ಯಾರು ಏನೋ ಮಾಡಿಸಿದ್ದಾರೆ ಅಂತ ನಿಮಗೆ ಅನಿಸುತ್ತ ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತಾ ಇದ್ದರೆ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ವಿಶೇಷವಾಗಿ ಅಂತವರು ನಿಮ್ಮ ಹತ್ತಿರಾನೆ ಇರುತ್ತಾರೆ ಅವರು ಚೆನ್ನಾಗಿ ಮಾತನಾಡುತ್ತಿರುತ್ತಾರೆ ಆದರೆ ನಿಮ್ಮ ಮನೆಯಲ್ಲಿ ಜಗಳವನ್ನು ಹಚ್ಚುತ್ತಾ ಇರುತ್ತಾರೆ ಅಂತವರ ವಿರುದ್ಧ ನೀವು ಹೋಗಲು ಸಾಧ್ಯವಾಗುತ್ತಾ
ಇರುವುದಿಲ್ಲ ಹಾಗಾಗಿ ಇಂತವರಿಂದ ನೀವು ಎಚ್ಚರಿಕೆಯಿಂದ ಇರಬೇಕು ಯಾಕೆ ಅಂದರೆ ಇಂತಹ ಜನರು ನಿಮ್ಮನ್ನು ಕೀಳಾಗಿ ನೋಡಲು ಇಷ್ಟ ಪಡ್ತಾ ಇರುತ್ತಾರೆ ನಿಮ್ಮ ಮಕ್ಕಳು ಹಾಳಾಗುವುದನ್ನು ನೋಡುವುದನ್ನು ಇವರು ಇಷ್ಟ ಪಡುತ್ತಿರುತ್ತಾರೆ ಇಂತಹ ಸ್ಥಿತಿಯಲ್ಲಿ ಇವರ ಬಗ್ಗೆ ನೀವು ತಕ್ಷಣ ತಿಳಿದುಕೊಳ್ಳುವುದು ಬಹಳ ಇಂಪಾರ್ಟೆಂಟ್ ಆಗಿದೆ ಕೆಲವು ಜನರು ತಿನ್ನುವಂತಹ ವಸ್ತುಗಳಲ್ಲಿ ಏನಾದರೂ ಹಾಕಿ ಇಟ್ಟಿರುತ್ತಾರೆ
ಇಲ್ಲಿ ನಿಮ್ಮ ಬುದ್ಧಿಶಕ್ತಿಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರುತ್ತಾರೆ ಹಲವಾರು ಬಾರಿ ವ್ಯಕ್ತಿ ಯಾವ ರೀತಿ ವಶವಾಗಿರುತ್ತಾನೆ ಅಂದರೆ ಇವರ ಮಾತನ್ನೇ ಕೇಳುತ್ತಾ ಇರುತ್ತಾರೆ ಇವರನ್ನು ನೋಡಿ ಖುಷಿಯಾಗುತ್ತಾರೆ ತಮ್ಮವರೊಂದಿಗೆ ಇವರು ಜಗಳ ಮಾಡುತ್ತಾರೆ ಹಾಗಾಗಿ ಈ ಮಾತನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ಈ ವಿಷಯಗಳನ್ನು ಹಿಡಿದುಕೊಳ್ಳಲು ನೀವು
ಈ ರೀತಿ ಮಾಡಬಹುದು ಯಾವಾಗ ಅಂತಹ ವ್ಯಕ್ತಿಗಳು ನಿಮ್ಮ ಮನೆಗೆ ಬರುತ್ತಾರೆ ಒಂದು ಸ್ವಚ್ಛವಾಗಿರುವ ಚೆನ್ನಾಗಿರುವ ನಿಂಬೆಹಣ್ಣನ್ನು ತೆಗೆದುಕೊಂಡು ಬನ್ನಿ ಯಾವ ಮಣ್ಣಿನ ಮೇಲೆ ಅವರು ಹೆಜ್ಜೆಯನ್ನು ಇಟ್ಟಿರುತ್ತಾರೋ ಅಲ್ಲಿಯ ಮಣ್ಣನ್ನು ನೀವು ಸ್ವಲ್ಪ ತೆಗೆದುಕೊಳ್ಳಿ ಯಾವುದಾದರೂ ಒಂದು ಹೂವಿನ ಪಾಟಲ್ಲಿ ಒಂದು ಹೊಂಡವನ್ನು
ತೋಡಿ ನಿಂಬೆಹಣ್ಣು ಹಾಗೂ ಆ ಮಣ್ಣನ್ನು ಎರಡು ಒಂದು ಬಟ್ಟೆಯಲ್ಲಿ ಕಟ್ಟಿ ಹೊಂಡದಲ್ಲಿಹುತಾಕಿ ಇದನ್ನು ಒಂದು ವಾರದ ತನಕ ಅಲ್ಲಿಯೇ ಇರಲು ಬಿಡಬೇಕು ಕೇವಲ ನಾಲ್ಕು ದಿನಗಳಲ್ಲಿ ಇವರು ಬಗ್ಗೆ ಗೊತ್ತಾಗುತ್ತದೆ ನಾಲ್ಕು ಅಥವಾ ಐದು ದಿನದಲ್ಲಿ ಇದನ್ನು ತೆಗೆಯಬಹುದು ಒಂದು ವೇಳೆ ಆ ನಿಂಬೆಕಾಯಿ ಏನಾದ್ರೂ ಕೆಂಪು ಬಣ್ಣಕ್ಕೆ ಬಂದಿದ್ದರೆ
