏನು ಸಾಧ್ಯವೋ ಅದನ್ನು ದಾನವಾಗಿ ಕೊಟ್ಟು ದಕ್ಷಿಣವಾಗಿ ನೀಡಿ ನಮಸ್ಕಾರ ಮಾಡುತ್ತಾರೆ ಹಾಗೆ ಇತ್ತೀಚಿಗೆ ಕೆಲವು ಜನ ತಿಳಿದು ಅಥವಾ ತಿಳಿಯದೋ ಸ್ಟೀಲಿನ ಬಟ್ಟಲಲ್ಲಿ ಕಡಲೆಕಾಳುಗಳನ್ನು ಹಾಕಿ ಬಾಗಿನವನ್ನು ಕೊಡುತ್ತಿದ್ದಾರೆ ಆದರೆ ಸ್ಟೀಲಿನ ವಸ್ತುಗಳನ್ನು ಬಾಗಿನದಲ್ಲಿ ಕೊಡುವುದು ದರಿದ್ರ ಎಂದು ಹೇಳುತ್ತಾರೆ ಯಾಕೆ ಅಂದರೆ ಅದರಲ್ಲಿ ಕಬ್ಬಿಣ ಅಂಶ ಕೂಡಿರುವುದರಿಂದ ಹೀಗಾಗಿ ಕಬ್ಬಿಣದ ವಸ್ತುಗಳಲ್ಲಿ ದಾನವನ್ನು ನೀಡುವುದರಿಂದ
ಇನ್ನಷ್ಟು ದರಿದ್ರವೇ ಕಾಡುತ್ತದೆ ಹೊರತು ಶುಭಫಲಗಳು ದೊರೆಯುವುದಿಲ್ಲ ಈ ಎಚ್ಚರಿಕೆಯನ್ನು ವಹಿಸಬೇಕು ಎಂದು ಹಿರಿಯರು ಹೇಳುತ್ತಿದ್ದಾರೆ ಆದ್ದರಿಂದ ಸ್ಟೀಲ್ ಮತ್ತು ಕೆಲಸಕ್ಕೆ ಬಾರದ ಪ್ಲಾಸ್ಟಿಕ್ ಪದಾರ್ಥಗಳನ್ನು ಕೊಡುವುದನ್ನು ಆದಷ್ಟು ತ್ಯಜಿಸಿ ಅನಾದಿಕಾಲದಿಂದಲೂ ರೂಢಿಯಲ್ಲಿ ಬಂದಂತಹ ಪದಾರ್ಥಗಳನ್ನು ಮಾತ್ರ ಬಾಗಿನದಲ್ಲಿ ತಾಂಬೂಲದಲ್ಲಿ ಇಟ್ಟು ಸುಹಾಸಿನಿಯರನ್ನು ಸತ್ಕರಿಸಿ ಇದರಿಂದ ಶುಭ ಫಲಗಳು ಉಂಟಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755