ಅದೇ ವ್ಯಕ್ತಿ, ಏನನ್ನಾದರೂ ಮಾಡಿಸುತ್ತಾ ಇರುತ್ತಾನೆ ಯಾವಾಗ ನಿಮಗೆ ಈ ರೀತಿ ಇದೆ ಅಂತ ಗೊತ್ತಾಗುತ್ತದೆಯೋ ಆ ವ್ಯಕ್ತಿಯ ಬಳಿ ಇದರ ಬಗ್ಗೆ ಡಿಸ್ಕಸ್ ಮಾಡಬಾರದು ಒಂದು ವೇಳೆ ಡಿಸ್ಕಸ್ ಮಾಡಿದರೆ ಆ ವ್ಯಕ್ತಿಯ ಜೊತೆ ಮಾತನಾಡಿದರೆ ಅವರು ಇನ್ನಷ್ಟು ಸ್ಟ್ರಾಂಗ್ ಆಗಿರುವ ಕ್ರಿಯೆಗಳನ್ನು ಮಾಡಿಸುತ್ತಾರೆ ಮೊದಲಿಗೆ ಮಾಡಿದ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ
ಈ ಒಂದು ಕ್ರಿಯೆಯ ಮೂಲಕ ನಿಮ್ಮ ಮನೆಯಲ್ಲಿ ಯಾವುದಾದರೂ ಕೆಟ್ಟದ್ದು ಆಗಿದೆಯಾ ಅಂತ ತಿಳಿಯಬಹುದು ನಿಮ್ಮ ಮನೆಯ ಮೇಲೆ ಕೆಟ್ಟ ಶಕ್ತಿಗಳ ಪ್ರಭಾವ ಆಗಿದೆಯಾ ಅಥವಾ ಇಲ್ಲ ಅಂತ ತಿಳಿದುಕೊಳ್ಳಲು ಒಂದು ಸ್ವಚ್ಛವಾಗಿರುವ ನಿಂಬೆಕಾಯಿಯನ್ನು ತೆಗೆದುಕೊಂಡು ಮನೆಯ ಎಲ್ಲರ ಮೇಲು 21 ಬಾರಿ ಇಳಿಸಿ ತೆಗೆದು ಇದೇ ರೀತಿಯಾಗಿ ಯಾವುದಾದರೂ
ಹೂವಿನ ಪಾರ್ಟ್ನಲ್ಲಿ ಹೂತಾಕಿಡಬೇಕು ಒಂದು ವೇಳೆ ಅದು ಕೆಂಪು ಬಣ್ಣಕ್ಕೆ ಬಂದರೆ ನಿಮ್ಮ ಮನೆಯ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅಂತ ತಿಳಿದುಕೊಳ್ಳಿ ಇದರಿಂದ ಉಳಿದುಕೊಳ್ಳಲು ಯಾವುದಾದರೂ ಸೋಮವಾರದ ದಿನ ಬೇವಿನ ಎಲೆಗಳನ್ನು ತೆಗೆದುಕೊಂಡು ಬನ್ನಿರಿ ಆ ಎಲೆಗಳಿಂದ ಬೂದಿಯನ್ನು ತಯಾರು ಮಾಡಿ ಅಂದರೆ ಇದರ ಬಸ್ಮವನ್ನು ರೆಡಿ ಮಾಡಬೇಕು
ನಂತರ ನಿಮ್ಮ ಮನೆಯಲ್ಲಿ ಇರುವಂತಹ ಶಿವಲಿಂಗಕ್ಕೆ ಇದರ ಲೇಪನವನ್ನು ಪೂರ್ತಿಯಾಗಿ ಹೆಚ್ಚಬೇಕು ಪೂರ್ತಿ ಸೋಮವಾರದ ದಿನ ಆ ಲೇಪನ ಶಿವಲಿಂಗದ ಮೇಲೆ ಇರಲು ಬಿಡಬೇಕು ಮಾರನೆಯ ದಿನ ಈ ಲೇಪನವನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದು ಹಾಕಬೇಕು ನಂತರ ಇದೇ ಬಸವದಿಂದ ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಓಂ ನಮಃ ಶಿವಾಯ ಅಂತ ಬರೆಯಬೇಕು
ಮನೆಯ ಕಿಟಕಿಗಳ ಹತ್ತಿರ ನೆಗೆಟಿವಿಟಿ ಇದೆ ಅಂತ ಅನಿಸಿದರೆ ಅಲ್ಲಿಯೂ ಬರೆಯಬಹುದು ಓಂ ನಮಃ ಶಿವಾಯ ಅಂತ ಬರೆದರು ಅಲ್ಲಿ ಒಂದು ಕವಚದ ನಿರ್ಮಾಣ ಆಗುತ್ತದೆ ಒಂದು ವೇಳೆ ಮನೆಯ ಮೇಲೆ ಕೆಟ್ಟ ಶಕ್ತಿಗಳ ಆಗಮನ ಆಗಿದ್ದರೆ ಅವೆಲ್ಲ ಕಳೆದುಹೋಗುತ್ತವೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅಷ್ಟೈಶ್ವರ್ಯ ತುಂಬಿ ತುಳುಕುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು